ಹೀಗೊಂದು ಆಲದ ಮರ ಮತ್ತು ಅದರ ’ವಿಚಾರವಾದಿ’ ಕೊಂಬೆಗಳು
ಒಂದು ದೊಡ್ಡ ಆಲದಮರ. ಲಕ್ಷಾಂತರ ವರ್ಷಗಳಿಂದ ಬೆಳೆದಂತಹ ಮರ ಸುಮಾರು ಕವಲಾಗಿ ಒಡೆದ ಮರ.ಆ ಮರ ಸುಮಾರು ವ್ಯಕ್ತಿಗಳು ತಮ್ಮ ಅನುಭವ ಮೂಸೆಯಿಂದ ವಿಚಾರಗಳನ್ನು ಆಯ್ದು ಅಳವಡಿಸಿದಂತಹ ಮರ. ಮುಂದೇ ಕವಲಾಗಿ ಒಡೆದರೂ ಮರದ ಬೇರು ಒಂದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೦೧ ಲೇಖನಗಳು
ಒಂದು ದೊಡ್ಡ ಆಲದಮರ. ಲಕ್ಷಾಂತರ ವರ್ಷಗಳಿಂದ ಬೆಳೆದಂತಹ ಮರ ಸುಮಾರು ಕವಲಾಗಿ ಒಡೆದ ಮರ.ಆ ಮರ ಸುಮಾರು ವ್ಯಕ್ತಿಗಳು ತಮ್ಮ ಅನುಭವ ಮೂಸೆಯಿಂದ ವಿಚಾರಗಳನ್ನು ಆಯ್ದು ಅಳವಡಿಸಿದಂತಹ ಮರ. ಮುಂದೇ ಕವಲಾಗಿ ಒಡೆದರೂ ಮರದ ಬೇರು ಒಂದ...
ಮುಂಬೈ ನಗರದ ಮಹೇಶ್ವರಿ ಉದ್ಯಾನ, ಮಾಟುಂಗಾ ಪ್ರದೇಶದ ಜನರಿಗೆಲ್ಲಾ ಕಣ್ಮಣಿಯಾಗಿರುವ ಜಾಗ. ಮೊದಲು ಕಿಂಗ್ಸ್ ಸಿರ್ಕಲ್ ಉದ್ಯಾನ, ಬೃಹನ್ ಮುಂಬೈ ಮ್ಯುನಿಸಿಪಲ್ ವಶದಲ್ಲಿದ್ದು, ಬಹಳ ಅಧೋಗತಿಯಲ್ಲಿತ್ತು. ನಂತರ, ಈ ಪಾರ್ಕ್ ನ ಹ...
ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು ಆನೆ ಕುದುರೆಗಳೂ ತೋರಿದುದ ಮಾಡುವುವು! ಜನರವರು ಪಂಡಿತರು ಹೇಳದುದ ಎಣಿಸು*ವರು ಪರರ ಮನವರಿಯುವುದದುವೆ ಚದುರತನಕೆ ಗೆಲುವು *ಎಣಿಸು= ಊಹೆ ಮಾಡು, ತರ್ಕಿಸು ಸಂಸ್ಕೃತ ಮೂಲ (ಹಿತೋಪ...
___LINK_OPEN_href="http://vijaykarnatakaepaper.com/epaper/pdf/2008/12/16/20081216a_008101002.jpg" target="_blank" title="vk"___ಕಾಶ್ಮೀರ :ಭರವಸೆಯ ಹೊಸ ಚಿಗುರು --------------------------...
ಭೂಮಿ ಘನವೆಂಬೆನೆಪಾದಕ್ಕೊಳಗಾಯಿತ್ತುಗಗನ ಘನವೆಂಬೆನೆಕಂಗಳಿಗೊಳಗಾಯಿತ್ತುಮಹವು ಘನವೆಂಬೆನೆಮಾತಿಂಗೊಳಗಾಯಿತ್ತುಘನವೆಂಬುದಿನ್ನೆಲ್ಲಿಯದೆಲವೋ
ಅಮೆರಿಕ ಅಧ್ಯಕ್ಷ ಬುಶ್ ಕಡೆ ಬೂಟೆಸೆದ ಟಿವಿ ಪತ್ರಕರ್ತ Embedded video from CNN Video ------------------------------------------ 41ನೇ ಶತಕ +___LINK_OPEN_href="http://timesofindia.indiatimes.c...
ರಸ್ತೆಯ ಸಂಚಾರಿ ಸೂಚಿಯಲ್ಲಿ ಕೆಂಪು, ಹಳದಿ ಕಿತ್ತಲೆ ಮಿಶ್ರವರ್ಣ, ಹಸಿರು ಬಣ್ಣಗಳ ಅರ್ಥವು ಯಾರಿಗೆ ಗೊತ್ತಿಲ್ಲ? ಈ ಬಣ್ಣಗಳ ಸೂಚಿತ ಅರ್ಥಗಳು ರಸ್ತೆ ಸಂಚಾರಕ್ಕೆಮಾತ್ರ ಸೀಮಿತವಾಗಿಲ್ಲ! `ಯುರೇಖ ಫೋರ್ಬ್ಸ್'ರವರು ಇದನ್ನು ತ...
ನನ್ನ ಸ್ವಪ್ನಲೋಕದ ಸುಪ್ತ ಕನಸುಗಳ ಸರಮಾಲೆ ನಿನ್ನನಾವರಿಸಿರಲು ನಿನ್ನ ಬೆಚ್ಚನೆಯ ನೆನಪುಗಳು ಮತ್ತೊಮ್ಮೆ ಕೆಣಕುತಿರಲು ಇನಿಯಾ ಇನ್ನೇಕೆ ತಡ? ಬಂದು ಬಿಡು ಈ ಹೃದಯದಲಿ ಪ್ರೀತಿ ಬಾಗಿಲು ಇದೋ ನಿನಗಾಗಿ ತೆರೆದಿಡುವೆ... ಮಂದ ಮ...
(ನಗೆ ನಗಾರಿ ನೆರೆ ‘ಹೊರೆ’ ಬ್ಯೂರೋ) ದೊಡ್ಡಣ್ಣನೊಂದಿಗೆ ಇದ್ದರೆ ತಾನು ಉದ್ಧಾರವಾಗುವುದಿಲ್ಲ. ಸದಾ ಆತ ತೊಟ್ಟು ಬಿಟ್ಟ ಅಂಗಿಯನ್ನು, ಆತ ಬಳಸಿ ಬಿಟ್ಟ ಪಾಠಿ ಚೀಲವನ್ನು ಸಹಿಸಿಕೊಳ್ಳುತ್ತಾ ಎರಡನೆಯ ದರ್ಜೆಯವನಾಗಿ ಬದುಕಬೇಕು...
1914 ರ ಡಿಸೆ೦ಬರ್ ತಿ೦ಗಳು. ಥಾಮಸ್ ಆಲ್ವ ಎಡಿಸನ್ನನ ದೀರ್ಘಕಾಲದ, ಒ೦ದು ಜೀವಮಾನ ಪರಿಶ್ರಮದ, ಸ೦ಶೋಧನೆಯ ಲೆಬಾರೇಟರಿ ಆಕಸ್ಮಿಕ ಬೆ೦ಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯತೊಡಗಿತು. ಬೆ೦ಕಿಯ ಕೆನ್ನಾಲೆಗಳು ಭೀಕರವಾದಾಗ, ಎಡಿಸನ್ನ...
ನಾವು ಮುಕ್ತರಾಗಿದ್ದಾಗ ಮಾತ್ರ ಇತರರನ್ನು ಮುಕ್ತಗೊಳಿಸಬಹುದು.
ಶಿಕ್ಷಣವು ನಮ್ಮ ಚಿ೦ತನೆಗಳಿಗೆ ಆಹಾರ ನೀಡುವುದೇ ಅಲ್ಲದೇ ಅವುಗಳಿಗೆ ಹಾರಲು ರೆಕ್ಕೆಗಳನ್ನು ನೀಡುತ್ತದೆ.
ಮದುವೆಯಲ್ಲಿ ನಾನ ನೋವುಗಳಿವೆ. ಆದರೆ ಬ್ರಹ್ಮಚಯ೯ದಲ್ಲಿ ಯಾವುದೇ ಸುಖಗಳಿಲ್ಲ.
ಯಾವುದೇ ನಿಧಾ೯ರವನ್ನು ಕೈಗೊಳ್ಳದೇ ಎಲ್ಲಾ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವವನೇ ನಿಜವಾದ ಅಧಿಕಾರಿ.
ನಾನು ನರಕದಲ್ಲೂ ಒಳ್ಳೆಯ ಪುಸ್ತಕಗಳನ್ನೆ ಸ್ವಾಗತಿಸುವೆ. ಅವು ಇದ್ದಲ್ಲಿ ಸ್ವಗ೯ ತ೦ತಾನೆ ಹುಟ್ಟುತ್ತದೆ.