ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ಓದಿದ್ದು ಕೇಳಿದ್ದು ನೋಡಿದ್ದು-109ಹಾಗೆ ಸುಮ್ಮನೆ!

ASHOKKUMAR ಡಿಸೆಂ ೧೩ ಬ್ಲಾಗ್ ೧,೦೧೨ ವೀಕ್ಷಣೆ

___LINK_OPEN_href="http://www.hindu.com/mag/2008/12/14/stories/2008121450150400.htm" target="_blank" title="ಹಿಂದು"___ಧರ್ಮದ ಮೂಲಕ ಅಧರ್ಮ! ___LINK_OPEN_href="http://www.udayavani.com/s...

ಇಂದು ಓದಿದ ವಚನ: ಓರಂತಿಪ್ಪುದೆ ಸಮತೆ: ಸಿದ್ಧರಾಮ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೧೩ ಬ್ಲಾಗ್ ೩,೯೬೨ ವೀಕ್ಷಣೆ

ಆರು ಜರಿದವರೆನ್ನ ಮನದ ಕಾಳಿಕೆಯಕಳೆದರೆಂಬುದೆ ಸಮತೆ ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ ಇಂತಿದು ಗುರುಕಾರುಣ್ಯ ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ

ಒಬ್ಬ "ಸಾಮಾನ್ಯ" ಇನ್ ’ಮುಂಬೈ’ನಲ್ಲಿ "ಎ ವೆಡ್ ನಸ್ ಡೇ"

ಮಂಸೋರೆ ಡಿಸೆಂ ೧೩ ಪುಟ ೪೬ ವೀಕ್ಷಣೆ

ಈ ಸಿನಿಮಾವನ್ನು ನಾನು ಮುಂಬೈ ಘಟನೆಯ ಮುಂಚೆ ನೋಡಿದ್ದರೆ ನನ್ನ ಅಭಿಪ್ರಾಯ ಸಾಮಾನ್ಯ ಸಿನಿಮಾ ವೀಕ್ಷಕನದಾಗಿರುತ್ತಿತ್ತೇನೊ. ಆದರೆ ಮುಂಬೈ ಘಟನೆ ಇತರ ’ಭಾರತೀಯ’ರು ಮರೆತಂತೆ ನನಗೆ ಮರೆಯಲು ಸಾದ್ಯವಾಗುವ ಮೊದಲು ಈ ಸಿನಿಮಾ ನೋ...

ಕನಸಿನ ರಾತ್ರಿ

Balaraj DK ಡಿಸೆಂ ೧೩ ಬ್ಲಾಗ್ ೧,೨೩೭ ವೀಕ್ಷಣೆ

ಧಾವಿಸಿ ಬನ್ನಿ, ಸುಂದರ ರಾತ್ರಿ ನಿರ್ಮಾಣಕ್ಕೆ ಕೈಗೂಡಿಸಿ ಹೆಮ್ಮೆಯ ಸುಮುಧರ ರಾತ್ರಿ ಕಟ್ಟೋಣ ಬನ್ನಿ ನಿಶ್ಯಬ್ದವಾದ ಈ ಸುರಾತ್ರಿ ಚಂದಿರನ ತೆಕ್ಕೆಯಲ್ಲಿ ಅನುಭವಿಸೋಣ ತೆರೆತೆರೆಯಲ್ಲಿ ಕಪ್ಪಾದ ಮೋಡಗಳ ಮರೆಯಲ್ಲಿ ಕರಿಕಗ್ಗತಲ...

ಮತ್ಸರ ಮೂಡುತಿದೆ !

ಶ್ರೀನಾಥ್ ಭಲ್ಲೆ ಡಿಸೆಂ ೧೩ ಪುಟ ೩೬ ವೀಕ್ಷಣೆ

ಪ್ರಿಯಕರನೊಬ್ಬ ತನ್ನ ಪ್ರಿಯತಮೆಯೊಡನೆ ಸದಾ ಜೊತೆಗಿರುವ ಅಂಶಗಳನ್ನು ಕಂಡು ಕರುಬುತ್ತಾನೆ. ಅವುಗಳಲ್ಲಿ ಒಂದಾದರೂ ತಾನಾಗಿರಬೇಕೆಂದು ಬಯಸುವುದು ಅಡಕವಾಗಿದೆ. ಹಿಂದಿನ ಹಾಗೂ ಈಗಿನ ಕಾಲದ ಎರಡೂ ಕಲ್ಪನೆಗಳನ್ನು ಈ ಕವಿತೆಯಲ್ಲಿ...

ದುರುಗಮ್ಮನ ಜಾತ್ರೆ.

D. B. Advani ಡಿಸೆಂ ೧೩ ಪುಟ ೩೬ ವೀಕ್ಷಣೆ

ನಾನು ನಮ್ಮೂರಿಲ್ಲಿದ್ದಾಗ ಮೂರು ವರುಶಗಳಿಗೊಮ್ಮೆ ನಡೆಯುವ ಬಗಲಗುಡ್ಡದ ದುರುಗಮ್ಮನ ಜಾತ್ರೆಗೆ ತಪ್ಪದೆ ಪ್ರತಿ ವರ್ಶ ಹೊಗುತ್ತಿದ್ದೆ. ಇದು ತುಂಬಾ ಚಿಕ್ಕ ಊರು ೩೦ ರಿಂದ ೫೦ ಮನೆಗಳಿರಬಹುದು ಈ ಊರಿನಲ್ಲಿ ನಡೆಯುವ ಜಾತ್ರೆಗೆ...

ಇಂಥಹಾ ಸರ್ಕಾರಗಳು, ರಾಜಕಾರಣಿಗಳು, ಅಧಿಕಾರಿಗಳು ನಮಗೆ ಬೇಕೆ?

ತಿಲಕ್ ರಾಜ್ ಡಿ.ಟಿ ಡಿಸೆಂ ೧೩ ಪುಟ ೪೨ ವೀಕ್ಷಣೆ

ದೇಶದ ರಾಜಕಾರಣ, ಆಳುವ ಸರ್ಕಾರಗಳು, ರಾಜಕೀಯ ವ್ಯವಸ್ಥೆ ಸ್ವಾತಂತ್ರ ಬಂದ ೬೧ ವರ್ಷಗಳಲ್ಲೇ ತನ್ನ ಮೂಲ ಧ್ಯೇಯ, ತತ್ವ ಸಿದ್ದಾಂತಗಳನ್ನು ಕಳೆದುಕೊಂಡು ಅಧೋಗತಿಗೆ ಇಳಿಯುತ್ತಿದ್ದು, ಜನಸಮಾನ್ಯರ ಟೀಕೆಗೆ ಗುರಿಯಾಗುತ್ತಿದೆ.

ಶ್ರೀ ಶ್ರೀಧರ ರ ಜನ್ಮ ಶತಮಾನೋತ್ಸವಕ್ಕೊಂದು ವರದಳ್ಳಿಯ ಭೇಟಿ.

ವಲ್ಲರಿ ಡಿಸೆಂ ೧೨ ಪುಟ ೬೫ ವೀಕ್ಷಣೆ

ಶ್ರೀ ಶ್ರೀಧರ ರ ಜನ್ಮ ಶತಮಾನೋತ್ಸವಕ್ಕೊಂದು ವರದಳ್ಳಿಯ ಭೇಟಿ. ಮಲೆನಾಡಿನ ಮಡಿಲಲ್ಲಿ ಸಾಗರಸೀಮೆಯ ಹೆಸರು ಕೇಳದವರಿಲ್ಲ. ಹಾಗೆ ಸಾಗರದ ಶ್ರೀ ಶ್ರೀಧರ ಸ್ವಾಮಿಗಳ ಹುಟ್ಟೂರಾದ ವರದಳ್ಳಿ ಯ ಕುರಿತು ಅವರಿವರಿಂದ ಕೇಳಿದ್ದರೂ ನೋಡ...

ಒಂದು ಕತ್ತಲೆ ಕವಿತೆ.

ವಲ್ಲರಿ ಡಿಸೆಂ ೧೨ ಬ್ಲಾಗ್ ೧,೪೪೩ ವೀಕ್ಷಣೆ

ಒಂದು ಕತ್ತಲೆ ಕವಿತೆ. ನಾನು ಹಣತೆ ಹಚ್ಚಿಟ್ಟುಕೊಂಡು ನಿದ್ದೆ ತೊರೆದು ಕಾಯುತ್ತ ಕೂತಿದ್ದೇನೆ. ನಿಟ್ಟುಸಿರು ಹಣತೆಯನ್ನು ಕೊಲ್ಲಬಹುದೆಂಬ ಬಯವ ಹೊತ್ತು. ಒಮ್ಮೊಮ್ಮೆ ಏಕಾಗ್ರತೆ ತಪ್ಪಿ ಹೋಗಿ ಸಾವು ನೆನಪಾಗುತ್ತದೆ. ಬಯಕೆಯಾಗ...

ಆನ್‍ಡ್ರಾಯ್ಡ್ ಮತ್ತು ಕನ್ನಡ

keshav ಡಿಸೆಂ ೧೨ ಬ್ಲಾಗ್ ೨,೦೮೨ ವೀಕ್ಷಣೆ

ಸಂಪದದಲ್ಲಿರುವ ಮೃದುಯಂತ್ರಿ (software) ಗಳೇ, ನಿನ್ನೆ ನಾನು ಗೂಗಲ್ ಫೋನ್ ತೆಗೆದುಕೊಂಡೆ (T-mobile, released in North America and Europe). ಗೂಗಲ್‍ನ ಹೆಸರಿಗೆ ತಕ್ಕಂತೆ ಫೋನು ಅದ್ಭುತವಾಗಿದೆ. Android ಎನ್ನ...

ಇಂದು ಓದಿದ ವಚನ: ನೀರಿನಂಥ ಮನಸ್ಸು: ಸಿದ್ಧರಾಮ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೧೨ ಬ್ಲಾಗ್ ೩,೫೬೨ ವೀಕ್ಷಣೆ

ಅನೇಕ ತೆರದ ಯೋನಿಮುಖಂಗಳ ಪೊಕ್ಕು ನೀರ್ಗುಡಿಯಲೆಂದು ಪೋದಡೆ ಸುಡು ಪೋಗೆಂದು ನೂಂಕಿತ್ತೆ ಜಲ ಅದರಂತಿರಬೇಡಾ ಹಿರಿಯರ ಮನ ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ ಕಪಿಲ...

ಓದಿದ್ದು ಕೇಳಿದ್ದು ನೋಡಿದ್ದು-108 ಕ್ರಿ ಪೂ 200ರಲ್ಲಿ ಈಜಿಪ್ಟಿನಲ್ಲಿ ಕನ್ನಡ ಇತ್ತೇ?

ASHOKKUMAR ಡಿಸೆಂ ೧೨ ಬ್ಲಾಗ್ ೧,೩೨೨ ವೀಕ್ಷಣೆ

___LINK_OPEN_href="http://timesofindia.indiatimes.com/HealthSci/US_movie_set_to_be_released_in_space/articleshow/3830487.cms" target="_blank" title="ಟೈಮ್ಸ್"___ ಬಾಹ್ಯಾಕಾಶದಲ್ಲೂ ಬಿಡುಗ...

ವಿದ್ಯಾ---ಡಿಗ್ರಿಗಳು!!!

ಡಾ: ಮೀನಾ ಸುಬ್ಬರಾವ್ ಡಿಸೆಂ ೧೨ ಬ್ಲಾಗ್ ೧,೩೫೫ ವೀಕ್ಷಣೆ

ಗಣೇಶ್ ಅವರ "ನನಗೂ ಡಾಕ್ಟ್ರೇಟ್ ಬೇಕು" ಲೇಖನ ಇದನ್ನು ಬರೆಯಲು ಪ್ರೇರೇಪಿಸಿತು. ಕಾಕತಾಳೀಯದಂತೆ ಮೇಲೆ ಹೇಳಿದ ಲೇಖನ ಓದುತ್ತಿದ್ದಾಗ ನನಗೊಂದು ಈ-ಅಂಚೆ ಬಂತು. ಅದರಲ್ಲಿ ಡಿಗ್ರಿಗಳಿಗೆ ವಿದ್ಯಾರ್ಥಿಗಳಿಂದ ಅಪ್ಲಿಕೇಶನ್ಗಳಿಗೆ...

ಗರ್ಲ್ ಫ್ರೆಂಡ್ ಹುಡ್ಕೋ ಸ್ಕೀಮು

_ರಾಘವ_ ಡಿಸೆಂ ೧೨ ಬ್ಲಾಗ್ ೨,೨೮೦ ವೀಕ್ಷಣೆ

ಸಾಧಾರಣವಾಗಿ ಈ ಸಮಸ್ಯೆ ಗೀಕ್ ಗಳನ್ನು ಕಾಡತ್ತೆ. ಸೀನು: ಭಾನುವಾರ. ಸಂಜೆ ಗೆಳೆಯರ ಜೊತೆ ಸುತ್ತಾಡಿ ಕಾಫಿಗೆ ಅಂತ ಒಂಧೋಟ್ಲಲ್ಲಿ ಕೂತಿದೀವಿ. ಸಿಸ್ಯ #1: ಲೋ ಮಗಾ ... ಈಗ ನಮ್ ____ಗೂ ಒಬ್ಬ ಗರ್ಲ್ ಫ್ರೆಂಡು. ಹೆಂಗೆ! ಸಿಸ...

ಸಂಪದದಲ್ಲಿ My Points...

ಅನಿಲ್ ರಮೇಶ್ ಡಿಸೆಂ ೧೨ ಚರ್ಚಾವೇದಿಕೆ ೧,೪೨೦ ವೀಕ್ಷಣೆ

ಸಂಪದದಲ್ಲಿ ಇಂದು ನೋಡಿದ ಹೊಸ ಕೊಂಡಿ My Points. ಈ ಕೊಂಡಿಯು ನಮ್ಮ ಪ್ರೊಫೈಲ್ನಲ್ಲಿ ಕಾಣಿಸುತ್ತೆ. ತೆರೆದರೆ, Points for user Points Approved? ದಿನಾಂಕ Operation ವರ್ಗ ವಿವರ 1 Approved Dec 12 2008 - 9:2...

ನಿನಗೆ ಹೇಗೆ ಅನ್ನಿಸಿತು?

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೧೨ ಪುಟ ೫೮ ವೀಕ್ಷಣೆ

ನೆಪೋಲಿಯನ್ ರಶ್ಯಾ ದೇಶವನ್ನು ಆಕ್ರಮಣ ಮಾಡಿದ ಸಮಯ. ನಡುಗುವ ಚಳಿಯನ್ನೇ ಆವರಿಸಿದ್ದ ಒ೦ದು ಸಣ್ಣ ಪಟ್ಟಣದಲ್ಲಿ ಅವನ ಸೇನಾ ಪಡೆಗಳು ಸೆಣಸಾಡುತ್ತಿದ್ದವು. ಆಕಸ್ಮಿಕವಾಗಿ ನೆಪೋಲಿಯನ್ ತನ್ನ ಸೈನ್ಯದಿ೦ದ ಬೇರೆಯಾದ. ರಶ್ಯಾದ ಕಾಸ...

ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 1

ಪ್ರಭಾ ಡಿಸೆಂ ೧೨ ಚರ್ಚಾವೇದಿಕೆ ೧೧,೫೫೩ ವೀಕ್ಷಣೆ

ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 1 ಹಾಸಿಗೆ ಇದ್ದಷ್ಟು ಕಾಲು ಚಾಚು ನಾವು ನಮ್ಮ ಜೇಬಿನಲ್ಲಿ ಹತ್ತು ರುಪಾಯಿ ಒಯ್ದು, ನೂರು ರುಪಾಯಿ ಖರ್ಚು ಮಾಡಲು ಸಾದ್ಯವೇ? ನಮ್ಮ ಅರ್ಥಿಕ ಪರಿಸ್ಥಿತಿಯ ಅರಿವು ಸದಾ ನಮಗಿರ...