ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ಪ್ರಾಣಿ

ನ೦ಜಪ್ಪ ತಿಗಳ ಡಿಸೆಂ ೧೫ ಉಲ್ಲೇಖಗಳು ೫೦೦ ವೀಕ್ಷಣೆ

ಈ ಸ್ವಾಥ೯ ಪೀಡಿತ ಪ್ರಪ೦ಚದಲ್ಲಿ ಮನುಷ್ಯ ಹೊ೦ದಬಹುದಾದ ಸ೦ಪೂಣ೯ ನಿಸ್ವಾಥಿ೯ ಮಿತ್ರನೆ೦ದರೆ ನಾಯಿಯೊ೦ದೇ.

ವಯಸ್ಸು

ನ೦ಜಪ್ಪ ತಿಗಳ ಡಿಸೆಂ ೧೫ ಉಲ್ಲೇಖಗಳು ೪೯೮ ವೀಕ್ಷಣೆ

ವಯಸ್ಸು ಆಲೋಚಿಸುತ್ತದೆ. ಯೌವನ ಸಾಹಸಿಸುತ್ತದೆ.

ಸಲಹೆ

ನ೦ಜಪ್ಪ ತಿಗಳ ಡಿಸೆಂ ೧೫ ಉಲ್ಲೇಖಗಳು ೪೬೫ ವೀಕ್ಷಣೆ

ನಾವು ಸಲಹೆಗಳನ್ನು ನೀಡುವಾಗ ಬಕೆಟ್ಟುಗಳಲ್ಲಿ ನೀಡುತ್ತೇವೆ. ಆದರೆ ಸಲಹೆಗಳನ್ನು ಪಡೆಯುವಾಗ ಅಕ್ಕಿ ಕಾಳಿನ ಪ್ರಮಾಣದಲ್ಲಿ ಸ್ವೀಕರಿಸುತ್ತೇವೆ.

ಸಾಹಸ

ನ೦ಜಪ್ಪ ತಿಗಳ ಡಿಸೆಂ ೧೫ ಉಲ್ಲೇಖಗಳು ೪೭೯ ವೀಕ್ಷಣೆ

ದೇವರು ನಮ್ಮನ್ನು ನೀರಿನಲ್ಲಿ ಮುಳುಗಿಸುವುದು ಶುದ್ದಗೊಳಿಸಲು ಹೊರತು ಮುಳುಗಿಸಲು ಅಲ್ಲ.

ಏರೇರಿ ನೋಡಿ ಬಂದೆ ಶಿವನೇರಿ

kadakolla05 ಡಿಸೆಂ ೧೫ ಬ್ಲಾಗ್ ೨,೯೮೬ ವೀಕ್ಷಣೆ

ಹೊಸವರ್ಷದ ದಿನ. ಎಲ್ಲೆಲ್ಲೂ ಯಗಾದಿ ಆಚರಣೆಯ ಸಂಭ್ರಮ ತಯಾರಿ. ಎಲ್ಲರರೂ ಬೆಳಿಗ್ಗೆ ಎದ್ದು ಎಣ್ಣೆ ಸ್ನಾನ ಮಾಡುವ ಆತುರದ ಸಡಗರ.ನಾನು ಬೆಳಗಿನಜಾವ ನಾಲ್ಕುಗಂಟೆಗೆ ಎದ್ದು ಪಕ್ಕದ ಕೋಣೆಯಲ್ಲಿದ್ದ ಗೆಳೆಯ ಬಾಲಕೃಷ್ಣನನ್ನು ಎಬ್ಬ...

ದಾಂಪತ್ಯ ಪೂಜೆ - ಶ್ರೀಕೃಷ್ಣ ಪೂಜೆ

ಹರೀಶ್ ಆತ್ರೇಯ ಡಿಸೆಂ ೧೫ ಪುಟ ೨೮ ವೀಕ್ಷಣೆ

ಎದೆಯೊಳಗೆ ಮನದೊಳಗೆ ನನ್ನ, ಕಣ್ಣೊಳಗೆ ನೀನಿರು ನೋವೊಳಗೆ ನಲಿವೊಳಗೆ ನನ್ನ ಬದುಕೊಳಗೆ ನೀನಿರು ಶ್ರೀಹರಿ ತಾಯಿ,ತಂದೆಯರೆಂದೆ ಅಕ್ಕ, ತಂಗಿಯರೆಂದೆ ಮಡದಿ, ಮಕ್ಕಳೆಂದೆ ಶ್ರೀಹರಿ ಬಂಧು, ಬಾಂಧವರೆಂದೆ ಸಂಸಾರವೇ ಸರಿಯೆಂದೆ ಇದರೊ...

ಪ್ರೀತಿ ಅಂದ್ರೆ ಇದೇನಾ...?

ತಿಲಕ್ ರಾಜ್ ಡಿ.ಟಿ ಡಿಸೆಂ ೧೫ ಪುಟ ೫೨ ವೀಕ್ಷಣೆ

ಪ್ರೀತಿ-ಪ್ರೇಮ ಎಂದು ಆರಂಭಗೊಂಡು ೨ ವರ್ಷ ಕಳೆಯುವುದರೊಳಗೆ ವಿಚ್ಚೇದನ ಪಡೆಯುವ ಮಂದಿ ಇರುವ ಈ ಕಾಲದಲ್ಲಿ, ಪತಿಯ ನೆನಪಿಗೋಸ್ಕರ ೬೦ ವರ್ಷಗಳಿಂದ ಹಿಡಿದ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರೆ ಬಹುಷಃ ನಂಬಲಿಕ್ಕಾಗ...

ಕನ್ನಡವೆಂದರೆ ಬರೀ ಮಾತಲ್ಲ....

ಅನುಪ್ ಮಲೆನಾಡು ಡಿಸೆಂ ೧೪ ಬ್ಲಾಗ್ ೨,೩೫೦ ವೀಕ್ಷಣೆ

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಅನೇಕ ಮಹತ್-ಬದಲಾವಣೆಗಳು ಜರುಗಿದವು. ಅವುಗಳಿಗೆ ಪ್ರಮುಖವಾದ ಕಾರಣವೆಂದರೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣ. ಅಂತೆಯೇ ಸ್ವಾತಂತ್ರ್ಯದ ನಂತರದಲ್ಲಿನ ಕಾರಣಗಳೆಂದರೆ ರಾಷ್ಟ್ರೀಕರಣ ಮತ್ತು ಇತ್ತೀ...

ನಾಣ್ನುಡಿ

kadakolla05 ಡಿಸೆಂ ೧೪ ಉಲ್ಲೇಖಗಳು ೬೯೨ ವೀಕ್ಷಣೆ

"ಉಡಾಳ ಓಣಿ ಕೆಡಿಸಿದ.. ಸಂಬಾವಿತ ಊರು ಕೆಡಿಸಿದ".....

ಪಾಶ ಮುಕ್ತ

ಹರೀಶ್ ಆತ್ರೇಯ ಡಿಸೆಂ ೧೪ ಪುಟ ೩೧ ವೀಕ್ಷಣೆ

ಗೀತದೊಳಗಿನ ಭಾವ ಬೆಚ್ಚಿಬೀಳಿಸಿತೆ ಸಖಿ! ಹೆದರದಿರು ಹಿಡಿದಿಟ್ಟ ಒಲವ ಬೆಂಕಿ ಒಳಗೆ ಸುಡಲಿ. ಅಪಧಮನಿ ಅಭಿದಮನಿ ಸುಟ್ಟಾದ ಮೇಲೆ ಬೆಂಕಿ ತಲೆಗೇರೀತು ಅಲ್ಲಿಯವರೆಗೂ ನೀನು ನಿಶ್ಚಿಂತಳಾಗಿರು. ನಾನೂ ನನ್ನ ಸುಟ್ಟ ಮುಖ ತೋರೆನು....

ಮೂರನೇ ದಾರಿ

ಹರಿಹರಪುರಶ್ರೀಧರ್ ಡಿಸೆಂ ೧೪ ಪುಟ ೫೨ ವೀಕ್ಷಣೆ

ಸಂಪದದಲ್ಲಿ ಆರೋಗ್ಯಕರ ಚರ್ಚೆಗಳು ಆಗುತ್ತಲೇ ಇವೆ.ಇದೊಂದು ಶುಭಸೂಚನೆ ಎಂದು ನನ್ನ ನಂಬಿಕೆ. ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಸರಳವಾಗಿ ಬರೆಯುವೆ.ಇದಕ್ಕೆ ಸಂಪದಿಗರ ಸ್ಪಂಧನ ಬೇಕು. ಮೂರನೇ ದಾರಿ:

ಇಂದು ಓದಿದ ವಚನ: ಅಸಾಧ್ಯ: ಘಟ್ಟಿವಾಳಯ್ಯ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೧೪ ಬ್ಲಾಗ್ ೬,೧೭೨ ವೀಕ್ಷಣೆ

ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ ನೆನಹಿಂಗೆ ಬಾರದುದ ಕಾಂಬುದು ಹುಸಿ ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲನಿಲ್ಲು ಮಾಣು

ಛಾಯಾಗ್ರಹಣ ಮತ್ತು ISO

ಪಾಲಚಂದ್ರ ಡಿಸೆಂ ೧೪ ಪುಟ ೮೬ ವೀಕ್ಷಣೆ

ನೀವು ಯಾವುದೋ ಮ್ಯೂಸಿಯಂಗೋ, ದೇವಸ್ಥಾನಕ್ಕೋ ಹೋಗಿರುವಿರಿ. ಒಳಗಡೆ ಬೆಳಕು ಕಡಿಮೆ ಇದ್ದು, ಫ್ಲಾಷ್ ಉಪಯೋಗಿಸುವುದನ್ನು ನಿಷೇದಿಸಿರುತ್ತಾರೆ. ಫ್ಲಾಷ್ ಆಫ್ ಮಾಡಿ ಚಿತ್ರ ತೆಗೆದು, ಮನೆಗೆ ಬಂದು ಕಂಪ್ಯೂಟರಿನಲ್ಲಿ ನೋಡಿದರೆ ಎ...

ಭಾರತೀಯ ಶಿಕ್ಷಣ ಪದ್ಧತಿ.....

sudheendra ಡಿಸೆಂ ೧೪ ಚರ್ಚಾವೇದಿಕೆ ೬,೬೭೪ ವೀಕ್ಷಣೆ

ಮೆಕಾಲೆ ಶಿಕ್ಷಣಪದ್ಧತಿಯನ್ನು ಅನುಷ್ಠಾನ ಮಾಡುವ ಮುನ್ನ, ಭಾರತೀಯ ಶಿಕ್ಷಣ ಪದ್ಧತಿ ಅದರಲ್ಲೂ ತಾಂತ್ರಿಕ ಶಿಕ್ಷಣ ಹೇಗಿತ್ತು? ಏಕೆಂದರೆ, ಭಾರತೀಯರ ಏಕತೆ, ಸಮಗ್ರತೆಯನ್ನು ಒಡೆಯಲು ಬ್ರಿಟಿಷರು ಮೆಕಾಲೆ ಶಿಕ್ಷಣವನ್ನು ಆರಂಭಿಸ...

ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?

ASHOKKUMAR ಡಿಸೆಂ ೧೩ ಚರ್ಚಾವೇದಿಕೆ ೧೧,೫೦೯ ವೀಕ್ಷಣೆ

ಇದು ವದಂತಿ. ವದಂತಿಯಾಗಿಯೇ ಉಳಿಯಲಿ. ಅತ್ಯಧಿಕ ಪ್ರಸಾರದ ಪತ್ರಿಕೆ ಮುಚ್ಚುವುದು ಯಾಕೆ? ಹೆಸರು ಬದಲಾಯಿಸಲು ಈ ದಾರಿಯೇ? ___LINK_OPEN_href="http://suddimaatu.blogspot.com/2008/12/blog-post_13.html"______...