ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ವಾರ್ಷಿಕೋತ್ಸವ!

ಆಸು ಹೆಗ್ಡೆ ಡಿಸೆಂ ೧೨ ಪುಟ ೩೩೬ ವೀಕ್ಷಣೆ

ಸಖೀ, ಅಂದು ವರುಷಗಳ ಹಿಂದೆ, ಇಂದಿನ ದಿನ, ಅಳುಕು, ಅನುಮಾನ, ಅಂಜಿಕೆ, ನಾಚಿಕೆಗಳಿಂದ ತಲೆ ತಗ್ಗಿಸಿಕೊಂಡು, ನನ್ನ ಹಸ್ತದಲಿ, ತನ್ನ ಬೆವರುತ್ತಿದ್ದ ಹಸ್ತವನ್ನಿಟ್ಟು, ನನ್ನ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು, ನಡೆದ್ದಿದ್ದ ನ...

ನಡೆಯಬಹುದೇ ಈ ಸಾರಿ ಯುದ್ಧ?

ಆಸು ಹೆಗ್ಡೆ ಡಿಸೆಂ ೧೨ ಬ್ಲಾಗ್ ೧,೯೭೧ ವೀಕ್ಷಣೆ

ಸಖೀ, ದಿನ ಪತ್ರಿಕೆ ಓದುತ್ತಿದ್ದ ನನ್ನಾಕೆ ಕರೆದು ಕೇಳಿದಳು: ರೀ .. ನೀವೇನಂತೀರಿ, ನಡೆದು ಬಿಡಬಹುದೇ ಈ ಸಾರಿ ಯುದ್ಧ? ನಾನೆಂದೆ: ಜಾಸ್ತಿ ಮಾತನಾಡದೇ ನಾನು ಮೌನದ ಮೊರೆ ಹೋದರೆ ನಡೆಯದೇ ಇರಬಹುದು ಕಣೇ ಯುದ್ಧ! ******

ನಿನ್ನ ನೆನಪಾಗುವುದೇಕೆ?

ಆಸು ಹೆಗ್ಡೆ ಡಿಸೆಂ ೧೨ ಪುಟ ೫೨ ವೀಕ್ಷಣೆ

ಸಖೀ, ಬೆಟ್ಟದಾ ತಪ್ಪಲಲಿ ಸಣ್ಣಗೆ ಹುಟ್ಟಿ, ತಣ್ಣಗೆ ಇರುವವಳು, ಅದ್ಯಾವುದೋ ಅವ್ಯಕ್ತ ಸೆಳೆತಕ್ಕೊಳಗಾಗಿ, ಮುನ್ನುಗ್ಗಿ, ಬಿದ್ದು, ಎದ್ದು, ಬೆಟ್ಟ ಗುಡ್ಡಗಳ ಸುತ್ತಿ, ಜಾರಿ ಜಲಪಾತವಾಗಿ, ಬಯಲಿಗಿಳಿದು, ಕಾವೇರಿಸಿಕೊಂಡು, ಮೈ...

ನೀ ನಿಂತಾಗೆನಗೆ ದೇವ ದರ್ಶನವಾಯ್ತು

ಆಸು ಹೆಗ್ಡೆ ಡಿಸೆಂ ೧೨ ಪುಟ ೪೧ ವೀಕ್ಷಣೆ

ಸಖೀ, ನಿನ್ನ ನಗುವಲ್ಲೇ ನಾ ಚಂದಿರನ ಚೆಲುವ ಕಂಡೆ ಚಂದಿರನ ಚೆಲುವಲ್ಲಿ ನಾ ನಿನ್ನ ಮೊಗವ ಕಂಡೆ ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು ನಡೆಯಲ್ಲಿ ನೀ ಆ ಹಂಸವನೇ ನಾಚ...

"ಕಾಲ"

Dhananjaya.Vijai ಡಿಸೆಂ ೧೨ ಪುಟ ೩೩ ವೀಕ್ಷಣೆ

ಓಂಟಿತನದ ಬೇಗೆಯಲ್ಲಿ ಬೆಂದು ನೊಂದಿದ್ದ ಹಕ್ಕಿಯೊಂದು ಕಾದು ಕುಳಿತ್ತಿತ್ತು ತನ್ನ ಜೊತೆಗಾಗಿ ಅಂದು... ಎಲ್ಲಿಂದಲ್ಲೊ ಬಂದಿತೊಂದು ಹಕ್ಕಿ ಗೊತ್ತೊ ಗೊತ್ತಿಲ್ಲದಂತೆಯ ಮೊಡಿತು ಬಿಸಿತು ಮೊಹದ ಅಲೆಯು ಆ ಹಕ್ಕಿಯ ಮೇಲೆ... ಜೊತೆ...

ಎಲ್ಲವೂ ನಮಗಾಗಿ

ಪಾಲಚಂದ್ರ ಡಿಸೆಂ ೧೨ ಪುಟ ೪೯ ವೀಕ್ಷಣೆ

ನನ್ನ ಮಿತ್ರನೊಬ್ಬ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ, ಆದ್ದರಿಂದ ಅವನ್ನು ತಿನ್ನುವುದು ಏನೂ ಅಪರಾಧವಲ್ಲ. ಮಾಂಸಾಹಾರ ಪ್ರಾಣಿ ಹಿಂಸೆ ಆದ್ರೆ ಸಸ್ಯಾಹಾರ ಸಸ್ಯ ಹಿಂಸೆ ಅಲ್ವೆ, ಅದಕ್ಕೆ ಕ...

ಮಳೆ ನೀರು ಸಂಗ್ರಹಣೆ ಪಾಠ ಹೇಳುವ ’ಗ್ರಾಮೋದಯ’

ಮಲ್ಲಿಕಾರ್ಜುನ ಹೊಸಪಾಳ್ಯ ಡಿಸೆಂ ೧೨ ಪುಟ ೫೯ ವೀಕ್ಷಣೆ

ತಿಪಟೂರು-ಹಾಸನ ರಸ್ತೆಯಲ್ಲಿರುವ ಬೈಫ್ ಗ್ರಾಮೋದಯ ಕೇಂದ್ರವು ತಿಪಟೂರಿನಿಂದ ೧೧ ಕಿ.ಮೀ. ದೂರದಲ್ಲಿರುವ ಎಸ್.ಲಕ್ಕಿಹಳ್ಳಿ ಗ್ರಾಮದಲ್ಲಿದೆ. ಇದು ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತಿ ಮತ್ತು ಸಂಶೋಧನಾ ಉದ್ದೇಶಗಳನ್ನ...

ಬುಡದೆನ್ನುಡಿ ಅಥವಾ ಮೂಲದ್ರಾವಿಡ ಒಂದು ಪರಿಕಲ್ಪನೆಯಷ್ಟೆ.

Anantha Krishna K S ಡಿಸೆಂ ೧೨ ಚರ್ಚಾವೇದಿಕೆ ೧,೩೦೫ ವೀಕ್ಷಣೆ

ಬಡನುಡಿಗಳಿಗೆಲ್ಲ (ಉತ್ತರಭಾರತದ ಭಾಷೆಗಳು) ಮೂಲ ಸಕ್ಕದ (ಸಂಸ್ಕೃತ) ಅಥವಾ ಪಾಗದ (ಪ್ರಾಕೃತ) ಎಂದು ಹೇೞಬಹುದು. ಅದಕ್ಕೆ ಕಾರಣ ಈ ಭಾಷೆಗಳಲ್ಲಿರುವ ಶಬ್ದಗಳ ಮೂಲ ಸಕ್ಕದದ ಅಪಭ್ರಂಶರೂಪವಾಗಿಯೋ ಅಥವಾ ಪಾಗದದಲ್ಲಿ ಕಂಡುಬರುತ್ತದ...

ಹೀಗೊಮ್ಮೆ ನಕ್ಕು ಬಿಡು ಗೆಳತಿ

ಹರೀಶ್ ಆತ್ರೇಯ ಡಿಸೆಂ ೧೨ ಪುಟ ೪೫ ವೀಕ್ಷಣೆ

ಹೀಗೊಮ್ಮೆ ನಕ್ಕು ಬಿಡು ಗೆಳತಿ ಭಾವ ರಹಿತ ಬದುಕಿನಲಿ ಭಾವ ಗಂಗೆ ಹರಿದು ಬರಲಿ ಆಶಾ ಸೌಧವೆ ತೇಲಿ ಬರಲಿ ಹೀಗೊಮ್ಮೆ ನಕ್ಕು ಬಿಡು ಗೆಳತಿ ನಿನ್ನ ನಗು ಚಂದ್ರಿಕೆಯಲಿ ಸ್ನೇಹ ಗಂಗೆ ಹರಿದು ಬರಲಿ ನನ್ನ ನೋವು ಇಲ್ಲವಾಗಲಿ ಹೀಗೊಮ್...

ಹಂದರ - ಕಂದರ!

ಆಸು ಹೆಗ್ಡೆ ಡಿಸೆಂ ೧೨ ಪುಟ ೬೧ ವೀಕ್ಷಣೆ

ಸಖೀ, ಅಂದು ನೀನಾರೋ ನಾನಾರೋ? ಆಕಸ್ಮಿಕವಾಗಿ ಆಯಿತು ಆ ಭೇಟಿ, ಭೇಟಿಗಳಿಂದ ಬೆಳೆಸಿದ ಪರಿಚಯ, ಪರಿಚಯದಿಂದ ಬಂತು ಆತ್ಮೀಯತೆ, ಆತ್ಮೀಯತೆಯಿಂದ ಚಿಗುರಿತು ಪ್ರೀತಿ, ಪ್ರೀತಿಯಿಂದ ವ್ಯಾಪಿಸಿತು ಅಧಿಕಾರ, ಅಧಿಕಾರದಿಂದಾಗಿ ಹೆಚ್ಚ...

'ಹೆಣ್ಣಾಗುವ' ಒಂದು ಪ್ರಸಂಗ

ಸಾತ್ವಿಕ್ ಎನ್.ವಿ. ಡಿಸೆಂ ೧೧ ಪುಟ ೮೫ ವೀಕ್ಷಣೆ

ನನ್ನ ಮೊಬೈಲ್ ಗೊಂದು ಮಿಸ್ಡ್ ಕಾಲ್. ಇದು ಯಾರು ಎಂದು ಕೇಳಿ ರಿಪ್ಲೇ ಮಾಡಿದೆ. ತಕ್ಷಣವೇ ಅಲ್ಲಿಂದ ಶುರುವಾಯ್ತು ಮೆಸೇಜುಗಳ ಸುರಿಮಳೆ. ನಮ್ಮ ನಡುವಿನ ಸಂಭಾಷಣೆಯನ್ನು ಹಾಗೆಯೇ ನೀಡಿದರೆ ಚೆನ್ನ. 'ನೀವು ರಚನ್ ಅಲ್ವಾ? ' 'ಅಲ...

ತಂತಾನೇ ಅರಳುವ ಹಿರಿಮೆ

ಹಂಸಾನಂದಿ ಡಿಸೆಂ ೧೧ ಬ್ಲಾಗ್ ೧,೨೯೧ ವೀಕ್ಷಣೆ

ಹಿರಿಮೆಯಿರಲು ಮನುಜರಲಿ ಅರಳುವುವು ಅವು ತಾವಾಗಿ. ಪರಿಮಳ ಸೂಸಲು ಕತ್ತುರಿಗೆ ಹೇರಬೇಕೇನು ಒತ್ತಾಯ? ಸಂಸ್ಕೃತ ಮೂಲ: ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ -ಹಂಸಾನಂದಿ

’ಲಷ್ಕರ್ -ಇ- ತೊಯ್ಬಾ,” ಸಂಘಟನೆಯ ಜನ್ಮರಹಸ್ಯವೇನು ?

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೧ ಪುಟ ೩೦ ವೀಕ್ಷಣೆ

ಶಕ್ತಿಶಾಲಿ ರಾಷ್ಟ್ರಗಳು ತಮ್ಮ ಅನುಕೂಲಕ್ಕಾಗಿ ಯುಕ್ತಾಯುಕ್ತ ವಿಚಾರಗಳಿಲ್ಲದೆ, ಒಮ್ಮೊಮ್ಮೆ ಮಾಡುವ ಕಾರ್ಯಾಚರಣೆಗಳು ಒಡ್ಡುವ ಸವಾಲುಗಳು ವಿಪರೀತ. ಅಮೆರಿಕ ಮಾಡಿದ್ದೂ ಇದೇ ತಪ್ಪನ್ನೆ ! ಉದಾಹರಣೆಗೆ, ೮೦ ರ ದಶಕದಲ್ಲಿ, ಸೋವ...

ಇಂದು ಓದಿದ ವಚನ: ಲೀಢವಾಗಿರಬಾರದು: ಸಿದ್ಧರಾಮ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೧೧ ಬ್ಲಾಗ್ ೪,೦೬೨ ವೀಕ್ಷಣೆ

ನೋಡುವುದು ನೋಡಲೇ ಬೇಕು ಮಾಡುವುದು ಮಾಡಲೇ ಬೇಕು ನೋಡಿ ಮಾಡಿ ಮನದಲ್ಲಿ ಲೀಢವಾಗಿರಬಾರದು ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ [ಲೀಢ-ನೆಕ್ಕು, ಆಸ್ವಾದಿಸು, ರುಚಿ ನೋಡು]. ಸಿದ್ಧರಾಮನ ಈ ವಚನ ವೈರಾಗ್ಯವೆಂಬ ಕಲ್ಪನೆಯ ಭಾಷ್ಯದಂತ...