ಫಯರ್ ಫ್ಯಾಕ್ಸ್ ನಲ್ಲಿ ಉದಯವಾಣಿ.. ಎಂತು?
ಫಯರ್ ಫ್ಯಾಕ್ಸ್ ನಲ್ಲಿ ಉದಯವಾಣಿಯನ್ನು ಹೇಗೆ ಓದುವುದು? ಯಾವ ಎನ್ ಕೋಡಿಂಗ್ ಬಳಸಬೇಕು? ಐಇ ನಲ್ಲಿ ಸ್ಪಷ್ಟವಾಗಿ ಕಾಣುವ ಉದಯವಾಣಿ, ಫಯರ್ ಫ್ಯಾಕ್ಸ್ ನಲ್ಲಿ ಕಾಣುವುದಿಲ್ಲ. ಸಹೃದಯ ಓದುಗರಿಗೆ ಮಾಹಿತಿ ತಿಳಿದಿದ್ದರೆ ದಯವಿಟ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೮೧ ಲೇಖನಗಳು
ಫಯರ್ ಫ್ಯಾಕ್ಸ್ ನಲ್ಲಿ ಉದಯವಾಣಿಯನ್ನು ಹೇಗೆ ಓದುವುದು? ಯಾವ ಎನ್ ಕೋಡಿಂಗ್ ಬಳಸಬೇಕು? ಐಇ ನಲ್ಲಿ ಸ್ಪಷ್ಟವಾಗಿ ಕಾಣುವ ಉದಯವಾಣಿ, ಫಯರ್ ಫ್ಯಾಕ್ಸ್ ನಲ್ಲಿ ಕಾಣುವುದಿಲ್ಲ. ಸಹೃದಯ ಓದುಗರಿಗೆ ಮಾಹಿತಿ ತಿಳಿದಿದ್ದರೆ ದಯವಿಟ್...
ಧರಮ್ ಸಿಂಗ್, ಮತ್ತೆ ಪ್ರಕಾಶ್ ಗೆ ಹೀಗೇಕಾಯ್ತು. ? ಅಂಬರೀಷ್, ವಾಟಾಳ್, ಇವೆರಲ್ಲಾ ಗೆಲ್ಲೊ-ಕುದುರೆಗಳು ಅಂತ ಜನ ಮೊದ್ಲಿಂದ ಹೇಳ್ತಿದ್ರಪ್ಪ. ಯೇನ್ ಗೊಟಾಲ ಮಾಡ್ಕೊಂಡ್ರೊ ತಿಳಿವಲ್ದೆ ! ಸ್ವಲ್ಪ ಇವಾಗ್ ತಲೆಗೆ ಹೊಗ್ತಿದೆ....
ಅಂತೂ ಇಂತೂ ಸರ್ಕಾರ ಬಂತು !! ೪ ವರ್ಷದ ರಾಜಕೀಯ ನಾಟಕದ ನಂತರ ಕರ್ನಾಟಕದಲ್ಲಿ ಕಡೆಗೂ ಒಂದು ಸ್ಥಿರ ಸರ್ಕಾರ ಬರೋ ಕಾಲ ಕೂಡಿ ಬಂದಿದೆ. ಕರ್ನಾಟಕದ ಮತದಾರ ತನ್ನ ಜಾಣ್ಮೆಯನ್ನು ಮೆರಡಿದ್ದಾನೆ ಅಂದ್ರೆ ತಪ್ಪಿಲ್ಲ.
ಕಂಪ್ಯೂಟರ್ ಇಂಟರ್ನೆಟ್ ಗೆ ಕನೆಕ್ಟ್ ಆಗಿರ್ರ್ಲಿಲ್ಲ ಅಂದ್ರೆ ದಿನ ದೂಡುವುದು ತುಂಬಾ ಕಷ್ಟ ಅಲ್ವೇ?
ಇವತ್ತು ನಾನು ಸೈಕೋ ಚಿತ್ರದ "ಮಹದೇಶ" ಹಾದನ್ನ ಕೇಳಿದೆ. ನಂತರ ಅದರ ಗಾಯಕ ಹಾಗು ಸಂಗೀತ ನಿರ್ದೇಶಕ ರಘು ಅವರ ತಾಣಕ್ಕೆ ಭೇಟಿ ನೀಡಿದ್ದೆ. www.raghudixit.com . ಅವರ ತಾಣದಲ್ಲಿ ಇರುವ ಹಾಡುಗಳನ್ನ ಕೇಳಿ ನೋಡಿ.. ಶಿಶುನಾಳ...
ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆನ್ವರು ಮಳೆ ಬಿತ್ತೊ ಬಿತದಲ್ಲಿ ಶನಿ ಎಂಬ ಕಾಟ ಇವರು ಮೆಚ್ಚುವ ವಸ್ಥು ಇಲ್ಲಿಲ್ಲ ಜೋಕೆ! ನಿಂತವರ ಕೇಳುವರು ನೀನೇಕೆ ನಿಂತೆ ಮಲಗಿದರೆ ಗೊಣಗುವರು ಇವಗಿಲ್ಲ...
ಲಲಿತ ಪ್ರಬಂಧ "ಕಿವಿ" ಪುರಾಣ "ಕಿವಿ" ಪುರಾಣವೆಂದು ಓದಿದ ತಕ್ಷಣ, ನಮ್ಮ ನಿಮ್ಮೆಲ್ಲರ "ಕರ್ಣ" ದ ನೆನಪಾಯಿತೇ? ನಾನು ಆ "ಕಿವಿ"ಯ ಬಗ್ಗೆ ಬರೆಯುತ್ತಿಲ್ಲ. ನಮ್ಮ ಮನೆಯ ಸದಸ್ಯ "ಕಿವಿ"ಯ ಬಗ್ಗೆ ಈ ಹಾಸ್ಯಲೇಖನ ಬರೆಯುತ್ತಿದ್ದ...
hi friends, nanage sampada da parichaya agiddu tumbs recent agi. dayavittu yaaradaru kannadadalli type maduvudu hege , adakke software enadaru beke...ityadi vivaragalannu kottare t...
ಎಂದೂ ಎಂದೂ ಮುಗಿಯದ ಯಾವ ಪದಕೂ ನಿಲುಕದ..... ನಿಮಗೆ ನಾನು ತೋರುವ ಖಾಲಿ ಖಾಲಿ ಸಿನಿಮಾ ಇಂತೀ ನಿಮ್ಮ ಪ್ರೀತಿಯ ನಾನ್ಯಾರು...?ನಾನ್ಯಾರು...? ಅಂತ ಮುಂದೆ ಒಂದಿನ ನಮ್ಮ ಕನ್ನಡ ಸಿನಿಮಾ ನೋಡುಗ "ದೇವರಿಗೆ" 'ರೀಲ್' ಪತ್ರ ಸಂ...
ತಿಳಿವಳಿಕೆ ನಮ್ಮ ಕೈ ಬಿಟ್ಟಾಗ ನಂಬಿಕೆ ನಮ್ಮ ನೆರವಿಗೆ ಬರುತ್ತದೆ.
ಹೆಣ್ಣು ಗಂಡಸಿನೊಡನೆ ಸ್ಪರ್ಧಿಸುವವಳಲ್ಲ ಅವನೊಡಗೂಡಿ ಪೂರ್ಣತೆ ಉಂಟು ಮಾಡುವವಳು.
ಎಲ್ಲಿಯವರೆಗೆ ಹೆಣ್ಣನ್ನು ಆಳಿನಂತೆ,ಆಟದ ಸಾಮಾನಿನಂತೆ ನಡೆಸಿಕೊಳ್ಳುತ್ತಾರೋ ಅಲ್ಲಿಯವರೆಗೆ ಸಮಾಜದ ದುಃಸ್ಥಿತಿ ಮುಂದುವರೆಯುತ್ತದೆ.
ಮಾಡಬಾರದ ಕಾರ್ಯಗಳಲ್ಲಿ ನಿರತರಾಗುವವರನ್ನು ಯಾರು ತಡೆಯುವರೋ ಅವರೇ ನಿಜವಾದ ಮಿತ್ರರು.
ಜನ ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂದು ಚಿಂತಿಸದಿರಿ,ಏಕೆಂದರೆ ನೀವು ಅವರ ಬಗ್ಗೆ ಏನೆಂದುಕೊಳ್ಳುವಿರೋ ಎಂಬುದರ ಬಗ್ಗೆ ಚಿಂತಿಸುವುದರಲ್ಲೇ ಅವರು ನಿರತರಾಗಿರುತ್ತಾರೆ.
ಎಲ್ಲಾ ಮುಗಿದ ಮೇಲೆ ನಮ್ಮ ಕಿವಿಯಲ್ಲಿ ಗುಂಯ್ ಗುಡೋದು ಶತೃಗಳ ಹೀಯಾಳಿಕೆಗಳಲ್ಲ,ಮಿತ್ರರ ನಿಗೂಢ ಮೌನ.
ಯಾವಾಗಲೂ ನಿಮ್ಮ ದೋಷ ಹಾಗು ಅಶುದ್ಧ ವೃತ್ತಿಗಳನ್ನೇ ನೋಡುತ್ತಿರಬೇಡಿ.ಅದರಿಂದ ನಿರುತ್ಸಾಹವಾಗಿತ್ತದೆ.ಶ್ರದ್ಧೆ ದುರ್ಬಲವಾಗುತ್ತದೆ.ಮುಂದಿರುವ ಕತ್ತಲೆಯತ್ತ ದೃಷ್ಟಿ ಹರಿಸುವ ಬದಲು ಮುಂಬರಲಿರುವ ಜ್ಯೋತಿಯತ್ತ ಹೆಚ್ಚಾಗಿ ದೃಷ...
ಶಾರದಾ ಪ್ರಸಾದ್ ತಮ್ಮ ಬೈಕಿನಲ್ಲಿಯೇ ಇಡಿಯ ಭಾರತದ ಸುತ್ತಲು ಹೊರಟಿದ್ದುದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅವರು ತಮ್ಮ ಬೈಕಿನಲ್ಲಿ ದಕ್ಷಿಣ ಭಾರತ ಸುತ್ತಿ, ಗುಜರಾತ್, ರಾಜಸ್ಥಾನ ಸುತ್ತಿ, ಈಗ ಕಾಶ್ಮೀರದಲ್ಲಿದ್ದಾರೆ. ಕಳೆದ...
ಇದು ನೈಜ ಹಾಸ್ಯ ನಾನು ಊರಿಗೆ ಹೊದಾಗ್ಗೆ ನನ್ನ ನಾಲ್ಕು ವರ್ಷದ ಮಗಳ ಜೊತೆ ನಡೆದ ಸಂಭಾಷಣೆ ನಾನು:ಪುಟ್ಟಾ....ಸರಿಯಾಗಿ ಸ್ಕೂಲಿಗೆ ಹೊಗುತ್ತಿದ್ದಿಯಾ? ಪುಟ್ಟಿ:-ಹೂಂ ಅಪ್ಪಾ. ನಾನು ಪುಟ್ಟಿಯ ತಲೆ ಸವರುತ್ತಾ ಹೆಳಿದೆ,ನೊಡಮ್ಮ...
ತೆಗೆದುಕೊಳ್ಳಬೇಕಾದ್ದಿಲ್ಲ,ಕೊಡಬೇಕಾದ್ದಿಲ್ಲ,ಮಾಡಬೇಕಾದದ್ದು ಇಲ್ಲಾ,ಒಳ್ಳೇಯ ಮಾತನಾಡಿದರಾಯಿತು ಜಗತ್ತೇ ಅವನ ವಶವಾಗಿಬಿಡುತ್ತದೆ.