ಇವತ್ತು ನಾನು ಸೈಕೋ ಚಿತ್ರದ "ಮಹದೇಶ" ಹಾದನ್ನ ಕೇಳಿದೆ. ನಂತರ ಅದರ ಗಾಯಕ ಹಾಗು ಸಂಗೀತ ನಿರ್ದೇಶಕ ರಘು ಅವರ ತಾಣಕ್ಕೆ ಭೇಟಿ ನೀಡಿದ್ದೆ. www.raghudixit.com . ಅವರ ತಾಣದಲ್ಲಿ ಇರುವ ಹಾಡುಗಳನ್ನ ಕೇಳಿ ನೋಡಿ.. ಶಿಶುನಾಳರ ಎರಡು ಹಾಡುಗಳು ಇವೆ. ಜೊತೆಯಲ್ಲಿ ಮೈಸೂರ್ ಸೆ ಆಯಿ ಎಂಬ ಹಾಡು ಸಖ್ಕತ್ ಆಗಿ ಇದೆ. ಇವರ ಹಾಡುಗಳಲ್ಲಿ ಜನಪದ ಜೊತೆಗೆ ಗಿಟಾರ್ ನಾದ ತುಂಬಾ ಚೆನ್ನಾಗಿ ಇರುತ್ತೆ.
ಗುರುಕಿರಣ್ ರ remix ಹಾಡುಗಳನ್ನು ಕೇಳಿ ಕೇಳಿ ಬೇಜಾರ್ ಆಗಿರೌರಿಗೆ ಈ ಹಾಡುಗಳು ಇಶ್ಟವಾಗಬಹುದು.
ಪ್ರತಿಕ್ರಿಯೆ (1)