ಕನ್ನಡ ಪದ್ಗೊಳಲ್ಲಿ
"ಹಿಗ್ಗಿದ್ದು" ಜ್ಯೋತಿಷ್ಯನೊಬ್ಬ ನನ್ನನ್ನ ರಾಮನಿಗೆ ಹೋಲಿಸಿದಾಗ "ಕುಗ್ಗಿದ್ದು" ನಮ್ಮಮ್ಮ ನನ್ನನ್ನ ರಾಮನ ಬಂಟ ಮಂಗ ಹನುಮನಿಗೆ ಹೋಲಿಸಿದಾಗ "ಬಗ್ಗಿದ್ದು" ನಮ್ಮಪ್ಪ ನನ್ನ ಮಂಗನ ಕುಚೇಷ್ಟೆಗೆ ಹೊಡೆಯಲು ಬಂದಾಗ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೮೯೮ ಲೇಖನಗಳು
"ಹಿಗ್ಗಿದ್ದು" ಜ್ಯೋತಿಷ್ಯನೊಬ್ಬ ನನ್ನನ್ನ ರಾಮನಿಗೆ ಹೋಲಿಸಿದಾಗ "ಕುಗ್ಗಿದ್ದು" ನಮ್ಮಮ್ಮ ನನ್ನನ್ನ ರಾಮನ ಬಂಟ ಮಂಗ ಹನುಮನಿಗೆ ಹೋಲಿಸಿದಾಗ "ಬಗ್ಗಿದ್ದು" ನಮ್ಮಪ್ಪ ನನ್ನ ಮಂಗನ ಕುಚೇಷ್ಟೆಗೆ ಹೊಡೆಯಲು ಬಂದಾಗ
ಡಾ. ಶ್ರೀನಿವಾಸ ಹಾವನೂರರ ೮೦ ರ ಹುಟ್ಟುಹಬ್ಬದ ಶುಭ-ದಿನದಂದು ಈ ಪ್ರಶಸ್ತಿ ಪ್ರದಾನಮಾಡಿ ಗೌರವಿಸಲಾಯಿತು. ಈ ಸಂದರ್ಭವನ್ನು ಕುರಿತು 'ಉದಯವಾಣಿ' ಪತ್ರಿಕೆಯ 'ಸಾಪ್ತಾಹಿಕ ಸಂಪದ' ವಿಭಾಗದಲ್ಲಿ, ಡಾ. ಬಿ.
ಕನ್ನಡಿಗರು ಸಜ್ಜನರು, ವಿಶಾಲ ಹೃದಯಿಗಳು. ಕುವೆಂಪು ಅವರ ನುಡಿಯಂತೆ ಕರು ನಾಡು " ಸರ್ವ ಜನಾಂಗದ ಶಾಂತಿಯ ತೋಟ" ವಾಗಿದೆ. ಎಲ್ಲ ಜನಾಂಗದ, ಎಲ್ಲ ಧರ್ಮದ ಸಹಬಾಳ್ವೆಗೆ, ಬದುಕು ಕಟ್ಟಿಕೊಳ್ಳೊಕೆ ಇದು ಯಾವತ್ತು ಅವಕಾಶ ಮಾಡಿ ಕೊ...
___LINK_OPEN_href="http://www.prajavaniepaper.com/pdf/2009/01/02/20090102a_006100004.jpg" target="_blank" title="udayavani"___ ಯುದ್ಧದಿಂದ ಪ್ರಯೋಜನವಿದೆಯೇ? ----------------------------...
ಗೆಳೆಯರೆ, ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು.
ಭಾನುವಾರ ಬೆಳಿಗ್ಗೆ. ನಗರದ ಹೊರವಲಯ ಒಂದು ಸಾಮಾನ್ಯ ಬೀದಿ. ನೆಡೆಯಲು ಜಾಗವಿಲ್ಲದೇ ಇದ್ದರೂ ಮೋಟಾರುಬೈಕು, ಆಟೋಗಳು ನುಗ್ಗಬಲ್ಲ ಸಾಮಾನ್ಯ ಬೀದಿ. ಇಂದು ರಜಾ ದಿನವಾದ್ದರಿಂದ ಗಲಾಟೆ ಸ್ವಲ್ಪ ಕಡಿಮೆ ಇತ್ತು... ಮೂಲೆಯ ಅಂಗಡಿಯ...
ಸದ್ಯೋವರ್ತಮಾನದ ಜಾಗತಿಕ ಹಣಕಾಸು ಪರಿಸ್ಥಿತಿ ತಿಳಿದವರಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಬೇಕಿಲ್ಲ. ಈಗಾಗಲೇ ನಮ್ಮ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಲವು ‘ದೈತ್ಯ' ಕಂಪನಿಗಳು ಮತ್ತವುಗಳ ಒಡೆತನದಲ್ಲಿದ್ದ ಬ್...
ನನ್ನ ನೆಚ್ಚಿನ ಕವಿ ಲಕ್ಷ್ಮಿನಾರಾಯಣ ಭಟ್ಟರ ಭಾವಗೀತೆ ತಮ್ಮೊಂದಿಗೆ ಹಂಚಿಕೊಳ್ಳುವಾಸೆಯಾಯಿತು. ನಿಮಗೂ ಇಷ್ಟವಾಗಬಹುದು ಓದಿನೋಡಿ! ಏಕೆ ಅರ್ಥ ಬಾಳಿಗೆ ಏಕೆ ಅರ್ಥ ನಾಳೆಗೆ ಅರ್ಥ ಒಂದು ಏಕೆ ಬೇಕು ಅರಳಿ ನಗುವ ಹೂವಿಗೆ, ಏಕೆ ಅ...
2008 ನನ್ನ ಪಾಲಿಗೆ ಸುಖ ದುಃಖಗಳ ಮಿಶ್ರಣ… ಕಳೆದ ವರ್ಷ ನನಗೆ ನೀನು ಸಿಕ್ಕಿದ ವರ್ಷ, ನಿನ್ನನ್ನ ನಂಗೆ ಕೊಟ್ಟ ಅದ್ಭುತ ವರ್ಷ… ಆ ಕಾರಣಕ್ಕೆ ನಾನು 2008ಕ್ಕೆ ಋಣಿ..
ಹೂವಿನ ಮೇಲಿನ ಮಂಜಾನೆಯ ಮಂಜಿನಂತೆ ತಾಜಾತನದಿಂದ ಕೂಡಿದ ನಿಮ್ಮೆಲ್ಲರ ಹೊಸ ವರ್ಷದ ಆಕಾಂಕ್ಷೆಗಳು ಸಾಕಾರಗೊಳ್ಳಲಿ ಎಂಬ ಹಾರೈಕೆಯೊಡನೆ
ಈ ೨೦೦೯ ರ ವರ್ಷವನ್ನ ಖಗೋಳ ವಿಜ್ಞಾನವರ್ಷ ಎಂದು ಘೋಷಿಸಲಾಗಿದೆ! ಮಾನವನ ಇತಿಹಾಸದ ಸಾವಿರಾರು ವರ್ಷಗಳಲ್ಲಾಗದಷ್ಟು ಬದಲಾವಣೆಗಳು ಕಳೆದ ಐವತ್ತು ವರ್ಷಗಳಲ್ಲಾಗಿವೆ. ಅದರಲ್ಲಿ ಒಂದು ಬೆಳಕು ತರುವ ಕೊಳಕು. ಅಂದ್ರೆ ಲೈಟ್ ಪಲ್ಯೂ...
ellarigu hosa varshada subhashayagalu . ಎಲ್ಲರಿಗು ಹೊಸ ವರಷದ ಶುಭಾಶಯಗಳು ಎಲ್ಲರಿಗು ಹೊಸ ವರಷದ ಶುಭಾಶಯಗಳು
ಹೀಗೇಬ್ಲಾಗುಗಳಲ್ಲಿ ಸುತ್ತಾಡುತ್ತಿದ್ದಾಗಇಂಥದೊಂದು ಕಣ್ಣಿಗೆ ಬಿತ್ತು.ವರ್ಷಾರಂಭದದಿನ ಇದನ್ನು ಸಂಪದದೊಂದಿಗೆಹಂಚಿಕೊಳ್ಳೋಣವೆನಿಸಿತು. ಪ್ರೀತಿಯಿಂದ ಸಿಮರಿಜೋಸೆಫ್
ಕೊನೆಗೂ ೨೦೦೮ ಕಾಲನ ಕಾಳ್ತುಳಿತಕ್ಕೆ ಸಿಕ್ಕಿ ಕಾಲಗರ್ಭವನ್ನು ಸೇರಿದೆ. ಹತ್ತು ಹಲವು ವಿವಾದಗಳನ್ನು, ನೂರಾರು ಸಮಸ್ಯೆಗಳನ್ನು ತನ್ನ ಒಡಲಾಳದಲ್ಲಿ ನುಂಗಿಕೊಂಡು ವಿದಾಯ ಹಾಡಿದೆ. ಎಂಟು ಸಾವಿರದ ಎಂಟರೊಳಗಿನ ನಂಟು ಇದೀಗ ತಾನೇ...
ಈಗ ಓದುತ್ತಿರುವ ಗಾಂಧಿಯ ಪುಸ್ತಕದಲ್ಲಿ ಸಸ್ಯಾಹಾರದ ಬಗ್ಗೆ ಗಾಂಧಿ ಮಾಡಿದ ಕೆಲವು ಪ್ರಯೋಗಗಳು ಮತ್ತು ಅವರು ಲಂಡನ್ನಿನಲ್ಲಿ ಓದುತ್ತಿರುವಾಗ ಸಸ್ಯಾಹಾರಿ ರೆಸ್ಟಾರೆಂಟ್‌ಗಳನ್ನು ಹುಡುಕಿಕೊಂಡು ಮೈಲುಗಟ್ಟಲೆ ನಡೆದೇ ಹೋಗುತ್ತಿ...