ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2009

ಫೆಬ್ರವರಿ 2009

೧,೦೭೨ ಲೇಖನಗಳು

ಎಲ್ಲಾನು ಬಲ್ಲೆನೆಂಬುವಿರಲ್ಲ

ಹರಿದಾಸ ಸಂಪದ ಫೆಬ್ರ ೨೧ ದಾಸರ ಪದ ೬೫ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

Slumdog Millionaire ಮತ್ತದರ Positive Effect

ರವಿ ಕೃಷ್ಣಾ ರೆಡ್ಡಿ ಫೆಬ್ರ ೨೧ ಬ್ಲಾಗ್ ೧,೯೪೬ ವೀಕ್ಷಣೆ

ನಾಳೆ ಆಸ್ಕರ್ ಪ್ರಶಸ್ತಿಗಳ ಘೋಷಣೆ ಆಗುತ್ತದೆ. ಇತ್ತೀಚಿನ ಸುದ್ದಿಗಳನ್ನು ಗಮನಿಸುತ್ತಿದ್ದರೆ ಭಾರತದ ವಸ್ತು ಇರುವ ಮತ್ತು ಭಾರತದಲ್ಲಿ ತಯಾರಾದ ಸ್ಲಮ್‌‍ಡಾಗ್ ಮಿಲಿಯನೇರ್ ಹಲವು ಪ್ರಶಸ್ತಿಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗ...

ಸಾವು!

ಸವಿತೃ ಫೆಬ್ರ ೨೧ ಬ್ಲಾಗ್ ೧,೨೨೩ ವೀಕ್ಷಣೆ

ಕರೆಯುತ್ತಿದೆ, ಅದೋ ಆ ಸಾವು ಕರೆವೆಣ್ಣಿನ ರೂಪದಲಿ ಕೂಗುತ್ತಿದೆ, ಸನ್ನೆ ಮಾಡುತ್ತಿದೆ… ಕೊಡುವುದಿಲ್ಲ, ನಾನು ಗಮನವ! ನಾನು ಗಮನ ಕೊಡುವುದಿಲ್ಲ ಏಕೆಂದರೆ ಹೆದರಿಕೆ ನನಗಿಲ್ಲ ಪ್ರೀತಿ ಅಂತಹ ಲೌಕಿಕ ವಸ್ತುವೇ ಅಲ್ಲ! ಕರೆಯುತ್...

ಸ್ವಾಗತ

ಸವಿತೃ ಫೆಬ್ರ ೨೧ ಬ್ಲಾಗ್ ೧,೬೧೯ ವೀಕ್ಷಣೆ

ಈ ನೆಲಕೆ ಮೂಡಿದ ಕೊಂಬು ನಾನು ಬೇರಾರಿಗೂ ಲಭಿಸದ ಅಹಿಂಸೆ ಶಾಂತಿ ನಿಕೇತನ ಸ್ವಾಗತ, ಸಚ್ಚಿದಾನಂದಾರ್ತಿಗಳಿಗೆ ಆನಂದಾಶ್ರಮದ ಆನಂದಕೋಶಿಯ ಹಸನ್ಮುಖದ ಸ್ವಾಗತ ಬನ್ನಿ, ಈ ನೆಮ್ಮದಿಯ ನೆರಳಿಗೆ ಹಲವು ಹುಳುಕು ಬಳುಕು ಕೆಳದಾರಿಗಳ...

ಮೊದಮೊದಲ ಕಲ್ಪನೆಗಳು -ಕೃತಿ :ದೇವರು - ಎ.ಎನ್. ಮೂರ್ತಿರಾವ್

ಅರವಿಂದ್ ಫೆಬ್ರ ೨೧ ಪುಟ ೬೮೩ ವೀಕ್ಷಣೆ

ಮೊದಮೊದಲ ಕಲ್ಪನೆಗಳು ಶತಶತಮಾನಗಳ ಹಿಂದೆ, ಮಾನವನಲ್ಲಿ ಆತ್ಮಪ್ರಜ್ಣೆ ಅರಳಿ ಅವನು ತನ್ನ ಸುತ್ತಲ ಪ್ರಪಂಚವನ್ನು ಕೂತೂಹಲದಿಂದ ನೋಡಲಾರಂಭಿಸಿದಾಗ ಅವನಿಗೆ ಕಂಡದ್ದೇನು ? ಅಗ್ನಿಪರ್ವತಗಳಿಂದ ಭುಗಿಲೆದ್ದು ಗಗನಕ್ಕೆ ಏರುತ್ತಿರು...

ನಿನಗಾಗಿ ಕಾದಿರುವೆ ಮರೆಯಾಗಿ ಎಲ್ಲಿರುವೆ ಬಾ ನನ್ನ ಕನಸಿನ ರಾಜಕುಮಾರಿ

Nataraj Gowda ಫೆಬ್ರ ೨೧ ಪುಟ ೭೭ ವೀಕ್ಷಣೆ

ಬಿಸಿಲ ಬೇಗೆಯಲಿ ತಂಗಾಳಿಯ ಒಂದು ಅಲೆ ಬಂದು ನನ್ನ ಚುಂಬಿಸಿ ಮರೆಯಾಯಿತು ತಂಗಾಳಿಯಂತ ಹೆಣ್ಣೆ ನಿನ್ನಿಂದ ಹೃದಯದಲ್ಲಿ ಪ್ರೇಮಜ್ವಾಲೆ ಈ ಜ್ವಾಲೆ ಶಮನ ನಿನ್ನ ಪ್ರೀತಿಯಿಂದ ನಂದಿಸು ಬಾರೆ ಅಮೄತ ಧಾರೆ ! ಓ ನನ್ನ ಕನಸಿನ ರಾಜಕುಮ...