ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2009

ಫೆಬ್ರವರಿ 2009

೧,೦೭೨ ಲೇಖನಗಳು

ವ್ಯವಸ್ಥೆ

ಸಿದ್ಧರಾಮ ಹಿರೇಮಠ ಫೆಬ್ರ ೨೨ ಪುಟ ೫೦ ವೀಕ್ಷಣೆ

ಸಭೆ ಸೇರಿದವು ನಾಯಿ ಬೆಕ್ಕುಗಳೊಮ್ಮೆ ತಮ್ಮ ಹಿರಿಮೆಗಳ ಹೇಳಿಕೊಳಲೆಂದೇ ಬೆಕ್ಕು ನಾಯಿಯ ಜರೆಯಿತು: ಎಂಜಲು ತಿನ್ನುವ ಕೊಳಕ ಮಾಡಿರುವೆಯಾ ಒಮ್ಮೆಯಾದರೂ ಜಳಕ? ನನ್ನ ಮೈಬಣ್ಣ ನೋಡು ಎಷ್ಟು ಬಿಳಿ? ನಾಡಿನ ನೇತಾರರೆಲ್ಲ ನನ್ನಂತೆಯ...

ಅಪರೂಪದ ಶಿವಪಾರ್ವತಿ ವಿಗ್ರಹ

ಸಿದ್ಧರಾಮ ಹಿರೇಮಠ ಫೆಬ್ರ ೨೨ ಪುಟ ೪೦ ವೀಕ್ಷಣೆ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಅನೇಕ ಪಾಳೇಗಾರರು ಆಳಿರುವ ಪ್ರದೇಶವಾಗಿದೆ. ತಾಲೂಕಿನಲ್ಲಿರುವ ಗುಡೇಕೋಟೆ ಗ್ರಾಮ ಪಾಳೆಗಾರರ ಕೋಟೆ-ಕೊತ್ತಲಗಳಿಂದ ಕಂಗೊಳಿಸುತ್ತದೆ. ಇಲ್ಲಿಯೇ ದಕ್ಷಿಣ ಭಾರತದಲ್ಲಿಯೇ ಅಪರೂಪದ್ದೆನಿಸ...

ನಮ್ಮ ಕುಮಾರ ಪರ್ವತ ಚಾರಣ

ವಸಂತ್ ಕಜೆ (Vasanth Kaje) ಫೆಬ್ರ ೨೨ ಬ್ಲಾಗ್ ೧,೯೮೫ ವೀಕ್ಷಣೆ

ಈ ಚಾರಣಗಳೆಂದರೆ ವೈಷ್ಣೋದೇವಿ ಮಂದಿರಕ್ಕೆ ಹೋದ ಹಾಗೆ. ಯೋಗ ಬರದೆ ಅವು ಮೆಟೀರಿಯಲಾಯಿಸ್ ಆಗುವುದೇ ಇಲ್ಲ. ಕುಮಾರ ಪರ್ವತಕ್ಕೆ ಚಾರಣ ಮಾಡುವ ನಮ್ಮ ಕನಸು ಹಲವಾರು ವರ್ಷಗಳ ಭಗ್ನತೆಯ ಬಳಿಕ ಚಿಗುರೊಡೆದು ಕೊನೆಗೂ ಈಡೇರಿದೆ!. ಮೂ...

ಉಬುಂಟು ನಲ್ಲಿ ನನ್ನ ಮೊದಲ ಬ್ಲಾಗು!

ಸವಿತೃ ಫೆಬ್ರ ೨೨ ಬ್ಲಾಗ್ ೨,೩೪೭ ವೀಕ್ಷಣೆ

ಇದು ಲಿನಕ್ಸ್ (ಉಬುಂಟು) ಉಪಯೋಗಿಸಿ ಬರೆದ ಮೊದಲ ಬ್ಲಾಗು. :) ಇನ್ಸ್ಟಾಲ್ ಮಾಡೋದು , ಬಳಸೋದಂತೂ ತುಂಬ ಸರಳ. >ವಿಸ್ಟಾದಲ್ಲಿ ಲಾಗಿನ್ ಆದೆ >ಉಬುಂಟು CD ಹಾಕಿದೆ. >೩ ಆಯ್ಕೆಗಳು ಬಂದವು >ವಿಂಡೋಸ್ ಒಳಗೆನೆ ಉಬುಂಟು ಇನ್ಸ್ಟಾ...

ಮರೆತೇನೆಂದರೆ ಮರೆಯಲಿ ಹ್ಯಾಂಗ...?

ಚಾಮರಾಜ ಸವಡಿ ಫೆಬ್ರ ೨೨ ಬ್ಲಾಗ್ ೨,೫೩೭ ವೀಕ್ಷಣೆ

’ಬಿಸಿಲು ಬಲಿಯುತ್ತಿದೆ’ ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬ...

ರಮಣ ಗುರುವೆ ಜೈ ಜೈ

ಡಾ; ಹೊ.ರಾ.ಶ್ರೀಪಾದ್ ಫೆಬ್ರ ೨೨ ಪುಟ ೫೬ ವೀಕ್ಷಣೆ

``ರಮಣ ಗುರುವೆ ಜೈ ಜೈ'' ರಮಣ ಗುರುವೆ ಜೈ ಜೈ ಭಗವಾನ್ ರಮಣ ಗುರುವೆ ಜೈ ಜೈ | ರಮಣ ಗುರುವೆ ಜೈ ಜೈ ಭಗವಾನ್ ರಮಣ ಗುರುವೆ ಜೈ ಜೈ ||ಪ|| ಅಳಗು-ಸುಂದರರ ಮುದ್ದಿನ ಮಗನೇ ರಮಣ ಗುರುವೆ ಜೈ ಜೈ| ಬಾಲ್ಯದಲೇ ವೈರಾಗ್ಯ ಹೊಂದಿದಾ ರ...

ಬುಧಗುರುಕುಜಚಂದ್ರಯುತಿ

Anantha Krishna K S ಫೆಬ್ರ ೨೨ ಪುಟ ೪೨ ವೀಕ್ಷಣೆ

ಗ್ರಹವೀಕ್ಷಣೆಯಲ್ಲಿ ಆಸಕ್ತಿಯಿರುವ ಎಲ್ಲರೂ ೨೩ ಮತ್ತು ೨೪ ಫೆಬ್ರುವರಿ ೨೦೦೯ ಮುಂಜಾನೆ ೫.೪೫ಱಿಂದ ೬.೨೫ಱೊಳಗಾಗಿ ಪೂರ್ವ ದಿಕ್ಕಿನಲ್ಲೆ ಚಂದ್ರ ಬುಧ ಕುಜ ಗುರುಗಳು ತೀರಾ ಹತ್ತಿರದಲ್ಲಿ ಬರುವುದನ್ನು ನೋಡಿ. ೨೪ಱ ಫೆಬ್ರುವರಿ...

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೫

ವಾಸು ಫೆಬ್ರ ೨೧ ಪುಟ ೬೬ ವೀಕ್ಷಣೆ

ಇತ್ತೀಚೆಗೆ ಡಿಸ್ಕವರಿಯಲ್ಲಿ ಬಾಗ್ದಾದ್ ಬ್ಯಾಟೆರಿ ಹಾಗೂ ಈಜಿಪ್ಟಿನ ಬ್ಯಾಟೆರಿ ಬಗ್ಗೆ ತೋರಿಸಿದಾಗ, ಭಾರತೀಯರಿಗೆ ಬ್ಯಾಟೆರಿ ಬಗ್ಗೆ ಏನು ಅರಿವಿದ್ದಿತು ಎಂದು ಹುಡುಕಿದಾಗ ಸಿಕ್ಕಿದು....