ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2009

ಫೆಬ್ರವರಿ 2009

೧,೦೭೨ ಲೇಖನಗಳು

ನನ್ನ ನಿಲುವು ನನ್ನದು

ಹರಿಹರಪುರಶ್ರೀಧರ್ ಫೆಬ್ರ ೨೩ ಬ್ಲಾಗ್ ೧,೪೩೧ ವೀಕ್ಷಣೆ

ನನ್ನ ಹಿಂದೂ ದ್ವಂದ್ವ; ಎಂಬ ಲೇಖನವನ್ನು ಸಂಪದದಲ್ಲಿ ಬರೆಯುತ್ತಾ ನಾರಾಯಣ ಅವರು ತಮ್ಮ ಮಾನಸಿಕ ತುಮಲವನ್ನು ತೋಡಿಕೊಂಡಿದ್ದರು.ಅದಕ್ಕೆ ಉತ್ತರವಾಗಿ ನಾನು ಸ್ಪಷ್ಟ ನುಡಿಗಳಲ್ಲಿ ನಾನು ಹಿಂದು ಎನ್ನಲು ಸಂಕೋಚವೇಕೆ ? ಎನ್ನುತ್...

ಬೃಹತ್ ದೇವಾಲಯ

shylaswamy ಫೆಬ್ರ ೨೩ ಪುಟ ೭೭ ವೀಕ್ಷಣೆ

ಕೆಲವು ದಿನಗಳ ಕೆಳಗೆ ಚಂದನ ವಾಹಿನಿಯಲ್ಲಿ “ಥಟ್ಟಂತ ಹೇಳಿ” ಕಾರ್ಯಕ್ರಮ ನೋಡುತ್ತಿದ್ದೆ. ಅದರಲ್ಲಿ ಬಂಪರ್ ಪ್ರಶ್ನೆಯಲ್ಲಿ ಪ್ರಖ್ಯಾತ ಚೋಳ ವಂಶದ ಪ್ರಖ್ಯಾತ ರಾಜನಾದ ರಾಜೇಂದ್ರ ಚೋಳ ಎಂಬ ಉತ್ತರ ಬರುವಂತೆ ಪ್ರಶ್ನೆ ಕೇಳಿದ್ದ...

ವಾರದ ಕೊನೆಯಲ್ಲಿ ನನ್ನ ಓದು

ಹಂಸಾನಂದಿ ಫೆಬ್ರ ೨೩ ಬ್ಲಾಗ್ ೨,೨೩೦ ವೀಕ್ಷಣೆ

ಒಂದು ಕಾಲವಿತ್ತು. ಏನಾದರೂ ಓದಬೇಕು ಅಂತ ಕುಳಿತರೆ ಹಾಗೇ ಗಂಟೆಗಟ್ಟಲೆ ಕೂತು ಮುಗಿಸಿಬಿಡ್ತಿದ್ದೆ. ಅದು ಯಾವ ಜವಾಬ್ದಾರಿ ಇಲ್ಲದ ಕಾಲ ಅಂತ ಹೇಳ್ಬೇಕಾಗಿಲ್ಲ ಮತ್ತೆ. ಆದ್ರೆ, ಎಲ್ಲ ದಿವಸಗಳೂ ಒಂದೇ ತರಹ ಇರೋದಿಲ್ಲ ನೋಡಿ. ಹಾ...

ಆಸ್ಕರ್‌ಗೆ ಹರ್ಷವೇಕೆ ?

Balaraj DK ಫೆಬ್ರ ೨೩ ಪುಟ ೯೧ ವೀಕ್ಷಣೆ

ದೇಶದೆಲ್ಲಡೆಡೆ ಸ್ಲಂಡಾಗ್‌ನದ್ದೇ ಮಾತು.. ಸ್ಲಂ ಡಾಗ್‌ ಮೇನಿಯಾ.. ಜಯ ಹೋ ಸ್ಲಂ ಡಾಗ್‌.. ಹೀಗೆ ಭಿನ್ನ ಭಿನ್ನ ನಾಮಧೇಯದಿಂದ ದೃಶ್ಯಪತ್ರಿಕೋದ್ಯಮ (ದೃಶ್ಯ ಮಾಧ್ಯಮ) ಗಳು ಬಿಂಬಿಸುತ್ತಿವೆ. ಇದು ನಿಜಕ್ಕೂ ಭಾರತೀಯರು ಹರ್ಷ ವ...

ಬಾಳೆ ಗಿಡದ ಬಗ್ಗೆ

ಇಂಚರ ಫೆಬ್ರ ೨೩ ಬ್ಲಾಗ್ ೨,೫೯೭ ವೀಕ್ಷಣೆ

ಇವತ್ತು ನಮ್ಮ ತೋಟದ ಬಾಳೆಗಿಡದಲ್ಲಿ ಹೂ ಬಿಟ್ಟಿದೆ. ನಮಗೆಲ್ಲಾ ಬಹಳ ಸಂಭ್ರಮ. ನಮ್ಮ ಮನೆಗೆ ಯಾರೋ ಹೊಸ ಸದಸ್ಯ ಬಂದಂಥ ಸಡಗರ. ಆಗ ನಮ್ಮಮ್ಮ ಹೇಳ್ತಿದ್ದರು. ಬಾಳೆಗಿಡದಲ್ಲಿ ಗೊನೆ ಬಿಡಬೇಕಾದರೆ ಪ್ರಸವ ವೇದನೆಗಿಂತ ಬಹಳ ನೋವಾಗ...

ನನ್ನ ಚೆಲುವೆ

ಚನ್ನಕೇಶವ ಸಿ ಫೆಬ್ರ ೨೩ ಬ್ಲಾಗ್ ೩,೯೧೫ ವೀಕ್ಷಣೆ

ನನ್ನ ಚೆಲುವೆ, ನನ್ನ ಒಲವೆ ಆ ನಿನ್ನ ನಗುವೆ ನಿನ್ನ ವಡವೆ ನನ್ನ ಮನಸೇ, ನನ್ನ ಕನಸೇ ಯಾವ ಮನಸಿಗೆ ಕಾದಿರುವೆ ನನ್ನ ಸುಮವೆ, ಅತಿಕ್ರಮವೆ ಆ ನಿನ್ನ ರೂಪವೇ ನನ್ನ ಪ್ರತಿರೂಪವೇ ನನ್ನ ಉಸಿರೆ, ನಿನ್ನ ಹೆಸರೇ ಆ ನಿನ್ನ ಹೆಸರ ಈ...

ಹರಿದಾಸರು ಕಂಡ ಶಿವ - ಶಿವರಾತ್ರಿಗೆ ಶಿವಸ್ಮರಣೆ...

ಹರಿದಾಸ ಸಂಪದ ಫೆಬ್ರ ೨೩ ಲೇಖನ ೬೨ ವೀಕ್ಷಣೆ

ವಾಮದೇವ ವಿರಿಂಚಿ ತನಯ ಉ ಮಾಮನೋಹರ ಉಗ್ರ ಧೂರ್ಜಟಿ ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ ಸೋಮಸೂರ್ಯಾನಳವಿಲೋಚನ ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಜಗನ್ನಾಥದಾಸರು ಹರಿಕಥಾಮೃತ ಸಾರದ ನಾಂದಿ ಸಂಧಿಯಲ್...

ನನ್ನ ಮನದ ತವಕ ನಿನ್ನ ಮನದಲ್ಲೂ ಇದೆಯಲ್ವ

Nataraj Gowda ಫೆಬ್ರ ೨೩ ಪುಟ ೪೧ ವೀಕ್ಷಣೆ

ನನ್ನ ಕಡೆ ಒಂದು ವಾರೆ ನೋಟ ಬೀರು ಒಂದು ಮುಗುಳ್ನಗೆಯನ್ನಾರು ತೋರು ನನ್ನ ಮನದ ತವಕ ನಿನ್ನ ಮನದಲ್ಲೂ ಇದೆಯಲ್ವ ಪ್ರೀತಿಯನ್ನು ಬಾಯಿಂದ ಹೇಳಕ್ಕಾಗ್ತಯಿಲ್ವ ನಿನ್ನಲ್ಲೇ ನನ್ನ ಜೀವನ ಅಡಗಿದೆ ಅನ್ನಿಸುತ್ತಿದೆ ನನ್ನ ತಳಮಳ ಎಲ್ಲ...

ಹಿಂದ ನೋಡದ ಗೆಳತಿ.....

sheshagirirao ಫೆಬ್ರ ೨೩ ಪುಟ ೭೧ ವೀಕ್ಷಣೆ

ವರಕವಿ ಬೇಂದ್ರೆ ಯವರ ಈ ಕವನದ ಬಗ್ಗೆ ಬರೆಯಲು ಪ್ರೆರೇಪಣೆ ಬಂದಿದ್ದು ಎರಡು ಕಾರಣಕ್ಕೆ, ಒಂದು ನಮ್ಮ ಸವಡಿಯವರ ನೀ ಹಿಂಗ ನೋಡಬ್ಯಾಡ ನನ್ನ ಲೇಖನ ಮತ್ತು ರತ್ನಮಾಲ ಪ್ರಕಾಶ್ ಅವರ ಗಾಯನ(ಇದೇ ಕವನದ್ದು).

ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ!

ಆಸು ಹೆಗ್ಡೆ ಫೆಬ್ರ ೨೩ ಬ್ಲಾಗ್ ೨,೨೯೮ ವೀಕ್ಷಣೆ

ನನ್ನದು ಇಂದಿನಿಂದ ಕೇಳಿ ಈ ಹೊಸ ಅಭಿಯಾನ ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ ಕೊಳಗೇರಿಗಳೇ ಇಲ್ಲದಿರುತ್ತಿದ್ದರೆ ಇಂದೇನಾಗುತ್ತಿತ್ತು ಇಂದು ಇಷ್ಟೊಂದು ಪ್ರಶಸ್ತಿಗಳಲ್ಲಿ ಹೇಗೆ ಸಿಗುತ್ತಿತ್ತು ಕೊಳಗೇರಿಗಳು ಇದ್ದುದ...

ಆಸ್ಕರ್‍ ಗೆಲುವಿನ ನೆರಳಲ್ಲಿ…

ಅನಿವಾಸಿ ಫೆಬ್ರ ೨೩ ಬ್ಲಾಗ್ ೨,೧೮೦ ವೀಕ್ಷಣೆ

ರಸುಲ್ ಪೊಕುಟ್ಟಿಯವರಿಗೆ (ಇಯನ್ ಟಾಪ್ ಹಾಗು ರಿಚರ್ಡ್ ಪ್ರೈಕ್ ಜತೆಗೆ) ಸೌಂಡ್ ಮಿಕ್ಸಿಂಗಿಗೆ ಆಸ್ಕರ್‍ ಬಂದಿದ್ದು ಖುಷಿಯಾಯಿತು ಎ.ಆರ್‍.ರೆಹಮಾನ್‌ಗೆ ಸಂಗೀತಕ್ಕೆ ಹಾಗು ಹಾಡಿಗೆ ಆಸ್ಕರ್‍ ಬಂದಿದ್ದೂ ಖುಷಿಯಾಯಿತು. ಆದರೆ,...

ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ

ಆಸು ಹೆಗ್ಡೆ ಫೆಬ್ರ ೨೩ ಬ್ಲಾಗ್ ೩,೭೫೪ ವೀಕ್ಷಣೆ

ಇಂದು ಅದೇಕೋ ಆಕೆ ಇಲ್ಲಿ ನನ್ನ ಜೊತೆಗಿಲ್ಲ ಅದಕೇ ನೋಡಿ ನನಗೀಗ ನೆಮ್ಮದಿಯೇ ಇಲ್ಲ ವಾರಾಂತ್ಯದಲ್ಲಿ ನನ್ನ ಜೊತೆಜೊತೆಗೆ ಇದ್ದವಳು ಇಂದು ನನ್ನೊಂದಿಗೆ ಬಾರದೇ ಉಳಿದಳವಳು ಅವಳ ನನ್ನ ನಂಟು ಈಗ ಎರಡು ವರುಷಗಳಷ್ಟು ಅವಳ ನನ್ನ ಸಖ...

ಮೀನಿಗೆ ಮುತ್ತಿಟ್ಟದ್ದು ಪ್ರೇಯಸಿಯಲ್ಲ..ಸಾವಿನ ರೂಪದಲ್ಲಿ ಹಾವು!

harshavardhan v. sheelavant ಫೆಬ್ರ ೨೩ ಪುಟ ೪೪ ವೀಕ್ಷಣೆ

‘ಸರ್.. ಹೇಳಿ-ಕೇಳಿ ಅದು ಮಂಡಿಹಾಳ ಕೆರಿ. ‘ಮಂಡಿ’ ಹಾಳಾದವರು ಮಾತ್ರ ಅಲ್ಲಿಗೆ ಹೋಗಬೇಕ್ರಿ..!? ನೀವು ಹೋಗೋದಲ್ದ ನನ್ನನ್ನೂ ಬ್ಯಾರೆ ಕರಕೊಂಡ ಹೋಗತೇನಿ ಅಂತೀರಿ’ ಗೆಳೆಯ ಛಾಯಾಪತ್ರಕರ್ತ ಗೋವಿಂದರಾಜ್ ತಮ್ಮ ಅಸಮಾಧಾನ ವ್ಯಕ್...

ಸ್ಲಂ ಡಾಗ್ ... ಯಶಸ್ಸು

ಎ.ಪಿ.ರಾಧಾಕೃಷ್ಣ ಫೆಬ್ರ ೨೩ ಪುಟ ೯೪ ವೀಕ್ಷಣೆ

ಆಸ್ಕರ್ ಪ್ರಶಸ್ತಿಗಳನ್ನು “ಸ್ಲಂ ಡಾಗ್ ಮಿಲಿಯನಯರ್” ಒಂದರ ಮೇಲೊಂದರಂತೆ ಕೊಳ್ಳೆ ಹೊಡೆಯುತ್ತಿದ್ದಾಗ ನೆನಪಾಯಿತು “ಭಗವಾನ್ ನಹೀ ದೇತಾ, ದೇತಾ ತೋ ಥಪ್ಪಡ್ ಮಾರ್ ದೇತಾ” ಅದು ನಿಜವೋ ಅನ್ನಿಸಿತು! ದೇವರು ಜಿಪುಣ, ಆದರೆ ಕೊಟ್...

ಕ್ಋಷ್ಣ-ಭಾಮೆಯರ ಸಂವಾದ

kavisuresh ಫೆಬ್ರ ೨೩ ಬ್ಲಾಗ್ ೮೦೮ ವೀಕ್ಷಣೆ

ಕೆಳದಿ ಆಸ್ಥಾನದ ಕವಿಮನೆತನದ ಸುಬ್ಬಾಭಟ್ಟ ಅಥವಾ ಸುಬ್ಬಕವಿ ವೆಂಕ-ಕವಿ-ದೇವಮ್ಮನ ಮಗನೆಂದು ಕೆಳದಿಯಲ್ಲಿರುವ ಕವಿ ವಂಶಸ್ಥರ ವಂಶಾವಳಿಯಿಂದ ತೋರುತ್ತದೆ. ಈತನ ಕಾಲವನ್ನು

Once again "ಹೃದಯ ಗೀತೆ" ( 'Vರ'ನ ಕವಿತೆ )

Vರ ( Venkatesha ರಂಗಯ್ಯ ) ಫೆಬ್ರ ೨೩ ಬ್ಲಾಗ್ ೧,೬೭೩ ವೀಕ್ಷಣೆ

ನಾ ಬರೆದ ಕವಿತೆಗಳು ನನ್ನ ಕವಿತೆಗಳಲ್ಲ ಒಂಟಿಯಾಗಿದ್ದ ಹೃದಯ ಹೇಳಿದ ಮಧುರ ಮಾತುಗಳು ಎಲ್ಲ ಪ್ರೇಮಗೀತೆಗಳಲ್ಲಿ ಇದ್ದಳು ಕನಸಿನ ಚೆಲುವೆ ವಿರಹದ ಹಾಡುಗಳಲ್ಲಿ ತುಂಬಿಹೋಗಿದೆ ಅವಳಿಲ್ಲದ ನೋವೆ ಸ್ನೇಹದಿಂದ ಪುಟಿದೇಳುವ ಪ್ರೀತಿ...

ಪ್ರಕೃತಿಯ Love failure case ಗಳು

ಇಂದುಶ್ರೀ ಫೆಬ್ರ ೨೩ ಬ್ಲಾಗ್ ೧,೯೮೦ ವೀಕ್ಷಣೆ

೧ .ರವಿಯ ಸ್ವಾಗತಕ್ಕೆ ಭೂರಮೆಯು ಸಂಭ್ರಮದಿ ಇಬ್ಬನಿಯ ಹಾರ ತೊಟ್ಟಿಹಳು ಪಾಪ! ಈ ಪ್ರೀತಿಯ ತಿಳಿಯದ ಆ ಸೂರ್ಯನು ಸುಡುಸುಡು ತಾಪದಿ ಆ ಹಾರವನ್ನೇ ನಾಶ ಮಾಡಿದನು.. ೨. ಆಗ ತಾನೆ ತನ್ನ ಸೌಂದರ್ಯವನೆಲ್ಲ ತುಂಬಿಕೊಂಡು ಸುತ್ತೆಲ್ಲ...

ದೀಪಕ

ವಿನುತ ಎಮ್.ವಿ. ಫೆಬ್ರ ೨೩ ಬ್ಲಾಗ್ ೧,೫೭೨ ವೀಕ್ಷಣೆ

ಜುಳು ಜುಳು ನಿನಾದದೊಂದಿಗೆ ಸಾಗಿದ್ದಳು ತುಂಗೆ ಕಲರವದೊಂದಿಗೆ ಮರಳುತಿದ್ದವು ಹಕ್ಕಿಗಳು ಗೂಡಿಗೆ ಕೇದಗೆಯ ಕಂಪಿನೊಂದಿಗೆ ಬೀಸಿತ್ತು ತಂಗಾಳಿ ಮುಸ್ಸಂಜೆಯಾಗಿತ್ತು ರವಿ ಜಾರಿರಲು ಬಾನಂಚಿನಲ್ಲಿ ವಿರಮಿಸಿರಲು ನಾ ಮರಳ ದಂಡೆಯಲ್...