ಇವತ್ತು ನಮ್ಮ ತೋಟದ ಬಾಳೆಗಿಡದಲ್ಲಿ ಹೂ ಬಿಟ್ಟಿದೆ. ನಮಗೆಲ್ಲಾ ಬಹಳ ಸಂಭ್ರಮ. ನಮ್ಮ ಮನೆಗೆ ಯಾರೋ ಹೊಸ ಸದಸ್ಯ ಬಂದಂಥ ಸಡಗರ. ಆಗ ನಮ್ಮಮ್ಮ ಹೇಳ್ತಿದ್ದರು. ಬಾಳೆಗಿಡದಲ್ಲಿ ಗೊನೆ ಬಿಡಬೇಕಾದರೆ ಪ್ರಸವ ವೇದನೆಗಿಂತ ಬಹಳ ನೋವಾಗುತ್ತದೆಯಂತೆ. ಹಾಗೂ ಅದರ ಹೂ ಮೂಡುವಾಗ ಬಾಳೆಗಿಡ ಅಳುತ್ತದೆಯಂತೆ. ಅವರಿಗೂ ಕೂಡ ಅವರ ತಾಯಿ ಹೇಳುತ್ತಿದ್ದರಂತೆ. ನನಗೆ ಬಹಳ ಆಶ್ಚರ್ಯವಾಯಿತು. ಇದು ಹೌದೇ? ಯಾರಿಗಾದರೂ ಗೊತ್ತಿದೆಯೇ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"ಕಂಡರೂ ಸಾವು, ನೀ ಬದುಕು" ಎನ್ನುವ ಸಿದ್ಲಿಂಗು
ಡರ್ಟಿ ಇಲ್ಲದಿದ್ದರೂ ಮನ ಮುಟ್ಟದ ಡರ್ಟಿ ಪಿಕ್ಚರ್
ಪುಳಿಯೋಗರೆ (ವಿಧಾನ ೧)
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)