ಮೂಢ (ವಲ್ಲದ) ನಂಬಿಕೆಗಳು...!
___LINK_OPEN_href="/article/16629" target="_blank"___ಯೋಗದ ಕುರಿತಾಗಿ ನಾನು ಬರೆದಿದ್ದ ಲೇಖನಕ್ಕೆ ಬಂದ ಉತ್ತಮ ಪ್ರತಿಕ್ರಿಯೆಗಳು, ನಡೆದ ಸಂವಾದ-ಚರ್ಚೆಗಳು ಇವೆಲ್ಲದಕ್ಕೂ ಪೂರಕವಾಗುವಂತೆ, ಸಂಪದಿಗ ಮಿತ್ರರ ಹಾಗೂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೦೭೨ ಲೇಖನಗಳು
___LINK_OPEN_href="/article/16629" target="_blank"___ಯೋಗದ ಕುರಿತಾಗಿ ನಾನು ಬರೆದಿದ್ದ ಲೇಖನಕ್ಕೆ ಬಂದ ಉತ್ತಮ ಪ್ರತಿಕ್ರಿಯೆಗಳು, ನಡೆದ ಸಂವಾದ-ಚರ್ಚೆಗಳು ಇವೆಲ್ಲದಕ್ಕೂ ಪೂರಕವಾಗುವಂತೆ, ಸಂಪದಿಗ ಮಿತ್ರರ ಹಾಗೂ...
ಹೆಗಲಲ್ಲಿದ್ದ ಬೇತಾಳವು ಹಾರಿ ಮರ ಸೇರಿದಾಗ ವಿಕ್ರಮನು ಪರೀಕ್ಷೆ ಸಮಯಕ್ಕೆ ನೋಟ್ಸ್ ನ ಝೆರಾಕ್ಸ್ ಗಾಗಿ ಪರದಾಡುವ ವಿದ್ಯಾರ್ಥಿಗಳಂತೆ ಮತ್ತೆ ಬೇತಾಳವನ್ನು ಹಿಡಿದು ತರಲು ಹೊರಟನು. ಸಂಪದವನ್ನು ಒಮ್ಮೆ ಓದಿದ ವ್ಯಕ್ತಿಯು ಮತ್ತ...
ವಿಜಯಕರ್ನಾಟಕದಲ್ಲಿ ಬೆಂಗಳೂರಿನ ಕೆರೆಗಳ ಕುರಿತು ಬರೆಯುತ್ತಿದ್ದ ಮಂಜುನಾಥ್ ಈಗ ಅಂತರ್ಜಾಲ ಪ್ರವೇಶಿಸಿದ್ದಾರೆ. ಇಂಡಿಯವಾಟರ್ ಪೋರ್ಟಲ್ ಕನ್ನಡ ಆವೃತ್ತಿಯಲ್ಲಿ ಇವರ ಲೇಖನಗಳ ಸರಣಿ ಮೂಡಿಬರಲಿದೆ. ಮಂಜುನಾಥ್ ಸರಣಿಗೆ ಮುನ್ನು...
ಪೂ ರ್ತಿ ಮಾ ಡಾ ಕಾ ಗ್ಲಿ ಲ್ಲ... ಮ ತ್ತೊ ಮ್ಮೆ ಪ್ರ ಯ ತ್ನಿ ಸು ವೆ... :( :(
ಮೂರು options ಇದೆ, ಯಾವುದು ಒಳ್ಳೇದು ಅನ್ನಿಸುತ್ತೋ ಅದೇ ತಗೊಳ್ಳಿ. ೧.'ಪಬ್ ಭರೋ' ಚಳುವಳಿ ೨.'ಸಾಮೂಹಿಕ ಪ್ರೇಮಿಗಳ ದಿನಾಚರಣೆ' ೩.'ರಾಖಿ ಕಟ್ಟಿ ಇಲ್ಲ ತಾಳಿ ಕಟ್ಟಿ'
ಆದರೂ ಚಿಂತಿಲ್ಲ ಒಂದ್ವೇಳೆ ಕರ್ನಾಟಕದ ಕೇಸರೀಕರಣ ತಡೆಯಿರಿ ನೋಡೋಣ ಆಗದಂತೆ ದೇಶದ ಇಟಲೀಕರಣ ಅವರ ಇದಿರು ನಿಂತು ಯಾಕೆ ಯಾರೂ ಉಸಿರೆತ್ತುವುದಿಲ್ಲ ನಮ್ಮವರ ಬೆನ್ನಿಗೇ ಇಲ್ಲಿ ಹಿಂದಿನಿಂದ ಚೂರಿ ಹಾಕುವರಲ್ಲಾ ಆಶಾಢಭೂತಿತನದ ಪ್...
`ಮಯೂರ'ಕ್ಕೆ ಹೊಸ ರೂಪ, ಘನತೆ ತಂದುಕೊಟ್ಟು ಸಾಹಿತ್ಯ ಪತ್ರಿಕೆಗಳ ಉತ್ತಮಾಂಶಗಳನ್ನೆಲ್ಲ ಮೈಗೂಡಿಸಿಕೊಂಡೂ ಜನಪ್ರಿಯ ಮಾಸಿಕವೊಂದನ್ನು ನಡೆಸಿದ, ಹೊಸ ಪರಂಪರೆಯನ್ನು ಸೃಷ್ಟಿಸಿದ ಜಿ.ಪಿ.ಬಸವರಾಜು ಈಗ ಹೊಸ ಪತ್ರಿಕೆಯೊಂದರ ಕೊಡು...
ಯಾವುದಕೆ ನೀವು ಕಾದಾಡುವಿರಿ ಸೋದರರೆ ಹುಟ್ಟು , ಬದುಕು, ಸಾವು ಈ ಎಲ್ಲ ಮೂರು ದಿವಸ ಇರುವಷ್ಟು ದಿನವೆಲ್ಲ ಇದ್ದುಬಿಡಿ ಪ್ರೀತಿಯಲಿ ಅದು ಸಾಕು ಜೀವನಕೆ ತರಲು ಹರುಷ || ಜಗವಿರುವುದೇ ಹಾಗೆ ಎಲ್ಲ ಪ್ರೀತಿಯ ಮೇಲೆ ಪ್ರೀತಿ ಇಹು...
ಮೊದಲನೆಯದು ಸಿದ್ಧಗಂಗೆಯ ಯತಿಗಳ ಶತಮಾನೋತ್ಸವ. ಉಳುವಿಯ ನಂತರ ನನಗೆ ಅತ್ಯಂತ ಇಷ್ಟವಾದ ತಾಣ ಸಿದ್ಧಗಂಗಾ ಕ್ಷೇತ್ರ. ಸಿದ್ದಗಂಗಾ ಶ್ರೀಗಳ ಮುಂಜಾನೆಯ ಪೂಜೆಯನ್ನು ನೋಡಲೂ ಪುಣ್ಯ ಬೇಕು ಎನ್ನುತಾರೆ. ಆ ಪ್ರಕಾರ ಪುಣ್ಯವಂತ ನಾನು...
ಸಖೀ, ಪ್ರೀತಿ ಅಂದರೇನೆಂದು ಕೇಳಿದರೆ ನೀನು, ಬೇರೆ ಏನ ಹೇಳಿಯೇನು ನಾನು? ನಿನ್ನ ಕಂಗಳಲಿ ಸದಾ ಮಿಂಚುತಿರುವ ಆ ಹೊಳಪು, ನಿನ್ನ ಮಧುರವಾದ ನುಡಿಗಳು ನನ್ನ ಕಿವಿಗಳಿಗೀವ ಇಂಪು, ನೀನು ಮನಬಿಚ್ಚಿ ನಗುವಾಗ ನನ್ನ ಕಣ್ತುಂಬುವ ನಿನ...
ಹಾಗೆ ಹಳೆ ಸಿ.ಡಿ.ಗಳನ್ನು ನೋಡುತ್ತಿದ್ದೆ. ಕೆಲವು ಮೇಜಿನ ಮೇಲೆ ಇದ್ದರೆ ಕೆಲವು ಮೇಜಿನ ಡ್ರಾಯರ್ ಒಳಗೆ ಇದ್ದವು. ಹಾಗೆ ಕೆಲವು ಕಪಾಟಿನ ಒಳಗೆ ಇದ್ದವು. ಎಲ್ಲ ಸಿ.ಡಿ.ಗಳನ್ನು ಒಟ್ಟು ಮಾಡಿ ಒಂದು ಕಡೆ ಇಟ್ಟೆ. ಕೆಲವು ಸಿ.ಡಿ...
ಪ್ರಪಂಚವು ಮಾನವೀಯ ಮೌಲ್ಯಗಳಿಂದ ಕೂಡಿದ್ದು, ಅದರ ಕೊಂಡಿಯು ನಿಷ್ಕಲ್ಮಶವಾದ ಸ್ನೇಹ ಮತ್ತು ಪ್ರೀತಿಯಿಂದ ಬೇಸದಿದೆ. ಅಮ್ಮ ಮಡಿಲಲ್ಲಿ ಬೆಳೆಯುವ ಮಗುವು ಕಪ್ಪಗಿದ್ದರು, ಬೆಳ್ಳಗಿದ್ದರು ತಾಯಿಯ ಪ್ರೀತಿಯು ಎಲ್ಲವನ್ನು ಕಡೆಗಣಿಸ...
ಊರೆಲ್ಲಾ ಬಣ ಬಣ ಎಂದೆನಿಸುತಿದೆ. ಅವರು ಕಟ್ಟಿಸಿದ ದೇವಸ್ಥಾನಕ್ಕೆ ಹೋದರೂ ಮನಸ್ಸು ಭಾರವಾಗಿ ಅಲ್ಲಿ ಹೆಚ್ಚು ಹೊತ್ತು ನಿಲ್ಲಲೂ ಆಗದೆ ಕಾಲೆಳೆದುಕೊಂಡು ಬರುವಂತಾಗುತ್ತಿದೆ. ಕಣ್ಣು ಮುಚ್ಚಿದರೆ ಅವರ ಮಾತು, ರೂಪ ಕಣ್ತುಂಬಿ ಅ...
ವ್ಯಾಲೆಂಟನ್ಸ್ ದಿವಸ ಹತ್ತಿರ ಬರುತ್ತಿದೆ. ಇವತ್ತಿನ ಬ್ಲಾಗುಗಳನ್ನು ನೋಡಿದಾಗ ನನ್ನ ಮನದಲ್ಲೆದ್ದ ಪ್ರಶ್ನೆಗಳಿವು. ಪ್ರೀತಿಯೆಂದರೆ ನಾವೊಂದು ಚೌಕಟ್ಟು ನೀಡ್ತೇವೆ. ಗಂಡ ಹೆಂಡಿರ ಮಧ್ಯೆ ಇಲ್ಲವೇ, ತಾಯಿ ಮಗುವಿನ ಪ್ರೀತಿ, ಅ...
ಗ್ನು/ಲಿನಕ್ಸ್ ಹಬ್ಬ ಸ್ವತಂತ್ರ ತಂತ್ರಾಂಶದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ, ಗ್ನು/ಲಿನಕ್ಸ್ ಬಳಕೆಯನ್ನು ಅತಿ ಸಾಮಾನ್ಯ ಬಳಕೆದಾರರಿಗೂ ತಲುಪಿಸುವ ಉದ್ದೇಶದಿಂದ ಪ್ರಾರಂಭವಾದ ಯೋಜನೆ. ಮೊದಲ ಆವೃತ್ತಿ ಬೆಂಗಳೂರಿನಲ್ಲ...
ತಾಯಿಯ ಮಮತೆ ತಂದೆಯ ವಾತ್ಸಲ್ಯ ಗುರುವಿನ ಕಕ್ಕುಲತೆ ಹಿರಿಯರ ಹಾರೈಕೆ ಕಿರಿಯರ ವಾಂಛಲ್ಯ ಸಖನ ಪ್ರೇಮ ಎಲ್ಲವೂ ಪ್ರೀತಿಯ ರೀತಿಗಳಾದರೆ ಪ್ರೀತಿಯೆಂದರೇನು? ಹೆತ್ತವರಿಗೆ ಗೌರವ ಗುರುಗಳಿಗೆ ಭಕ್ತಿ ಹಿರಿಯರಿಗೆ ಮರ್ಯಾದೆ ಕಿರಿಯರ...
ಮಗನೇ, ಮಣ್ಣಲ್ಲಿ ಕುಳಿತು ಸಂಭ್ರಮ ಸಡಗರಗಳಿಂದ ಮುರಿದ ಆಟಿಕೆಯೊಂದಿಗೆ ಆಡುತ್ತಾ ಇಡಿ ಮುಂಜಾನೆ ಕಳೆಯುತ್ತಿರುವೆಯಲ್ಲ ನೀನೆಷ್ಟೊಂದು ಸುಖಿ!? ನಿನ್ನ ಆಟವೇನಿದ್ದರೂ ಮುರಿದ ಸಣ್ಣ ಸಣ್ಣ ಆಟಿಕೆಗಳೊಂದಿಗೆ ಮಾತ್ರ! ಆದರೂ ಎಷ್ಟೊ...
ನನ್ನ ಹುಡುಗಿ ನೋಡದೆ ಸೆಳೆದಳು ಕಣ್ಣಂಚಿನಲ್ಲೇ ಮಾತಾಡದೆ ಬಂದಳು ಮೌನದಲ್ಲೇ ನಲಿಯುತಾ ನಗುತಾ ಬರುವ ನಗುವಲ್ಲೇ ನನ್ನ ಸೆಳೆಯುವ ಹುಡುಗಿ ನೀ ಬರೀ ಚೂಟಿಯಲ್ಲ ಘಾಟಿ ಹುಡುಗಿ, ವಿಪರ್ಯಾಸ ಮನಸ ಸಳೆದ ನಲ್ಲೆ ನಿನ್ನ ವರಿಸಲು ನಾ ಬ...
(ಎಳೆ) ರಾಜಕಾರಣಿ: ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!! ಪತ್ರಕರ್ತ: ಯಾವ ವಿಚಾರಕ್ಕಾಗಿ ಧಿಕ್ಕಾರ ಕೂಗುತ್ತಿದ್ದೀರ? ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ? (ಎಳೆ) ರಾಜಕಾರಣಿ: ಭಾ.ಜ.ಪ ಅಧಿಕಾರಕ್ಕೆ ಬಂದಾಗಿಂದ, ಪ್ರತಿದಿನ...