ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2009

ಫೆಬ್ರವರಿ 2009

೧,೦೭೨ ಲೇಖನಗಳು

ನುಡಿಮುತ್ತು

ಕಿಹರ ಫೆಬ್ರ ೦೭ ಉಲ್ಲೇಖಗಳು ೭೮೪ ವೀಕ್ಷಣೆ

ತನ್ನ ತಾ ತಿಳಿದು ತಾನು ತಾನಾದುದೆ ಉನ್ನತಿ

ನುಡಿಮುತ್ತು

ಕಿಹರ ಫೆಬ್ರ ೦೭ ಉಲ್ಲೇಖಗಳು ೬೫೭ ವೀಕ್ಷಣೆ

ಕೊಂದ ಪಾಪ ತಿಂದು ಪರಿಹಾರ (=ಕೊಂದ ಪಾಪ/ಕರ್ಮ ತನಗೆ ಅಂಟಿಕೊಂಡು ಅದನ್ನು ತೊಡೆಯುವುದಕ್ಕೆ ಕಷ್ಟ ಅನುಭವಿಸಬೇಕಾಗುತ್ತದೆ)

ನುಡಿಮುತ್ತು

ಕಿಹರ ಫೆಬ್ರ ೦೭ ಉಲ್ಲೇಖಗಳು ೫೯೩ ವೀಕ್ಷಣೆ

ತಿಂಗಳ ಬೆಳಕಾಗಿ ಬಾಳಿನಲ್ಲಿ ತಂಗಾಳಿ ಹಿಂಗದಿರಲಿ

ಗಾದೆ

ಕಿಹರ ಫೆಬ್ರ ೦೭ ಬ್ಲಾಗ್ ೧,೩೫೯ ವೀಕ್ಷಣೆ

ಸಮತೆ ತೊಟ್ಟು(=ಧರಿಸಿ) ಪದವಿ ಮುಟ್ಟು ಇದ್ದೂ ಉಣ್ಣದವನ ಬಾಯಲ್ಲಿ ಕಡೆಗೆ ಮಣ್ಣು ಬಿತ್ತು ಇದ್ದ ಕಾಲದಲ್ಲಿ ಅಟ್ಟುಣ್ಣ ಬೇಕು ಸುಳ್ಳನ ಮಾತು ಕೆಸರೊಳಗೆ ಮುಳ್ಳು ತುಳಿದಂತೆ ಭಂಗಿ ರಸ ನೆತ್ತಿಗೇರಿ ಬಿಂಗಿಯಂತೆ ಆಡಿದ ಊಡದ ಆವಿಗ...

Orkut ನಲ್ಲಿ ನನ್ನ ಭವಿಷ್ಯ

ಬಶೀರ್ ಕೊಡಗು ಫೆಬ್ರ ೦೭ ಬ್ಲಾಗ್ ೩,೨೩೯ ವೀಕ್ಷಣೆ

ಹಾಯ್ ಸಂಪದಿಗರೆ, ಇಂದು ನಾನು ಓರ್ಕುಟ್ ಗೆ ಭೇಟಿ ನೀಡಿದಾಗ ನನ್ನ ಭವಿಷ್ಯ ಹೀಗಿತ್ತು. ಇಂದಿನ ಭವಿಷ್ಯ: ನಿಮ್ಮ ಭವಿಷ್ಯವನ್ನು ಓದುವ ಹುಡುಗನು ಇಂದು ಕೆಲಸಕ್ಕೆ ಬರಲಿಲ್ಲ, ಹೇಗಿದ್ದರೂ, ಒಳ್ಳೆಯದಾಗಲಿ. ಓದಿ ನಗು ಬಂತು, ಹಂಚ...

ಜಗತ್ತಿನ ಅತ್ಯಂತ ಚಿಕ್ಕ ಕಾರು - ದ ಪೀಲ್ 50

Arshad ಫೆಬ್ರ ೦೭ ಬ್ಲಾಗ್ ೧,೦೦೫ ವೀಕ್ಷಣೆ

1962 ರಲ್ಲಿ ಪ್ರಸ್ತುತಪಡಿಸಿದ್ದ ಇಂಗ್ಲೆಂಡಿನ ಕಾರೊಂದು ಇಂದಿಗೂ ಜಗತ್ತಿನ ಅತ್ಯಂತ ಕಿರಿಯ ಕಾರೆಂದು ಗಿನ್ನೆಸ್ ದಾಖಲೆಯಲ್ಲಿ ರಾರಾಜಿಸುತ್ತಿದೆ.

ಕನ್ನಡದ ನುಡಿಮುತ್ತುಗಳು

ಕಿಹರ ಫೆಬ್ರ ೦೭ ಪುಟ ೯೬ ವೀಕ್ಷಣೆ

ಸಾಲ ಕೊಳ್ಳುವಾಗ ಒಂದುರಾಗ, ಸಾಲ ಹೊಳ್ಳಿ ಕೊಡುವಾಗ ನಾನಾರಾಗ ಬಾಳಿಬದುಕಿದವ ಕಲಿ(=ವಿದ್ಯೆ)ಕಲಿತ, ಬಾಳಲಾರದವ ಪಾಠ ಕಲಿತ ಮೋಕ್ಷಮಂತ್ರ ತಿಳಿದವನಿಗೆ ವೇದಮಂತ್ರದ ಗೊಡವೆಯೆ? ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ ಎತ್ತ ಹೋದರೂ...

ದಮ್ಮ-ಪದ (ಬೌದ್ಧ ಧರ್ಮ ಗ್ರಂಥ)

ಕಿಹರ ಫೆಬ್ರ ೦೭ ಪುಟ ೧೩೮ ವೀಕ್ಷಣೆ

"ದಮ್ಮ ಪದ" ಅನ್ನೋದು ಖ್ಯಾತ ಬೌದ್ಧ ಧರ್ಮ ಗ್ರಂಥ ಸುಮಾರು 50 B.C.E ರಿಂದ 5 C.E ಅವಧಿಯಲ್ಲಿ ಇದನ್ನು ಪಾಳಿ ನುಡಿಯಲ್ಲಿ ಬರೆಯಲಾಗಿದೆ. ಇದರಲ್ಲಿ 422 ಉಕ್ತಿಗಳಿವೆ, ಇವನ್ನು ಬುದ್ದನ ನುಡಿಗಳು ಅಂತ ನಂಬಲಾಗಿದೆ. _______...

ಮುಗಿಯಿತು ಬಿಸಿಲುಮಳೆ ಅಕ್ಷರಜಾತ್ರೆಯಲ್ಲಿ ಧೂಳಹೊಳೆ

ಹರ್ಷ ಸಿ.ಎಸ್ ಫೆಬ್ರ ೦೭ ಪುಟ ೩೪ ವೀಕ್ಷಣೆ

ಕೊನೆಯ ದಿನದ ಸಮ್ಮೇಳನ ವಾದ್ಯಗೋಷ್ಠಿಯೊಂದಿಗೆ ಆರಂಭ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿದ್ದರು. ಆದರೆ ಬೇಗ ಮುಗಿದು ಹೋಗಿ ಮತ್ತೆ ಇನ್ನಷ್ಟು ಜನರ ಸರತಿ ಹೆಚ್ಚುತ್ತಿದ್ದಂತೆ ಮತ್ತೆ ತಿಂಡಿಯ ಭರವಸೆ. ಆದರೆ ಹತ್ತು ರು.

ವಾಯ್! ಶ್ರೀರಾಮಸೇನೆ ಯಾಕೆ "ಕಪಿಚೇಷ್ಟೆ" ಮಾಡ್ತಾ ಉಂಟು ಮಾರಾಯ?

ಶಶಿಕುಮಾರ್ ಫೆಬ್ರ ೦೭ ಬ್ಲಾಗ್ ೩,೭೯೯ ವೀಕ್ಷಣೆ

ಶ್ರೀರಾಮಸೇನೆಯೆಂದರೆ ಕಪಿಸೈನ್ಯ ತಾನೆ. ಕಪಿಗಳು ತಾನೆ ಹೀಗೆ ಇಲ್ಲದ ಅವಾಂತರಗಳನ್ನು ಸೃಷ್ಟಿಸುವುದು! ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣ ರಾಷ್ಟ್ರಮಟ್ಟದ ಸು...

ಚಾರಿತ್ರ್ಯ-ವಧೆ ನಿಲ್ಲಲಿ.

ಸವಿತೃ ಫೆಬ್ರ ೦೭ ಬ್ಲಾಗ್ ೧,೬೯೨ ವೀಕ್ಷಣೆ

ಸಂಪದ ದಂತ "ಸಾರ್ವಜನಿಕ ವೇದಿಕೆ " ಅಂತ ಕರೆಯಬಹುದಾದ ?! ತಾಣದಲ್ಲಿ ನಮ್ಮ ನಾಡಿನ ಹಿರಿಯ, ಸಹೃದಯ, ನಿಜವಾದ ಅರ್ಥದಲ್ಲಿ ಜಾತ್ಯಾತೀತ, ದಲಿತ (ಮತ್ತು ಇಡೀ ಸಮಾಜದ ) ಕಾಳಜಿಯ ವಿದ್ವಾಂಸರ ಬಗ್ಗೆ ತಪ್ಪು ತಿಳುವಳಿಕೆ ಬರುವಂತ ಲ...

1200 ಕೋಟಿ ರೂಪಾಯಿ ಕೊಟ್ಟರೂ ಕನ್ನಡ ಸಿಗದು !

ಅನುಪ್ ಮಲೆನಾಡು ಫೆಬ್ರ ೦೭ ಬ್ಲಾಗ್ ೪,೮೧೪ ವೀಕ್ಷಣೆ

1200 ಕೋಟಿ ರೂಪಾಯಿ ಕೊಟ್ಟರೂ ಕನ್ನಡ ಸಿಗುವುದಿಲ್ಲ ಬೆಂಗಳೂರಿನಲ್ಲಿ ಮಧ್ಯಮ-ವರ್ಗದ ಜೀವನ ನಡೆಸಲು ಪ್ರತಿ ತಿಂಗಳು ಕನಿಷ್ಟ ಎಂದರೂ 10 ಸಾವಿರ ರೂಪಾಯಿಗಳನ್ನು ವ್ಯಯ ಮಾಡಬೇಕಾಗುತ್ತದೆ. ಕನಿಷ್ಟವೆಂದರೆ 10 ಲಕ್ಷ ಜನರಾದರೂ ಮ...

ಸಾಹಸಿ ಪಯಣಿಗರ ನೂರೆಂಟು ಗಂಟುಗಳು

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ಫೆಬ್ರ ೦೭ ಪುಸ್ತಕ ವಿಮರ್ಶೆ ೭೫೮ ವೀಕ್ಷಣೆ

ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅ...

ಸಾಹಸಿ ಪಯಣಿಗರ ನೂರೆಂಟು ಗಂಟುಗಳು

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ಫೆಬ್ರ ೦೭ ಪುಟ ೬೩ ವೀಕ್ಷಣೆ

ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅ...

ಯಾವುದು ಸತ್ಯ?

ವಿನುತ ಎಮ್.ವಿ. ಫೆಬ್ರ ೦೭ ಬ್ಲಾಗ್ ೧,೭೨೨ ವೀಕ್ಷಣೆ

ಕಣ್ಣಿಗೆ ಕಂಡದ್ದೇ ಸತ್ಯವೇ ಕಿವಿ ಆಲಿಸಿದ್ದೇ ಸತ್ಯವೇ ಬುದ್ಧಿಗೆ ತೋಚಿದ್ದೇ ಸತ್ಯವೇ ಹೃದಯ ಭಾವಿಸಿದ್ದೇ ಸತ್ಯವೇ ಯಾವುದು ಸತ್ಯ? ಕುರುಡನ ಕನಸು ಸತ್ಯವೇ ಮೂಕನ ಗಾಯನ ಸತ್ಯವೇ ಹೆಳವನ ನರ್ತನ ಸತ್ಯವೇ ಕಟುಕನ ಕರುಣೆ ಸತ್ಯವೇ...

ಕೇಳಿಸಿಕೋ ಗೆಳತಿ

ಭವಾನಿ ಲೋಕೇಶ್ ಫೆಬ್ರ ೦೭ ಬ್ಲಾಗ್ ೨,೦೨೮ ವೀಕ್ಷಣೆ

ಕೇಳಿಸಿಕೋ ಗೆಳತಿ, ನೀನಿದ್ದಿರಬಹುದು ಇಷ್ಟು ದಿನ ನಿನ್ನ ತವರು ಮನೆಯಲ್ಲಿ , ಮುದ್ದಿನ ಮೊಲದ ಹಾಗೆ ಸೊಕ್ಕಿನ ಬೆಕ್ಕಿನ ಹಾಗೆ ನಿನ್ನಮ್ಮ ಮಾಡಿಟ್ಟ ಮೃಷ್ಟಾನ್ನವನುಂಡು ಪುಸ್ತಕ , ಪರೀಕ್ಷೆ ಗೆಳತಿಯರ ಹಿಂಡು, ಎಲ್ಲದರ ಜೊತೆಗೆ...

ಹುಡುಗಿ ಪ್ರೀತಿಸುತ್ತಾಳೆ.....

umesh desai ಫೆಬ್ರ ೦೭ ಬ್ಲಾಗ್ ೩,೩೧೯ ವೀಕ್ಷಣೆ

ಹುಡುಗಿ ಪ್ರೀತಿಸುತ್ತಾಳೆ..... ಶ್ರೀಮಂತನ ಸೊಕ್ಕಿನಿಂದ ಉಬ್ಬಿ ನಿಂತ ಪರ್ಸ್ ಅನ್ನು ನಮ್ಮೂರ ಕರಿಯನ ಬತ್ತಲೆದೆಯಲ್ಲಿ ಅವನ ಮಕ್ಕಳು ಸುರಿಸಿದ ಕಣ್ಣೀರು ರಕ್ತವಾಗಿ ಹೆಪ್ಪುಗಟ್ಟಿದುದರ ಅರಿವಿಲ್ಲ ಅವಳಿಗೆ..... ಹುಡುಗಿ ಪ್ರ...

ರಥಸಪ್ತಮಿಯ ಆಚರಣೆ

Dr. C. Sharath Kumar ಫೆಬ್ರ ೦೭ ಕಾರ್ಯಕ್ರಮ ೧,೦೪೮ ವೀಕ್ಷಣೆ

ನಿಸರ್ಗ ಯೋಗ ಮತ್ತು ಸ೦ಸ್ಥೆಯವರು ರಥಸಪ್ತಮಿಯ ಆಚರಣೆಯ ಅ೦ಗವಾಗಿ ವಿ.ವಿ. ಮೊಹಲ್ಲಾದಲ್ಲಿರುವ ಚೆಲುವಾ೦ಬ ಪಾರ್ಕಿನ ಯೋಗವನದಲ್ಲಿ ಇ೦ದು ಬೆಳಗ್ಗೆ ಸೂರ್ಯದೇವನ ೧೦೮ ನಾಮಸ್ತೋತ್ರಗಳನ್ನು ಪಠಿಸುತ್ತಾ ಸಾಮೂಹಿಕವಾಗಿ ೧೦೮ ನಮಸ್ಕಾ...

ಚಿತ್ರದುರ್ಗದ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗಬೇಕಾದ ವಿಷಯ

muralihr ಫೆಬ್ರ ೦೭ ಚರ್ಚಾವೇದಿಕೆ ೭,೫೦೯ ವೀಕ್ಷಣೆ

ನಿನ್ನೆ ನಮ್ಮ ದುರ್ಗದಲ್ಲಿ ನಡೆಯುತ್ತಿರುವ ಸಾಹಿತಿಗಳು ಯೋಚನೇ ಮಾಡಬೇಕಾದ ವಿಷಯ ಅ೦ದರೆ ,ಅಲ್ಲಿ ಬರ ಬೇಕಾಗಿದ್ದ ದಲಿತರು ಯಾರು ಬರಲಿಲ್ಲಾ.ಆದರೆ ದಲಿತರೆಲ್ಲಾ ಕೂಲಿಗಾಗಿ ಕೇರಳಾಗೆ ಹೋಗ್ತಾಯಿದ್ದರು . ಅದು ಕುರಿ ಮೇಕೆಗಳನ್ನ...