ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2009

ಫೆಬ್ರವರಿ 2009

೧,೦೭೨ ಲೇಖನಗಳು

ಇಂದಿನ ಬರಹದ ಕೊಂಡಿಗೆ (ಪುಟದ ವಿಳಾಸಕ್ಕೆ) ನಿನ್ನೆಯ ದಿನಾಂಕ...ಇದು ಸರಿಯಾಗದೇ?

ಆಸು ಹೆಗ್ಡೆ ಫೆಬ್ರ ೦೫ ಬ್ಲಾಗ್ ೧,೩೫೪ ವೀಕ್ಷಣೆ

ಈ ದಿನ ೬ ಫೆಭ್ರುವರಿ ೨೦೦೯. ನನ್ನ ಈ ಪುಟದ ಕೊಂಡಿಯಲ್ಲಿ ನಿನ್ನೆಯ ದಿನಾಂಕ ತೋರಿಸಲಾಗುತ್ತಿದೆ, ಅಲ್ಲವೇ? ಬಹುಷಃ ಅಮೇರಿಕಾ ದೇಶದ ಸಮಯವನ್ನು ಅನುಸರಿಸುತ್ತಿರಬೇಕು, ನಮ್ಮ ಸಂಪದದ ಸರ್ವರ್! ಇದನ್ನು ಸರಿಪಡಿಸಲಾಗದೇ?

ನಿನಗೇಕೆ ನನ್ನ ತೋಳ್ಬಂದಿಯಾಗಿಸುವಾಸೆ?

ಆಸು ಹೆಗ್ಡೆ ಫೆಬ್ರ ೦೫ ಬ್ಲಾಗ್ ೧,೯೭೩ ವೀಕ್ಷಣೆ

ಹೇಳು ನಿನಗೇಕೆ ನನ್ನ ತೋಳ್ಬಂದಿಯಾಗಿಸುವಾಸೆ ನನಗೋ ನಿಜವಾಗಿ ನಿನ್ನ ಮನದನ್ನೆಯಾಗುವಾಸೆ ದೇಹದಾಸೆಯ ಬಿಟ್ಟು ನೀ ನನ್ನ ಮನದಾಸೆಯನರಿ ದೇಹಕ್ಕೆ ದೇಹ ತಗುಲಿಸಿ ಆಗಲಾರೆ ಹರಕೆಯ ಕುರಿ ನಿನ್ನಾಸೆ ತೀರಿಸಿಕೊಂಡು ಮೈಕೊಡವಿ ಎದ್ದು...

ಸಂಭಾಷಣೆ...ಈ ಪ್ರೇಮ ಸಂಭಾಷಣೆ...

ಶ್ರೀನಿವಾಸ್ ಫೆಬ್ರ ೦೫ ಬ್ಲಾಗ್ ೧,೮೫೪ ವೀಕ್ಷಣೆ

"ಇಲ್ಲ ಸಲ್ಲದ ನೆಪವ ಹೂಡಿ ದೂರವೇಕೆ ಸರಿವೆ? ನಲ್ಲನಿಲ್ಲಿ ಹಪಹಪಿಸಿಹನು, ತೋಳ್ಬಂದಿಯಾಗು ಬಾ ಚೆಲುವೆ!" "ಕೊಂಚ ನಿಲ್ಲಿ, ನಲ್ಲ... ಇದಿನ್ನು ಹೊಸತಲ್ಲ! ಮೈ ಸೋಕದ, ತುಟಿ ತಾಗದ ಒಲವ ತುಸು ಸವಿಯಿರಲ್ಲ... ಅವಸರವೇಕೀಗ ಹೂಡಲು...

ಸಮೋಸ

ನಾಗರಾಜ್ ಫೆಬ್ರ ೦೫ ಬ್ಲಾಗ್ ೩,೩೬೬ ವೀಕ್ಷಣೆ

ಮೇಷ್ಟ್ರು : ನೀವು ಮೂರು ಜನ ಒಂದೆ ತರ ಇದ್ದೀರಾ..... ಅಂದ ಹಾಗೆ ನಿಮ್ಮಪ್ಪ ಏನ್ ಕೆಲಸ ಮಾಡ್ತಾರೆ ? ಹುಡುಗರು : ನಮ್ಮಪ್ಪ XEROX ಅಂಗಡಿ ಇಟ್ಟಿದ್ದಾರೆ !!! ***************************************************...

ಅಮಾವಾಸ್ಯೆ

ಶ್ರೀನಾಥ್ ಭಲ್ಲೆ ಫೆಬ್ರ ೦೫ ಪುಟ ೫೯ ವೀಕ್ಷಣೆ

ಅಂದು ಅಮಾವಾಸ್ಯೆ. ಹನ್ನೆರಡು ಘಂಟೆಯ ಸಮಯ. ಕಪ್ಪು ಬಣ್ಣದ ಡಾಂಬರು ರಸ್ತೆಯ ಮೇಲೆ ಕಪ್ಪು ಬಣ್ಣದ ಕಾರಿನಲ್ಲಿ ಕುಳಿತು ಹೋಗುತ್ತಿದ್ದೆ. ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗುತ್ತಿತ್ತು. ಹೊರಡುವ ಆತುರದಲ್ಲಿ ಟ್ಯಾಂಕಿನಲ್ಲಿ ಪೆಟ...

ಭಗವದ್ಗೀತೆಯಲ್ಲೇನಿದೆ !!!!

ವಾಸು ಫೆಬ್ರ ೦೫ ಬ್ಲಾಗ್ ೨,೪೮೧ ವೀಕ್ಷಣೆ

ಒಬ್ಬ ವಯಸ್ಸಾದ ರೈತ ಬೆಟ್ಟದ ತಪ್ಪಲಿನಲ್ಲಿ ಜಮೀನು ನೋಡಿಕೊಂಡು ತನ್ನ ಮೊಮ್ಮಗನ ಜೊತೆ ವಾಸವಾಗಿದ್ದನು. ದಿನ ಬೆಳಗ್ಗೆ ಮುದುಕ ಬೇಗ ಎದ್ದು ಅಡಿಗೆ ಕೋಣೆಯಲ್ಲಿ ಭಗವದ್ಗೀತೆ ಓದುತ್ತಿದ್ದನು. ಒಂದು ದಿನ ಮೊಮ್ಮಗ ಮುದುಕನನ್ನು ಕ...

ಯಾಂತ್ರಿಕ ಬದುಕು

Abhimani ಫೆಬ್ರ ೦೫ ಬ್ಲಾಗ್ ೧,೨೨೭ ವೀಕ್ಷಣೆ

ಉತ್ತರಗಳೇ ಸಿಗದ ನೂರು ಪ್ರಶ್ನೆಗಳು ನಿಶಿ ಹಗಲೂ ಬಿಡದೇ ಕತ್ತರಿಸುತ್ತಿದ್ದರೂ ಬೆಳಗಿನ ಆ ಹೊನ್ನ ಕಿರಣವದೇನೋ ಹೊಸ ಹುರುಪನಿತ್ತು ಗೊಂಬೆಗೆ ಕೀ ಕೊಟ್ಟಂತೆ ನಡೆಸಿದೆ.. ಓಡಿಸಿದೆ.

ಬೆಳಗಾನೆ ಎದ್ದು ನಾ ಯಾರ್ಯಾರ ಒದೆಯಲಿ?

ನಗೆ ಸಾಮ್ರಾಟ್ ಫೆಬ್ರ ೦೫ ಪುಟ ೫೬ ವೀಕ್ಷಣೆ

ಇಂದು ಬೆಳಗ್ಗೆ ಎಂದಿಗಿಂತ ಅರ್ಧ ಗಂಟೆ ಬೇಗನೆ ಎದ್ದ ಕುಚೇಲನಿಗೆ ಒಂದು ದೊಡ್ಡ ಜಿಜ್ಞಾಸೆ ಹುಟ್ಟಿಕೊಂಡಿತು. ಹುಲುಮಾನವರು ಹಾಸಿಗೆಯಿಂದೇಳುತ್ತಿದ್ದ ಹಾಗೆಯೇ ತಮ್ಮ ಅಂಗೈಯಲ್ಲಿ ದೇವಾಧಿದೇವತೆಗಳನ್ನು ಕಲ್ಪಿಸಿಕೊಂಡು ಅವರಿಗೆ...

ಮೆತ್ಗಿದ್ದೋರ್ಗೆ ಮತ್ತೊಂದ್ಗುದ್ದು

ಹಂಸಾನಂದಿ ಫೆಬ್ರ ೦೫ ಬ್ಲಾಗ್ ೨,೧೩೪ ವೀಕ್ಷಣೆ

ಕುದುರೆಯು ಬೇಡ ಆನೆಯೂ ಬೇಡ ಹುಲಿಯಂತೂ ಮೊದಲೇ ಬೇಡ ಕೊಡಬೇಕು ಬಲಿ ಆಡಿನ ಮರಿಯನು ಮೆದುಗರ ದೇವರೂ ಕೊಲ್ಲುವನು ಸಂಸ್ಕೃತ ಮೂಲ: ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ| ಅಜಾಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲಘಾತಕ...

ಶೃಂಗೇರಿ ಶಾರದಾ ಪೀಠದ ಗುರುಪರಂಪರೆ

ಹರಿಹರಪುರಶ್ರೀಧರ್ ಫೆಬ್ರ ೦೫ ಪುಟ ೫೪ ವೀಕ್ಷಣೆ

ಚಿತ್ರ: ಉತ್ತರ ಭಾರತ ಪ್ರವಾಸದಲ್ಲಿ ಸಾಧುಗಳೊಡನೆ ಶ್ರೀ ಅಭಿನವ ವಿದ್ಯಾತೀರ್ಥರು ಜ್ವಾಲಾಮುಖಿ ಕನ್ನಡಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮಾಹಿತಿಯನ್ನು ಚಾಮರಾಜನಗರ ಜಿಲ್ಲೆಯ ರಾಮಸಮುದ್ರದ ಶ್ರೀ ಮತಿ ಆರ್.ಸುಮಿತ್ರಮ್ಮ ಮತ್ತು ಗ...

ಎಲ್ಲಿಯವರೆಗೆ ಈ ದ್ವೇಷ? ಯಾರ ಪಾಪಕ್ಕೆ?

ಡಾ| ಜ್ಞಾನದೇವ್ ಮೊಳಕಾಲ್ಮುರು ಫೆಬ್ರ ೦೫ ಪುಟ ೫೨ ವೀಕ್ಷಣೆ

ಹೌದು ಈ ಸಮಾಜದಲ್ಲಿ ಅನೇಕ ದೊಡ್ಡವರನೆಸಿಕೊ೦ಡವರ ನಡತೆಯೇ, ಅವರ ತೆವಲುಗಳೇ ಒ೦ದು ದೊಡ್ಡ ಕ೦ಟಕವಾಗುವ ದುರ೦ತಗಳು ನಮ್ಮ ಮು೦ದಿವೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಎಟುಕುವ ವಿವೇಕ, ಅರಿವು ಈ ದೊಡ್ಡವರ ಪಾಲಿಗೆ ಶೂನ್ಯವಾಗುವುದು...

ಎಲ್ಲ ಗೆಳೆಯರಿಗಾಗಿ ಈ ಮಾಹಿತಿ :-)

ಇಂಚರ ಫೆಬ್ರ ೦೫ ಬ್ಲಾಗ್ ೪,೭೨೯ ವೀಕ್ಷಣೆ

ಹುಡುಗಿಯರ ಹೃದಯ ಗೆಲ್ಲುವುದು ಹೇಗೆಂಬ ಬಗ್ಗೆ ಕೋರ್ಸ್ ಜರ್ಮನಿಯಲ್ಲಿ ಹೊಸದಾಗಿ ಮಾಡಿದ್ದಾರೆಂದು ಸುದ್ದಿ. ಕೋರ್ಸ್ಗೆ ಸೇರಿಕೊಂಡವರು ಕೂಲಾಗಿದ್ದ ಹುಡುಗಿಯ ಹೃದಯವನ್ನು ವೇಗವಾಗಿ ಬಡಿದುಕೊಳ್ಳುವಂತೆ ಮಾಡುವ ಕಲೆ ಕರಗತ ಮಾಡಿಕ...

ಪ್ರೀತಿಯೆಂಬ ಪಕ್ಷಿ

ಸಾತ್ವಿಕ್ ಎನ್.ವಿ. ಫೆಬ್ರ ೦೫ ಪುಟ ೩೬ ವೀಕ್ಷಣೆ

ನುಡಿವ ಮಾತಿನಲಿ ಸುಳಿವ ಗಾಳಿಯಲಿ ಪ್ರಾಣವಾಯುವೇ ನೀನು ಸೊಕ್ಕ ಸಾಗರಕೆ ಉಕ್ಕುವ ಯೌವನಕೆ ನಿತ್ಯ ನಿರ್ಣಯವು ನೀನು ಬಿಕ್ಕಿ ಅಳುವಾಗ ಸುತ್ತಿ ಬೀಳುವಾಗ ಹೊತ್ತ ಚೇತನ ನೀನು ನಿಲ್ಲಲಾರದ ಭವದ ಕಾಣಲಾರದ ಪರದ ಪಂಕ್ತಿಯಲಿ ಪಕ್ಕದಲೇ...

ಜಿಹ್ವ ಬಂಧ

ಅರವಿಂದ್ ಎಮ್. ಎಸ್ ಫೆಬ್ರ ೦೫ ಪುಟ ೭೩ ವೀಕ್ಷಣೆ

ನಾನೇ ತಿಂಡಿ, ನೀನೇ ಪೋತ, ಅವನೇ ಅಡಿಗೆಯವ !! ೨ !! ಕುಡಿದ ನೆನಲು ರಸದ ಹೊನಲು ಬಿಂದು ಬಿಂದು ಸೇರಿಕುಡಿದು ಆದೆನಾಲಸ !! ೨ !! ಭೂಮಿಯೆಲ್ಲ ಪೋತರ ಸಂತೆ ಸವಿಯತೀನ ನನ್ನ ನಿನ್ನ ಜಿಹ್ವಬಂಧ ತಿಂದುಕುಡಿದು ಕೊಳಗ ಪಾನ, ಕಾಫಿಪಾ...

ಪೋರ್ಟ್ರೈಟ್ ೧

ಪಾಲಚಂದ್ರ ಫೆಬ್ರ ೦೫ ಬ್ಲಾಗ್ ೧,೩೩೨ ವೀಕ್ಷಣೆ

ಪೋರ್ಟ್ರೈಟ್ ಎಂದರೆ ಸಾಮಾನ್ಯವಾಗಿ ನಮ್ಮ ಕಲ್ಪನೆಗೆ ಬರುವುದು ಕೇವಲ ಮುಖ ಅಥವಾ ಭುಜವನ್ನೊಳಗೊಂಡಂತೆ ತೆಗೆದೆ ಜನರ ಚಿತ್ರ. ಇಲ್ಲಿ ಪೋರ್ಟ್ರೈಟ್ ಎಂದರೆ ಕೇವಲ ಮುಖದ ಕ್ಲೋಸ್ ಅಪ್, ದೇಹದ ಮೇಲ್ಗಡೆಯ ಚಿತ್ರಕ್ಕಷ್ಟೆ ಸೀಮಿತವಾಗ...

ಮಾಣಿಕ್ಯ

ಅಭಿನವ್ ಫೆಬ್ರ ೦೫ ಬ್ಲಾಗ್ ೧,೭೮೨ ವೀಕ್ಷಣೆ

ಸವಿಯಾದ ನೆನಪಿನ ಬುತ್ತಿಯಲಿ ನೆನದೆ,ನಾ ನೆನೆದೆ ನಿನ್ನ ಮುದ ನೀಡುವ ನಿನ್ನ ಮೊಗದ ನಗುವ ನಾ ನೆನೆದೆ ನನ್ನಲ್ಲಿ ಹಸಿರಾಗಲಿ ಆ ನಗುವು ಮರೆತು ಹೋಗಲಿ ನನ್ನ ಹಳಸಿದ ಹಸಿ ನೆನಪೆಲ್ಲವು ನಿನ್ನ ಮನವೆಂಬ ವನದಲ್ಲಿ ನನ್ನ ನೆನಪು ಕಸ...

"ಪಬ್ಬು ಹಬ್ಬಿಸಿದ ಗಬ್ಬು" ಅನುಸರಿಸಿ ಬರೆದದ್ದು

ರವೀ೦ದ್ರ ಸುಬ್ರಹ್ಮಣ್ಯ೦ ಕಶ್ಯಪ ಫೆಬ್ರ ೦೫ ಬ್ಲಾಗ್ ೧,೩೯೨ ವೀಕ್ಷಣೆ

ಸ೦ಪದದಲ್ಲಿ ಪ್ರಕಟವಾದ "ಪಬ್ಬು ಹಬ್ಬಿಸಿದ ಗಬ್ಬು" ಲೇಖನವನ್ನು ಓದಿದ ಮೇಲೆ ನನಲ್ಲಿ ಮೂಡಿದ ಆಲೋಚನೆಗಳನ್ನು ಇಲ್ಲಿ ಬರೆದಿದ್ದೇನೆ. ನಿಸ್ಸ೦ಕೋಚವಾಗಿ ಮುಲಾಜಿಲ್ಲದೆ ನನ್ನ ಲೇಖನವನ್ನು ವಿಮರ್ಷಿಸಿ.

ಗಂಧರ್ವ ಕನ್ಯೆ

ಹರೀಶ್ ಆತ್ರೇಯ ಫೆಬ್ರ ೦೫ ಪುಟ ೩೫ ವೀಕ್ಷಣೆ

ತುಂಟ ಕಂಗಳ ತೇಜಸ್ವಿ ದಣಿವರಿಯದ ತಪಸ್ವಿ ಸತ್ಯದ ಹಠವಾದಿ ನಮ್ಮ ಮಂತ್ರವಾದಿ ಪುಟ್ಟ ಹೆಂಗಸಿನ ಬಾಯಿ ಚಿಕ್ಕದು ಮಾತು ದೊಡ್ಡದು "ಯಾರು ನೀವು ಇಲ್ಲೇಕೆ ಬಂದದ್ದು ?" 'ತಲೆಹರಟೆ ನಿನಗೇಕೆ ಬೇಕು, ಬೇಡದ್ದು ' ಅಮ್ಮನ ಕೆಂಗಣ್ಣಿಗ...

ಮುದ್ದು ಪ್ರೀತಿಗೆ ಶುದ್ದ ಪತ್ರ

ಅರವಿಂದ್ ಫೆಬ್ರ ೦೫ ಬ್ಲಾಗ್ ೧,೭೦೨ ವೀಕ್ಷಣೆ

ಪ್ರೀತಿಯ ಕಣ್ಣಿನವಳೆ, ಆಶ್ಚರ್ಯವೇ ! ನನಗೂ ಸಹ ನಿನ್ನಂತೆ, ಪ್ರೀತಿಯ ಮಧುರ ಮೋಹವ ನನ್ನೊಲ್ಲೊಮ್ಮೆ ಹುಟ್ಟಿಸಿದ್ದು ನೆನಪಿದೆಯಾ ಗೆಳತಿ ನಿನಗೆ, ಸುಂದರ ಕನಸುಗಳು, ಸುಂದರ ಮಾತುಗಳು, ಸುಂದರ ಸರಸಗಳು, ಸುಂದರ ವಿರಸಗಳು, ಮತ್ತ...