ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2009

ಫೆಬ್ರವರಿ 2009

೧,೦೭೨ ಲೇಖನಗಳು

ಅಟ ಮುಗಿಸಿದ ಕೆರೆಮನೆ ಶಂಭುಹೆಗ್ಗಡೆ

ತಿಲಕ್ ರಾಜ್ ಡಿ.ಟಿ ಫೆಬ್ರ ೦೩ ಪುಟ ೪೬ ವೀಕ್ಷಣೆ

ಯಕ್ಷಗಾನ ರಂಗದ ಸುಖ-ದುಃಖ ಮತ್ತು ಏರಿಳಿತಗಳನ್ನು ಬಾಲ್ಯದಿಂದಲೇ ಅನುಭವಿಸಿಕೊಂಡು, ಪೋಷಿಸಿಕೊಂಡು ಬಂದ ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡಮಿ ಅಧ್ಯಕ್ಷರೂ ಆದ ಕೆರೆಮನೆ ಶಂಭುಹೆಗ್ಗಡೆ ಎಂಬ ಮಹ...

ಸೌಂದರ್ಯೋಪಾಸನೆ

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೦೩ ಪುಟ ೫೩ ವೀಕ್ಷಣೆ

ಬಸ್ ಸ್ಟಾಂಡಿನಲ್ಲಿ ಗೆಳೆಯನೊಬ್ಬನನ್ನು ಕಾಯುತ್ತ ನಿಂತಿದ್ದೆ . ದೂರದಲ್ಲಿ ಕೆಲವು ಕನ್ಯಾಮಣಿಯರು ಬರುತ್ತಿದ್ದರು . ನಾನು ಟೆನ್ಷನ್ ನಲ್ಲಿದ್ದುದರಿಂದ ಅವರೆಡೆ ಅಷ್ಟು ಗಮನ ಹರಿಸಲಿಲ್ಲ . ಅವರಲ್ಲೊಬ್ಬಳು ನಾನು ಅವಳನ್ನು ಗಮ...

ಸಮ್ಮೇಳನ ಮುಂದೂಡುವುದು ಶೋಕಾಚರಣೆಯೆ?

Guruprasad D N ಫೆಬ್ರ ೦೩ ಪುಟ ೩೫ ವೀಕ್ಷಣೆ

ರಾಷ್ಟ್ರಪತಿಯೇ ಆಗಲಿ ಅಥವಾ ಯಾವ ಒಬ್ಬ ಸಾಮಾನ್ಯನೇ ಆಗಿರಲಿ, ಹುಟ್ಟಿದ ಮೇಲೆ ಸಾಯುವುದು ಸಹಜ ಧರ್ಮ. ಅಂದರೆ ಎಲ್ಲಾ ಸಜೀವ ವಸ್ತುಗಳಿಗೂ ಸಾವು ನಿಶ್ಚಿತ. ಸಾವು ಕೆಲವೊಮ್ಮೆ ಸಹಜ ಮತ್ತು ಕೆಲವೊಮ್ಮೆ ಅಸಹಜ. ಹಲವಾರು ಸಂಶೋಧನೆಗ...

ಸರಣಿ ೪ ಡಾ!! ಎಚ್. ನರಸಿಂಹಯ್ಯ - ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ?

ಅರವಿಂದ್ ಫೆಬ್ರ ೦೨ ಬ್ಲಾಗ್ ೧,೧೮೩ ವೀಕ್ಷಣೆ

ನಮಗೆಲ್ಲ ತಿಳಿದಿರುವಂತೆ ಜ್ಯೋತಿಷ್ಯದ ಪ್ರಕಾರ ಮನುಷ್ಯನ ನಡವಳಿಕೆಗಳ ಮೇಲೆ ಗ್ರಹಗಳ ಪ್ರಭಾವ ವ್ಯಾಪಕವಾದದ್ದು. ಶತಮಾನಗಳಿಂದ ಜನಪ್ರಿಯವಾಗಿರುವ ಈ ನಂಬಿಕೆ ಎಲ್ಲ ದೇಶದ ಜನರ ಮನಸ್ಸಿನಲ್ಲಿ ಗಾಢವಾಗಿ ಬೇರೂರಿದೆ. ಪ್ರಕೃತಿಯ ಘ...

ಹಾಸ್ಯ - ಹಾಡುಗಳು

ಡಾ: ಮೀನಾ ಸುಬ್ಬರಾವ್ ಫೆಬ್ರ ೦೨ ಬ್ಲಾಗ್ ೧,೬೬೭ ವೀಕ್ಷಣೆ

ಇತ್ತೀಚೆಗೆ ಶ್ರೀನಾಥ ಅವರು "ಮನೆ ಸಾಮಾನು" ಅನ್ನೋ ತಲೆ ಬರಹದ ಅಡಿಯಲ್ಲಿ ಮನೆ ಸಾಮಾನು ಹಾಡುವ ಹಾಡುಗಳನ್ನು ಬರೆದಿದ್ದರು. ಅದಕ್ಕೆ ಬಾಲ ಇದು ಎಂದರೆ ತಪ್ಪಾಗಲಾರದು. * ಕೊಳಲು ಟ್ರಂಪೆಟ್ ಗೆ ಹೇಳಿತಂತೆ: "ಮೆಲ್ಲುಸಿರೇ ಸವಿಗ...

ಬರಲಿದೆ: ಅರವತ್ತು ವರ್ಷ ಬಾಳಿಕೆ ಬರಲಿರುವ ವಿದ್ಯುತ್ ಬಲ್ಬ್ - ಅದೂ 75 % ಕಡಿಮೆ ವೆಚ್ಚದಲ್ಲಿ

Arshad ಫೆಬ್ರ ೦೨ ಬ್ಲಾಗ್ ೧,೯೧೬ ವೀಕ್ಷಣೆ

ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ. ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ. ಸಿ.ಎಫ್.ಎಲ್. ಗಳು ಕಡಿಮೆ ವಿದ್...

ಹೊಸ ಕ್ಯಾಮೆರಾ ಮತ್ತು ಕಲಿಕೆ

ಹಳ್ಳಿಮನೆ ಅರವಿಂದ ಫೆಬ್ರ ೦೨ ಬ್ಲಾಗ್ ೨,೭೯೧ ವೀಕ್ಷಣೆ

ಇಬ್ಬರು ಗೆಳೆಯರು... "ಮಗಾ!... ನಾನೊಂದು ಕ್ಯಾಮೆರಾ ತಗೊಂಡೆ" "ಸೂಪರ್ ಕಣೋ " "ನೀ ಸಕತ್ ಫೋಟೋ ತೆಗೀತಿರ್ತೀಯಲ್ಲ ನಂಗೂ ಹೇಳಿಕೊಡೋ" "ಹು ಕಣೋ... ಮುಖ್ಯವಾಗಿ ISO, ಎಕ್ಸ್ ಪೋಸರ್ ಬಗ್ಗೆ ತಿಳ್ಕೊಂಡ್ರಾಯ್ತು ಅಷ್ಟೆ" "ಹೌದ...

ರಾಗ ಅಭೇರಿ - ಮೊದಲ ಕಂತು

ಹಂಸಾನಂದಿ ಫೆಬ್ರ ೦೨ ಬ್ಲಾಗ್ ೩,೫೭೦ ವೀಕ್ಷಣೆ

ಯಾವುದೇ ರಾಗಗಳ ಬಗ್ಗೆ ಬರೆದು ಬಹಳ ದಿನಗಳಾಯಿತು ಅನ್ನಿಸಿತು. ಅದಕ್ಕೇ ಇರಲಿ ಅಂತ ಅಭೇರಿ ರಾಗದ ಬಗ್ಗೆ ಶುರು ಮಾಡ್ತಿದ್ದೇನೆ.

ಬದುಕು!!!

ಡಾ: ಮೀನಾ ಸುಬ್ಬರಾವ್ ಫೆಬ್ರ ೦೨ ಬ್ಲಾಗ್ ೯೨೦ ವೀಕ್ಷಣೆ

ಬದುಕು!!! ಸಾಗುತಿದೆ ಬದುಕು ಅನಾದಿಯಿಂದ ಕಾಲನ ಸೂಕ್ತ ಸೂತ್ರದಿಂದ ಇರುಳು ಹಗಲುಗಳ ಹಿಂದೂಡಿ ಜನುಮ ಜನುಮಗಳ ಜರಡಿಯಾಡಿ ನೋವು ನಲಿವುಗಳ ಜಾಲಾಡಿ ಜನ ಮನ ದನ ಧನಗಳ ಜೊತೆಗೂಡಿ ಸಾಗುತಿದೆ ಬದುಕು ನಿರಂತರ!!!

ಸಮೋಸ

ನಾಗರಾಜ್ ಫೆಬ್ರ ೦೨ ಬ್ಲಾಗ್ ೨,೦೦೧ ವೀಕ್ಷಣೆ

ಒಬ್ಬ ಹುಡುಗ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಬಂದ, ಕಾರಣ ಅವನು 'ಪ್ರತಿಭಾವಂತ', ಅದೇ ಹುಡುಗ ಮುಂದೆ ಬಿ ಕಾಂ ನಲ್ಲಿ ಫೇಲ್ ಆದ ಕಾರಣ ? ಅವಳ್ಯಾರೋ 'ಪ್ರತಿಭಾ' ಅಂತೆ !!! ******************************...

ಬೆಲಾರಸ್ಸಿನ ವಿಶಿಷ್ಟ ಸೌತೆ ಕೊಯ್ಲು

Arshad ಫೆಬ್ರ ೦೨ ಬ್ಲಾಗ್ ೧,೭೦೪ ವೀಕ್ಷಣೆ

ಈ ಚಿತ್ರ ನೋಡಿದರೆ ಏನೆನ್ನಿಸುತ್ತದೆ? ಯಾವುದೋ ಒಂದು ಟ್ರಾಲಿಯನ್ನು ಒಂದು ಟ್ರಾಕ್ಟರ್ ಎಳೆದುಕೊಂಡು ಹೋಗುತ್ತಿದೆ ಎನ್ನಿಸುತ್ತಿಲ್ಲವೇ? ಸೂಕ್ಷ್ಮವಾಗಿ ಗಮನಿಸಿದರೆ ಹಲವು ಗಾಲಿಗಳ ಒಂಡು ಅಡ್ಡಟ್ರಾಲಿಯಲ್ಲಿ ಹಲವಾರು ಹಲಗೆಗಳನ...

ಜೀವಸೆಲೆ

Abhimani ಫೆಬ್ರ ೦೨ ಬ್ಲಾಗ್ ೧,೬೪೧ ವೀಕ್ಷಣೆ

ಚಿಗುರೆಲೆಗಳ ನಡುವೆ ಹೂವೊಂದು ನಕ್ಕು ಬಿಸಿಲಿಗೆ ಎದೆ ಚಾಚಿ ಮಳೆಗೆ ನಸು ನಾಚಿ ಚಳಿಯೊಡನೆ ಚರಮಗೀತೆ ಯ ಹಾಡಿ... ಬಲಿತ ಎಲೆಗಳೂ ನೆಲವನ್ನಪ್ಪಿ ಬೆತ್ತಲಾಗಿ ನಿಂತ ಮರ ಮತ್ತೆಲ್ಲಿಯ ಜೀವ ಸೆಲೆ ? ಮತ್ತೊಂದು ಕಾಲಚಕ್ರಕೆ ಸಜ್ಜಾದ...

ನಗುತ್ತಿರಲಿ ಮನಸು

ಕಾವ್ಯ ಫೆಬ್ರ ೦೨ ಬ್ಲಾಗ್ ೧,೮೯೦ ವೀಕ್ಷಣೆ

ನಗುತಿರಲಿ ಮನಸು ಬಾರದಿರಲಿ ಮುನಿಸು ನಗುತಿರುವುದೇ ಸೊಗಸು ಕನಸ ಕಾಣಲಿ ಮನಸು ನನಸಾಗಲಿ ಕನಸು ಸಿಹಿ ಕನಸು...... ಪ್ರೀತಿಯಿಂದ ನಿಮ್ಮ ಗೆಳತಿ ಕಾವ್ಯಾ.......... ;)

ನಲ್ಲಿ, ನಳ್ಳಿ

Anantha Krishna K S ಫೆಬ್ರ ೦೨ ಚರ್ಚಾವೇದಿಕೆ ೧,೪೫೯ ವೀಕ್ಷಣೆ

ನಲ್ಲಿ=ಕೊೞಾಯಿ. ನೀರು ಸರಬರಾಜಾಗುವ ಕೊೞವೆ. ನಳ್ಳಿ=ಏಡಿ, ಎಸಡಿ. ಒಂದು ಜಲಚರ ಕಠಿಣ ಚರ್ಮದ ಸಂಧಿಪದಿ.

ಪಬ್ಬು ಹಬ್ಬಿಸಿದ ಗಬ್ಬು

ದೇವು ಹನೆಹಳ್ಳಿ ಫೆಬ್ರ ೦೨ ಪುಟ ೪೯ ವೀಕ್ಷಣೆ

ಇತ್ತೀಚೆಗೆ ಮಂಗಳೂರಿನ ಪಬ್ ಒಂದರ ಮೇಲೆ ಸ್ವಯಂಘೋಷಿತ ದೇಶ-ಸಂಸ್ಕೃತಿ ರಕ್ಷಕರು ದಾಳಿಯಿಟ್ಟದ್ದು ಈಗ ವಿಶ್ವವೇದ್ಯ. ಅನಂತರ ಈ ಕುರಿತು ನಡೆದ ಅಸಂಖ್ಯ ಚರ್ಚೆಗಳಲ್ಲಿ ‘ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು’ ಮತ್ತು ‘ಇದು...

ಮಂಗ್ಯಾ ಆಗುವುದೆಂದರೆ ಹೀಗೆ...

ಚಾಮರಾಜ ಸವಡಿ ಫೆಬ್ರ ೦೨ ಬ್ಲಾಗ್ ೩,೨೨೬ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಿತ್ತು. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ, ಒಂದು ಮಂಗ ಹಿಡಿದುಕೊಟ್ಟರೆ ಹತ್ತು ರೂಪಾಯಿ ಕೊಡುವುದಾಗಿ ಘೋಷಿಸಿದ. ತಗೊಳ್ಳಿ, ಜನ ನಾ ಮುಂದು ತಾ ಮುಂದು ಎಂದು ಮಂಗಗಳನ್ನು ಹಿಡಿಯಲು ಹೊರಟರು....

ಹನ್ನೆರಡು ಜ್ಯೋತಿರ್ಲಿಂಗಗಳು - ೪ [ಮಾಂದಾತದ ಓಂಕಾರೇಶ್ವರ].

ಅನಿಲ್ ರಮೇಶ್ ಫೆಬ್ರ ೦೨ ಪುಟ ೭೨ ವೀಕ್ಷಣೆ

ಮಾಂದಾತದ ಓಂಕಾರೇಶ್ವರ ಎಲ್ಲಿದೆ? ಮಧ್ಯಪ್ರದೇಶದ ಪರ್ವತ ಶ್ರೇಣಿಯಲ್ಲಿ, ನರ್ಮದಾ ನದಿಯ ತೀರದಲ್ಲಿದೆ. ಮಾಮಲ್ಲೇಶ್ವರ ದ್ವೀಪ ಮತ್ತು ನದಿ "ಓಂ"ಕಾರದ ಮಾದರಿಯಲ್ಲಿರುವುದರಿಂದ ಇದಕ್ಕೆ ಓಂಕಾರೇಶ್ವರ ಎಂದು ಹೆಸರು. ಇಡೀ ಆವರಣದಲ...