ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2009

ಫೆಬ್ರವರಿ 2009

೧,೦೭೨ ಲೇಖನಗಳು

ಬ್ರಹ್ಮಾನಂದ

ಹರೀಶ್ ಆತ್ರೇಯ ಫೆಬ್ರ ೦೪ ಪುಟ ೩೮ ವೀಕ್ಷಣೆ

ಪ್ರ:ಹೇ! ಗುರುವೇ ತಿಳಿವೆನಗೆ ತಿಳಿಸಿರಿ ಸುಳಿಯಾಯ್ತು ಮನವು ಒಳಿತೆನಗೆ ಕರುಣಿಸಿ ಉ:ಮಥಿಸು ನೀನು ನಿನ್ನೊಳಗನು ಕಾಣುವುದನು ತಿಳಿ ತಿಳಿವುದನು ಕಾಣು ಪ್ರ: ನಾನು,ನೀನು ಅದು, ಇದು ಬದುಕಿಹೆವು ಹೇಗೆ? ಉದರದೊಳಗನ್ನವೇ ಶಕ್ತಿ...

ಪಕ್ಕದ್ ಮನೆ ಹುಡುಗಿ ಬಾರಮ್ಮ...

sheshagirirao ಫೆಬ್ರ ೦೪ ಪುಟ ೭೧ ವೀಕ್ಷಣೆ

ಸಂಪದಿಗರೆ ಈ ಹಾಡನ್ನು ಭೀಮ್ಸೇನ್ ಜೋಶಿ ಯವರ ಭಾಗ್ಯದ ಲಕ್ಶ್ಮಿ ಬಾರಮ್ಮಾ ಧಾಟಿಯಲ್ಲಿ ಹಾಡಿಕೊಳ್ಳಿ.................. ಪಕ್ಕದ್ ಮನೆ ಹುಡುಗಿ ಬಾರಮ್ಮ... ನಮ್ಮಮ್ಮಾ ಇಲ್ಲಾ.. ಪಕ್ಕದ್ ಮನೆ ಹುಡುಗಿ ಬಾರಮ್ಮ... [ಪ]

ಗ್ರಹಚಲನೆಯ ಸಾಪೇಕ್ಷತೆ

Anantha Krishna K S ಫೆಬ್ರ ೦೪ ಚರ್ಚಾವೇದಿಕೆ ೬,೨೪೧ ವೀಕ್ಷಣೆ

ಚಲನೆಯೇ ಸಾಪೇಕ್ಷ. ಅದಱಲ್ಲಂತೂ ಗ್ರಹಚಲನೆ ಇನ್ನೂ ಸಾಪೇಕ್ಷ. ಒಂದು ಬಿಂದು (ಮೂರ್ತವೋ ಕಾಲ್ಪನಿಕವೋ) ಚಲನೆಯಾಗಿದೆಯೆಂದು ತಿಳಿಸಲು ಅತ್ಯವಶ್ಯ. ಇಲ್ಲವಾದರೆ ಒಂದು ವಸ್ತು ಸ್ಥಾನಪಲ್ಲಟ ಮಾಡಿರುವುದನ್ನು ಅರ್ಥೈಸಲಸಾಧ್ಯ. ಹಾಗಾ...

ಪುಣ್ಯಕೋಟಿ ಎಂಬ ಗೋವಿನ ಹಾಡು

Shivakumar Revadi ಫೆಬ್ರ ೦೪ ಪುಟ ೨೩೬ ವೀಕ್ಷಣೆ

ಧರಣಿ ಮಂಡಲ ಮಧ್ಯದೊಳಗೆ ಮೆರೆಯುವುದೈವತ್ತಾರು ದೇಶದಿ ಇರುವ ಕಾಳಿಂಗನೆಂಬ ಗೊಲ್ಲನು ಪರಿಯ ನಾನೆಂತು ಪೇಳ್ವೆನು. ಗಿರಿಗಳೆಡೆಯಲಿ ಅಡವಿ ನಡುವೆ ತುರುವ ದೊಡ್ಡಿಯ ಮಾಡಿಕೋಂಡು ಮೆರೆವ ಕಾಳಿಂಗನೆಂಬ ಗೊಲ್ಲನ ಸಿರಿಯ ನಾನೆಂತು ಪೇಳ...

ಸರಣಿ ೬ - ಡಾ!! ಎಚ್. ನರಸಿಂಹಯ್ಯ - ಪ್ರಾರ್ಥನೆಯಿಂದ ಮಳೆ ಬರುವುದಂತೆ ? ಮಳೆಗಾಗಿ ಯೋಗಿಯೊಬ್ಬನ ವ್ಯರ್ಥ ಪ್ರಾರ್ಥನೆ

ಅರವಿಂದ್ ಫೆಬ್ರ ೦೪ ಬ್ಲಾಗ್ ೧,೨೩೧ ವೀಕ್ಷಣೆ

ಬೆಂಗಳೂರು, ಸುಮಾರು ಮೂವತ್ತು ಲಕ್ಷ ಜನರು ವಾಸಿಸುವ ನಗರ. ಈ ನಗರಕ್ಕೆ ನೀರನ್ನು ಒದಗಿಸುವ ಮುಖ್ಯ ಆಕರಗಳಲ್ಲಿ, ಇಲ್ಲಿಂದ ಇಪ್ಪತ್ತು ಮೈಲಿಗಳ ದೂರದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯವೂ ಒಂದು.

ಶಿ'ರಾಡಿ' ಮೇಳ - ೨೦೦೯

ನಂದಕುಮಾರ ಫೆಬ್ರ ೦೪ ಬ್ಲಾಗ್ ೩,೬೦೬ ವೀಕ್ಷಣೆ

ರಾಷ್ಟ್ರೀಯ ಹೆ(ಹೊಂಡ)ದ್ದಾರಿ-೪೮ಯಲ್ಲಿ ಅತ್ಯಂತ ಕ್ಲಿಷ್ಟವಾದ ಪ್ರಯಾಣ ಎಂದರೆ ಶಿರಾಡಿ ಘಾಟಿಯ ೪೦ ಕಿ.ಮೀಗಳು. ಇತ್ತೀಚಿಗೆ ಘಾಟಿ ಪ್ರಯಾಣಕ್ಕೆ ಸಂಪೂರ್ಣ ಅಯೋಗ್ಯವಾಗಿದೆ. ಬೇಡದ್ದಕ್ಕೆ ಖರ್ಚು ಮಾಡುವ ಸರ್ಕಾರಗಳಿಗೆ, ಈ ರಸ್ತ...

ಪೆಚ್ಚಾದೆ

ವನಜಾ ಫೆಬ್ರ ೦೪ ಬ್ಲಾಗ್ ೧,೨೬೩ ವೀಕ್ಷಣೆ

ನಿನ್ನ ಕಣ್ಣು ನನ್ನ ಕಣ್ಣಾ ಸೇರಿತೆಂದು ಸಂತಸದ ಹೊಳೆಯಲ್ಲಿ ಮಿಂದು ನಾ ಬರಲು ನಿನ್ನ ಬಳಿಗೆಂದು ಕಂಡಳಲ್ಲಾ ನಿನ್ನ ಗರ್ಲ್ ಫ್ರೆಂಡು

ಮಾನವೀಯತೆಯ ಮಾನಹರಣ

kamala ಫೆಬ್ರ ೦೪ ಪುಟ ೨೯ ವೀಕ್ಷಣೆ

ನಾನು ಒಂದು ಸಣ್ಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಧ್ಯಾಹ್ನದ ಊಟದ ಸಮಯ ೧ ಗಂಟೆಯಿಂದ ೨ ಗಂಟೆಯವರೆಗೆ. ಊಟ ಮುಗಿಸಿ ಒಂದು ಸಣ್ಣ ವಾಕ್ ಮಾಡುವ ಅಭ್ಯಾಸ. ವೈಯಕ್ತಿಕ ಕೆಲಸ ಏನಾದರೂ ಇತ್ತೆಂದರೆ ಅದನ್ನು ಬೇಗ ಮು...

ಅಂಜುತ್ತಾ ಬಾಳಿದರೆ ಬಾಳಲ್ಲೇನುಂಟು ಬರೇ ಮಣ್ಣಾಂಗಟ್ಟಿ!!!

ಆಸು ಹೆಗ್ಡೆ ಫೆಬ್ರ ೦೪ ಬ್ಲಾಗ್ ೧,೧೨೬ ವೀಕ್ಷಣೆ

ಮನಸಿನ ಆಸೆಗಳ ವ್ಯಕ್ತಪಡಿಸಲಾಗದ ಚಡಪಡಿಕೆಯೇ? ನನಸಲ್ಲಿ ಆಗದ್ದನ್ನು ಕನಸಲ್ಲಿ ಪೂರೈಸಿಕೊಂಬಾಸೆಯೇ? ಕನಸುಗಳ ನನಸಾಗಿಸುವ ಛಲವಿರಲಿ ಸದಾ ಮನದಲ್ಲಿ ಆಸೆಗಳ ಕೊಲ್ಲುವ ಅಸಹಾಯಕತೆ ಇರದಿರಲಿ ಬಾಳಿನಲ್ಲಿ ಅಂಜುತ್ತಾ ಬಾಳಿದರೆ ಬಾಳಲ...

ಬಾಯಿಲ್ಲದವರು

Seetha R Morab ಫೆಬ್ರ ೦೪ ಬ್ಲಾಗ್ ೨,೪೮೧ ವೀಕ್ಷಣೆ

ಬಾಯಿಲ್ಲದವರು ನಾವು ನಮ್ಮೆದುರಿಗೆ ಏನು ನಡೆಯುತ್ತಿದ್ದರೂ ನೋಡದಂತೆ ಸುಮ್ಮನಿರುವೆವು ನಮ್ಮ ಮೇಲೇ ದೌರ್ಜನ್ಯನಡೆಯುತ್ತಿದ್ದರೂ ತಾಳ್ಮೆ ಗೆಡುವುದಿಲ್ಲ ನಮಗೂ ಭಾವನೆಗಳಿವೆ ಎಲ್ಲವನ್ನೂ ನಮ್ಮೋಳಗೇ ಹೇಳಿಕೊಳ್ಳುವೆವು ಗಟ್ಟಿಯಾಗ...

ಬಾಗಿಲನು ತೆರೆದು ಸ್ವಾಗತವ ಕೋರುವಿರಾ?

ವನಜಾ ಫೆಬ್ರ ೦೪ ಬ್ಲಾಗ್ ೧,೭೨೬ ವೀಕ್ಷಣೆ

ನನ್ನ ಗೆಳತಿಯೊಬ್ಬಳಿಂದ ಸಂಪದದ ಪರಿಚಯವಾಯ್ತು ಮೂರು ದಿನ ಸುಮ್ಮನೆ ನೋಡ್ತಿದ್ದೆ ಇವತ್ತು ಮೆಂಬರ್ ಆಗ್ತಾ ಇದೀನಿ. \ ನನ್ನನ್ನು ನಿಮ್ಮ್ಮೊಲ್ಲೊಬ್ಬಳಾಗಿ ಮಾಡಿಕೊಳ್ಳಿ

ಬಾಳಬುತ್ತಿ

ವಿನುತ ಎಮ್.ವಿ. ಫೆಬ್ರ ೦೪ ಪುಟ ೪೨ ವೀಕ್ಷಣೆ

ನೆನ್ನೆ ಕಳೆದಿದೆ ನಾಳೆ ಬರಲಿದೆ ಇಂದು ನಿನ್ನದಾಗಿದೆ ಎಂಬ ಮಾತುಗಳು ಆಗಿವೆಯೇ ಅರ್ಥಹೀನ ತತ್ವಗಳು ಹಿಡಿತಕೂ ಸಿಗದೆ ಓಡುತಿರಲು ದಿನಗಳು ಏನನು ಹಿಡಿಯಲು ಹಾರುತಿಹೆವು ಯಾರ ಕಾಣಲು ಓಡುತಿಹೆವು ಕೂಡಿ ಕಳೆದು ಗುಣಿಸಿ ಭಾಗಿಸಿ ಯ...

ಬಾಳಬುತ್ತಿ

ವಿನುತ ಎಮ್.ವಿ. ಫೆಬ್ರ ೦೪ ಬ್ಲಾಗ್ ೧,೭೮೩ ವೀಕ್ಷಣೆ

ನೆನ್ನೆ ಕಳೆದಿದೆ ನಾಳೆ ಬರಲಿದೆ ಇಂದು ನಿನ್ನದಾಗಿದೆ ಎಂಬ ಮಾತುಗಳು ಆಗಿವೆಯೇ ಅರ್ಥಹೀನ ತತ್ವಗಳು ಹಿಡಿತಕೂ ಸಿಗದೆ ಓಡುತಿರಲು ದಿನಗಳು ಏನನು ಹಿಡಿಯಲು ಹಾರುತಿಹೆವು ಯಾರ ಕಾಣಲು ಓಡುತಿಹೆವು ಕೂಡಿ ಕಳೆದು ಗುಣಿಸಿ ಭಾಗಿಸಿ ಯ...

" ಒಳ್ಳೆ ಮಗು, ಒಳ್ಳೆ ಸಂಗಾತಿ, ಒಳ್ಳೆ ಪಿತೃ. ಇವೆಲ್ಲವೂ ಒಟ್ಟಿಗೇ ಒಂದೇ ಸಮಯದಲ್ಲಿ ಒಂದೇ ವ್ಯಕ್ತಿಯಲ್ಲಿ ಇರಲಾರದು! "

ರಾಘವೇ0ದ್ರ .ಗಜಾನನರಾವ್. ಕುಲಕರ್ಣಿ ಫೆಬ್ರ ೦೪ ಚರ್ಚಾವೇದಿಕೆ ೬,೧೫೦ ವೀಕ್ಷಣೆ

" ಒಳ್ಳೆ ಮಗು, ಒಳ್ಳೆ ಸಂಗಾತಿ, ಒಳ್ಳೆ ಪಿತೃ. ಇವೆಲ್ಲವೂ ಒಟ್ಟಿಗೇ ಒಂದೇ ಸಮಯದಲ್ಲಿ ಒಂದೇ ವ್ಯಕ್ತಿಯಲ್ಲಿ ಇರಲಾರದು! "

"ಸೌತ್ ಇಂಡಿಯನ್ಸ್ ಆರ್ ರಫ್ ಇನ್ ಸ್ಪೀಕಿಂಗ್ " ನಾರ್ತಿ ತಾತನ ಉವಾಚ

ರೂಪ ಫೆಬ್ರ ೦೪ ಬ್ಲಾಗ್ ೨,೬೮೪ ವೀಕ್ಷಣೆ

ನೆನ್ನೆ ಒಬ್ಬರು ಫೋನ್ ಮಾಡಿದ್ದರು. ಫೋನ್ ನಲ್ಲಿ ಮಾತಾಡುತ್ತಲೆ ಅದು ಯಾವುದೋ ನಾರ್ತ್ ಇಂಡಿಯಾದಿರಬಹುದೆಂದಕೊಂಡೆ. ತಮ್ಮ ಹೆಂಡತಿಗೆ ಇಂಗ್ಲೀಷ್ ಕಲಿಸಬೇಕೆಂದು ಕೋರಿದರು. ದ್ವನಿಯಲ್ಲಿಯೇ ಸಾಕಷ್ಟು ದರ್ಪವಿರುವುದು ತಿಳಿಯಿತು...

ವೇದದಲ್ಲಿ ಬೆಳಕಿನ ವೇಗ ೨

ವಾಸು ಫೆಬ್ರ ೦೪ ಬ್ಲಾಗ್ ೨,೫೯೫ ವೀಕ್ಷಣೆ

ಸವಿತೃ ರವರೆ ನಿಮ್ಮ ಲೇಖನವನ್ನು ಮುಂದುವರಿಸುವ ಯತ್ನ ಮಾಡಿದ್ದೇನೆ. ಕಾಲದ ಅಳತೆ: ನಿಮಿಷ ಮಹಾಭಾರತದಲ್ಲಿರುವ ಶಾಂತಿಪರ್ವದ ಎರಡನೆ ಭಾಗದ ಮೋಕ್ಷಧರ್ಮ ಪರ್ವದಲ್ಲಿ ನಿಮಿಷ ಎಂದರೆ ಕೆಳಕಂಡಂತೆ ಹೇಳಿದೆ. ೧೫ ನಿಮಿಷ = ೧ ಕಸ್ಥ ೩...

೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ

ಅರವಿಂದ್ ಫೆಬ್ರ ೦೪ ಬ್ಲಾಗ್ ೧,೪೬೮ ವೀಕ್ಷಣೆ

ಕನ್ನಡಿಗರೇ ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ ಕೋಟೆ ಕೊತ್ತಲುಗಳಿಂದ ಕೂಡಿರುವ ಮದಕರಿನಾಯಕ ಹಾಗೂ ವೀರವನಿತೆ ಒನಕೆ ಓಬವ್ವನ ಹೆಸರುಗಳ ಹೇಳಿದಂತೆ ನೆನಪಾಗುವ ಚಿತ್ರದುರ್ಗದಲ್ಲಿ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ ೨೯ರಂದೇ...

ಪಬ್ಬು - ಗಬ್ಬು - ತಬ್ಬು!!!

ಆಸು ಹೆಗ್ಡೆ ಫೆಬ್ರ ೦೪ ಬ್ಲಾಗ್ ೧,೪೪೨ ವೀಕ್ಷಣೆ

ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು ಪಬ್ಬುಗಳ ಒಳಗೆಲ್ಲಾ ಸದಾಕಾಲ ಏನೋ ಗಬ್ಬು ಗಬ್ಬು ಪಬ್ಬಿನ ಒಳಗೆ ಹೋದರೆ ಬೆಳಕು ಬರೇ ಮಬ್ಬು ಮಬ್ಬು ಪಬ್ಬಿನ ಒಳಗೆ ಹೋದರ...