ಹುಡುಗಿಯರ ಹೃದಯ ಗೆಲ್ಲುವುದು ಹೇಗೆಂಬ ಬಗ್ಗೆ ಕೋರ್ಸ್ ಜರ್ಮನಿಯಲ್ಲಿ ಹೊಸದಾಗಿ ಮಾಡಿದ್ದಾರೆಂದು ಸುದ್ದಿ. ಕೋರ್ಸ್ಗೆ ಸೇರಿಕೊಂಡವರು ಕೂಲಾಗಿದ್ದ ಹುಡುಗಿಯ ಹೃದಯವನ್ನು ವೇಗವಾಗಿ ಬಡಿದುಕೊಳ್ಳುವಂತೆ ಮಾಡುವ ಕಲೆ ಕರಗತ ಮಾಡಿಕೊಳ್ಳಬಹುದು ಎಂಬ ಜಾಹೀರಾತು ಬೇರೆಯಂತೆ.
(ಕೃಪೆ : ಸುಧಾ)
ಅದು ಏನೇನೋ ಸಂಘ ಎಲ್ಲ ಬಿಟ್ಟು ಈ ಕೋರ್ಸ್ ಗಾದರೂ ಸೇರಬಾರದಾ ;-)
ವಿ.ಸೂ : ಯಾರು ಈ ಲೇಖಕಿಯ ಐ.ಡಿ. ಯನ್ನು ಶ್ರೀ ರಾಮ ಸೇನೆಗೆ ನೀಡಬಾರದಾಗಿ ವಿನಂತಿ ;-)
ಪ್ರತಿಕ್ರಿಯೆ (9)