ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2009

ಮಾರ್ಚ್ 2009

೧,೧೯೨ ಲೇಖನಗಳು

ಕೊಡುವುದೆಂದು ಎನ್ನ ಕೊಂಬುವುದೆಂದು

ಹರಿದಾಸ ಸಂಪದ ಮಾರ್ಚ್ ೧೬ ದಾಸರ ಪದ ೩೦ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಾಪ!

ಕಲ್ಪನ ಮಾರ್ಚ್ ೧೬ ಬ್ಲಾಗ್ ೨,೪೪೮ ವೀಕ್ಷಣೆ

ಹೂವಿನ ಭಾರಕ್ಕೆ ಕುಸಿದಿರುವ ಸ್ವಾಮಿಗಳು! ವರ್ತೂರು ಕಾಲೇಜಿನ ಶಿಷ್ಯರು ಗುರುವಂದನೆ ಮಾಡಿದ ರೀತಿಯಿದಂತೆ. ಬೇರೆ ಯಾವದೇ ರೀತಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿರಲಿಲ್ಲವೆ? ಚಿತ್ರ ಕೃಪೆ - ಡೆಕ್ಕನ್ ಹೆರಾಲ್ಡ್...

ಮಳೆ ಬಂತು ಮಳೆ!

ಜಗದೀಶ್ ಎನ್ ಮಾರ್ಚ್ ೧೬ ಬ್ಲಾಗ್ ೯೮೦ ವೀಕ್ಷಣೆ

ಸಂಪದ ಸೇರಿದ ಕೆಲವು ದಿನಗಳ ನಂತರ ನನ್ನ ಮೊದಲನೆ ಬ್ಲಾಗು ಬರಿತಾ ಇದೀನಿ. ಚಿಕ್ಕ ವಯಸ್ಸಿನಿಂದಲೆ ಪುಸ್ತಕದ ಹುಚ್ಚು ಹತ್ತಿಸಿಕೊಂಡ ನನಗೆ, ಆಗಾಗ ಬರೀಬೇಕು ಅಂತಾನು ಅನಿಸ್ತ ಇರುತ್ತೆ. ಸ್ವಲ್ಪ ಅದು ಇದು ಏನೊನೊ ಗೀಚಿದಿನಿ ಕೂ...

ನೀರ ನಿಶ್ಚಿಂತೆ ಕಾರ್ಯಕ್ರಮ - ತುಮಕೂರು

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೧೬ ಬ್ಲಾಗ್ ೨,೪೫೬ ವೀಕ್ಷಣೆ

ನಿನ್ನೆ ನಾವೆಲ್ಲ ತುಮಕೂರಿಗೆ ಹೋಗಿದ್ವು. ಕಾರ್ಯಕ್ರಮ "ನೀರ ನಿಶ್ಚಿಂತೆ". ತುಮಕೂರಿಗೆ ಕಾಲಿಟ್ಟ ಕೂಡಲೆ ದುರ್ಗದ ನೆನಪಾಗಿಸುವ ವಾತಾವರಣ. ನಾನು, ಅನಿಲ, ಶಿವು, ___LINK_OPEN_href="/user/vasanth_kaje"___ವಸಂತ, ಮು...

ಕನ್ನಡ ತಂತ್ರಾಂಶ......

ಡಾ. ಗಿರೀಶ ಎಂ. ಗೌಡ ಮಾರ್ಚ್ ೧೬ ಚರ್ಚಾವೇದಿಕೆ ೬,೧೧೪ ವೀಕ್ಷಣೆ

ಕನ್ನಡ ತಂತ್ರಾಂಶದ ಬಗ್ಗೆ ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಕನ್ನಡವನ್ನು ಗಣಕ ಯಂತ್ರದಲ್ಲಿ ಬಳಸಲು ಅನೇಕ ತಂತ್ರಾಂಶಗಳು ಲಭ್ಯವಾಗಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾದ ಒಂದು ಪುಸ್ತಕ " ಕವಲುದಾರಿಯಲ್ಲಿ...

ಸಮುದ್ರದ ನೀರನ್ನು ಕುಡಿಯುವ/ಸಿಹಿ ನೀರಾಗಿ ಪರಿವರ್ತಿಸಿರುವ ಸಾಧ್ಯತೆಗಳು ಮತ್ತು ಸಂಶೋಧನೆಗಳು

S.K. Nataraj ಮಾರ್ಚ್ ೧೬ ಪುಟ ೫೦ ವೀಕ್ಷಣೆ

ಸಮುದ್ರದ ನೀರನ್ನು ಕುಡಿಯುವ/ಸಿಹಿ ನೀರಾಗಿ ಪರಿವರ್ತಿಸಿರುವ ಸಾಧ್ಯತೆಗಳು ಮತ್ತು ಸಂಶೋಧನೆಗಳು !!!! ಎಸ್.ಕೆ.ನಟರಾಜ್, ಕಡಾಕೊಳ್ಳ ಸಂಪದದಲ್ಲಿ ಗೆಳೆಯರೊಬ್ಬರು ಪ್ರಸ್ತಾಪಿಸಿದ "ಸಮುದ್ರ ನೀರನ್ನು ಕುಡಿಯುವ ನೀರಾಗಿ ಪರಿವರ್...

ನೀರಿನ ಬಗ್ಗೆ ಕನ್ನಡದಲ್ಲಿ ಹಾಡುಗಳು

muralihr ಮಾರ್ಚ್ ೧೬ ಪುಟ ೨೫೨ ವೀಕ್ಷಣೆ

ನಮ್ಮ ಮಡಿವಾಳ ಕೆರೆಯ ಹತ್ತಿರ ಒಂದು ಚಿಕ್ಕ ಕಾರ್ಯಕ್ರಮವನ್ನು ಈ ಭಾನುವಾರ ಆಯೋಜಿಸಿದ್ದೇವೆ. ಕಾರ್ಯಕ್ರಮದ ಉದ್ದೇಶ ನೀರಿನ ಬಗ್ಗೆ ಅರಿವು ಮೂಡಿಸುವುದಾಗಿದೆ. ಅಕ್ಕ ಪಕ್ಕದ ಜನರನ್ನು ಕೂಡಿಸಿ ಕೆರೆಯ ಬಗ್ಗೆ ಸಂವಾದವನ್ನು ಮಾಡ...

ಪ್ರೀತಿ ನಮಗೆ ಬೇಕೇ ?

Siddappa ಮಾರ್ಚ್ ೧೬ ಬ್ಲಾಗ್ ೧,೮೬೩ ವೀಕ್ಷಣೆ

ನನ್ನ ಮೊದಲ ಪ್ರೀತಿ ವಿಫಲವಾಗಿ ನಾನು ಸೋತು ಬರೆದ ಕವನವಿದೊಂದು ... ನನ್ನ ನಾನು ಸಮಾಧಾನ ಪಡಿಸಿಕೊಂಡ ಕವಿತೇನೋ ಇದು ..ಗೊತ್ತಿಲ್ಲ ....:-) ಪ್ರೀತಿ ನಮಗೆ ಬೇಕೇ ? ಎತ್ತ ನೋಡಿದರತ್ತ , ಹಾರುತಿಹುದು ಚಿತ್ತ ಮನರತ ಸಾರತಿಯ...

ಸುಸ್ಥಿರ ಕೃಷಿಯೆಡೆಗೆ ಸಮಗ್ರ ಹೆಜ್ಜೆ

ಮು.ಲ.ಕೆಂಪೇಗೌಡ ನಾಗಮಂಗಲ ಮಾರ್ಚ್ ೧೬ ಬ್ಲಾಗ್ ೧,೧೪೪ ವೀಕ್ಷಣೆ

ಐಡಿಎಫ್ ಸಂಸ್ಥೆಯು ಒಂದು ಸಾರ್ವಜನಿಕ ಧತ್ತಿ ಸಂಸ್ಥೆಯಾಗಿದ್ದು. ಕಳೆದ ಏಳು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವಾರು ಅಭಿವೃದ್ಧಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಸಂಸ್ಥೆಯು ತುಮಕೂರು ಜಿಲ್...

ಮರಳಿ ಮನಕೆ

Siddappa ಮಾರ್ಚ್ ೧೬ ಬ್ಲಾಗ್ ೧,೧೦೨ ವೀಕ್ಷಣೆ

ಮರಳಿ ಮನಕೆ ಅಂದು ನಾನು ನಾನಗಿದ್ದೆ ಮೌನ ಗೂದಾಗಿದ್ದೆ , ಮನದ ಮುಗಿಲಾಗಿದ್ದೆ ಇಂದೆನಾದೆನು ...? ನನ್ನ ನಾನು ಮರೆತೆನು , ಹಣದ ಬಲೆಗೆ ಬಿದ್ದು ಹಾಳಾದೆನು ನನ್ನ-ನನ್ನವರ ಮರೆತು ಮುಗಿಯದ ಮಾತಾದೆನು ಈ ನನ್ನವರಿಲ್ಲದ ಜಗದಲಿ...

ತೊಣಚಿ ಡೈರಿ

ನಗೆ ಸಾಮ್ರಾಟ್ ಮಾರ್ಚ್ ೧೬ ಬ್ಲಾಗ್ ೧,೫೦೮ ವೀಕ್ಷಣೆ

ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು ಹೇಳ್ಕಂಡು ಬೇರ್ ಬೇರೆ...

ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ!

ಡಾ; ಹೊ.ರಾ.ಶ್ರೀಪಾದ್ ಮಾರ್ಚ್ ೧೬ ಕಾರ್ಯಕ್ರಮ ೯೫೯ ವೀಕ್ಷಣೆ

ಮಂಡ್ಯಾದಲ್ಲಿರುವ ಶ್ರೀ ವೆಂಕಟೇಶ್ವರ ಧ್ಯಾನಕೇಂದ್ರದಲ್ಲಿ ದಿನಾಂಕ ೧೫-೦೩-೨೦೦೯ ರಿಂದ ೨೫-೦೩-೨೦೦೯ ರವರೆಗೆ ಉಚಿತವಾಗಿ ಧ್ಯಾನ ತರಗತಿ ಶಿಬಿರವನ್ನು ಏರ್ಪಡಿಸಲಾಗಿದೆ.