ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2009

ಮಾರ್ಚ್ 2009

೧,೧೯೨ ಲೇಖನಗಳು

ಬಾರೊ ಬ್ರಹ್ಮಾದಿವಂದ್ಯ

ಹರಿದಾಸ ಸಂಪದ ಮಾರ್ಚ್ ೧೭ ದಾಸರ ಪದ ೩೩ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ನಮ್ಮ ಸಂಪದಿಗರು!!! ಹಾಗೇ ಸುಮ್ಮನೆ........ಹಾಸ್ಯ-ಕವನ

ಡಾ: ಮೀನಾ ಸುಬ್ಬರಾವ್ ಮಾರ್ಚ್ ೧೭ ಬ್ಲಾಗ್ ೧,೪೩೮ ವೀಕ್ಷಣೆ

ನಮ್ಮ ಸಂಪದಿಗರು---ಹಾಸ್ಯ ಕವನ ನಮ್ಮ ಸಂಪದಿಗರು ಬಲು ರಸಿಕರು ಮನಸ ಕದ್ದರು ಲೇಖಕರ ಕೆಲವರು ಹಾಗೇ ಉಣಬಡಿಸಿದರು ಲೇಖನಗಳ ಸಾರು (ಸಾಂಬಾರು) ಚುಟುಕುಗಳ ಉಪ್ಪಿನಕಾಯಿಯ ಚೂರು-ಪಾರು ರಾಜಕೀಯ ಸುದ್ಧಿಗಳ ಗೊಜ್ಜುಗಳ ಒಗರು ವ್ಯಂಗ್...

ಹಾವ ತಿನ್ನುವ ಇರುವೆಗಳು

ಹಂಸಾನಂದಿ ಮಾರ್ಚ್ ೧೭ ಬ್ಲಾಗ್ ೨,೧೫೮ ವೀಕ್ಷಣೆ

ಬೇಡ ಹಗೆ ಬಲು ಜನರೊಡನೆ ತೊಡಕು ಗೆಲುವುದು ಗುಂಪನ್ನು; ಕಟ್ಟಿರುವೆಗಳು ಕಚ್ಚಿ ತಿನ್ನಬಹುದು ಹೆಡೆಭುಸುಗುಡುತಿಹ ಹಾವನ್ನೂ! ಸಂಸ್ಕೃತ ಮೂಲ - ಪಂಚತಂತ್ರದ ಕಾಕೋಲೂಕೀಯದಿಂದ ಬಹವೋ ನ ವಿರೋದ್ಧವ್ಯಾ ದುರ್ಜಯಾ ಹಿ ಮಹಾಜನಾಃ ಸ್ಫು...

ವಾರದ್ ಕೊನಿಗೆ ಶಿರ್ಡಿಗ್ ಹ್ವಾಗೋ ಮನ್ಸಿದ್ರೆ , ಮತ್ತೊಂದ್ ಹೊಸ್ಟ್ರೇನ್ ಹೊರ್ಡ್ತೈತ್ರಿ, ಇದೇ ಮಾರ್ಚ್, ೨೦ನೇ ತಾರೀಖ್ನಿಂದ !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೧೭ ಪುಟ ೨೮ ವೀಕ್ಷಣೆ

ಈ ಗಾಡಿ ಪುಣೆ ಶಹರ್ನಾಗಿಂದ ಹೋಗಲ್ಲರಿ. ಅದಕ್ಕೆ ನಮಗೆ 112.5 ಕಿ. ಮೀ ಕಡಿಮೆ ಆಗೋದ್ರಿಂದ, ಲಭು ಹೋಗ್ತೀವ್ರಿ. (7 ತಾಸ್ಗಿಗಿಂತ ಇನ್ನೂ ಕಡಿಮೆ ಸಮಯ) ಚಲೋ ಆತಲ್ರಿ...ಮತ್ತೇನ್ರಿ. ಮುಂದೆ ಸಾವ್ಕಾಶ್ ವಾಗ್ ಓದ್ರಿ. ಮತ್ತ......

ಪತ್ರಕರ್ತರು ಮತ್ತು ವೆಬ್-ಸೈಟ್ ಬಗ್ಗೆ ಒಂದು ಸುದ್ದಿ...

ರಮ್ಯ ಮಾರ್ಚ್ ೧೭ ಬ್ಲಾಗ್ ೧,೩೦೮ ವೀಕ್ಷಣೆ

ಬಿಜೆಪಿ ವೆಬ್-ಸೈಟಿನಲ್ಲಿಲ್ಲ ಕನ್ನಡದ ಮಂತ್ರ ಎಂಬ ಸುದ್ದಿಯೊಂದು ಇಂದಿನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. http://vijaykarnatakaepaper.com/epaper/pdf/2009/03/18/20090318a_002101004.jpg ಆದರೆ ಅವರ ವೆ...

ನಮ್ಮೂರ ATM ನಮ್ಮ ಬಳಕೆಗೆ ತಾನೇ ?

kishoreyc ಮಾರ್ಚ್ ೧೭ ಬ್ಲಾಗ್ ೪,೭೦೨ ವೀಕ್ಷಣೆ

ಈಗ೦ತೂ ಎಲ್ಲಾರೂ ಎಟಿಎಂ ಸೌಲಭ್ಯ ಬಳಸುತ್ತಿದ್ದಾರೆ. ಹಾಗೆಯೇ ಎಟಿಎಂನ ಕೀಗಳನ್ನು ಒತ್ತುವಾಗ ಯ೦ತ್ರದಲ್ಲಿ ಕನ್ನಡದ ಆಯ್ಕೆ ಇದ್ದಿದ್ದ್ರೆ ಚೆನ್ನಾಗಿರುತ್ತಿತ್ತು... ಅನ್ಕೊ೦ಡು ಸುಮ್ಮನಾಗೋರು ಕೂಡಾ ಸಾಕಷ್ಟು ಮ೦ದಿ ಇದ್ದಾರೆ....

ಕಲ್ಲಿಹಳ್ಳಿ ಅವರ ತೋಟದ ಈ ಬಿಳಿ ಹಾವು ಹೆಗ್ಗಣ ನುಂಗಿತ್ತೋ...? ಅಥವಾ ಗರ್ಭಿಣಿಯಾಗಿತ್ತೋ!

harshavardhan v. sheelavant ಮಾರ್ಚ್ ೧೭ ಪುಟ ೩೮ ವೀಕ್ಷಣೆ

ತ.ರಾ.ಸು. ಬದುಕಿರಬೇಕಿತ್ತು. ಹಾಗೆಯೇ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ಕೂಡ. ಖಾತ್ರಿ ನಮ್ಮ ಸುಬ್ಬರಾಯರು ತಮ್ಮ ಐತಿಹಾಸಿಕ ಕಾದಂಬರಿ ‘ನಾಗರಹಾವು’ ಶೀರ್ಷಿಕೆ ತಿದ್ದಿ ’ಬಿಳಿ ನಾಗರಹಾವು’ ಎಂದು ಬರೆಯುತ್ತಿದ್ದರು! ಹ...

ಲಿನಕ್ಸಾಯಣ - ೪೫ - ವಿಂಡೋಸ್ ನಲ್ಲಿ ಮ್ಯಾಟ್ರಿಕ್ಸ್ ರನ್ ಮಾಡಿದ್ರೆ ಏನಾಗತ್ತೆ?

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೧೭ ಬ್ಲಾಗ್ ೨,೦೨೩ ವೀಕ್ಷಣೆ

ನಿಯೋ ಅನ್ನೊ ನನ್ನ ಪ್ರೆಂಡ್ ಒಬ್ಬ ಇದ್ದಕ್ಕಿದ್ದಂತೆ ಆನ್ಲೈನ್ ಬಂದು ನನಗೆ ಈ ವಿಡಿಯೋದ ಲಿಂಕ್ ಕಳಿಸ್ದ. ಏನಪ್ಪಾ ಇದು, ವಿಂಡೋಸ್ ಬಗ್ಗೆ ಹೇಳ್ತಿದಾನೆ ಅಂತ ಅಂದುಕೊಂಡು ನಾನೂ ನೋಡ್ಲಿಕ್ಕೆ ಕುಳಿತೆ. ನೀವೂ ನೋಡಿ. ನಿಮಗೆ ಅಂ...

ಪ್ರಶ್ನೆ-ಉತ್ತರ

ಡಿ.ಎಸ್.ರಾಮಸ್ವಾಮಿ ಮಾರ್ಚ್ ೧೭ ಪುಟ ೩೪ ವೀಕ್ಷಣೆ

ಅವರು ಬಯಲು ಬೆತ್ತಲುಗೊಳಿಸಿ ಮಾದರಿಯಾದವರು: ನಾನು ಬಯಲಾಗುತ್ತೇನೆಂದು ದಿಗಿಲನ್ನೇ ಉಟ್ಟವನು ಇಬ್ಬರೂ ಬೆತ್ತಲೆಗೆ ಬೆವರಿದವರು! * * * * * * * * ರೂಪ ನಿರೂಪಗಳ ಜೊತೆಜೊತೆಗೇ ನಿಜರೂಪಗಳ ವಿಕಟಾಟ್ಟಹಾಸ. ಸ್ಪರ್ಶ-ರೂಪ, ರಸ-...

ಈ ತಂತ್ರಾಂಶ ಯಾವುದು ಎಂದು ಹೇಳುವಿರಾ?

ಹಳ್ಳಿಮನೆ ಅರವಿಂದ ಮಾರ್ಚ್ ೧೭ ಬ್ಲಾಗ್ ೨,೮೭೦ ವೀಕ್ಷಣೆ

ಇದು ನನಗಿಷ್ಟವಾದ ತಂತ್ರಾಂಶ, ನನ್ನ ಎಲ್ಲಾ ಕೋಡಿಂಗ್, ನೋಟ್ ಟೇಕಿಂಗ್ ಇದನ್ನೇ ಉಪಯೋಗಿಸಿನೇ ಮಾಡೋದು... ಇದು ಯಾವ ತಂತ್ರಾಂಶ(software) ಎಂದು ಊಹಿಸಬಲ್ಲಿರಾ?

ನೀರ ನಿಶ್ಚಿಂತೆ - Behind the Scenes!!!

ಅನಿಲ್ ರಮೇಶ್ ಮಾರ್ಚ್ ೧೭ ಪುಟ ೫೯ ವೀಕ್ಷಣೆ

ನೀರ ನಿಶ್ಚಿಂತೆ - Behind the Scenes ಶನಿವಾರ ಸಂಜೆ ಹರಿ ಫೋನ್ ಮಾಡಿದ. ಭಾನುವಾರದ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ನನ್ನ ಕಾರಿನಲ್ಲಿ ಹೋಗುವ ನಿರ್ಧಾರ ಮಾಡಿದೆವು. ಭಾನುವಾರ ಬೆಳಿಗ್ಗೆ ಏಳು ಮೂವತ್ತಕ್ಕೆ ಹರಿಯ ಮನೆಯನ...