ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2009

ಮೇ 2009

೬೪೯ ಲೇಖನಗಳು

ಲಿನಕ್ಸಾಯಣ - ೫೬ - ಹವಾಮಾನ ವರದಿ

ಓಂಶಿವಪ್ರಕಾಶ ಎಚ್ ಎಲ್ ಮೇ ೧೦ ಬ್ಲಾಗ್ ೧,೩೦೬ ವೀಕ್ಷಣೆ

ಉಬುಂಟು ೯.೦೪ ಇನ್ಸ್ಟಾಲ್ ಮಾಡಿಕೊಂಡವರು ಗಡಿಯಾರದೆಡೆಯೊಮ್ಮೆ ಮುಖಮಾಡಿ ನೋಡಿದಿರಾ? ಇಲ್ಲಾ ಅನ್ಕೊಳ್ತೀನಿ. ಅಲ್ಲಿ ಈಗ ನಿಮಗೆ ಹವಾಮಾನ ವರದಿ ಕೂಡ ಸಿಗ್ತಿದೆ.. ಇನ್ನೂ ಬೆಂಗಳೂರು ಇದಕ್ಕೆ ಸೇರ್ಪಡೆಯಾಗಿಲ್ಲ. ನನಗೆ ದೆಹಲಿಯ...

ನಾ ಓದಿದ ಪುಸ್ತಕ - ಡಾ|| ಬಿ.ಜಿ.ಎಲ್ ಸ್ವಾಮಿಯವರ "ಪಂಚಕಲಶ ಗೋಪುರ"

ಓಂಶಿವಪ್ರಕಾಶ ಎಚ್ ಎಲ್ ಮೇ ೧೦ ಬ್ಲಾಗ್ ೧,೬೮೭ ವೀಕ್ಷಣೆ

ಇದೊಂದು ಅಪ್ರತಿಮ ಕೃತಿ.. ಡಾ. ಬಿ.ಜಿ.ಎಲ್ ಸ್ವಾಮಿಯವರ ಈ ಪುಸ್ತಕದಲ್ಲಿ, ಅವರು ತಮ್ಮ ಐವರು ಗುರುಗಳ ವ್ಯಕ್ತಿತ್ವದ ಬಗ್ಗೆ ಕೊಡುವ ಚಿತ್ರಣ ನನ್ನ ಕಣ್ಣೆದುರಲ್ಲೇ ನೆಡೆಯಿತೇನೋ ಎಂದು ಭಾಸವಾಗುತ್ತಿದೆ. ಕನ್ನಡದ ಬಗ್ಗೆ, ಕರ್...

ಪಂಚಕಲಶ ಗೋಪುರ ಓದುತ್ತಾ

ಓಂಶಿವಪ್ರಕಾಶ ಎಚ್ ಎಲ್ ಮೇ ೧೦ ಬ್ಲಾಗ್ ೧,೧೩೪ ವೀಕ್ಷಣೆ

ಪುಸ್ತಕದ ಕೊನೆಯ ಕೆಲವು ಪುಟಗಳು ಮುಗಿದೇ ಹೋಯ್ತು ಅಂತ ಬೇಜಾರು ಮುಗಿಸದೇ ಸವೀಲಿಕ್ಕೆ ಅದರ ಸವಿಯ ಕುಳಿತಿದ್ದೀನಿ ಕಳೆಯುತ್ತ ಸ್ವಲ್ಪ ಕಾಲ **ಅಪೂರ್ಣವಾಗಿದೆ**

ಕೆಟ್ಟುಹೋದ`ಸೀಡಿ'ಯನ್ನು ಜೀವಂತಗೊಳಿಸಿ

mnsrao ಮೇ ೦೯ ಪುಟ ೫೯ ವೀಕ್ಷಣೆ

`ಸೀಡಿ'ಯ ಬರೆಯುವ ಮುಖವನ್ನು ಗುರುತಿಸಲು ಆದ ಗೊಂದಲ ಕಾರಣವಾಗಿ, ಗುರುತಿನ ಬರಹವನ್ನು ಬರೆಯುವ (ತಪ್ಪು) ಮುಖದ ಮೇಲೆ ಮಾರ್ಕರ್‍ನಿಂದ ಬರೆದು `ಸೀಡಿ'ಯನ್ನು ನನ್ನ ಕೈಹಾರ ಕೆಡೆಸಿದೆ. ಅದನ್ನು ಎಸೆಯುಲು ಮನಸ್ಸು ಬರದೆ ಸರಿಮಾಡ...

ವಾಚ್-ಮನ್

ರಾಜೀವ.ಜೋಶಿ ಮೇ ೦೯ ಬ್ಲಾಗ್ ೧,೩೨೮ ವೀಕ್ಷಣೆ

"ಥುತ್ ತೇರಿಕಿ, ಬೆಳಗಾತು,ಸುರು ಹಚ್ಕೊ೦ಡೈತಿ ಅರಚಲಿಕ್ಕ, ಯಾ ರಾಜನ ಅರಮನಿ ಕಳ್ಳತನ ಆಗಾಕತ್ತೈತಿ ಅ೦ತೀನಿ, ಆದ್ರರ ನಾ ಹೋಗೇನ ಕಿಶಿಯುದದ ಅಲ್ಲಿ"

ನೀವು ಕೇಳದಿರಿ - 8

ಎಚ್. ಆನಂದರಾಮ ಶಾಸ್ತ್ರೀ ಮೇ ೦೯ ಪುಟ ೪೪ ವೀಕ್ಷಣೆ

* ಮೊಯ್ಲಿ ಪದಚ್ಯುತರಾದರು. ಚುನಾವಣೆಯಲ್ಲೂ ಸೋತರೆ ಆಗ? - ’ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ಬರೆದು ಮುಗಿಸಿರುವ ಮಹಾಕವಿ ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ಆರಂಭಿಸಬಹುದು! +++ * ಮೊಯ್ಲಿ ತಮ್ಮದು ಪದಚ್ಯುತಿ ಅಲ್ಲ...

ಕರ್ನಲ್ ಪ್ಯಾನಿಕ್

ಹರ್ಷ ಮೇ ೦೯ ಬ್ಲಾಗ್ ೩,೦೭೪ ವೀಕ್ಷಣೆ

ನೀವು ವಿಂಡೋಸ್ OS use ಮಾಡ್ತೀರಾ? ಹಾಗಿದ್ದ್ರೆ ನಿಮಗೆ ವಿಂಡೋಸ್ ನ famous ___LINK_OPEN_href="http://en.wikipedia.org/wiki/Blue_Screen_of_Death"___BSOD ಬಗ್ಗೆ ಗೊತ್ತಿರಲೇಬೇಕು. ನೀವು ಲಿನಕ್ಸ OS ನು...

ಮಡಿವಾಳ

ಪಾಲಚಂದ್ರ ಮೇ ೦೯ ಬ್ಲಾಗ್ ೨,೯೪೯ ವೀಕ್ಷಣೆ

ತಲೆಬರಹ ಓದಿ, ಬೆಂಗಳೂರಿನ ಮಡಿವಾಳದ ಬಗ್ಗೆ ಬರೆಯಲಿಕ್ಕೆ ಹೊರಟೆ ಅಂದುಕೊಳ್ಳಬೇಡಿ. ಮಡಿವಾಳ ಹಕ್ಕಿಯ ಕೆಲವು ಚಿತ್ರಗಳನ್ನ ತೋರಿಸೋಣ ಅಂತ. ಕಳೆದವಾರ ಊರಿಗೆ ಹೋಗಿದ್ದಾಗ ಮಧ್ಯಾಹ್ನ ಗಡದ್ದಾಗಿ ಪತ್ರೊಡೆ ತಿಂದು, ಹಾಗೇ ತೂಕಡಿಸ...

ಊಟದ ಸಮಯ

ಹಳ್ಳಿಮನೆ ಅರವಿಂದ ಮೇ ೦೯ ಬ್ಲಾಗ್ ೫,೦೩೩ ವೀಕ್ಷಣೆ

ಏನ್ ಜನಾನೋ ಯಪ್ಪಾ... ಊಟ ಮಾಡೋ ಟೈಮ್ ಅಲ್ಲಿ ಇಡ್ಲಿ ತಿಂತಾ ಕೂತಿದಾರೆ... ಅಂತ ಯೋಚಿಸುತ್ತಾ ಅಲ್ಲಿ ತಿನ್ನುತ್ತಾ ಕುಳಿತವ್ರನ್ನ ನೋಡ್ತಾ ವೆಜ್ ಪಾರ್ಕ್ ಒಳಗೆ ಹೋದೆ. ಏನು ಕೊಡ್ಲಿ ಕೇಳಿದ... ಊಟ ಕೊಡ್ರೀ ಅಂದೆ. "ಸಾರ್ ಊಟ...

ಬದುಕು ಭಾವ ಮತ್ತು ನಾನು - ೫ ( ನನ್ನ ಮೊದಲ ಪ್ರೀತಿ (ಪ್ಯಾರ್ ,ಮೊಹಬ್ಬತ್ ) ಹಾಗೂ ಅದು ಮುರಿದು ಬಿದ್ದಿದ್ದು )

ವಿನಯ ಮೇ ೦೯ ಬ್ಲಾಗ್ ೪,೧೩೪ ವೀಕ್ಷಣೆ

ಊರಿಗೆ ಹೋದಾಗಲೆಲ್ಲ ತೀರ್ಥಹಳ್ಳಿಯ ರಸ್ತೆಗಳಲ್ಲಿ ಒಂದು ಸುತ್ತು ಹೋಗಿಬರುವುದು ನನ್ನ ಅಭ್ಯಾಸ .ಈ ಸಲ ಸ್ವಲ್ಪ ಕೆಲಸ ಇದ್ದಿದ್ದರಿಂದ ಬೆಳಿಗ್ಗೆ ಬೇಗನೆ ಹೊರಡಲನುವಾದೆ . ೮.೩೦ ಕ್ಕೆ ಬಸ್ , ನಮ್ಮ ಕಡೆ ಸಾಮಾನ್ಯವಾಗಿ ೭.೩೦ ರ...

೨೨ನೇ ಮೇ ೨೦೦೯ಱಂದು ಕುಜಚಂದ್ರಯುತಿ

Anantha Krishna K S ಮೇ ೦೯ ಚರ್ಚಾವೇದಿಕೆ ೫,೭೯೭ ವೀಕ್ಷಣೆ

೨೨ನೇ ಮೇ ೨೦೦೯ಱಂದು ಬೆಳಿಗ್ಗೆ ೪.೧೫ಱಿಂದ ಸೂರ್ಯೋದಯಕ್ಕೆ ಮುನ್ನ ೬.೦೦ಱವರೆಗೆ ಕುಜಚಂದ್ರಯುತಿ ನೋಡಿ. ಪೊನ್ನಂಪೇಟೆಯಲ್ಲಿ ಅಂದು ಆಗಸ ಈ ಚಿತ್ರದಲ್ಲಿರುವಂತಿದೆ.

೨೧ನೇ ಮೇ ೨೦೦೯ಱಂದು ಶುಕ್ರಚಂದ್ರಯುತಿ

Anantha Krishna K S ಮೇ ೦೯ ಚರ್ಚಾವೇದಿಕೆ ೧,೦೩೩ ವೀಕ್ಷಣೆ

೨೧ನೇ ಮೇ ೨೦೦೯ಱಂದು ಬೆಳಿಗ್ಗೆ ೪.೧೫ಱಿಂದ ೬.೦೦ಱವರೆಗೆ ಮೂಡಣದಲ್ಲಿ ಸೂರ್ಯೋದಯಕ್ಕೆ ಮುನ್ನ ಚಂದ್ರಶುಕ್ರಯುತಿ ನೋಡಿ. ಪೊನ್ನಂಪೇಟೆಯಲ್ಲಂದು ಆಕಾಶ ಈ ರೀತಿ ಇದೆ.

ಗುರುಚಂದ್ರಯುತಿ

Anantha Krishna K S ಮೇ ೦೯ ಚರ್ಚಾವೇದಿಕೆ ೫,೭೨೦ ವೀಕ್ಷಣೆ

೧೭ನೇ ಮೇ ೨೦೦೯ಱಂದು ರಾತ್ರಿ ೧.೨೭ಱಿಂದ ಬೆಳಿಗ್ಗೆ ೬.೦೦ಱವರೆಗೆ ಗುರುಚಂದ್ರರು ನೆತ್ತಿಯ ಮೇಲೆ ಬರುವ ತನಕ ಸೂರ್ಯೋದಯಕ್ಕೆ ಮುನ್ನ ಗುರುಚಂದ್ರಯುತಿ ನೋಡಿ.

ತಾವರೆಕೆರೆಯ ವೀರಗಲ್ಲು

ಪಾಲಚಂದ್ರ ಮೇ ೦೯ ಬ್ಲಾಗ್ ೫,೩೦೩ ವೀಕ್ಷಣೆ

ಬೆಂಗಳೂರಿನ ಮಾಗಡಿ ರೋಡಿನಿಂದ ಹಾಗೇ ಮುಂದುವರಿದು ತಾವರೆಕೆರೆಯ ಮಾರ್ಗವಾಗಿ ಮುನ್ನೆಡೆಯುತ್ತಿದ್ದಾಗ, ಎಡಗಡೆ ಕಾಣಿಸಿದ ಹೊಲವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ವೀರಗಲ್ಲುಗಳಿವು. ಮೊದಲನೇ ಬಾರಿ ಇದನ್ನು ನೋಡಿದ್ದರಿಂದ ಕುತೂಹ...

ದುಡ್ಡು ಕೊಟ್ಟು ಬರೆದ ಮೊದಲ ಬ್ಲಾಗು !

ಸವಿತೃ ಮೇ ೦೯ ಬ್ಲಾಗ್ ೧,೦೩೦ ವೀಕ್ಷಣೆ

ಹೇ ಹೇ ... ನೆಟ್ ಕನ್ನೆಕ್ಶನ್ ತೆಗಿಸ್ದೆ. ಲ್ಯಾಪ್ಟಾಪ್ ಹಾಳಾಯ್ತು. ಆದರೂ ಈ ಬ್ಲಾಗು ಬರಿಯೋ ಚಟ ಹೋಗಲಿಲ್ಲ. ಈಗ ದುಡ್ಡು ಕೊಟ್ಟು ಬ್ಲಾಗು ಬರೀತಾ ಇದ್ದೀನಿ. ;)

ನೀವು ಕೇಳದಿರಿ - 7

ಎಚ್. ಆನಂದರಾಮ ಶಾಸ್ತ್ರೀ ಮೇ ೦೮ ಪುಟ ೩೫ ವೀಕ್ಷಣೆ

* ಭಾರತದಲ್ಲಿ ಹಂದಿಜ್ವರ ಇದೆಯೆ? - ಚುನಾವಣೆ ಸೀಸನ್ನಾದ್ದರಿಂದ ಸೇಂದಿಜ್ವರ ಇದೆ. +++ * ವರುಣ್ ವಿರುದ್ಧ ಮಾಯಾವತಿ ಹೂಡಿದ್ದ ಮೊಕದ್ದಮೆ ವಜಾ ಆಯ್ತಲ್ಲ ಗುರುವೇ! - ಹೌದು. ವರುಣ್ ಮೇಲೆ ಮಾಯಾ-ಮಂತ್ರ ನಡೆಯಲಿಲ್ಲ. ಮಾಯಾಜಾ...

ಶಾಂತಿ-ಕ್ರಾಂತಿ-ಸಂಕ್ರಾಂತಿ

ಎಚ್. ಆನಂದರಾಮ ಶಾಸ್ತ್ರೀ ಮೇ ೦೮ ಪುಟ ೧೯೬ ವೀಕ್ಷಣೆ

ಈ ಲಘುಬರಹಕ್ಕೆ ಕಥಾವಸ್ತು ಇಲ್ಲ. ಮೂರು ಗಂಟೆ ಅವಧಿಯ ಚಲನಚಿತ್ರವೇ ಕಥೆಯಿಲ್ಲದೆ ಓಡಿ ಹಿಟ್ಟಾಗುವಾಗ ಮೂರು ನಿಮಿಷದ ಓದಿನ ಈ ಬರಹಕ್ಕೆ ಕಥಾವಸ್ತುವಿಗಾಗಿ ನಾನೇಕೆ ತಲೆ ಕೆಡಿಸಿಕೊಳ್ಳಲಿ? ಕಥಾವಸ್ತುವನ್ನು ಎಳೆದುತಂದಿಟ್ಟು ನಿ...

ಹಂದಿ ಜ್ವರವನ್ನು ತರುತ್ತಿರುವ ಹಂದಿ(?)ಗಳ ಬಗ್ಗೆ ಎಚ್ಚರ!!

natekar ಮೇ ೦೮ ಪುಟ ೫೭ ವೀಕ್ಷಣೆ

ಏನಿದು ಹಂದಿ ಜ್ವರ? ಅದು ಭಾರತಕ್ಕೆ ಬರುತ್ತಿದೆಯಾ? ಇದು ಸಾವಿಗೆ ಕಾರಣವಾಗುತ್ತಿದೆಯಾ? ಇದಕ್ಕೆ ಬಡ ಹಂದಿಗಳು ಕಾರಣವೇ? ಹಂದಿ ಮಾಂಸ ತಿನ್ನುವುದರಿಂದ ಬರುತ್ತಾ? ಇದು ಇದ್ದಕ್ಕಿದ್ದ ಹಾಗೆ ಹೇಗೆ ಪ್ರಾರಂಭವಾಯಿತು? ಹೀಗೆ ಹಲವ...