ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2009

ಜೂನ್ 2009

೬೭೦ ಲೇಖನಗಳು

ಲಿನಕ್ಸಾಯಣ - ೬೧ - ಫೆಡೋರಾ ೧೧ - ಏನಿದೆ ಹೊಸತು?

ಓಂಶಿವಪ್ರಕಾಶ ಎಚ್ ಎಲ್ ಜೂನ್ ೧೧ ಬ್ಲಾಗ್ ೨,೧೩೬ ವೀಕ್ಷಣೆ

ಫೆಡೋರಾ ಗ್ನು/ಲಿನಕ್ಸ್ ನ ೧೧ ನೇ ಆವೃತ್ತಿ ಹೊರ ಬಂದಿದೆ. ಉಪಯೋಗಿಸಿ ನೋಡಬೇಕೆನ್ನುವವರಿಗೆ ಇಲ್ಲಿದೆ ಒಂದು ಕಿರು ನೋಟ. ಹೊಸತು ಏನೇನಿದೆ ಅಂತ ಓದಿ ನೋಡ್ಬೇಕು ಅನ್ನೋರಿಗೆ ಇಲ್ಲಿದೆ ನೋಡಿ ಕೊಂಡಿ:

’ನೋ ಚೇಂಜ್ ಕಥೆಗಳು’ -- ೨೧... ಹೊಟ್ಟೆ ಹುಣ್ಣಾಗಿಸುವುದು ಅಂದರೆ..

Padyana Ramachandra ಜೂನ್ ೧೦ ಬ್ಲಾಗ್ ೯೯೫ ವೀಕ್ಷಣೆ

ಹೊಟ್ಟೆ ಹುಣ್ಣಾಗಿಸುವುದು ಅಂದರೆ.. ಹೊಟ್ಟೆಯೊಳಗೆ ಹೇಗೆ ಹುಣ್ಣಾಗುತ್ತದೆ? ಹುಣ್ಣು “ಆಗಿಸುತ್ತಾರೆ” ಅಂತಾರಲ್ಲಾ ಅದಾದರೂ ಹೇಗೆ ಸಾಧ್ಯ? ನಮ್ಮ ಹೊಟ್ಟೆಯೊಳಗೆ ಬೇರೆಯವರು ಹುಣ್ಣು ಉಂಟು ಮಾಡುತ್ತಾರೆ ಎಂದಾದರೆ, ಆ ವಿಧಾನವಾದ...

ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ಹರೀಶ್ ಆತ್ರೇಯ ಜೂನ್ ೧೦ ಬ್ಲಾಗ್ ೨,೪೧೧ ವೀಕ್ಷಣೆ

ಆತ್ಮೀಯರೇ ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ. ನಿಮಗೆಲ್ಲಾ ಹಾಗೆ ಸುಮ್ಮನೆ ಒ೦ದು ಪ್ರಶ್ನೆ (ಇದು ಪ್ರಶ್ನೆನೋ ಇಲ್ಲ ಭಾವನೆಗಳ ಹ೦ಚಿಕೊಳ್ಳುವಿಕೆಯೋ ಗೊತ್ತಿಲ್ಲ) ನೀವೆಲ್ರೂ ಒ೦ದಲ್ಲ ಒ೦ದಿವ್ಸ ಯಾವ್ದೋ...

ಬರೆದು ತಿಳಿಸುತಿಹೆ ನಾನು

ಅನಾಮಿಕ ಜೂನ್ ೧೦ ಬ್ಲಾಗ್ ೧,೨೫೯ ವೀಕ್ಷಣೆ

ಬರೆಯಲೆತ್ನಿಸುತಿಹೆನೊಂದು ಪತ್ರ ಒಂದೊಂದೇ ಪದಗಳ ಪೋಣಿಸಿ ಪದ ಸಾಲುಗಳ ಎಣಿಸಿ ನೀನದರ ಬೆಲೆ ಮಾತ್ರ ಕಟ್ಟದಿರು... ಎಷ್ಟೋ ವಿಷಯಗಳ ನಾನು ನುಡಿದು ವಿವರಿಸಲಾರೆ. ಅದಕೆ, ಪದಪುಂಜಗಳ ಜೊತೆಗಾಟ ಮಧ್ಯದಲಿ ವಿಷಯ ಪ್ರಸ್ತಾಪ...

ಭೇದ

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೧೦ ಬ್ಲಾಗ್ ೧,೪೫೧ ವೀಕ್ಷಣೆ

ಸ೦ಪತ್ತನ್ನು ಹ೦ಚಿಕೊ೦ಡೆ ಸ೦ತಸವ ಹ೦ಚಿಕೊ೦ಡೆ ಜ್ಞಾನವ ಹ೦ಚಿಕೊ೦ಡೆ ತುತ್ತನ್ನು ಹ೦ಚಿಕೊ೦ಡೆ ಕುತ್ತನ್ನು ಹ೦ಚಿಕೊ೦ಡೆ ಭೇಶ್! ಎ೦ದರು ಜನ. ಆದರೆ ಇದೇ ಜನ ನನ್ನ ಪ್ರೇಮವನ್ನು ನನ್ನ ಮುತ್ತನ್ನು ಹ೦ಚಿಕೊ೦ಡಾಗ ಸಿಡಿಮಿಡಿಗೊ೦ಡರು ಇ...

ಏಳು ಎದ್ದೇಳು ಯಾತ್ರಿಕನೆ

ಅನಾಮಿಕ ಜೂನ್ ೧೦ ಬ್ಲಾಗ್ ೯೫೮ ವೀಕ್ಷಣೆ

ಬೆಳಗೆದ್ದು ಮುಖತೊಳೆದು ಸೂರ್ಯನಿಗೆ ಸಮಸ್ಕಾರವೀಯ್ದು ಸುಪ್ರಭಾತವ ಕೇಳಿ ಹೊರಡು ನೀ ಮುಂದಕ್ಕೆ ನಿನ್ನ ಜೀವನ ಯಾತ್ರೆಯಲಿ

ಮರುನೆನಪಿನಲಿ

mavipra ಜೂನ್ ೧೦ ಪುಟ ೩೫ ವೀಕ್ಷಣೆ

ಅತಿ ಪುರಸ್ಕೃತ ಶ್ರೀಮತಿ ಅರ್ಚನಾ ಮಾನ್ಯವತಿ ನಿಮ್ಮೂರಿನ ಕಾವ್ಯವತಿ ಸೌಜನ್ಯವತಿ ಅಚ್ಚಭಾರತಿ, ವರುಷದಿಂದೆ ಶ್ಲಾಘನಾರ್ಹವೆಂದು ಸಲಹೆ ಮಾಡಿ ಪ್ರಕಟಿಸಲು ಸೂಚನೆ ನೀಡಿ ಮೆಚ್ಚಿನ ನುಡಿ ಆಡಿ. * ಮರುನೆನಪಿನಲಿ ದಶವರುಷಗಳ್ಹಿಂದೆ...

ಗೆರೆಗಳ ಹಿಂದಿರುವ ಕಥೆಗಳು

Ismail MK Shivamogga (UAE) ಜೂನ್ ೧೦ ಪುಟ ೪೩ ವೀಕ್ಷಣೆ

" ಮನುಷ್ಯನ ಮುಖವೆಂಬುದು ಅವನ ಜೀವನದ ನಕಾಶೆಯೆನ್ನು ವೆಕ್ತಪಡಿಸುವ ಕನ್ನಡಿ " ನಾನು ಮಗುವಾಗಿದ್ದೆ ನಾನು ಹುಡುಗಿಯಾಗಿದ್ದೆ ನಾನು ಯುವತಿಯಾಗಿದ್ದೆ ನಾನು ಮದುವಣಗಿತ್ತಿಯಾಗಿದ್ದೆ ನಾನು ಗ್ರಹಿಣಿಯಾಗಿದ್ದೆ ನಾನು ತಾಯಿಯಾಗಿದ...

ಗೆರೆಗಳ ಹಿಂದಿರುವ ಕಥೆಗಳು

Ismail MK Shivamogga (UAE) ಜೂನ್ ೧೦ ಬ್ಲಾಗ್ ೮೦೭ ವೀಕ್ಷಣೆ

" ಮನುಷ್ಯನ ಮುಖವೆಂಬುದು ಅವನ ಜೀವನದ ನಕಾಶೆಯೆನ್ನು ವೆಕ್ತಪಡಿಸುವ ಕನ್ನಡಿ " ನಾನು ಮಗುವಾಗಿದ್ದೆ ನಾನು ಹುಡುಗಿಯಾಗಿದ್ದೆ ನಾನು ಯುವತಿಯಾಗಿದ್ದೆ ನಾನು ಮದುವಣಗಿತ್ತಿಯಾಗಿದ್ದೆ ನಾನು ಗ್ರಹಿಣಿಯಾಗಿದ್ದೆ ನಾನು ತಾಯಿಯಾಗಿದ...

ಯಾವುದೀ ಪಕ್ಷಿ ?

amg ಜೂನ್ ೧೦ ಬ್ಲಾಗ್ ೧,೭೦೩ ವೀಕ್ಷಣೆ

ತೆ೦ಗಿನ ಮರದಲ್ಲಿ ಕಾಣಿಸಿ, ಕ್ಷಣಾರ್ಧದಲ್ಲಿ ಮರೆಯಾದ ಈ ಪಕ್ಷಿ ಯಾವುದಿರಬಹುದು?

ಡ್ಯಾಡಿ - ಎಲ್ಲಿಗೆ ಹೋಗ್ಬಿಟ್ಟೆ ?

ಡಾ ಮಧು ಜೂನ್ ೧೦ ಪುಟ ೪೫ ವೀಕ್ಷಣೆ

ತಂದೆಗಿಂತ್ಲೂ ಜಾಸ್ತಿ ಸ್ನೇಹಿತರಾಗಿದ್ರು ನನ್ ಡ್ಯಾಡಿ ಎಲ್ಲಿಗೆ ಹೋಗ್ಬಿಟ್ರಿ ಹೀಗೆ ನನ್ನೊಬ್ಬನ್ನೆ ಒಂಟಿ ಮಾಡಿ ಲೇಟಾಗ್ ಬಂದಾಗ್ಲೆಲ್ಲಾ ಕಾಯ್ತಿದ್ರಿ ನಂಗೋಸ್ಕರ ಇಷ್ಟು ಬೇಗ ಹೋಗೋ ಅಂತದ್ದು ಏನಿತ್ತು ನಿಮಗೆ ಅವಸರ ನಾನ್...

ಕನ್ನಡ ಅರಸರ ಅಕನ್ನಡ ಪ್ರಜ್ಞೆ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೦ ಬ್ಲಾಗ್ ೧,೫೧೫ ವೀಕ್ಷಣೆ

ಸಪ್ನಾ ಬುಕ್ ಹೌಸಿಗೆ ಇತ್ತೀಚೆಗೆ ನಾನು ಹೋದಾಗ ಈ ಪುಟ್ಟ ಪುಸ್ತಕ ನನ್ನ ಗಮನಸೆಳೆಯಿತು. ಬರೆದವರು ಸಂಶೋಧಕ ಎಂ. ಎಂ. ಕಲಬುರ್ಗಿಯವರು . ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಪ್ರಕಟಣೆ . ಬೆಲೆ ಇಪ್ಪತ್ತೈದು ರೂಪಾಯಿ. ಈ ಪುಸ್ತಕ...

ಸಂಪದ ನಾಟಕ ರಂಗ ಸಭೆ

ಮಂಸೋರೆ ಜೂನ್ ೧೦ ಬ್ಲಾಗ್ ೮೦೮ ವೀಕ್ಷಣೆ

ಸಂಪದಿಗರೆ ಈ ಹಿಂದೆ ತಿಳಿಸಿದಂತೆ http://sampada.net/blog/manjunath-s-reddy/05/06/2009/21147 ಈ ಭಾನುವಾರ ಸಂಪದ ನಾಟಕರಂಗದ ಮೊದಲ ಸಭೆ ನಡೆಯುತ್ತಿದ್ದು. ನಾಟಕರಂಗದಲ್ಲಿ ಆಸಕ್ತಿ ತೋರಿಸುವವರೆಲ್ಲಾ ಅಲ್ಲಿ ಬರುವ...

ಚ.ಹ.ರಘುನಾಥರ 'ರಾಗಿಮುದ್ದೆ'-ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರದ ಬೆಡಗು

ಡಿ.ಎಸ್.ರಾಮಸ್ವಾಮಿ ಜೂನ್ ೧೦ ಪುಸ್ತಕ ವಿಮರ್ಶೆ ೨,೦೨೩ ವೀಕ್ಷಣೆ

ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂ...

ಚ.ಹ.ರಘುನಾಥರ 'ರಾಗಿಮುದ್ದೆ'-ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರದ ಬೆಡಗು

ಡಿ.ಎಸ್.ರಾಮಸ್ವಾಮಿ ಜೂನ್ ೧೦ ಪುಟ ೬೪೩ ವೀಕ್ಷಣೆ

ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂ...

ಕೃಷ್ಣಮಣಿ

Rashmi Kasaragod ಜೂನ್ ೧೦ ಬ್ಲಾಗ್ ೧,೪೧೫ ವೀಕ್ಷಣೆ

ಅಧ್ಯಾಪಕರು ವಿದ್ಯಾರ್ಥಿಗಳನ್ನುದ್ದೇಶಿಸಿ. ಮಕ್ಕಳೇ..., ಈ ಜೀವನ ಎಂಬುದು ಅತೀ ಅಮೂಲ್ಯವಾದುದು. ಅದನ್ನು ನಾವು ಕಣ್ಣಿನ ಕೃಷ್ಣಮಣಿಯಂತೆ ಕಾಪಾಡಬೇಕು. ಇದರೆಡೆಯಲ್ಲಿ ಸಂಶಯಭರಿತನಾದ ಓರ್ವ ವಿದ್ಯಾರ್ಥಿ ಎಂದು ನಿಂತು ಕೇಳಿದ....

ಹೀಗೂ ಉ೦ಟೆ! - -BSNL ಮೊಡೆಮ್ ಮತ್ತು ಮೇಡಮ್!

ಅಭಿಜಿತ್ ಜೂನ್ ೧೦ ಬ್ಲಾಗ್ ೧,೪೬೦ ವೀಕ್ಷಣೆ

ಒಮ್ಮೆ ನಾನು ನನ್ನ ಸ್ನೇಹಿತ ತಪ್ಪಾಗಿ ಬ೦ದಿದ್ದ ಬಿಲ್ಲನ್ನು ಸರಿ ಪಡಿಸಲು ಬಿ ಎಸ್ ಎನ್ ಎಲ್ ಕಛೇರಿಗೆ ಹೋದಾಗಾ... ನಾವು : ಮೇಡಮ್ ಬಿಲ್ಲ್ ಸರಿಯಿಲ್ಲ, ಸ್ವಲ್ಪ ನೋಡಿ ಮೇಡಮ್ : (ಬಿಲ್ಲನ್ನು ನೋಡಿ) ಎಲ್ಲ ಸರಿಯಾಗೆ ಇದ್ಯಲ್...