ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2009

ಜೂನ್ 2009

೬೭೦ ಲೇಖನಗಳು

ಸತ್ಯ - ಗೀತೆಯ ಕನ್ನಡಿಯಲ್ಲಿ

ವಾದಿರಾಜ ಆಚಾರ್ಯ ಜೂನ್ ೦೯ ಪುಟ ೯೩ ವೀಕ್ಷಣೆ

ಸಾಮಾನ್ಯವಾಗಿ, ನಾವೆಲ್ಲರೂ ಸತ್ಯಎಂದರೆ ಸುಳ್ಳು ಅಲ್ಲದ್ದು ಎಂದು ಅರ್ಥ ಮಾಡಿಕೊಂಡಿದ್ದೇವೆ. ಒಂದು ನಿಮಿಷ, ಸತ್ಯಕ್ಕೆ ಈ ವ್ಯಾಖ್ಯಾನ ಎಷ್ಟು ಸರಿ? ಕೆಳಗಿನ ಓಂದು ಪ್ರಸಂಗ ನೋಡಿ,

ನಗಲಿಕ್ಕೊಂದು ಚಿತ್ರ 15

ನಗೆ ಸಾಮ್ರಾಟ್ ಜೂನ್ ೦೯ ಬ್ಲಾಗ್ ೧,೫೪೧ ವೀಕ್ಷಣೆ

ಎಲ್ಲಾ ನಿಂದಕರು ಈ ಪೇಪರಲ್ಲೇ ಇರೋವಾಗ ನಂಗೇನು ಕೆಲಸ? .................................. ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.

ಗೌಡರು ಅಂದರೆ ಯಾರು ?

sadashivagowda ಜೂನ್ ೦೯ ಪುಟ ೧೦೨ ವೀಕ್ಷಣೆ

ಗೌಡರು ಅಂದರೆ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಚಿತ್ರಿತವಾಗಿರುವಂತೆ ಆತ ಕ್ರೂರಿ ಅಥವ ಮೂರ್ಖನೂ ಅಲ್ಲ. ಇನ್ನೂ ಹೇಳಬೇಕೆಂದರೆ ಅವನು ದಬ್ಬಾಳಿಕೆ ಮಾಡುವನೂ ಅಲ್ಲ. ಅವನು ಊರಿನ ಸಮಗ್ರ ಪರಿಪಾಟ ಪರದಾಟಗಳನ್ನು ಸಮನ್ವಯಗೊಳಿಸ...

ಕನ್ನಡ ಬಾವುಟ ನಿಷೇಧದ ಮರ್ಮವೇನು?

ವಸಂತ ಜೂನ್ ೦೯ ಬ್ಲಾಗ್ ೩,೩೪೯ ವೀಕ್ಷಣೆ

ಕನ್ನಡ ಬಾವುಟ ಕನ್ನಡಿಗರ ಸ್ವಾಭಿಮಾನದ ಸಂಕೇತ ಅಂಬುದನ್ನೇ ಮರೆತು ಅದರ ನಿಷೇಧಕ್ಕೆ ಕೈ ಹಾಕಿದ ಬಿ.ಜೆ.ಪಿ ಸರ್ಕಾರ, ಕನ್ನಡಿಗರ ಪ್ರತಿಭಟನೆಗೆ ಬೆದರಿ ತನ್ನ ತಪ್ಪು ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ರಾಷ್ಟ್ರ, ರಾಜ್ಯಗಳ...

ಕನ್ನಡದ ಬಾವುಟ

ಹಂಸಾನಂದಿ ಜೂನ್ ೦೯ ಚರ್ಚಾವೇದಿಕೆ ೬,೫೫೮ ವೀಕ್ಷಣೆ

’ಏರಿಸಿ ಹಾರಿಸಿ ಕನ್ನಡದ ಬಾವುಟ’ ಅಂತ ಬಿ.ಎಂ.ಶ್ರೀ ಯವರು ಹೇಳಿದ್ದು ೧೯೩೦ರಲ್ಲೋ ಏನೋ ಅಂತೆ. ಆದರೆ, ಹಳದಿ-ಕೆಂಪು ಪಟ್ಟಿಯ ಕನ್ನಡದ ಬಾವುಟ ಅವತ್ತಿನಿಂದಲೇ ಇತ್ತೇ? ಇಲ್ಲದಿದ್ದರೆ, ಈ ಬಾವುಟ ಬಳಕೆಗೆ ಬಂದಿದ್ದು ಯಾವಾಗ? ಇದ...

ನಾನಲ್ಲ...ಅವಳು

Rashmi Kasaragod ಜೂನ್ ೦೯ ಪುಟ ೫೬ ವೀಕ್ಷಣೆ

ಅಂದು ಅವಳ ಕಂಡಾಗ ಮುಂಗುರುಳ ಸರಿಸಿ ಕದ್ದು ಮುಚ್ಚಿ ಕಣ್ಣು, ಕೆನ್ನೆಗೆ ಮುತ್ತಿಟ್ಟು, ನೀನೆ ನನ್ನವಳು ಎಂದು ಮುದ್ದಾಡಿದ್ದ ಅವಳ ನಗುವನು ಕಾವ್ಯದಲಿ ವರ್ಣಿಸಿದ, ಅವಳ ಉಬ್ಬು ತಗ್ಗುಗಳನು ಕಾಗದದಲಿ ಗೀಚುತ್ತಾ ಕನಸುಗಳ ಹೆಣೆದ...

ನಿತ್ಯಸತ್ಯ ನುಡಿದರೆ ಬೇಸರವೇಕೆ?

mavipra ಜೂನ್ ೦೯ ಪುಟ ೬೪ ವೀಕ್ಷಣೆ

ನಿತ್ಯಸತ್ಯ ನುಡಿದರೆ ಬೇಸರವೇಕೆ? ಈಗಿಲ್ಲ ಯಾವಕೊರೆವ ಹೆದರಿಕೆ ನಿಮಗೆ ಬೇಸರ ತರುವ ಭಾವ ಮನಕೆ ನಿತ್ಯಸತ್ಯ ನುಡಿದರೆ ಬೇಸರವೇಕೆ? ಪ್ರತಿಜೀವಿಯನುಭವವೆ ಸತ್ಯ ಲೋಕಕೆ! ನಡೆದದ್ದೆಲ್ಲಕೆ ಎಲ್ಲೆಡೆ ನಿಜದಚ್ಚುಂಟು ಮಡಿದ ಕತೆಗಳಲಿ...

ಆತ್ಮೀಯ ಪತ್ರ

mavipra ಜೂನ್ ೦೯ ಪುಟ ೩೨ ವೀಕ್ಷಣೆ

ಆತ್ಮೀಯ ಪತ್ರ ಬರೆದು ಸಿದ್ಧವಾಯ್ತು ಆತ್ಮೀಯ ಪತ್ರ ತೆರೆದ ಹೃದಯದಿಂ ಚಿಮ್ಮಿದ ವಿಷಯಗೀತ, ಮನದಿ ತುಂಬಿದೆ ಅಂದೋಳನ ವಿಚಿತ್ರ, ಅನವದ್ಯ ಚಿಂತೆಯನುಮಾನ ನುಸುಳಿ ಹೆದರಿಸುತ! ಮನಕಸ್ಥಿರತೆ ಸಂಶಯಕೆ ಬಾಗಿ ಪುಳಕಿ ಹೆದರಿಕೆ ಶುಸ್ಥ...

ಮರುನೆನಪಿನಲಿ

mavipra ಜೂನ್ ೦೯ ಬ್ಲಾಗ್ ೬೪೮ ವೀಕ್ಷಣೆ

ಅತಿ ಪುರಸ್ಕೃತ ಶ್ರೀಮತಿ ಅರ್ಚನಾ ಮಾನ್ಯವತಿ ನಿಮ್ಮೂರಿನ ಕಾವ್ಯವತಿ ಸೌಜನ್ಯವತಿ ಅಚ್ಚಭಾರತಿ, ವರುಷದಿಂದೆ ಶ್ಲಾಘನಾರ್ಹವೆಂದು ಸಲಹೆ ಮಾಡಿ ಪ್ರಕಟಿಸಲು ಸೂಚನೆ ನೀಡಿ ಮೆಚ್ಚಿನ ನುಡಿ ಆಡಿ. * ಮರುನೆನಪಿನಲಿ ದಶವರುಷಗಳ್ಹಿಂದೆ...

ಹೃತ್ಪೂರ್ವಕ ಧನ್ಯವಾದಗಳು

mavipra ಜೂನ್ ೦೯ ಪುಟ ೪೩ ವೀಕ್ಷಣೆ

ಹೃತ್ಪೂರ್ವಕ ಧನ್ಯವಾದಗಳು ನಲುಮೆಯ ಶ್ರೀಮತಿ ಸೌಭಾಗ್ಯವತಿ ಸುಸ್ಮಿತ ದೀರ್ಘ ಧನ್ಯವಾದಗಳ ಅರ್ಪಿಸುವೆ ನಮಿಸುತ ಸಂತೋಷ ತುಳುಕಿತು ಒಮ್ಮೆಲೆ ನೋಡಿ ತಮ್ಮ ವಿ.ಪತ್ರ ಉದ್ಗಮ ದುಗುಡ ಕೂಡಲೆ ಕೂಡಿ ಅಳುವಾಕ್ರಮಿಸಿ ನಿಯಂತ್ರ. * ಅತು...

"ನೀ ಮಾಯೆಯೊಳಗೋ...?" ಡಾ. ರಾಜಕುಮಾರರಿಂದ ತಪ್ಪಾಗಿ ಹಾಡಿಸಿದ್ದಾರೆಯೇ...?

ಆಸು ಹೆಗ್ಡೆ ಜೂನ್ ೦೯ ಬ್ಲಾಗ್ ೭೮೫ ವೀಕ್ಷಣೆ

"ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ" http://www.carnaticmusic.esmartmusic.com/srikanakadasa/songs/neek.htm ಈ ದಾಸರ ಪದದ ಒಂದನೇ ಚರಣದಲ್ಲಿ "ಬಯಲು ಆಲಯದೊಳಗೋ ಆಲಯವು ಬಯಲೊಳಗೋ" ಎಂದು ಇದೆ. ಆದರೆ ಡಾ. ರಾಜಕ...

ಅವಾಂತರ‌

ಚೇತನ್ ಕೋಡುವಳ್ಳಿ ಜೂನ್ ೦೯ ಬ್ಲಾಗ್ ೮೯೮ ವೀಕ್ಷಣೆ

ಇಂಗ್ಲೀಷ್ ಭಾಷೆ ಕೆಲವೊಮ್ಮೆ ಎಷ್ಟು ಅವಾಂತರ ಮಾಡುತ್ತದೆ ಅನ್ನೋದಕ್ಕೆ ನಮ್ಮ ಆಫೀಸಲ್ಲಿ ನಡೆದ ಕೆಲವು ಘಟನೆಗಳನ್ನು ಕೇಳಿ.....

ಸಂಪದಕಾಲ

mavipra ಜೂನ್ ೦೯ ಬ್ಲಾಗ್ ೩,೦೪೭ ವೀಕ್ಷಣೆ

ಸಂಪದಕಾಲ ನಾನೊಬ್ಬ ಕನ್ನಡದ ಪರಮ ಪ್ರೇಮಿ ಆಗಿರಲು ಆಕಾಂಕ್ಷೆ ಕನ್ನಡ ಕರ್ಮಿ ಕನ್ನಡವೆಂದರೆ ನನಗತಿ ಹುಚ್ಚು ಕನ್ನಡ ಭಾಷೆಯ ಕೃತಿ ಅಚ್ಚುಮೆಚ್ಚು! ಬೆಂಗಳೂರ್’ಇನ ಹಳಬ ಪುರವಾಸಿ ’ಬರ್ಲಿನ್’ ಕಸಬಿನ ಪರದೇಸಿ ನನ್ನ ಕಾವ್ಯನಾಮ ’ವ...

ಬಾರೆ ರಾಧೆ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಜೂನ್ ೦೯ ಬ್ಲಾಗ್ ೯೮೨ ವೀಕ್ಷಣೆ

ಹೋಗೋಣ ಬಾರೆ ಗೆಳತಿ ರಾಧಾ ಮೋಹನ ಸನಿಹಕೆ | ರಂಗಿನಾಟ ನಿರತ ತುಂಗಾ ನದಿ ತೀರಕೆ | ವೇಣುಗಾನಕೆ ಸೋತ ಗೋವುಗಳ ದಂಡಿನಲ್ಲಿಗೆ | ರಂಗಿನಾಟದಿ ಮರೆತ ಗೋಪರ ಗುಂಪಿನಲ್ಲಿಗೆ | ರಾಧಾ ಮೋಹನರು ಈಗಿಲ್ಲ ನಾವು ಆಟ ಆಡೋಣ ಬಾರೇ ಗೆಳತಿ...

ನಿಜಕ್ಕೂ ಈ ಸರಕಾರಕ್ಕೆ ಕನ್ನಡತನ ಅಂದರೆ ಏನು ಅಂತ ಗೊತ್ತಿದೆಯಾ?????

ಚೇತನ್ ಜೀರಾಳ ಜೂನ್ ೦೯ ಬ್ಲಾಗ್ ೨,೮೨೩ ವೀಕ್ಷಣೆ

ಸುಮಾರು ಎರೆಡು ದಿನಗಳ ಹಿಂದೆ ಸರಕಾರ ಒಂದು ಸುತ್ತೋಲೆ ಹೊರಡಿಸುತ್ತದೆ ಇದರ ಒಕ್ಕರಣೆ ಹೀಗಿದೆ "ಇನ್ನು ಮೇಲೆ ಯಾವುದೇ ಸರಕಾರೀ ಮತ್ತು ಅರೆ ಸರಕಾರೀ ಕಟ್ಟಡಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬಾರದು". ನೋಡಿ ಇದು ನಮ್ಮ ಕರ್...

ಸನ್ಮಿತ್ರ

mavipra ಜೂನ್ ೦೯ ಬ್ಲಾಗ್ ೮೧೬ ವೀಕ್ಷಣೆ

ಸನ್ಮಿತ್ರ ಅಯ್ಯಾ ಸಹೃದಯ ಸನ್ಮಿತ್ರ ನಿನ್ನ ನೆನಪೆನಗೆ ಮನದಲಿ ಪವಿತ್ರ ಬಲು ಕಿನಿತು ಅದರೊಳೆನ್ನ ಪಾತ್ರ, ದೂರದಿಟ್ಟಿನಲೆನ್ನ ಮಾತು ಅನಿಸಿ ವಿಚಿತ್ರ! * ವಿಚಾರಗಳೆನಿತೊ ಆಸ್ಪಷ್ಟ ಬಂದು ಮಂಜಿನ ಮಬ್ಬಿನಲಿ ತೊರೆಯದಂದು, ಯೋಚನ...

ಪರೆಶನ ಲೈಟ್ ಬಿಲ್ ಮತ್ತು ಇಲಿ

Ismail MK Shivamogga (UAE) ಜೂನ್ ೦೯ ಬ್ಲಾಗ್ ೬೮೧ ವೀಕ್ಷಣೆ

ಸಂಜೆ ನಾನು ಟೈಲರ್ ಚಂದ್ರುನಿಂದ ಬಟ್ಟೆ ತೆಗೆದು ಕೊಂಡು ಬರಲು ಹೋದಾಗ ಅಲ್ಲಿ ಚಂದ್ರು ಹೇಳ್ದ ಸಾರ್ ನಿಮ್ ಪರೇಶ ಇವತ್ತು ಲೈಟ್ ಬಿಲ್ ಕಟ್ಟಾಕ್ ಬಂದಿದ್ದ ಬರುವಾಗ ಜೋಬಲ್ಲಿ ಇಲಿ ಮರಿ ಇಟ್ಕೊಂಡ್ ಬಂದಿದ್ದ .

ಗುಂಗು!

ಆಸು ಹೆಗ್ಡೆ ಜೂನ್ ೦೯ ಬ್ಲಾಗ್ ೬೨೬ ವೀಕ್ಷಣೆ

ಸಖೀ, ನಾ ಬಯಸಿದ್ದೆ, ನಿನ್ನಲ್ಲಿಗೆ ಬಂದು, ನಿನ್ನನ್ನೊಮ್ಮೆ ಕಣ್ತುಂಬ ನೋಡಬೇಕೆಂದು, ನೂರಾರು ಮಾತ ಆಡಬೇಕೆಂದು; ಬಂದಿದ್ದೆ ನಾನು, ನಿನ್ನ ಮುಂದೆ ನಿಂತಿದ್ದೆ ನಾನು; ಆದರೆ, ನಿನ್ನ ಗುಂಗಿನಲಿ ನನ್ನನ್ನೇ ಮರೆತಿದ್ದ ನಾನು,...