ಇವತ್ತಾದರೂ ಕನ್ನಡ ಬಳಸಿ
ಶುಭಾಶಯ, ಯಾರಿಗೆ ಏನು ಹೇಳೋಣ? ಇವತ್ತಾದರೂ ಕನ್ನಡ ಬಳಸಿ ಎಂದೇ ಕನ್ನಡ ಬಳಸಿ ಮೆರೆಸಿದವರನ್ನು ಕನ್ನಡ ಬಳಸಿ ಅದ ಉಳಿಸಿದವರನ್ನು ಕನ್ನಡ ಬಳಸಿ ಬಾಳಿದವರನ್ನು ಕನ್ನಡ ಬಳಸಿ ಅಳಿದವರನ್ನು ನೆನೆಯಿರಿ ಎಂದೇ ಇಲ್ಲಾ...............
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ಶುಭಾಶಯ, ಯಾರಿಗೆ ಏನು ಹೇಳೋಣ? ಇವತ್ತಾದರೂ ಕನ್ನಡ ಬಳಸಿ ಎಂದೇ ಕನ್ನಡ ಬಳಸಿ ಮೆರೆಸಿದವರನ್ನು ಕನ್ನಡ ಬಳಸಿ ಅದ ಉಳಿಸಿದವರನ್ನು ಕನ್ನಡ ಬಳಸಿ ಬಾಳಿದವರನ್ನು ಕನ್ನಡ ಬಳಸಿ ಅಳಿದವರನ್ನು ನೆನೆಯಿರಿ ಎಂದೇ ಇಲ್ಲಾ...............
1) ಯಳವತ್ತಿ ಟ್ವೀಟ್:- ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿಕೊಂಡಿದ್ದರೂ, ಯಾವುದಕ್ಕೂ ಒಮ್ಮತಕ್ಕೆ ಬಂದವರಲ್ಲ. ಮದುವೆಯಾದ ಮೇಲೆ ಒಂದು ವಿಷಯದಲ್ಲಿ ಮಾತ್ರ ಒಮ್ಮತಕ್ಕೆ ಬಂದಿದ್ದರು.. "ರಾತ್ರಿಗಳು ತುಂಬಾ ಚಿಕ್ಕ...
ಕುಂವೀ ಆತ್ಮಕಥನ - ಗಾಂಧಿ ಕ್ಲಾಸು ಇತ್ತೀಚೆಗೆ ಬಿಡುಗಡೆಯಾದ ಬಹು ನಿರೀಕ್ಷೆಯ ಕುಂವೀ ಆತ್ಮಕಥನ ಗಾಂಧಿ ಕ್ಲಾಸು ಆತ್ಮಕಥನ ರೂಪದ ಕಾದಂಬರಿ ಎನ್ನುವಂತಿದೆ. ಯಾಕೆಂದರೆ ಇಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಕಾದಂಬರಿಯ ರೀತಿಯಲ್ಲಿ...
ಕುಂವೀ ಆತ್ಮಕಥನ - ಗಾಂಧಿ ಕ್ಲಾಸುಇತ್ತೀಚೆಗೆ ಬಿಡುಗಡೆಯಾದ ಬಹು ನಿರೀಕ್ಷೆಯ ಕುಂವೀ ಆತ್ಮಕಥನ ಗಾಂಧಿ ಕ್ಲಾಸು ಆತ್ಮಕಥನ ರೂಪದ ಕಾದಂಬರಿ ಎನ್ನುವಂತಿದೆ. ಯಾಕೆಂದರೆ ಇಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಕಾದಂಬರಿಯ ರೀತಿಯಲ್ಲಿ...
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ಏಕೀಕರಣದ ಹೋರಾಟದಲ್ಲಿ ತುಂಬ ಮಹನನೀಯರ ಕೊಡಿಗೆಯಿದೆ. ಅವರ ಹೊರಾಟಗಳು ನಿರರ್ಥಕವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಭಾಷೆಗಳು ಅದನ್ನು ಮಾತನಾಡುವ ಜ...
ಇಂದು ನಮ್ಮ ಕನ್ನಡ ನಾಡು ೫೪ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಈ ನಮ್ಮ ನಾಡ ಉತ್ಸವ ಈ ಒಂದು ದಿನಕ್ಕಷ್ಟೇ ಸೀಮಿತವಾಗಿಬಿಡುತ್ತದೆ ಎಂಬ ಅಪಸ್ವರವನ್ನು ತೊಡೆದುಹಾಕಲೆಂದೇನೊ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಸಮಿತಿಯು ನ...
ಕರ್ನಾಟಕವೇ ಸುಂದರಕನ್ನಡವೇ ಸುಮಧುರಎಲ್ಲಾದರೂ ಇರು,ಎಂತಾದರು ಇರುಎಂದೆಂದಿಗೂ ನೀ ಕನ್ನಡಿಗನಾಗಿರು! ಎಲ್ಲರಿಗೂ ೫೫ನೇ ರಾಜ್ಯೋತ್ಸವದ ಶುಭಹಾರೈಕೆಗಳು!!