ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2010

ನವೆಂಬರ್ 2010

೪೪೭ ಲೇಖನಗಳು

ರಾಧೇ-ಕೃಷ್ಣ

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೧೨ ಕವನ ೬೬೫ ವೀಕ್ಷಣೆ

ಅವನೇಕೃಷ್ಣ!ಅವಳೇರಾಧೇ!ಪ್ರೀತಿ-ಪ್ರೇಮವೆಂದರೆಅವರೇನೇ\\ಹಾರಿಬರುತಿರುವಕರಿಮೋಡವೇಕೃಷ್ಣ ಕ್ಷಣಮಾತ್ರದಲಿಮಿಂಚಿಮರೆಯಾದಕಣ್ಣಮಿಂಚುರಾಧೇಧರೆಗಿಳಿಯುತಿರುವಹೊನ್ನಮಳೆ -ಪ್ರಣಯ\\ಬಳುಕುತ್ತಾಹರಿದಾಡುವನದಿರಾಧೇಕಡಲಕಡೆಗೆಓಡಿಸುವಚೈತನ...

-ಪ್ರೀತಿಯ ಹನಿ-

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೧೨ ಬ್ಲಾಗ್ ೭೫ ವೀಕ್ಷಣೆ

ಅರೆ..ಅರೆಮೋಡಗಳೇಸ್ವಲ್ಪನಿಲ್ಲಿಎತ್ತಹೋಗಿತಿರುವಿರಿಸ್ವಲ್ಪಹೇಳಿಹೋಗಿನನ್ನಗೆಳತಿಅಲ್ಲೇಎಲ್ಲೋಇರುವಳುನನ್ನಪ್ರೇಮಪತ್ರವನ್ನೊಮ್ಮೆಕೊಟ್ಟುಹೋಗಿ\\ ಗಾಳಿಬಂದತ್ತನಮ್ಮಪಯಣವುಎತ್ತಹೋಗುವೆವೋನಮಗೇತಿಳಿಯದುಕೇಳುನಿನ್ನಗೆಳತಿಯಾರೆಂದುತ...

ಭೂತ...

Nithin Shetty ನವೆಂ ೧೨ ಕವನ ೫೬೯ ವೀಕ್ಷಣೆ

ಕಪ್ಪಡರಿದ ಕಾನನಕ್ಕೆ ಇನ್ಯಾರ ಭಯವಿಲ್ಲ... ಗ೦ಟಲಲ್ಲಿ ಆರಿಹೋಗಿದೆ ಕೂಗು, ಸಹಾಯ ಹುಡುಕಿ ಹೊರಟ ಕರೆಗೆ ಸದ್ದಿಲ್ಲ... ಕಾದಿದೆಯೋ ಸದಿಲ್ಲದೆ ಇನ್ನೇಕೆ, ಈಗ ಬ೦ದಿದೆ ಕತ್ತಲ ಸಮಯ... ಮುಚ್ಚಿದ ಕ೦ಗಳ ಮು೦ದೆ ನಿ೦ತ ಮುಖದಲ್ಲಿದೆ...

ಮಲೆಗಳಲ್ಲಿ ಮದುಮಗಳು

ಚೇತನ್ ಕೋಡುವಳ್ಳಿ ನವೆಂ ೧೨ ಲೇಖನ ೪,೫೧೨ ವೀಕ್ಷಣೆ

೨೦೦೬ನೇ ಇಸವಿ, ಅರಮನೆ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಇತ್ತು. ನೋಡೋಣ ಅಂತ ನಾನು, ಉಲ್ಲ, ಧೋಪ, ಬಾಬು ಹೋಗಿದ್ವಿ. ಹಾಗೆ ಎಲ್ಲ ನೋಡ್ಕೊಂಡು ಹೋಗ್ತಿದ್ವಿ, ನನಗೆ ಅಲ್ಲಿವರೆಗೂ ಯಾವುದೇ ಕಾದಂಬರಿ ಓದಿದ ಅನುಭವ ಇರ್ಲಿಲ್ಲ, ಹ...

ಇಮ್ಮುಖ ಸಂತಸ ಮನಸೋಳು

ವೆಂಕಟೇಶ್ ಕಾಮತ್ ಕುಂಬ್ಳೆ ನವೆಂ ೧೨ ಬ್ಲಾಗ್ ೩೭ ವೀಕ್ಷಣೆ

ಇಮ್ಮುಖ ಸಂತಸ ಮನಸೋಳು ಊರದಾರಿಲಿ ನನ್ನ ಪಯಣ ಇಂದು ಮೊದಲ ಕಥೆಗೆ ಅಂಕಿತ ಇತ್ತ ಕುಶಿ ಇನ್ನೂಂದು !!! ಕೆಲಸದ ನಡುವೆ ಸಿಗದ ದೀಪಾವಳಿ ಮಿಡಿಯಲಿದೆ ಉಲ್ಲಾಸದ ಚಿಲಿಪಿಲಿ ಒಂದುವಾರಕೆ ನಿಲ್ಲಲಿರುವುದು ಮೇಲ್ ಗಳ ಹಾವಳಿ ರಕ್ತದೊತ್...

ನಾ ಕಂಡ ಸಂಪದ

Raghu S P ನವೆಂ ೧೨ ಬ್ಲಾಗ್ ೪೭೪ ವೀಕ್ಷಣೆ

ಈ ಲೇಖನದ ಎಲ್ಲಾ ಅಂಶಗಳು ನನ್ನ ಅಭಿಪ್ರಾಯವಾಗಿರುತ್ತದೆ , ಆದಷ್ಟು ನಿರ್ಧಾರಗಳನ್ನು ಕೊಡದಿರಲು ಪ್ರಯತ್ನ ಮಾಡಿರುತ್ತೇನೆ. ಈ ಲೇಖನವನ್ನು ಬರೆಯುವ ಮುನ್ನ , ಬಹಳಷ್ಟು ಜಿಜ್ಞಾಸೆ ನನ್ನನ್ನು ಕಾಡಿದೆ, ಆ ಕಾಡುವಿಕೆಯ ಉತ್ತರವೇ...

ಕಥೆ - "ಗಾಂಧಿಜಯಂತಿ,ರಂಜಾನ್ ಮತ್ತು ರಾಜಕಾರಣ"

ರಂಗನಾಥ ನವೆಂ ೧೨ ಬ್ಲಾಗ್ ೮೮ ವೀಕ್ಷಣೆ

"ರಾಜಕಾರಣ" ನಿಮ್ಮ ಮತ ನನ್ನ ಹಿತ ಅದೊಂದು ಪ್ರಮುಖ ರಾಜಕಾರಣಿಯ ಬಂಗಲೆ, ಅವರ ಹೆಸರು ಕುಮಾರ ಚೈತನ್ಯ, ವಾರಕೊಮ್ಮೆ ಊರಿಗೆ ಬಂದರೆ ಒಂದೆರಡು ದಿನ ಊರಿನಲ್ಲಿ ಉಳಿದುಕೊಳ್ಳುತಿದ್ದರು. ಹುಟ್ಟೂರು ಆದ್ದರಿಂದ ಅಲ್ಲಿ ಠಿಕಾಣಿ ಹೋಡ...

ದೀಪದ ಕತ್ತಲೆ

ಆನಂದ ಈ ಕುಂಚನೂರ‌ ನವೆಂ ೧೨ ಕವನ ೮೦೧ ವೀಕ್ಷಣೆ

'ಲೇ ಈರಾs..ನೋಡೊ ಆ ದೀಪದ ಕೆಳಗ ಕತ್ತಲಾs..''ವ್ಯವಸ್ಥಾ ಮಾಡೆನಿ ಗೌಡ್ರ, ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..''ಮತ್ತದರಡಿಗೆ?''ಚಿಂತೀ ಬ್ಯಾಡ್ರಿ, ಒಂದರ ಅಡಿಗೆ ಒಂದು,ಅದರ ಕೆಳಗ ಮತ್ತೊಂದು, ಮಗದೊಂದು...ಹಿಂಗs..ನಿಮ್ಮ...

ಉತ್ತರಗಳಿಗಿಂತ ಪ್ರಶ್ನೆಗಳೇ ಕಾಡುವವೇ ಕೊನೆವರೆಗೆ?

ಸಂತೋಷ್ ಎನ್. ಆಚಾರ್ಯ ನವೆಂ ೧೧ ಬ್ಲಾಗ್ ೩೩ ವೀಕ್ಷಣೆ

ಇಂದೂ ಮನಸ್ಸಿನಾಳದಲ್ಲಿ ಕದಡುತ್ತಿವೆ ಅಲೆಗಳುನಾಟಿದ ಕಲ್ಲೊಂದು ಉಳಿಸಿದ ಅವಶೇಷದಂತೆತೊರೆದರೂ ಬಿಡದೆ ಬಂದಪ್ಪುವವು ಗೋಜಲುಗಳುವಿಕ್ರಮನ ಬೆನ್ನೇರಿದ ಕಳೇಬರದಂತೆ ತಾನಾಗಿ ಬೆಸೆದ ಭಾವಗಳಿಗಿಲ್ಲಿ ಸಂಬಂಧಗಳ ತೊಡಕು ಮನಸ್ಸುಗಳ ನಡ...

ಯೋಚಿಸಲೊ೦ದಿಷ್ಟು... ೧೭

ksraghavendranavada ನವೆಂ ೧೧ ಬ್ಲಾಗ್ ೬೦ ವೀಕ್ಷಣೆ

ಯೋಚಿಸಲೊ೦ದಿಷ್ಟು... ೧೭ ೧. ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣ ಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು...

ಗೆಳೆಯ

ಪವಿತ್ರ ಶೆಟ್ಟಿ ನವೆಂ ೧೧ ಕವನ ೫೭೭ ವೀಕ್ಷಣೆ

ಕಾಡುವ ನೆನಪಿನ ಸುಳಿಯಲಿ ಬದುಕು ಮುಳುಗಿ ಏಳುತಿದೆ ಜೀವನವೆಂಬ ಈ ಸಮುದ್ರದಲಿ ನನ್ನ ಕನಸುಗಳು ಆಲೆಗಳೊಂದಿಗೆ ಹೇಳ ಹೆಸರಿಲ್ಲದೆ ಸಾಗುತಿದೆ ಮುಸ್ಸಂಜೆಯ ಆ ತಂಗಾಳಿ ಇಂದ್ಯಕೋ ನೀನಿಲ್ಲವೆಂದು ಮುನಿಸಿಕೊಂಡು ಮುಖ ತಿರುಗಿಸಿದೆ ಬ...

ಎರಡೇ ಏಕೆ?

ಡಾ| ಜ್ಞಾನದೇವ್ ಮೊಳಕಾಲ್ಮುರು ನವೆಂ ೧೧ ಬ್ಲಾಗ್ ೫೯ ವೀಕ್ಷಣೆ

ನಮಗೆ ಹಿಡಿಯಲುಎರಡು ಕೈಗಳನ್ನುನೀಡಲಾಗಿದೆನಡೆಯಲು ಎರಡು ಕಾಲುಗಳುನೋಡಲು ಎರಡು ಕಣ್ಣುಗಳುಕೇಳಲು ಎರಡು ಕಿವಿಗಳು..ಅದರೆ ಒ೦ದೇ ಹೃದಯಏಕೆ??....ಆ ಇನ್ನೊ೦ದು ಹೃದಯವನ್ನುಬೇರೆಯವರಿಗೆ ನೀಡಲಾಗಿದೆಅದನ್ನು ಹುಡುಕಬೇಕುನಾವು.. **...

ನಿನ್ನೊ೦ದಿಗೆ ನಾನು

ಹರೀಶ್ ಆತ್ರೇಯ ನವೆಂ ೧೧ ಕವನ ೫೦೯ ವೀಕ್ಷಣೆ

ಸಾಲು ದೀಪದ ಕನಸಲ್ಲಿ ಒ೦ದಷ್ಟು ಹೊತ್ತು ಆಡೋಣತೆಳ್ಳಗಿನ ದೀಪದ ಬೆಳಕಲ್ಲಿನಾನು ನೀನು ಮಾತನಾಡಬೇಕಿದೆಕೆ೦ಪು ಹಳದಿ ಬಣ್ಣಗಳಲ್ಲಿ ಮೂಡುವ ನಿನ್ನನಾಚಿಕೆಯನ್ನೊಮ್ಮೆ ನೋಡಲೇಬೇಕಿದೆಉರಿವ ಹತ್ತಿಯ ಬತ್ತಿಯ ಜೊತೆಗೆ ಮಡುಗಟ್ಟಿ ನಿ೦ತ...

ಡೈರಿ ::ಕೊನೆಯ ಕಂತು

ವೆಂಕಟೇಶ್ ಕಾಮತ್ ಕುಂಬ್ಳೆ ನವೆಂ ೧೧ ಬ್ಲಾಗ್ ೮೫ ವೀಕ್ಷಣೆ

ಹಿಂದಿನ ಕಂತು : http://sampada.net/blog/kamathkumble/11/11/2010/28998 ಡೈರಿ ::ಕೊನೆಯ ಕಂತು ೧೨ ಡೈರಿ ನಾನು ಮುಚ್ಚ್ಚಿ ಬದಿಗಿಟ್ಟೆ, ನನ್ನ ಹಿಂದೆ ನಡೆದಿದ್ದ ಅದೆಷ್ಟೋ ವಿಚಾರಗಳು ನನ್ನ ಮುಂದೆ ಬಂದಾಗಿತ್ತು, ಮ...

ಮೊದಲು ನನಗಿಷ್ಟವಾಗಬೇಕು!

ರಘುನಂದನ ನವೆಂ ೧೧ ಲೇಖನ ೧,೪೫೬ ವೀಕ್ಷಣೆ

ಶಿಲ್ಪಿಯೊಬ್ಬ ತದೇಕಚಿತ್ತನಾಗಿ ಮೂರ್ತಿಯೊಂದನ್ನು ಕೆತ್ತುತ್ತ ಕುಳಿತಿದ್ದ. ಆತನ ಸುತ್ತಮುತ್ತ ಸ್ವಲ್ಪೇ ಸ್ವಲ್ಪ ಕಿವಿ ತುಂಡಾದದ್ದೋ, ಮೂಗಿನ ಬಳಿ ಸ್ವಲ್ಪೇ ಸ್ವಲ್ಪ ಕುಳಿ ಬಿದ್ದದ್ದೋ, ಕಣ್ಣಿನ ರೆಪ್ಪೆ ಒಂದಿನಿತೇ ಮುಕ್ಕಾದ...

ಡೈರಿ :: ಭಾಗ- 4

ವೆಂಕಟೇಶ್ ಕಾಮತ್ ಕುಂಬ್ಳೆ ನವೆಂ ೧೧ ಬ್ಲಾಗ್ ೬೭ ವೀಕ್ಷಣೆ

ಹಿಂದಿನ ಕಂತು : http://sampada.net/blog/kamathkumble/11/11/2010/28981 ೧೧ ಫೆಬ್ರವರಿ ೧೪ ವಿಶ್ವದಲ್ಲೆಲ್ಲ ಪ್ರೇಮಿಗಳದಿನದ ಆಚರಣೆ ಜೋರಾಗಿಯೇ ಇತ್ತು,ನನಗೆ ಅವನನ್ನು ಕಳಕೊಳ್ಳಬೇಕಾದ ಅನಿವಾರ್ಯತೆ !!! ಸ್ನೇಹ ಅವ...

ಕಣ್ಣಿನ ಕೆಳಗಿಡು ಕರ್ಚೀಫು

Radhika L.K. ನವೆಂ ೧೧ ಕವನ ೯೫೦ ವೀಕ್ಷಣೆ

ಸುತ್ತಲಿ ನಿನ್ನ ಸುತ್ತಲೂ ಸದಾ ನಗುವ ಸ್ಮೈಲಿಗಳುಇನ್ ಬಾಕ್ಸಲಿ ಗುಡ್ ಲಕ್ಕಂಗ್ರ್ಯಾಜುಲಶನ್ ಗಳುತೀರದಿರಲಿ ಎಂದಿಗೂನಿನ್ನ ಪ್ರಿಪೈಡ್ ಖಾತೆಇರು ನೀ ಸದಾ ನೆಟ್ವರ್ಕ್ ರೇಂಜಲಿಪಕ್ಕದ ಸೆಲ್ಲಲಿ ಒಳ್ಳೆಯದಿರಲುನೀಲಿ ಹಲ್ಲುಗಳ ಮರೆ...

ಧನ್ಯವಾಗಲಿ, ಕನ್ನಡತನ

ಆರ್ ಕೆ ದಿವಾಕರ ನವೆಂ ೧೧ ಬ್ಲಾಗ್ ೪೭ ವೀಕ್ಷಣೆ

ಸಮಗ್ರ ಕರ್ನಾಟಕದ ಭಾಗಗಳನ್ನು ಅಧೀಕೃತವಾಗಿ ಪ್ರತ್ಯೇಕತಾ ಹೆಸರುಗಳಿಂದ ಕರೆಯುವ ಅಸಮಂಜಸ ಸಲಹೆಯೊಂದನ್ನು ಇತ್ತೀಚೆಗೆ ವಿದ್ವಾಂಸರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ”, ಮುಂಬೈ ಕ...