ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ. .. .. .. ..
ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. .. ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಪರಿಸರಕ್ಕೆ, ಪಾಠ ಹೇಳುವ ಮಾಸ್ತರರಿಗೆ ಹೀಗೆ ಎಲ್ಲರಿಗೂ ದಿನಾಚರಣೆಗಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. .. ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಪರಿಸರಕ್ಕೆ, ಪಾಠ ಹೇಳುವ ಮಾಸ್ತರರಿಗೆ ಹೀಗೆ ಎಲ್ಲರಿಗೂ ದಿನಾಚರಣೆಗಳ...
ಪಂ. ಜವಹರಲಾಲ ನೆಹರು ರವರ ಜನ್ಮದಿನದ ನೆನಪಿನಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಿರುವ ಈ ದಿನದಲ್ಲಿ ಎಲ್ಲಾ ಪುಟಾಣಿಗಳಿಗೂ ಅಕ್ಕರೆಯ ಶುಭಾಶಯಗಳು. -ಕವಿನಾಗರಾಜ್.
ಮತ್ತೆ ಮರುದಿನ, ಎಂದಿನಂತೆ ಬಸ್ ಪ್ರಯಾಣ ಆರಂಭ ವಾಯಿತು. ಅಂದು ಸಹ ಅದೇ ಪ್ರಯಾಣಿಕ ಬಂದಿದ್ದ. ಟಿಕೆಟ್ ಎಂದು ಕೇಳಿದರೆ " ನಾನು ಭೀಮ ಬಲಭೀಮ" ಅನ್ನುತಿದ್ದ. ಪ್ರಶಾಂತನಿಗೆ ಇದೊಂದು ತಲೆ ನೋವಾಯ್ತು, ತನ್ನ ದಿನನಿತ್ಯದ ಪ್ರಯಾ...
ಕೈಯಲಿ ಸೆಲ್ಲ್ ಫೋನುಕಿವಿಯಲಿ ಹೆಡ್ ಫೋನುಇದ್ದರೆ ಸಾಕೀ ಹುಡುಗೀಗೆಎದುರಲಿ ಬಸ್ಸಿಗೆ ಬಸ್ಸೇ ಹೊಡೆದರೂಎಚ್ಚರವಾಗದಿ ಮರುಳೀಗೆಅದರ ಟ್ಯೂನಂತೂ ಸೂಪರ್ರುಇದರ ಬೀಟ್ಸಂತೂ ಮಾರ್ವಲಸ್ಅದರ ಪಿಚ್ಚಂತೂ ಆವ್ಸಮ್ಮುಇವೇ ಇವಳ ಸ್ವರ ಸಂಪತ್...
ಮರಳಿ ಹಾಸನಕ್ಕೆ ಹಾಸನದ ಯಾವ ಕಛೇರಿಯಿಂದ ನನಗೆ ಗುಲ್ಬರ್ಗ ಜಿಲ್ಲೆಯ ಸೇಡಂಗೆ ವರ್ಗವಾಗಿತ್ತೋ ಅದೇ ಆಹಾರ ಶಾಖೆಗೆ ಪ್ರಥಮ ದರ್ಜೆ ಗುಮಾಸ್ತನಾಗಿ ಕರ್ತವ್ಯಕ್ಕೆ ಹಾಜರಾದೆ. ಯಾರ‍್ಯಾರು ನನ್ನನ್ನು ಹಿಂದೆ ಮಾತನಾಡಿಸಲೂ ಹಿಂಜರಿಯ...
ಸಾಮಗ್ರಿಗಳು ಬೆಳ್ಳುಳ್ಳಿ ಶುಂಠಿ ಜೀರಿಗೆ ಹಸಿಮೆಣಸಿನಕಾಯಿ ಎಣ್ಣೆ ಸಾಸಿವೆ ಕಡಲೆಬೇಳೆ ಉದ್ದಿನಬೇಳೆ ಜೀರಿಗೆ ಕಡಲೆಬೀಜ ಉಪ್ಪು ನಿಂಬೆ ರಸ ಅನ್ನ ಕೊತ್ತಂಬರಿ ಸೊಪ್ಪು ಕೊಬ್ಬರಿ ತುರಿ (ಬೇಕಾದರೆ) ಮಾಡುವ ವಿಧಾನ ಮಿಕ್ಸಿಗೆ ಬೆ...
ಬೆಳಗ್ಗೆ ನಮ್ಮ ದೈನಂದಿನ ಕೆಲಸವಾದ ಕೆರೆತಾವ ಕಾರ್ಯಕ್ರಮ ಮುಗಿಸಿ. ನಮ್ಮ ಹಳ್ಳಿಯ ಪೇಮಸ್ ಫೈವ್ ಸ್ಟಾರ್ ಹೋಟೆಲ್ ನಿಂಗನ ಚಾ ಅಂಗಡಿ ತಾವ ನಮ್ಮ ಗೆಳೆಯರ ಬಳಗ ಸುಬ್ಬ,ನಾನು,ಸೀನ,ತಂತಿ ಪಕಡು, ಕಟ್ಟಿಗೆ ಒಡೆಯೋ ಕಿಸ್ನ, ತಂಬಿಟ್...
ಸಂಪದ ವೃಕ್ಷದ ಕೊಂಬೆಗಳು ನಾವು, ಸಂಪದ ಬಳ್ಳಿಯ ಹೂವುಗಳು ನಾವು ಸಂಪದ ಗೂಡಿನ ಜೇನುಗಳು ನಾವು ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು. ನಮ್...
ಮೊನ್ನೆ ಹೀಗೆ ಮನೆಯಲ್ಲಿ ಆಂಗ್ಲ ಚಾನಲ್ ಒಂದರಲ್ಲಿ ದೆವ್ವದ ಸಿನೆಮಾ ನೋಡಿ ಊಟಕ್ಕೆ ಕುಳಿತಾಗ ಅದೇ ದೆವ್ವದ ಬಗ್ಗೆ ಮಾತುಕತೆ ನಡೆಯಿತು. ನಾನು ಈ ದೆವ್ವ ಭೂತ ಎಲ್ಲ ಬರೀ ಭ್ರಮೆ ಎಂದು ನಮ್ಮ ತಂದೆ ಇಲ್ಲಪ್ಪ ಅದೆಲ್ಲ ನಿಜ ಎಂದು...
ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ
ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ
೧. ಮೂವತ್ತು ವರ್ಷಗಳ ಶನಿ ಗ್ರಹ ಅಧ್ಯಯನ: ೧೯೮೦ರಲ್ಲಿ ಮೊದಲ ಬಾರಿಗೆ ಶನಿ ಗ್ರಹದ ಅಧ್ಯಯನಕ್ಕೆ ಕಳಿಸಿದ ವಾಯೇಜರ್ ೧ ಇ೦ದಿಗೆ ಮೂವತ್ತು ವರ್ಷ ತು೦ಬಿದೆ. ಹಿ೦ದೆ೦ದೂ ತಿಳಿಯದ೦ತಹ ಮಾಹಿತಿಯನ್ನು ಹಾಗೂ ವಿವಿಧ ಶನಿ ಗ್ರಹದ ಚ೦ದ್...
ಇದೇ ತಿಂಗಳು 16 ಮತ್ತು 17 ರಂದು ನಡೆಯುವ ಬಕ್ರೀದ್ ಹಬ್ಬದ ಆಚರಣೆಯು ಸರ್ವ ಪ್ರಾಣಿದಯಾ ಸಂಘದವರಿಗೆ ತೀವ್ರವಾಗಿ ನೋವು ಉಂಟಾಗಲಿದೆ, ಕಾರಣ ಅಪಾರವಾದ ಗೋವು, ಕುರಿ ಹಾಗು ಒಂಟೆಗಳ ಮಾರಣಹೋಮ. ಕ್ಷಮಿಸಲಾಗದ ಕೃತ್ಯ ಆಘಾತಕಾರಿಯು...
ಓಶಾಂತಲೇ! ಓಶಾಂತಲೇ!ನೀನೇಕೆಆತ್ಮಹತ್ಯೆಮಾಡಿಕೊಂಡೆ?ಹೊಯ್ಸಳೇಶ್ವರನಪಟ್ಟದರಾಣಿನೀನುನಿನಗೆಕಷ್ಟವದಾವುದುಕಾಡಿತು?ಶಿವಗಂಗೆರಮಣೀಯ, ಮನೋಹರನಿನಗೆಮನಸ್ಸಾದರೂಹೇಗೆಬಂತುಸಾವನ್ನುಅಪ್ಪಲು?ಬೆಟ್ಟವನ್ನುಹತ್ತುವುದೇಒಂದುಸವಾಲು!ಜೀವನವೂ...
ಅ೦ದು ಅದೇಕೋ ಮನ ತು೦ಬ ವಿಹ್ವಲಗೊ೦ಡಿತ್ತು, ಅಸಾಧಾರಣ ಸನ್ನಿವೇಶಗಳನ್ನು ತೃಣ ಮಾತ್ರವೂ ತ್ರಾಸವಿಲ್ಲದೆ ಯಾವುದೇ ಹಿ೦ಜರಿತಲ್ಲದೆ ಚಕ್ಕ೦ತ ನಿಭಾಯಿಸಿ ಎಲ್ಲರೂ ಹುಬ್ಬೇರಿಸುವ೦ತೆ ಮಾಡಿ ಹಲವರು ಮಾಡಲಾಗದಿದ್ದ ಕೆಲಸಗಳನ್ನು ಲೀಲಾ...
ಎಲ್ಲಿನೋಡಿದರಲ್ಲಿಕಸವಿದೆ ಧೂಳು-ಕಸಸ್ವಾಗತಕ್ಕೆನಿಂತಿವೆ ನೀನಿಲ್ಲದಾಮನೆಹೀಗಿದೆನೋಡು\\ ಪಾತ್ರೆಪಡಿಗಗಳುನಿದ್ದೆಮಾಡುತ್ತಿವೆ
ನಮ್ಮ ಕಾರ್ಖಾನೆಯಲ್ಲಿ ನವರಾತ್ರಿ ಬಂತೆಂದರೆ ಎಲ್ಲರಿಗೂ ಖುಷಿ. ಅದಕ್ಕೆ ಎರಡು ಕಾರಣಗಳಿವೆ,ಮೊದಲನೆಯದು ನಮ್ಮ ಜೇಬಿಗೆ ಬೋನಸ್ ಹಣ ಬಂದು ಬೀಳುತ್ತೆ, ಎರಡನೆಯದು ನಮಗೆಲ್ಲಾ ಸಂಭ್ರಮ ಕೊಡೋ ಆಯುಧಪೂಜೆ ಕಾರ್ಖಾನೆಯಲ್ಲಿ ಭವ್ಯವಾಗ...
ಸುಮ್ಮನೆಮರೆಯಲ್ಲಿನಿಂತುನಗುತ್ತಿದೆಮೇಲೆಮೇಲೇರೆಂದುಮುಂದೆತಳ್ಳಿಕೈಬಿಟ್ಟಿದೆಹಾರಿಬಿಟ್ಟುಗಾಳಿಪಟದಸೂತ್ರವಹರಿದಿದೆಏಳು-ಬೀಳುಗಳಕಂಡುಗಹಗಹಿಸಿನಗುತ್ತಿದೆತನ್ನಶಕ್ತಿಯಅಗಾಧತೆಯಪ್ರದರ್ಶಿಸುತ್ತಿದೆತನಗೆಸರಿಸಾಟಿಯಾರಿಹರೆಂದುಬಡಬಡ...