ಎಲ್ಲಿನೋಡಿದರಲ್ಲಿಕಸವಿದೆ

ಧೂಳು-ಕಸಸ್ವಾಗತಕ್ಕೆನಿಂತಿವೆ

ನೀನಿಲ್ಲದಾಮನೆಹೀಗಿದೆನೋಡು\\

ಪಾತ್ರೆಪಡಿಗಗಳುನಿದ್ದೆಮಾಡುತ್ತಿವೆ

ಬಿಸಿಯಾಗದಒಲೆಕಣ್ಣೀರಿಡುತ್ತಿದೆ

ಅಕ್ಕಿಯಕಾಳುಗಳುನಿನ್ನಬೆರಳುಗಳಸ್ಪರ್ಶಕ್ಕೆಹಾತೊರೆಯುತ್ತಿವೆ

ನೀನಿಲ್ಲದಾಮನೆಹೀಗಿದೆನೋಡು\\

ದೇವರಿಲ್ಲದಮನೆಬೆಳಕಿಲ್ಲದಗೂಡಾಗಿದೆ

ಕಂಡಾಗಲೆಲ್ಲಾದೀಪಕೇಳುವುದುನಿನ್ನನು

ಪುಸ್ತಕಗಳರಾಶಿರಾಶಿನಿನ್ನಅಂಜಿಕೆಯಿಲ್ಲದೆಹೊರಬಂದಿವೆ

ನೀನಿಲ್ಲದಾಮನೆಹೀಗಿದೆನೋಡು\\

ಲಂಗುಲಗಾಮಿಲ್ಲದೆಬಟ್ಟೆಗಳುಹರಡಿಕೊಂಡಿವೆ

ಕನ್ನಡಿಯಂತಿದ್ದನೆಲನಿನ್ನನೆನಪಲ್ಲಿಕಪ್ಪುಗಟ್ಟಿದೆ

ಕನ್ನಡಿನಿನ್ನಕಾಣದೆಮೌನವಾಗಿದೆ

ನೀನಿಲ್ಲದಾಮನೆಹೀಗಿದೆನೋಡು\\