ಓಶಾಂತಲೇ! ಓಶಾಂತಲೇ!
ನೀನೇಕೆಆತ್ಮಹತ್ಯೆಮಾಡಿಕೊಂಡೆ?
ಹೊಯ್ಸಳೇಶ್ವರನಪಟ್ಟದರಾಣಿನೀನು
ನಿನಗೆಕಷ್ಟವದಾವುದುಕಾಡಿತು?
ಶಿವಗಂಗೆರಮಣೀಯ, ಮನೋಹರ
ನಿನಗೆಮನಸ್ಸಾದರೂಹೇಗೆಬಂತುಸಾವನ್ನುಅಪ್ಪಲು?
ಬೆಟ್ಟವನ್ನುಹತ್ತುವುದೇಒಂದುಸವಾಲು!
ಜೀವನವೂಒಂದುಸವಾಲೆಂದುನಿನಗೆಅನಿಸಲಿಲ್ಲವೇ?
ಸಾವೇಎಲ್ಲದಕ್ಕೂಉತ್ತರವೆಂದುನೀನೇಕೆತಿಳಿದೆ?
ಸತ್ತುಯಾವಸಮಸ್ಯೆಗೆಉತ್ತರಕಂಡುಕೊಂಡೆಹೇಳು?
ನೂರುಸಮಸ್ಯೆಗಳಿವೆಪರಿಹಾರಕಾಣಲು
ನಿನ್ನಂತಹಧೀರವನಿತೆಯರುಬೇಕುದಾರಿತೋರಲು
ದೇವರುಕೊಟ್ಟಪ್ರಾಣ, ತ್ಯಾಗಮಾಡಲಿನಿನಗೇನಿದೆಹಕ್ಕು
ಸಾಧಿಸಿತೋರಿಸಬೇಕಾದದ್ದುಬಹಳಷ್ಟಿತ್ತು, ಪೂರ್ಣಗೊಳಿಸದೇನೀನೇಕೆಹೋದೆ?
ಬೆಟ್ಟದಮೇಲೆಬಂದವರಿಗೆವಿಶಿಷ್ಟಅನುಭವವಾಗುತ್ತೆ
ದಣಿದದೇಹ,ಮನಸ್ಸಿಗೆಮುದನೀಡುತ್ತೆ
ಹೊಸಯೋಚನೆಗಳಿಗೆಹುಟ್ಟುನೀಡುತ್ತೆ
ಈಅನುಭವನಿನಗಾಗಲಿಲ್ಲವೇ?
ಜೀವನದಲ್ಲಿಮೇಲೇರುವುದುಬಹಳಕಷ್ಟ
ಬೆಟ್ಟವನ್ನುಹತ್ತಿದರೆಸತ್ಯಾಸತ್ಯತೆಯಪ್ರತ್ಯಕ್ಷದರ್ಶನವಾಗುತ್ತೆ
ನಿನಗೆಈದರ್ಶನವಾಗಲಿಲ್ಲವೇ?
ನನಗೆಈಪ್ರಶ್ನೆಇಂದಿಗೂಕಾಡುತ್ತಿದೆ
ಉತ್ತರನಿನ್ನಂದಮಾತ್ರಸಿಗುವಂತಹುದು
ನಾಟ್ಯವಿಶಾರದೆನೀನು
ಹೊಯ್ಸಳೇಶ್ವರನಪಟ್ಟದರಾಣಿನೀನು
ಅನೇಕಶಿಲ್ಪಿಗಳಿಗೆಸ್ಪೂರ್ತಿದೇವತೆನೀನು
ನಿನ್ನಸಾವುನಮಗೆತುಂಬಲಾರದನಷ್ಟ
ನಿನ್ನಸಾವುನಮ್ಮಲ್ಲಿಅನೇಕಪ್ರಶ್ನೆಗಳನ್ನುಹುಟ್ಟುಹಾಕಿದೆ
ನಿನ್ನಪೂರ್ಣತೆಗೆಯಾವುದುಸವಾಲಾಗಿತ್ತು, ತಿಳಿಯದಾಗಿದೆ
ಆಸ್ಥಳವಕಂಡುಒಮ್ಮೆಲೆಮನಸ್ಸುಕಳೆಗುಂದಿತು
ನೂರುಪ್ರಶ್ನೆಗಳುದಾಳಿಮಾಡಿತು
ನಿನಗೆನೂರುನಮನ
ನಿನ್ನಆಕೋಮಲಹೃದಯಅದೆಷ್ಟುಸಂಕಟಪಡುತ್ತಿತ್ತೋ?
ಯಾರೂಅರಿಯರು
ಹೆಣ್ಣಿನಮನಸ್ಸು’ಅಂದೂಹಾಗೆಯೇಇದೆ,ಇಂದೂಹಾಗೆಯೇಇದೆ’
ಅರಿಯುವಮನಸ್ಸುಗಳಬೇಡಿಕೆಯಿದೆ
ಹೆಣ್ಣಿನಶೋಷಣೆಗೆಕೊನೆಯೆಲ್ಲಿ
ಸಾವಿನಲ್ಲಂತೂಅಲ್ಲಎಂಬನಂಬಿಕೆನನ್ನದು
ವಿಜ್ಘಾನ, ತಂತ್ರಜ್ಘಾನಬೆಳೆದರೆಷ್ಟು?
ಶೋಷಣೆಮಾತ್ರಮುಗಿಯಲಾರದು
ಶಾಂತಲೇನೀನುಶೋಷಿತರಪ್ರತೀಕ
ಸಾವಿರಾರುಅಭಲೆಯರಿಗೆನೀನುಮಾರ್ಗದರ್ಶಿಯಾಗಬಹುದಿತ್ತುಗುಣಾತ್ಮಕವಾಗಿ
ಆದರೂಈಗಲೂಮಾರ್ಗದರ್ಶಿಯಾಗಿರುವೆಋಣಾತ್ಮಕವಾಗಿ
ನಿನ್ನಂತೆಅಸಹಾಯಕರು,ಶೋಷಣೆಗೆಬಲಿಪಶುವಾದವರುನಿನ್ನಂತೆಯೇಆತ್ಮಹತ್ಯೆಯದಾರಿಹಿಡಿಯುತ್ತಾರೆ,
ಈಗಲೂಹಿಡಿಯುತ್ತಾರೆ,ಮುಂದೆಯೊ.........
ಓಶಾಂತಲೇ! ಓಶಾಂತಲೇ!