ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2010

ನವೆಂಬರ್ 2010

೪೪೭ ಲೇಖನಗಳು

ನೀವ್ ಏನ್ ಹೇಳ್ತೀರ ? ಯಡ್ಡಿ ಗಲಾಟೆ

ಪಾರ್ಥಸಾರಥಿ ನವೆಂ ೧೮ ಬ್ಲಾಗ್ ೭೨ ವೀಕ್ಷಣೆ

ಯಡ್ಡಿ ಗಲಾಟೆ ನಿವೃತ್ತರಾದ ವೆಂಕಟಾಚಲಯ್ಯನವರು ಮದ್ಯಾನ ಟಿ.ವಿ. ನೋಡುತ್ತ ಕುಳಿತ್ತಿದ್ದರು. ಸಾಯಂಕಾಲವಾದರೆ ವಾಕಿಂಗ್ ಹೋಗಬಹುದು ಈಗೇನು ಮಾಡೋದು. ಹೊರಗೆ ಬೀದಿ ಹುಡುಗರ ಗಲಾಟೆ ಟಿ.ವಿ.ಯಲ್ಲಿ ಬರುತ್ತಿರುವ ಸುದ್ದಿ ಕೇಳಿಸು...

ಪೆಪ್ಪರಮೆ೦ಟು...

ksraghavendranavada ನವೆಂ ೧೮ ಬ್ಲಾಗ್ ೭೮ ವೀಕ್ಷಣೆ

ಪೆಪ್ಪರಮೆ೦ಟು... ಅಲ್ಲಲ್ಲಿ ಹರಿದು ಹೋದ ಅ೦ಗಿ, ಸೊ೦ಟಕ್ಕೆ ಹೆಸರಿಗೊ೦ದು ಚೆಡ್ದಿ, ಗುಳಿ ಬಿದ್ದ ಕೆನ್ನೆಗಳು, ಬಿಸಿಲಿಗೆ ಬಾಡಿ ಹೋಗಿರುವ ಕಣ್ಣುಗಳು ಯಾರಾದರೂ ರೂಪಾಯಿ ಕೊಡುವರೇನೋ ಎ೦ದು ದಿನವೀಡೀ ಕಾಯುವಿಕೆ, ತ೦ಗಿಗೊ೦ದು ಪ...

"ಸಂನ್ಯಾಸಿಗೇಕೆ ಶೂಲಪ್ರಾಪ್ತಿ?"

ಆರ್ ಕೆ ದಿವಾಕರ ನವೆಂ ೧೮ ಲೇಖನ ೧,೧೬೨ ವೀಕ್ಷಣೆ

ಉಡುಪಿ ಕೃಷ್ಣದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಒಪ್ಪಿಸಿಕೊಡುವ ರಾಜ್ಯ ಸರಕಾರದ ಆದೇಶದ ಕಾನೂನು ಮಜಲುಗಳನ್ನು,ಪೇಜಾವರ ಶ್ರೀಗಳು ಜನತೆಗೆ ಇಷದವಾಗಿ ತಿಳಿಸಿಕೊಟ್ಟಿದ್ದಾರೆ. ಅದಕ್ಕೆ ಇದೊಂದು ಪ್ರತಿಕ್ರಿಯೆ.ಈ Unconventi...

ಶಕ್ತಿವಂತರಾಗಲು ಮಾಂಸಾಹಾರ ಅಗತ್ಯವೇ?

ಮಹೇಶ ಪ್ರಸಾದ ನೀರ್ಕಜೆ ನವೆಂ ೧೮ ಬ್ಲಾಗ್ ೧೪೫ ವೀಕ್ಷಣೆ

ಸ್ಪಷ್ಟನೆ : ಇದು "ಶಕ್ತಿವಂತರಾಗುವ" ಬಗ್ಗೆ ಮಾತ್ರ. ಸಸ್ಯಾಹಾರ vs ಮಾಂಸಾಹಾರ ಬಗೆಗಿನ ಎಂದಿನ ವಾದ ಅಲ್ಲ. ಕೆಳಗಿನ ಕೊಂಡಿಯಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಅವರು ಸಸ್ಯಾಹಾರಿಗಳು ಎಂಬ ಬಗ್ಗೆ ವಿವರಗಳಿವೆ. http://www....

ನನ್ನ ಆತ್ಮಹತ್ಯೆ ಪ್ರಯತ್ನ..

ಜಯಂತ್ ರಾಮಾಚಾರ್ ನವೆಂ ೧೮ ಲೇಖನ ೧,೫೪೭ ವೀಕ್ಷಣೆ

ಮೊನ್ನೆ ಹೆಗ್ಡೆ ಅವರ ಕವನ ಓದಬೇಕಾದಾಗ ನೆನಪಿಗೆ ಬಂದದ್ದು. ಸುಮಾರು ೧೬ ವರ್ಷದ ಹಿಂದಿನ ಮಾತು ಆಗಿನ್ನೂ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆಗ ನನಗೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು, ಅಂದರೆ ಸುಮ್ಮ ಸುಮ್ಮನೆ ಕೋಪ...

ಜನ್ಮ ದಿನದ ಶುಭಾಷಯಗಳು

ಸುರೇಶ್ ನಾಡಿಗ್ ನವೆಂ ೧೭ ಬ್ಲಾಗ್ ೧೧೧ ವೀಕ್ಷಣೆ

ನಮ್ಮ ನಿಮ್ಮೆಲ್ಲರ ಚಿಂತನೆಗಳನ್ನು ಬರೆಯಲು ಅನುವು ಮಾಡಿಕೊಟ್ಟಿರುವ, ಕನ್ನಡದ ಹೆಮ್ಮೆಯ ಸಂಪದದ ಕತೃ ಶ್ರೀಯುತ ಹರಿ ಪ್ರಸಾದ್ ನಾಡಿಗರು ಇಂದು ನೂತನ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಕನ್ನಡಾಂಬೆ ಧೀರ್ಘ ಆಯ...

ಸ್ನೇಹದಲ್ಲಿ ಮೋಸ ಹೋಧ ಪ್ರೀತಿ ----- ಅವಳನ ನಾನು ಪ್ರೀತಿ ಬಾವನೆ ಇಂದ ನೋಡಿಧು ತಪ್ಪು-೨

srinivasmurthy.c ನವೆಂ ೧೭ ಬ್ಲಾಗ್ ೧೭೧ ವೀಕ್ಷಣೆ

ಹಾಯ್ ಗೆಳತಿ, ತಪ್ಪು ಕಣೆ ನಾ ನಿನ್ನ ಪ್ರೀತಿ ಬಾವನೆ ಇಂದ ನೋಡಿಧು, ಈ ಮಾತನ್ನ ನೀ ಅವತ್ಹೆ ಹೇಳಿದ್ರೆ, ಇವತ್ತು ನನಗೇ ಇಂತ ಗಾತಿ ಬರ್ತಿರ್ಲಿಲ್ಲ , ಹೋಗ್ಲಿ ಬೀಡು ನಿನಗೆ ಹಾ ದೈರ್ಯನು ಇರ್ರ್ಲಿಲ್ವೇನೋ. ನನ್ನ ತುಂಬಾ ನಂಬಿ...

ಅತಿ ಆಸೆ

ಶಿವಶಂಕರ ವಿಷ್ಣು ಯಳವತ್ತಿ ನವೆಂ ೧೭ ಕವನ ೧,೩೮೬ ವೀಕ್ಷಣೆ

ಯಳವತ್ತಿ ಕವನ ಶೀರ್ಷಿಕೆ:- "ಅತಿ ಆಸೆ" ನನ್ನವಳ ಬರಸೆಳೆದು ಬಿಗಿದಪ್ಪಿ ಮುತ್ತು ನೀಡದೇ ಕಾಡಿಸುವಾಸೆ ನಮ್ಮಿಬ್ಬರ ಮಾತಿನ ಮಧ್ಯೆ I LOVE YOU ಅಂತ್ಹೇಳಿ ಅವಳ ಮಾತು ಮರೆಸುವಾಸೆ ನಿದ್ದೆ ಮಾಡುತ್ತಿರುವಾಗಲೇ ಮನೆಗೆಲೆಸಗಳನ್ನ...

ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು…!

ಆಸು ಹೆಗ್ಡೆ ನವೆಂ ೧೭ ಬ್ಲಾಗ್ ೬೬ ವೀಕ್ಷಣೆ

ಅಂದೂ ಕೂಡ ಎಂದಿನಂತೆ ಮುಂಜಾನೆ ಐದು ಘಂಟೆಗೆ ನನ್ನ ಚರದೂರವಾಣಿಯಲ್ಲಿ ಎಚ್ಚರಿಕೆಯ ಘಂಟೆ ಹೊಡೆದುಕೊಂಡಾಗಲೇ ನಿದ್ದೆಯಿಂದ ಎದ್ದಿದ್ದೆ.ಎರಡು ಲೋಟ ನೀರನ್ನು ಬಿಸಿಮಾಡಿ ಕುಡಿದು, ಹಲ್ಲುಜ್ಜಿ, ಮುಖ ತೊಳೆದುಕೊಂಡು, ಎಂದಿನಂತೆ ಮ...

ಮಂಗಳೂರಿನಲ್ಲಿ ಕ್ವಿಜ಼್!

ನಾ.ಸೋಮೇಶ್ವರ ನವೆಂ ೧೭ ಬ್ಲಾಗ್ ೮೩ ವೀಕ್ಷಣೆ

ಮಂಗಳೂರಿನಲ್ಲಿ ಕ್ವಿಜ಼್! ಇದೇ ಶನಿವಾರ, ೨೦.೧೧.೨೦೧೦ ರ ಸಂಜೆ ೫.೦೦ ಗಂಟೆಗೆ ಮಂಗಳೂರಿನ ಸಮ್ಮರ್ ಸ್ಯಾಂಡ್ ಬೀಚ್-ನಲ್ಲಿ ಕ್ವಿಜ಼್ ಕಾರ್ಯಕ್ರಮ ನಡೆಯಲಿದೆ ದಕ್ಷಿಣ ಕನ್ನಡ ಜಿಲ್ಲಾ ಅಂತರ ಶಾಲಾ ವಿಜ್ಞಾನ ಕ್ವಿಜ಼್ ಕಾರ್ಯಕ್ರ...

ಕಬೀರರ ದ್ವಿಪದಿಗಳು

ಆತ್ರೇಯ ನವೆಂ ೧೭ ಲೇಖನ ೧,೫೫೨ ವೀಕ್ಷಣೆ

कबीर के दोहे ಕಬೀರರ ದ್ವಿಪದಿಗಳು दुख मे सुमिरन सब करे, सुख मे करे न कोय जो सुख मे सुमिरन करे, दुख कहे को होय ದುಃಖದೊಳು ನೆನೆಯದವರಾರಯ್ಯ, ಸುಖವಿರಲು ನೆನೆವರುಂಟೇ? ಸುಖದೊಳು ನೆನೆವಂಗೆ, ದುಃಖವೆನುವುದ...

ಕಲ್ಲಪ್ಪನ ಮಗ ಡಾಕುಟರ್ ....

ಗೋಪಾಲ್ ಮಾ ಕುಲಕರ್ಣಿ ನವೆಂ ೧೭ ಬ್ಲಾಗ್ ೧೧೧ ವೀಕ್ಷಣೆ

ಕಲ್ಲಪ್ಪ ತನ್ನ ಮಗನನ್ನು ಕಷ್ಟ ಪಟ್ಟು ಓದಿಸಿ, ವಿದ್ಯಾವಂತನನ್ನಾಗಿ ಮಾಡಿದ್ದ. ಮಗ ಎಂ ಬಿ ಬಿ ಎಸ್ ಮಾಡಿ ಬೆಂಗಳೂರು ಸೇರಿದ್ದ. ತನಗೆ ಒಪ್ಪತ್ತು ಗಂಜಿ ಇದ್ದರು ಮಗನಿಗೆ ಸರಿಯಾಗಿ ದುಡ್ಡು ಕಳುಹಿಸುತ್ತಿದ್ದ. ಅವನ ಒಂದೇ ಆಸೆ...

ಬದುಕು ಸಾಹಿತ್ಯ -ಸ್ಪಂದನ

ಎಸ್.ಕೆ. ಗೋಪಾಲಕೃಷ್ಣ ಭಟ್ ನವೆಂ ೧೭ ಕವನ ೧,೨೧೩ ವೀಕ್ಷಣೆ

ಬದುಕು ಸಾಹಿತ್ಯಗಳಿಗಂತರವು ಸಲ್ಲ ಮಾನವ ಸ್ಪಂದಿಸದಿಹುದು ಸಾಹಿತ್ಯವಲ್ಲ ಸಂವೇದನೆಯೇ ಜೀವಧಾರಿಗಳ ಬಲವು ಸ್ಪಂದನವೇ ಹೃದಯಕ್ಕೆ ನೀಡುವುದು ಕಸುವು

ಸ್ವರ್ಗ-ನರಕ

ಶ್ರೀನಿವಾಸ್ ನವೆಂ ೧೬ ಬ್ಲಾಗ್ ೮೭ ವೀಕ್ಷಣೆ

ಆಹಾ...ತಂಪಾದ ಗಾಳಿತಿಳಿ ತುಂತುರುಸ್ವರ್ಗಕ್ಕೆ ಮೂರೇ ಗೇಣುಎಂದಿತು ನನ್ನುಸಿರುಸದ್ದಿಲ್ಲದೇತಿಳಿಗಾಳಿಯಂತೆಪಕ್ಕದಲ್ಲೇವೇಗವಾಗಿ ಸಾಗಿದಕಾರೊಂದುಹಾರಿಸಿತುಕೊಚ್ಚೆ-ಕಲೆ-ಕೆಸರು!--ಶ್ರೀ ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ, ನಡ...

-ಜವರಾಯ-

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೧೬ ಕವನ ೫೪೧ ವೀಕ್ಷಣೆ

ಓಜವರಾಯನಾನುನಿನ್ನನ್ನುತಡೆಯಲಾರೆ!ಸಿದ್ಧವಾಗಿದೆನಮ್ಮಪಯಣಕ್ಕೆಗಾಡಿನಿನ್ನಕನಿಕರದಿಂದಇಂದುನಾನುಜೀವಂತವಾಗಿದ್ದೇನೆ\\ನಾವುನಿಧಾನವಾಗಿಅವನಕಡೆಯೇಹೊರಳುತಿದ್ದೇವೆ;ಅವನಿಗೇನೂತ್ವರಿತತೆಯಅಗತ್ಯವಿಲ್ಲ, ತಿಳಿದಿದೆಅವನಿಗೆ ನನ್ನಕೆಲಸ...

ಶತೃ ಎಲ್ಲವನ್ನೂ ನೆನಪಿಟ್ಟುಕೊಳ್ಳುವಾಗ, ಮಿತ್ರ ಮರೆತುದುದಕ್ಕೆ ಕ್ಷಮೆ ನಿರೀಕ್ಷಿಸುತ್ತಾನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೮

ಎಚ್.ಎ. ಅನಿಲ್ ಕುಮಾರ್ ನವೆಂ ೧೬ ಬ್ಲಾಗ್ ೭೨ ವೀಕ್ಷಣೆ

(೨೯೬) ತಲೆಯನ್ನು ಯಾವ ಸಂದರ್ಭದಲ್ಲಿಯಾದರೂ ನೆಲಕ್ಕೆ ಮುಟ್ಟಿಸಿಬಿಡಬಲ್ಲ ವಿನಯವನ್ನು ಬೆಳೆಸಿಕೊಂಡಾತ, ಹಾಗೆ ಮಾಡುವಾಗ ಜಗತ್ತನ್ನೇ ತಲೆಕೆಳಗು ಮಾಡಿಬಿಡಬಲ್ಲ! (೨೯೭) ಆತನಿಗೆ/ಆಕೆಗೆ ನೀವೇನೇನೆಲ್ಲಾ ಮಾಡಿದ್ದೀರೆಂಬ ಪ್ರತಿಯ...

ಗಜಲ್

ಸಿದ್ಧರಾಮ ಹಿರೇಮಠ ನವೆಂ ೧೬ ಕವನ ೬೦೬ ವೀಕ್ಷಣೆ

ಮೌನದ ಚಿಪ್ಪಿನೊಳಡಗಿದೆ ನೀನು ವೃಥಾ ಮಾತೇಕೆಂದು ತುಟಿಗಳಂಚಿನಲಿ ಹುಡುಕಿದೆ ನಾನು ವೃಥಾ ಮಾತೇಕೆಂದು ಬದುಕಿನ ಕ್ಷಣಗಳೆಲ್ಲ ಕಣ್ಣೆದುರೇ ಸೋರಿಹೋಗುತಿವೆ ಹಿಡಿದಿಡಲು ಸಾಹಸ ಮಾಡುತಿಹೆನು ವೃಥಾ ಮಾತೇಕೆಂದು ದೀಪದೊಳಡಗಿದ ಚೇತನವ...

ಆಘಾತ (ಸಣ್ಣ ಕಥೆ)

MADVESH. K.S ನವೆಂ ೧೬ ಲೇಖನ ೧,೪೧೦ ವೀಕ್ಷಣೆ

ಆಘಾತ (ಸಣ್ಣ ಕಥೆ) ಕುಯ್ಯ್...,ಯ್ಯ್,,,,, ಢಂ........ ಅಯ್ಯೋ......."ರೀ ಅದೇನ್ ಶಬ್ದ ಹೊರಗೆ ನೋಡಿ, ಈಗ ತಾನೆ, ಸುನೀಲ್ ಗಾಡಿ ತೊಗೊಂಡು ದೇವಸ್ಥಾನಕ್ಕೆ ಹೋಗಿ ಬರ್ತೀನಿ" ಅಂತ ಹೋದ."ದೇವಸ್ಥಾನಕ್ಕೆ?! ಸುನೀಲ...!!""ಇವ...

ಕಾಮನ್ ವೆಲ್ತ್ ಗೇಮ್ಸ್ ‘ಸರ್ಕಸ್’ ಅಡಿ ಅಪ್ಪಚ್ಚಿಯಾದ ‘ಸ್ಲಂ -ಡಾಗ್’ ಗಳ ಬೆನ್ನೇರಿ...

harshavardhan v. sheelavant ನವೆಂ ೧೬ ಲೇಖನ ೩,೧೦೨ ವೀಕ್ಷಣೆ

‘ಕಾಮನ್ ವೆಲ್ತ್ ಗೇಮ್ಸ್’ ಅರ್ಥಾತ್ ‘ಕಾಂಗ್ರೆಸ್ ವೆಲ್ತ್ ಗೇಮ್ಸ್’ ಎಂದು ಲೇವಡಿ ಮಾಡಿ ನಮ್ಮ ಮಾಧ್ಯಮಗಳು ಕ್ರೀಡಾಕೂಟದ ಸಂಘಟನೆಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾದವರಾದಿಯಾಗಿ ‘ಸುರೇಶ’ ನಂತೆ ಬಿಂಬಿಸಿ, ದೇಶದ ಮಾನವನ...