ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2010

ನವೆಂಬರ್ 2010

೪೪೭ ಲೇಖನಗಳು

ಪುಣ್ಯಕೋಟಿಯ ಸಾವಿನಲ್ಲೇ ನಮ್ಮ ರಾಜಕೀಯ ಅಡಗಿದಂತಿದೆ..

harshavardhan v. sheelavant ನವೆಂ ೧೯ ಲೇಖನ ೫,೪೭೪ ವೀಕ್ಷಣೆ

ಹಾದಿ ಬೀದಿಯಲಿನ ಹುಲ್ಲು, ಕಸವನು ಮೇಯ್ದು, ಮನೆಗೈಯ್ದು ನಾನಾಂಮೃತವನೀಯ್ವೆ.. ಅದನುಂಡು ನನಗೆರಡು ಬಗೆವ ಮಾನವ ಹೇಳು, ನೀನಾರಿಗಾದೆಯೋ ಎಲೈ ಮಾನವ? ‘ತಬ್ಬಲಿಯು ನೀನಾದೇ ಮಗನೇ’ -ಎಸ್.ಎಲ್.ಭೈರಪ್ಪನವರ ಬಹುಚರ್ಚಿತ ಕಾದಂಬರಿ....

ಮರಳುಗಾಡಿನಲ್ಲಿ ಮಲೆನಾಡು!

ರಂಗನಾಥ ನವೆಂ ೧೯ ಬ್ಲಾಗ್ ೭೧ ವೀಕ್ಷಣೆ

ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ ಪಶ್ಚಿಮ ಘಟ್ಟ, ಹಲವಾರು ನದಿಗಳು, ನೂರಾರು ಜಲಪಾತ ಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿ ಗಳು, ದಟ್ಟ ಕಾನನ ಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿದೆತ್...

ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು....

ಗೋಪಾಲ್ ಮಾ ಕುಲಕರ್ಣಿ ನವೆಂ ೧೯ ಬ್ಲಾಗ್ ೭೬ ವೀಕ್ಷಣೆ

ನನ್ನ ಒಬ್ಬ ಗೆಳೆಯ ನರೇಂದ್ರ ಶಯನಾವಸ್ಥೆಯಲ್ಲಿ ಇದ್ದ. ಹೋಗಿ ಎಬ್ಬಿಸಿದೆ. ಆಸಾಮಿ ತುಂಬಾ ಕೋಪ ಮಾಡಿಕೊಂಡು ಬಿಟ್ಟಿದ್ದ. ಶಯನಾವಸ್ಥೆಯಿಂದ ಸೀದಾ ಶ್ವಾನಾವಸ್ಥೆಗೆ ತಿರುಗಿದ್ದ. ಸಧ್ಯ ಬೊಗಳಿದ, ಎಬ್ಬಿಸಿದ್ದಕ್ಕೆ ಕಚ್ಚಲಿಲ್ಲ....

ಯೋಚಿಸಲೊ೦ದಿಷ್ಟು... ೧೮

ksraghavendranavada ನವೆಂ ೧೯ ಬ್ಲಾಗ್ ೬೪ ವೀಕ್ಷಣೆ

ಯೋಚಿಸಲೊ೦ದಿಷ್ಟು... ೧೮ ೧. ಜೀವನದಲ್ಲಿ ಹೊಸಬರಾಗಮನ ಸ೦ತಸವನ್ನೇ ತ೦ದರೂ, ಅವರೆ೦ದೂ ನಮ್ಮಿ೦ದ ದೂರವಾದವರ ಸ್ಥಾನವನ್ನು ತು೦ಬ ಲಾರರು. ೨. ಕೇವಲ ಯಶಸ್ಸಿಗಾಗಿ ಹೋರಾಡಿದವರು “ನಾಯಕ“ ರಾದರೆ, ಆತ್ಮತೃಪ್ತಿಗಾಗಿ ಹಾಗೂ ಪರ ಒಳಿತ...

ಪ್ರತ್ಯೇಕತಾವಾದಿಗಳ ಪರ ನಿಲ್ಲುವ ತೆವಲು ಯಾಕೆ?

ಬಸವರಾಜ ಚ. ಕುಳಲಿ ನವೆಂ ೧೯ ಲೇಖನ ೭೭೩ ವೀಕ್ಷಣೆ

-Basavaraj Kulali ಪ್ರತಿ ಸಲದಂತೆ ಈ ಸಲವೂ ಕೂಡ ತಾನು ಅನ್ನ ತಿಂದ ಮನೆಗೆ ಎರಡು ಬಗೆಯುವವಳು ಎನ್ನುವದನ್ನು ಅರುಂಧತಿ ರಾಯ್ ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ. ಅದೇ ರೀತಿ ತಥಾಕಥಿತ ಮಾದ್ಯಮಗಳು ಮತ್ತು ಬುದ್ಧಿ ಜೀವಿಗಳು...

ಪ್ರಕ್ಷುಬ್ಧ, ಫ್ಯಾಂಟಸ್‍ಮಗೋರಿಕ್ ರಾತ್ರಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೬

ಎಚ್.ಎ. ಅನಿಲ್ ಕುಮಾರ್ ನವೆಂ ೧೯ ಲೇಖನ ೫೯೦ ವೀಕ್ಷಣೆ

ಪ್ರಕ್ಷುಬ್ಧ, ಫ್ಯಾಂಟಸ್‍ಮಗೋರಿಕ್ ರಾತ್ರಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೬ (೧೦೭)

ಪಕ್ಷ(ಪಾತ)ಅತೀತ ಮಾಧ್ಯಮ ಎಲ್ಲಿದೆ?

ಎಚ್. ಆನಂದರಾಮ ಶಾಸ್ತ್ರೀ ನವೆಂ ೧೯ ಲೇಖನ ೩,೮೫೦ ವೀಕ್ಷಣೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹಗರಣಗಳ ಅಸ್ಥಿಪಂಜರಗಳು ಕಪಾಟುಗಳೊಳಗಿನಿಂದ ಒಂದೊಂದಾಗಿ ಹೊರಬೀಳುತ್ತಿರುವುದು ನಮ್ಮ ಮಾಧ್ಯಮಗಳಿಗೆ ಸುಗ್ಗಿಯಾಗಿ ಪರಿಣಮಿಸಿದೆ. ಈ ಸುಗ್ಗಿಯ ಫಸಲನ್ನು ಕೊಯ್ದುಕೊಳ್ಳುವ ಕೆಲಸವನ್ನು...

ಕನಸು ಕರಗುವುದಿಲ್ಲ...

ksraghavendranavada ನವೆಂ ೧೮ ಬ್ಲಾಗ್ ೯೮ ವೀಕ್ಷಣೆ

ಕನಸು ಕರಗುವುದಿಲ್ಲ... ಮನಸು ಎಷ್ಟು ಹಳೆಯದಾದರೇನು? ದು:ಖ ದುಮ್ಮಾನಗಳಿ೦ದ ತು೦ಬಿದ್ದರೇನು ವಯಸ್ಸು ಎಷ್ಟಾದರೇನು? ಎಲ್ಲವನೂ ಅನುಭವಿಸಿ ಕುಳಿತಿದ್ದರೇನು? ಕಾಣುವ ಕನಸುಗಳೆ೦ದಿಗೂ ನವನವೀನ! ಉರಿದಷ್ಟೂ ಕರಗುವ ಕರ್ಪೂರದೊ೦ದಿಗ...

ಇವತ್ತು 'ಗಂಡಸರ ದಿನ' ಗೊತ್ತಾ?

Rashmi Kasaragod ನವೆಂ ೧೮ ಬ್ಲಾಗ್ ೮೮ ವೀಕ್ಷಣೆ

ದೃಶ್ಯ 1 ಟೇಬಲ್ ಮೇಲಿರುವ ಪತ್ರವೊಂದನ್ನು ಅಪ್ಪ ತೆಗೆದು ಓದುತ್ತಾನೆ. ಕಣ್ಣೀರು ಸುರಿಸುತ್ತಾ, ನಡುಗುವ ಕೈಗಳಿಂದ ಆ ಪತ್ರವನ್ನು ಹಿಡಿದು ಅಮ್ಮೂ....ನೀನೇ ನನ್ನ ಬದುಕು ಕಣೇ...ಇವತ್ತು ನೀನು ಆ ವಿಶ್ವಾಸವನ್ನು ಕಳೆದುಕೊಂಡಿ...

ಸಂಪದಿಗ ಮಿತ್ರರೇ, ಅಂಕಣ ಓದಿರಿ

ಎಚ್. ಆನಂದರಾಮ ಶಾಸ್ತ್ರೀ ನವೆಂ ೧೮ ಬ್ಲಾಗ್ ೯೫ ವೀಕ್ಷಣೆ

ಪ್ರಿಯ ಸಂಪದಿಗ ಮಿತ್ರರೇ, ’ಉದಯವಾಣಿ’ ದಿನಪತ್ರಿಕೆಯಲ್ಲಿ ಕಳೆದ ಶನಿವಾರ (೧೩ ನವೆಂಬರ್) ನನ್ನ ಅಂಕಣ ’ನುಡಿ ಛಡಿ’ ಆರಂಭವಾಗಿದೆ. ಪ್ರತಿ ಶನಿವಾರ ಬೆಂಗಳೂರು ಆವೃತ್ತಿಯಲ್ಲಿ ಸಂಪಾದಕೀಯ ಪುಟದಲ್ಲಿ (ಸಾಮಾನ್ಯವಾಗಿ ಹತ್ತನೇ ಪ...

ಪ್ರೇಮ-ಆಧ್ಯಾತ್ಮ

ಡಾ| ಜ್ಞಾನದೇವ್ ಮೊಳಕಾಲ್ಮುರು ನವೆಂ ೧೮ ಕವನ ೧,೮೩೬ ವೀಕ್ಷಣೆ

ಗೆಳತೀ,ನಿನ್ನ ಹುಚ್ಚು ಪ್ರೇಮದನಶೆಯಲ್ಲಿಕೊಚ್ಚಿಹೋದವುನನ್ನೆಲ್ಲ್ಲ ಕಾಪಿಟ್ಟಆಧ್ಯಾತ್ಮಿಕತೆಯಥೀಯರಿಗಳು...............ಅದೇ ಹುಚ್ಚುಪ್ರೇಮದನಶೆನನ್ನನ್ನುದಡಕ್ಕೆ ಬೀಸಿ ಒಗೆದಾಗದೂರದಲ್ಲಿಆ ಆಧ್ಯಾತ್ಮಿಕಥೀಯರಿಗಳುಮೆಲ್ಲಗೆನಗ...

ಒಂದು ಮಾತು ಮತ್ತೊಂದು ಮೌನದಾಚೆಗೆ.......!

ವಾಣಿ ಶೆಟ್ಟಿ ನವೆಂ ೧೮ ಬ್ಲಾಗ್ ೧೨೪ ವೀಕ್ಷಣೆ

ಮನು, ನೀನು ಈ ಪತ್ರ ಓದಿ ಮುಗಿಸುವಷ್ಟರಲ್ಲಿ ನಾನು ಬಹುಶಃ ಅಮೆರಿಕದಲ್ಲಿ ಲ್ಯಾಂಡ್ ಆಗಿರ್ತಿನೇನೋ .ನಿನ್ನೆಡೆಗಿನ ಬೇಸರ ಸಿಟ್ಟು ತಾತ್ಸಾರ ಎಲ್ಲದರಕ್ಕಿಂತ ಜಾಸ್ತಿ ಅಸಹ್ಯ ಎಲ್ಲವನ್ನು ತೆಕ್ಕೆಗೆಳೆದುಕೊಂಡು ಬರಿತಿರೋ ಮೊದಲ...

ಮಾತುಪಲ್ಲಟ - ೧೪, ನಾಡಿಗ ನಮನ

ಕೃಷ್ಣಪ್ರಕಾಶ ಬೊಳುಂಬು ನವೆಂ ೧೮ ಬ್ಲಾಗ್ ೧೦೬ ವೀಕ್ಷಣೆ

♫♫♫ಮಾತುಪಲ್ಲಟ - ೧೪♫♫♫ಇದು ಮಾತುಪಲ್ಲಟ ಸರಣಿಯ ಹದಿನಾಲ್ಕನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ಹಿನ್ದಿ ಭಾಷೆಯ ಇನಿದಾದೊನ್ದು ಹಾಡಿನ ಮಱುಗೆಯ್ಮೆ ಮಾಡಲಾಗಿದೆ. ♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣ಚಿತ್...

ಸೇಡು...

Nithin Shetty ನವೆಂ ೧೮ ಕವನ ೬೩೬ ವೀಕ್ಷಣೆ

ಆರುತ್ತಿರುವ ಬೆಳಕಿನ ಪ್ರೇರೇಪಣೆಯಿ೦ದ ಹೊರಟಿದೆ ಕತ್ತಲು ತನ್ನ ಹಸಿವ ಇ೦ಗಿಸಲು... ಪ್ರತಿ ವಸ್ತುವು ತನ್ನ ಇರುವಿನ ರೊಪವ ಬಿಸಾಡುತಿದೆ ಕತ್ತಲಿನಲ್ಲಿ ಬರಿ ಆಕೃತಿ ಆಗುತ್ತಿರಲು... ಆರಿದ೦ತೆ ದೀಪ ಆಗಸದಲ್ಲಿ, ಹೊಗೆಯಾವರಿಸಿದ...

ಗೌಡಪ್ಪನ ಮೀಸೆ ಪುರಾಣ

komal ನವೆಂ ೧೮ ಲೇಖನ ೧,೧೭೮ ವೀಕ್ಷಣೆ

ಬೆಳಗ್ಗಿನ ನಮ್ಮ ಬಯಲು ಕಾರ್ಯ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗುತ್ತಿದ್ದೆವು. ಆಗ ಎದುರುಗಡೆ ಒಬ್ಬ ಮೀಸೆ ಇಲ್ಲದ ವ್ಯಕ್ತಿ ಚೊಂಬು ಹಿಡಿದುಕೊಂಡು ಕೆರೆತಾವ ಹೋದ. ಯಾರಲಾ ಇವನು ಅಂದ ಸುಬ್ಬ. ಯಾರೋ ಹೊಸದಾಗಿ ಅಧಿಕಾರಿ ಬಂದ...

ಮೂಢ ಉವಾಚ -41

kavinagaraj ನವೆಂ ೧೮ ಬ್ಲಾಗ್ ೪೩ ವೀಕ್ಷಣೆ

ಮೂಢ ಉವಾಚ -41ಮನದಲ್ಲಿ ಒಂದು ಹೇಳುವುದು ಮತ್ತೊಂದು|ಹೇಳಿದ್ದು ಒಂದು ಮಾಡುವುದು ಮತ್ತೊಂದು||ಸುಳ್ಳುಗಳು ಒಂದನಿನ್ನೊಂದು ನುಂಗಿರಲು|

ಭಾರತದ "ಕಪ್ಪು ಹಣ" ಹೊರದೇಶದಿಂದ ಮರಳಿ ಭಾರತಕ್ಕೆ ಬಂದರೆ ನೀವೇನು ಮಾಡುವಿರಿ..?

vinay G ನವೆಂ ೧೮ ಚರ್ಚಾವೇದಿಕೆ ೮,೪೫೬ ವೀಕ್ಷಣೆ

"೧೯೪೮ ರಿಂದ ೨೦೦೮ ರ ವರೆಗೆ ಭಾರತದ ೨೦ ಲಕ್ಷ ಕೋಟಿ ರೂಪಾಯಿ ಕಪ್ಪು ಹಣದ ರೂಪದಲ್ಲಿ ಹೊರದೇಶಗಳಿಗೆ ಹರಿದುಹೋಗಿದೆ.." ಎಂಬುದು ಇಂದಿನ ಸುದ್ದಿ. ಸರಿ ಅದು ಅಷ್ಟು ಹಣ ನಮ್ಮ ದೇಶಕ್ಕೆ ವಾಪಸ್ ಬಂದು (ವೈಟ್ ಮನಿಯಾಗಿ..) ಅದರಲ್...

ಕ್ರಿಯಾತ್ಮಕ ಭ್ರಮೆಯ ಅತಿವೃಷ್ಟಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

ಎಚ್.ಎ. ಅನಿಲ್ ಕುಮಾರ್ ನವೆಂ ೧೮ ಲೇಖನ ೮೧೬ ವೀಕ್ಷಣೆ

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫ (೧೦೬) "ಭ್ರಮೆಯ ಗರ್ಭದೊಳಗಿಂದ ಉದಿಸುವ ಅತೀತ ಭ್ರಮೆಯನ್ನು ನೈಜತೆ ಎನ್ನುತ್ತೇವೆ. ನಿನ್ನ ಮನಸ್ಸಿನಲ್ಲಿ ಈ ದೃಶ್ಯವು ಭ್ರಮೆ ಎನ್ನಿಸುವುದೇ ಒಂದು ಭ್ರಮೆ ಎಂಬು...