Sampada
ಸಂಪದ ಹೊಸ ಚಿಗುರು, ಹಳೆ ಬೇರು
ಲಾಗಿನ್ ನೋಂದಣಿ
ಮುಖಪುಟ ನಿಘಂಟು ಪುಸ್ತಕ ಸೂಚಿ ಸರಣಿಗಳು ಬರಹಗಾರರು ಆರ್ಕೈವ್ ವರ್ಗಗಳು ಪುಸ್ತಕ ಸಂಪದ
ಮುಖಪುಟ ಆರ್ಕೈವ್ ವರ್ಗಗಳು ಬರಹಗಾರರು ಸರಣಿಗಳು ಅರಳಿಕಟ್ಟೆ ಪುಸ್ತಕ ಸಂಪದ ನಿಘಂಟು ಪುಸ್ತಕ ಸೂಚಿ ಹುಡುಕಿ
ಲಾಗಿನ್ ನೋಂದಣಿ
ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ English

ಮಲೆನಾಡ ಮಡಿಲಲ್ಲಿ - ೧

ಚ
ಚೇತನ್ ಕೋಡುವಳ್ಳಿ
ನವೆಂಬರ್ ೧೮, ೨೦೧೦ ೧,೭೯೭ ವೀಕ್ಷಣೆಗಳು
ಮಲೆನಾಡ ಮಡಿಲಲ್ಲಿ - ೧
ಮಲೆನಾಡ ಮಡಿಲಲ್ಲಿ - ೧

 

 

 

 

 

 

 

 

 

 

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು
ಹೊಸ ಪುಸ್ತಕ
ಕೃಷಿ ಪರಾಶರ (ಕನ್ನಡ)
₹280.80 ₹351.00
ಮಲೆಗಳಲ್ಲಿ ಮದುಮಗಳು
₹520.00 ₹540.00
ಅಪರೋಕ್ಷ
₹324.00 ₹360.00
ಮುಂದಿನ ಲೇಖನ
ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
WhatsApp X (Twitter) Telegram Facebook
ಪ್ರಕಟಿಸಿದ ದಿನಾಂಕ: ನವೆಂಬರ್ ೧೮, ೨೦೧೦ | ನವೀಕರಿಸಿದ ದಿನಾಂಕ: ಜೂನ್ ೨೩, ೨೦೨೬

ಪೋಸ್ಟನ್ನು ಫ್ಲ್ಯಾಗ್ ಮಾಡಿ

ಕಾರಣ:

ಏಕೆ ಫ್ಲ್ಯಾಗ್ ಮಾಡುತ್ತಿದ್ದೀರಿ ಎಂಬುದನ್ನು ಇಲ್ಲಿ ಬರೆಯಬಹುದು (ಐಚ್ಛಿಕ).

ಪ್ರತಿಕ್ರಿಯೆ (12)

ಪ್ರತಿಕ್ರಿಯೆ ಮಾಡಲು ಲಾಗಿನ್ ಆಗಿ
ಜಯಂತ್ ರಾಮಾಚಾರ್ ನವೆಂಬರ್ ೧೮, ೨೦೧೦ · ೧೫ ವರ್ಷಗಳ ಹಿಂದೆ
ಚಿಕ್ಕು ಅದ್ಭುತವಾಗಿದೆ..ಎಲ್ಲಿನವು ಇವು?
ಚೇತನ್ ಕೋಡುವಳ್ಳಿ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಧನ್ಯವಾದ ಜಯಂತವ್ರೆ. ಇದು ನನ್ನೂರು ಕೋಡುವಳ್ಳಿ ಅಂತ, ಚಿಕ್ಕಮಗಳೂರ ಹತ್ತಿರ. ಚಿತ್ರಗಳೆಲ್ಲವೂ ನನ್ನ ಮನೆಯ ಮುಂದೆ ತೆಗೆದದ್ದು.
ಆಸು ಹೆಗ್ಡೆ ನವೆಂಬರ್ ೧೮, ೨೦೧೦ · ೧೫ ವರ್ಷಗಳ ಹಿಂದೆ
ಮನಮೋಹಕ ಚಿತ್ರಗಳು! ಮಲೆನಾಡ ಸೊಬಗೇ ಬೇರೆ ಕಣ್ರೀ...
ಚೇತನ್ ಕೋಡುವಳ್ಳಿ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಧನ್ಯವಾದ ಹೆಗ್ಡೆಯವ್ರೆ. ಅಲ್ವೇ ಮತ್ತೆ :)
ಪ್ರಸನ್ನ.ಎಸ್.ಪಿ ನವೆಂಬರ್ ೧೮, ೨೦೧೦ · ೧೫ ವರ್ಷಗಳ ಹಿಂದೆ
ಅದ್ಭುತ ಚಿತ್ರಗಳು, ಒಂದಕ್ಕಿಂತ ಒಂದು ಸುಂದರ.... (ಸ್ವರ್ಗವೇ ಧರೆಗಿಳಿದಂತೆ... ಅಂತಾರಲ್ಲಾ ಅದು ಮಲೆನಾಡಿಗೆ ಚೆನ್ನಾಗಿ ಅನ್ವಯಿಸುತ್ತದೆ.)
ಚೇತನ್ ಕೋಡುವಳ್ಳಿ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಧನ್ಯವಾದ ಪ್ರಸನ್ನವ್ರೆ. ಸ್ವರ್ಗವೇ ಧರೆಗಿಳಿದಂತೆ...ಸತ್ಯ
ಗಣೇಶ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕೂ ಮನೆಯ ಸುತ್ತ ಮೋಡ ರಾಶಿ ಹಾಸಿರಬೇಕು.. ಚಿಕ್ಕೂ, ಚಿತ್ರಗಳು ಚೆನ್ನಾಗಿವೆ. -ಗಣೇಶ.
ಚೇತನ್ ಕೋಡುವಳ್ಳಿ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಧನ್ಯವಾದ ಗಣೇಶವ್ರೆ. ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕೂ ಮನೆಯ ಸುತ್ತ ಮೋಡ ರಾಶಿ ಹಾಸಿರಬೇಕು.....ನನ್ನ ಪುಣ್ಯ ಅದೆಲ್ಲ ಇದೆ :)
kamala ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಫೋಟೋಸ್ ಸೂಪರ್. ಜಾಗದ ಬಗ್ಗೆ ಮಾಹಿತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.
ಚೇತನ್ ಕೋಡುವಳ್ಳಿ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಧನ್ಯವಾದ ಕಮಲವ್ರೆ. ಇದು ನನ್ನೂರು ಕೋಡುವಳ್ಳಿ ಅಂತ, ಚಿಕ್ಕಮಗಳೂರ ಹತ್ತಿರ.
hmmm ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಸ್ವರ್ಗ
ಚೇತನ್ ಕೋಡುವಳ್ಳಿ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
:) ಧನ್ಯವಾದ ಮಧುವ್ರೆ
ಹರೀಶ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಚೆನ್ನಾಗಿವೆ....
ಚೇತನ್ ಕೋಡುವಳ್ಳಿ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಧನ್ಯವಾದ ಹರೀಶವ್ರೆ
ಸಂತೋಷ್ ಎನ್. ಆಚಾರ್ಯ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ನಯನ ಮನೋಹರ!
ಚೇತನ್ ಕೋಡುವಳ್ಳಿ ನವೆಂಬರ್ ೨೨, ೨೦೧೦ · ೧೫ ವರ್ಷಗಳ ಹಿಂದೆ
ಧನ್ಯವಾದ ಸಂತೋಷ್
ಪಾರ್ಥಸಾರಥಿ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಚೇತನ್ ಇಂತಹ ಮನೋಹರ ಪ್ರಕೃತಿಯ ನಡುವೆ ಮನೆ ಇದೆ ಅಂತೀರಿ ಆ ಸ್ವರ್ಗದಿಂದ ಈ ಬೆಂಗಳೂರಿಗೆಕೆ ಬಂದಿರಿ
ಚೇತನ್ ಕೋಡುವಳ್ಳಿ ನವೆಂಬರ್ ೨೨, ೨೦೧೦ · ೧೫ ವರ್ಷಗಳ ಹಿಂದೆ
ಪಾರ್ಥವ್ರೆ ಪ್ರತಿಕ್ರಿಯೆಗೆ ಧನ್ಯವಾದ. < ಆ ಸ್ವರ್ಗದಿಂದ ಈ ಬೆಂಗಳೂರಿಗೆಕೆ ಬಂದಿರಿ> ಓದಿ ತಪ್ಪು ಮಾಡ್ಬಿಟ್ವಿ ಕಣ್ರೀ :)
ಶ್ರೀನಿವಾಸ್ ನವೆಂಬರ್ ೧೯, ೨೦೧೦ · ೧೫ ವರ್ಷಗಳ ಹಿಂದೆ
ಚಿಕೂ.. ನಿಮ್ಮ ಮನೆ ಮುಂದೆ ಇಂಥ ದ್ರಶ್ಯ ವೈಭವ! ಅಧ್ಬುತ!
ಚೇತನ್ ಕೋಡುವಳ್ಳಿ ನವೆಂಬರ್ ೨೨, ೨೦೧೦ · ೧೫ ವರ್ಷಗಳ ಹಿಂದೆ
ಧನ್ಯವಾದ ಶ್ರೀನಿವಾಸವ್ರೆ. <ನಿಮ್ಮ ಮನೆ ಮುಂದೆ ಇಂಥ ದ್ರಶ್ಯ ವೈಭವ! ಅಧ್ಬುತ> :)
ಆತ್ರೇಯ ನವೆಂಬರ್ ೨೦, ೨೦೧೦ · ೧೫ ವರ್ಷಗಳ ಹಿಂದೆ
ಪ್ರಿಯ ಗೆಳೆಯ, ಅದ್ಭುತ ನೋಟ, ಚಿತ್ರಗಳು. ನಾನು ಬಾಲ್ಯದಲ್ಲಿ ಬಾಳೆಹೊನ್ನೂರಿನಲ್ಲಿ ಭದ್ರೆಯ ದಡದಲ್ಲಿ ಕಳೆದ ಐದು ವರ್ಷಗಳು ನೆನಪಾದವು. ಈ ಚಳಿಗಾಲದ ಸಮಯದಲ್ಲಿ ಮಂಜಿನ ಮೋಡವೇ ಹಂಚಿನ ಮಾಡಿನ ಮೂಲಕ ಮನೆಯೊಳಗಿಳಿದಂತೆ ಅನಿಸುತ್ತಿತ್ತು. ಇದ್ದಿಲಿನ ಸಣ್ಣ ಒಲೆ ಹೊತ್ತಿಸಿಕೊಂಡು ಮೈ ಕಾಯಿಸಿಕೊಳ್ಳುತ್ತಾ ಬೆಳಗಿನ ಕಾಫಿ ಹೀರುವುದೇ ಒಂದು ಅನುಭವ. ನೀವು ಪುಣ್ಯವಂತರು ಸುಂದರ ಪ್ರಕೃತಿಯ ಮಡಿಲಲ್ಲಿರುವಿರಿ! ಧನ್ಯವಾದಗಳು.
ಚೇತನ್ ಕೋಡುವಳ್ಳಿ ನವೆಂಬರ್ ೨೨, ೨೦೧೦ · ೧೫ ವರ್ಷಗಳ ಹಿಂದೆ
ಆತ್ಮೀಯ ಆತ್ರೇಯ, ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯ್ತು. ಬಾಳೆಹೊನ್ನೂರಿನಲ್ಲಿ ಭದ್ರೆಯ ದಡ ಅಂದರೆ ನನಗಂತೂ ತುಂಬಾ ಇಷ್ಟವಾದ ಜಾಗ. ನಮ್ಮ ಪುಣ್ಯ ಯಾಕೆ ಕೇಳ್ತೀರಾ ಬಿಡಿ, ಇದ್ದೂ ಇಲ್ಲದ ಪರಿಸ್ಥಿತಿ :( ಧನ್ಯವಾದಗಳು
ಬೆಳ್ಳಾಲ ಗೋಪೀನಾಥ ರಾವ್ ನವೆಂಬರ್ ೨೮, ೨೦೧೦ · ೧೫ ವರ್ಷಗಳ ಹಿಂದೆ
ಚೇತೂ ಸಕತ್ ಸೂಪರ್ ಚಿತ್ರಗಳು, ಇವತ್ತು ಕೆಲ್ಸಕ್ಕೂ ಹೋಗಲು ಮನಸ್ಸು ಬರದಂತೆ ನನ್ನ ಮನಸ್ಸಿಗೆ ಅಂಟಿ ಬಿಟ್ಟವಲ್ಲಾ ಮರಾಯರೇ ಈ ಸಾರಿ ಸಮ್ಮಿಲನಕ್ಕೆ ಬರಲೇ ಇಲ್ಲವಲ್ಲ ನೀವು ಯಾಕೆ?, ನಾವೆಲ್ಲಾ ನಿಮ್ಮನ್ನ , ತೇಜಸ್ವೀಯವರನ್ನ ತುಂಬಾ ಮಿಸ್ ಮಾಡಿಕೊಂಡೆವು.
ಚೇತನ್ ಕೋಡುವಳ್ಳಿ ನವೆಂಬರ್ ೩೦, ೨೦೧೦ · ೧೫ ವರ್ಷಗಳ ಹಿಂದೆ
ಗೋಪಿಯವ್ರೆ ಬರೋಕೆ ಆಗ್ಲಿಲ್ಲ, ಮುಂದಿನದಕ್ಕೆ ಖಂಡಿತ <ಇವತ್ತು ಕೆಲ್ಸಕ್ಕೂ ಹೋಗಲು ಮನಸ್ಸು ಬರದಂತೆ ನನ್ನ ಮನಸ್ಸಿಗೆ ಅಂಟಿ ಬಿಟ್ಟವಲ್ಲಾ ಮರಾಯರೇ> :) ತುಂಬಾ ಧನ್ಯವಾದ

ಪುಸ್ತಕ ಸಂಪದ

ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.

ಎಲ್ಲ ಪುಸ್ತಕಗಳು →
ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)
ಸೆಟ್
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)

೪೬ ಪುಸ್ತಕಗಳ ಸೆಟ್

₹3,680.00
ಔಷಧೀಯ ಸಸ್ಯ ಸಂಪತ್ತು
WhatsApp X (Twitter) Telegram

ಔಷಧೀಯ ಸಸ್ಯ ಸಂಪತ್ತು

ಪಿ. ಎಸ್. ವೆಂಕಟರಾಮ ದೈತೋಟ

₹500.00
ಶ್ರೀ ರಾಮಾಯಣ ದರ್ಶನಂ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಶ್ರೀ ರಾಮಾಯಣ ದರ್ಶನಂ

ಕುವೆಂಪು

₹285.00 ₹300.00
5% ರಿಯಾಯಿತಿ
ಬಡವರ ವೈದ್ಯ
5% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಬಡವರ ವೈದ್ಯ

ಡಾ। ಎಮ್. ಗೋಪಾಲಕೃಷ್ಣ ರಾವ್

₹513.00 ₹540.00
5% ರಿಯಾಯಿತಿ
ಕಾನೂರು ಹೆಗ್ಗಡತಿ
4% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕಾನೂರು ಹೆಗ್ಗಡತಿ

ಕುವೆಂಪು

₹518.40 ₹540.00
4% ರಿಯಾಯಿತಿ
ಪರ್ವ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಪರ್ವ

ಎಸ್ ಎಲ್ ಭೈರಪ್ಪ

₹821.75 ₹865.00
5% ರಿಯಾಯಿತಿ
ಮಾಗಧ
10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಮಾಗಧ

ಸಹನಾ ವಿಜಯಕುಮಾರ್

₹824.00 ₹915.00
10% ರಿಯಾಯಿತಿ
ಕಶೀರ
10% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕಶೀರ

ಸಹನಾ ವಿಜಯಕುಮಾರ್

₹405.00 ₹450.00
10% ರಿಯಾಯಿತಿ
ಕ್ಷಮೆ
10% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕ್ಷಮೆ

ಸಹನಾ ವಿಜಯಕುಮಾರ್

₹243.00 ₹270.00
10% ರಿಯಾಯಿತಿ

ಈ ಲೇಖನಗಳು ನಿಮಗೆ ಇಷ್ಟವಾಗಬಹುದು

ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ

ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ

ಚೇತನ್ ಕೋಡುವಳ್ಳಿ ನವೆಂ ೦೯
ಹಳೆಕಥೆಗೊಂದು ಹೊಸಕಥೆ - ೧

ಹಳೆಕಥೆಗೊಂದು ಹೊಸಕಥೆ - ೧

ಚೇತನ್ ಕೋಡುವಳ್ಳಿ ನವೆಂ ೦೨
ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ

ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ

ಚೇತನ್ ಕೋಡುವಳ್ಳಿ ಅಕ್ಟೋ ೧೯
ಮಾಯೆಯ ಮಿತಿ ೪ - ಆಹಾರದ ಅರ್ಥ

ಮಾಯೆಯ ಮಿತಿ ೪ - ಆಹಾರದ ಅರ್ಥ

ರವಿ ನವೆಂ ೦೭
ಆಡು ಮಾತಿನ ಬಾಯಿಮಾತು ಕಥೆ

ಆಡು ಮಾತಿನ ಬಾಯಿಮಾತು ಕಥೆ

ಬರಹಗಾರರ ಬಳಗ ನವೆಂ ೦೭
ಈ ಒಂದು ನಿಯಮ ಭಾರತಕ್ಕೆ ಬಂದರೆ ಸಾವಿರಾರು ಮಕ್ಕಳ ಜೀವ ಉಳಿಸಬಹುದು!

ಈ ಒಂದು ನಿಯಮ ಭಾರತಕ್ಕೆ ಬಂದರೆ ಸಾವಿರಾರು ಮಕ್ಕಳ ಜೀವ ಉಳಿಸಬಹುದು!

ವಿನಯ್ ಏಕಾಶಿ ನವೆಂ ೦೭
Sampada ಸಂಪದ

ಹೊಸ ಚಿಗುರು, ಹಳೆ ಬೇರು

ಅನ್ವೇಷಿಸಿ
  • ಮುಖಪುಟ
  • ಆರ್ಕೈವ್
  • ವರ್ಗಗಳು
  • ಸರಣಿಗಳು
  • ಬರಹಗಾರರು
  • ಹುಡುಕಿ
ವಿಭಾಗಗಳು
  • ಹರಿದಾಸ ಸಂಪದ
  • ಪುಸ್ತಕ ಸೂಚಿ
  • ನಿಘಂಟು
  • ಪಾಡ್‌ಕಾಸ್ಟ್
  • ಅರಳಿಕಟ್ಟೆ
  • ಪುಸ್ತಕ ಸಂಪದ
ಸಂಪದದ ಬಗ್ಗೆ
  • FAQ
  • ಶಿಪ್ಪಿಂಗ್ ಮತ್ತು ವಿತರಣೆ
  • ಗೌಪ್ಯತಾ ನೀತಿ
  • ಆ್ಯಪ್ ಪಡೆಯಿರಿ
  • RSS ಫೀಡ್
ಸಂಪದ ಆ್ಯಪ್ ಪಡೆಯಿರಿ
Download on the App Store Get it on Google Play
© 2026 ಸಂಪದ - Sampada.net
Technology, Support by Saaranga

ಸಂಪದಕ್ಕೆ ಸ್ವಾಗತ

ಒಂದೇ ಕ್ಲಿಕ್‌ನಲ್ಲಿ ಲಾಗಿನ್ ಆಗಿ

Google ಮೂಲಕ ಮುಂದುವರಿಯಿರಿ Apple ಮೂಲಕ ಮುಂದುವರಿಯಿರಿ

ಹೊಸಬರೇ? Google ಅಥವಾ Apple ಮೂಲಕ ಮುಂದುವರಿದರೆ ನಿಮ್ಮ ಸಂಪದ ಖಾತೆ ತಾನಾಗಿ ಸಿದ್ಧವಾಗುತ್ತದೆ — ಪಾಸ್‌ವರ್ಡ್ ಬೇಕಿಲ್ಲ.

ಅಥವಾ
ಪಾಸ್‌ವರ್ಡ್ ಮರೆತಿರಾ?
ಇಮೇಲ್ ಮೂಲಕ ಹೊಸ ಖಾತೆ ಬೇಕೆ? ನೋಂದಾಯಿಸಿ

ನಿಮ್ಮ ಭಾಷೆ ಆಯ್ಕೆಮಾಡಿ Choose your language

ಸಂಪದದ ಮೆನುಗಳು ಮತ್ತು ಬಟನ್‌ಗಳು ಯಾವ ಭಾಷೆಯಲ್ಲಿರಬೇಕು? Which language should Sampada's menus and buttons use?

ಕನ್ನಡ ಮೆನು, ಬಟನ್‌ಗಳು ಕನ್ನಡದಲ್ಲಿ English Menus and buttons in English

ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್‌ನಿಂದ ಯಾವಾಗ ಬೇಕಾದರೂ ಬದಲಿಸಬಹುದು. Articles and books stay in their original language. Change this any time with the ಕನ್ನಡ | English switch at the top of the page.

ಕಾರ್ಟ್

ಒಟ್ಟು ₹
🎉 ಒಟ್ಟು ಉಳಿತಾಯ: ₹

ಶಿಪ್ಪಿಂಗ್ ವೆಚ್ಚ ಚೆಕ್‌ಔಟ್‌ನಲ್ಲಿ ಸೇರಿದೆ.

ಖರೀದಿಸಲು ಮುಂದುವರಿಯಿರಿ

ಖಾತೆ ಅಗತ್ಯವಿಲ್ಲ — ಅತಿಥಿಯಾಗಿ ಖರೀದಿಸಬಹುದು. ಈಗಾಗಲೇ ಖಾತೆ ಇದೆಯೇ? ಸೈನ್ ಇನ್