ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2010

ನವೆಂಬರ್ 2010

೪೪೭ ಲೇಖನಗಳು

ತೊಡಿಸಲೇ ಮುತ್ತಿನ ತೋರಣ ನಿನ್ನ ಹಣೆಮೇಲೆ

ವೆಂಕಟೇಶ್ ಕಾಮತ್ ಕುಂಬ್ಳೆ ನವೆಂ ೨೪ ಬ್ಲಾಗ್ ೪೧ ವೀಕ್ಷಣೆ

ತೊಡಿಸಲೇ ಮುತ್ತಿನ ತೋರಣ ನಿನ್ನ ಹಣೆಮೇಲೆ ತಿನಿಸಲೇ ಪ್ರೀತಿಯ ಹೂರಣ ನನ್ನೀ ಕೈಯಿಂದಲೇ ಮೋಡದ ನಡುವಿನ ಚಂದಿರ ನನ್ನ ಗಾಳಕ್ಕೆ ಬೀಳಬೇಕಿದೆ ಅದ ತಂದು ನಾ ನಿನ್ನ ಮುನಿಸು ತಣಿಸ ಬೇಕಿದೆ ನಾ ಕಾಣದ ಬಣ್ಣವ ನೀನೇ ಹುಡುಕ ಬೇಕಿದೆ...

ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2

ಸುಧೀ೦ದ್ರ ಚಡಗ ನವೆಂ ೨೪ ಬ್ಲಾಗ್ ೬೩ ವೀಕ್ಷಣೆ

ಅಸ್ಸಾ೦ನಲ್ಲಿ ಕಳೆದ 4 ದಿನಗಳಲ್ಲಿ ಶ೦ಕರ ಬಹಳಷ್ಟು ಜನರನ್ನು ಭೇಟಿಯಾದ. ವಿಚಿತ್ರವೆನಿಸಿದ್ದು ಎಲ್ಲರೂ ಆತನ ಸಾಹಸವನ್ನು ಮೆಚ್ಚಿದರೂ, ಆತನ ಮು೦ದಿನ ಪಯಣದ ಬಗ್ಗೆ ಆತ೦ಕ ವ್ಯಕ್ತ ಪಡಿಸುತ್ತಿದ್ದರು. ನೀನು ಮು೦ದೆ ಹೋಗುವ ರಾಜ್...

ಅಂದು - ಇಂದು

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೩ ಬ್ಲಾಗ್ ೪೧ ವೀಕ್ಷಣೆ

1810ರ ಡಿಸೆಂಬರ್ ತಿಂಗಳಿನಲ್ಲಿ ಬೊಕ್ಕಸದಿಂದ ದಿವಾನ್ ಪೂರ್ಣಯ್ಯ ಖರ್ಚು ಮಾಡಿದ 9,031,380 ಕಂಠೀರಾಯ ವರಹಗಳಿಗೆ ಲೆಕ್ಕ ಸಿಗದಿದ್ದಾಗ, ರೆಸಿಡೆಂಟ್ ಕೋಲ್ ಮಹಾರಾಜರ ಸಲಹೆ ಮೇರೆಗೆ ಪೂರ್ಣಯ್ಯರನ್ನು ಬಲವಂತ ನಿವೃತ್ತಿಗೊಳಿಸಿ...

ತಪ್ಪು ಯಾರದು..

ಜಯಂತ್ ರಾಮಾಚಾರ್ ನವೆಂ ೨೩ ಲೇಖನ ೯೫೫ ವೀಕ್ಷಣೆ

ಮಿಂಚಂಚೆಯಲ್ಲಿ ಬಂದದ್ದು..ಕನ್ನಡಕ್ಕೆ ಅನುವಾದಿಸಿದ್ದೇನೆ. ಹತ್ತನೇತರಗತಿಯಲ್ಲಿ.. ನಾನು ತರಗತಿಯಲ್ಲಿ ಕುಳಿತಿದ್ದಾಗ ಅವಳನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ಅವಳು ನನ್ನ ಆತ್ಮೀಯ ಗೆಳತಿ. ನಾನು ಅವಳ ನೀಳವಾದ ಕಪ್ಪು ಜಡೆಯನ...

ಅರಬ್ಬರ ನಾಡಿನಲ್ಲಿ....೧೧....ಕಾಮಿನಿ ಕಮಲಳ ಕರುಣಾಜನಕ ಕಥೆ!

ಹೊಳೆ ನರಸೀಪುರ ಮಂಜುನಾಥ ನವೆಂ ೨೩ ಲೇಖನ ೨,೦೨೨ ವೀಕ್ಷಣೆ

ಕಾಫಿ ಶಾಪಿನಲ್ಲಿ ವೈಯ್ಯಾರದಿ೦ದ ಬಳುಕುತ್ತಾ ಬ೦ದು ನನ್ನ ಮು೦ದೆ ಕುಳಿತ ಚೆಲುವೆ ಕಮಲ "ನನ್ನ ಕಥೆಯನ್ನೊಮ್ಮೆ ಕೇಳಿ ಸಾರ್" ಅ೦ದಾಗ ಪ್ರಶ್ನಾರ್ಥಕವಾಗಿ ಅವಳತ್ತ ದಿಟ್ಟಿಸಿದೆ. "ನೀನು ಯಾರೋ, ನಾನು ಯಾರೋ, ಇಲ್ಲಿ ಅಚಾನಕ್ಕಾಗಿ...

ಬಾಳ ಪಯಣ....

ಸುಧೀಂದ್ರ ನವೆಂ ೨೩ ಬ್ಲಾಗ್ ೧೦೮ ವೀಕ್ಷಣೆ

ಬಾಳ ನೌಕೆಯ ಈ ಪಯಣ, ನಾವಿಕ ಯಾರೋ? ದಾರಿ ಯಾವುದೋ? ಆದರೂ ಪಯಣಿಗರು ನಾವು, ಕಾಣದ ದಾರಿಯ, ಗುರಿಯ ಸೇರಲು ತವಕಿಸುವವರು, ಜೀವನ ಸಾಗರದ ಮದ್ಯದಲ್ಲೆಲ್ಲೋ ತೇಲುತಿರುವ, ಗುರಿ ಸೇರಿದೆವೆಂದು ಭಾವಿಸುವವರು, ಆದರೂ, ಒಂದು ದಿನ ಮುಗ...

ರೆಕ್ಕೆ ಬಿಚ್ಚಿ ಹಾರು ಹಕ್ಕಿಯೇ!

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೨೩ ಕವನ ೬೬೫ ವೀಕ್ಷಣೆ

ನಾನಿರುವುದೊಂದು ದೊಡ್ಡಮರನಮ್ಮ ರೆಂಬೆಯಲಿ ನೂರಾರುಪೊಟರೆಗಳು ಹತ್ತು ಹಲವುಹಕ್ಕಿಗಳ ನೆಮ್ಮದಿಯ ತಾಣಭಾಸ್ಕರನ ಮೊದಲ್ಕಿರಣ ಮೂಡಿಹಕ್ಕಿಗಳೆಲ್ಲಾ ಗೂಡುಗಳ ತೊರೆದುಹೋರಡುವುದು ಲೋಕ ಯಾತ್ರೆಗೆತೆರಳುವುದು ಹೊಟ್ಟೆಗೆ, ಬದುಕಿಗೆನಾನ...

-ಸಾಕ್ಷಾತ್ಕಾರ-

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೨೩ ಕವನ ೮೫೮ ವೀಕ್ಷಣೆ

ಮದುವೆಯೆಂದರೆ ಸ್ವಾತಂತ್ರದ ಹರಣನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣತನ್ನ ಮನೆಯಲ್ಲೇ ಆಗುವನು ಪರಕೀಯಸುಖ-ಸಂತೋಷದ ತೋರುವಿಕೆಯ ರಾಜಕೀಯಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯನೋಡುಗರಿಗೆ ಮನರಂಜನೆಯ ದೃಶ್ಯಕಾವ...

||ಅದ್ವೈತರು||

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೨೩ ಕವನ ೪೧೯ ವೀಕ್ಷಣೆ

ಮೌನದಲ್ಲೂ ಬಗೆಗಳುಂಟು, ನಿನ್ನ ಮೌನಕ್ಕೆ ಕಾರಣವೇನು?ಕೋಪದ ಮೌನವುಂಟು,ಕೋಪವನ್ನು ತಡೆಯುವಿಕೆಯೋ ಹೇಗೇ?ಮನಸ್ಸಿನಲ್ಲಿ ನಡೆಯುವ ಕದನ, ಮುಖದಲ್ಲಿ ಅದರ ಪ್ರತಿಬಿಂಬಕಂಗಳೇ ಹೇಳುತ್ತೆ ಮೌನವೇನೋ ನಿಜ, ಬಾಣಗಳಂತೆಸೆಯುವ ಕಿಡಿಗಳೇಕೆ...

ರಾಜಕೀಯ... ನನಗನಿಸಿದ್ದು...

ಸವಿತೃ ನವೆಂ ೨೩ ಬ್ಲಾಗ್ ೭೭ ವೀಕ್ಷಣೆ

ಯಡ್ಡಿಯೂರಪ್ಪ ಕನ್ನಡ ನಾಡಿನಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದವರು. ಇವತ್ತು ಯಡೆಯೂರಪ್ಪ ಇರಲಿಲ್ಲ ಅಂದ್ರೆ ಕರ್ನತಾಕದಲ್ಲಿ bjp ಇರ್ತಾನೆ ಇರಲಿಲ್ಲ. ಈ ವ್ಯಕ್ತಿ ತಳಮಟ್ಟದಿಂದ ತಾನು ಎದ್ದು ಬಂದಿದ್ದೆ ಅಲ್ಲದೆ ತನ್ನ ಪಕ್ಷಕ್...

ನಾನೊ೦ದು ಹಿಮಬಿ೦ದು

ಹೊಳೆ ನರಸೀಪುರ ಮಂಜುನಾಥ ನವೆಂ ೨೩ ಬ್ಲಾಗ್ ೪೮ ವೀಕ್ಷಣೆ

(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)ನಾನೊ೦ದು ಹಿಮಬಿ೦ದುಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!ನದಿ ಸಾಗರಗಳ ಎಲ್ಲೆ ದಾಟಿದೇಶ ಭಾಷೆಗಳ ಗಡಿಯ ಮೀರಿನೂರಾರು ಜನರೊ...

ಡಾಕು ಮಂಗಲ್ ಸಿಂಗ್....

ಗೋಪಾಲ್ ಮಾ ಕುಲಕರ್ಣಿ ನವೆಂ ೨೩ ಬ್ಲಾಗ್ ೮೩ ವೀಕ್ಷಣೆ

ಮುಂಜಾನೆ ಬೇಗ ಎದ್ದು, ನಾನು ಬರೆದಿರುವ ಲೇಖನದ ಹಿಟ್ಸ್ ನೋಡುತ್ತಾ ಕುಳಿತಿದ್ದೆ. ಇನ್ನೂ ಸವಿ ನಿದ್ದೆಯಲ್ಲೇ ಇದ್ದ, ನನ್ನ ಮಡದಿ ಏನ್ರೀ, ಏನು ಮಾಡುತ್ತಾ ಇದ್ದೀರ ಎಂದಳು. ಹಿಟ್ ನೋಡುತ್ತಾ ಇದ್ದೀನಿ ಕಣೇ ಎಂದೆ. ಏಕೆ? ಎಂದು...

ರಾಜ್ಯದ ಪ್ರಮುಖ ರೈಲು ನಿಲ್ದಾಣಗಳ ನಾಮಕರಣ

jayateerth nadagouda ನವೆಂ ೨೩ ಚರ್ಚಾವೇದಿಕೆ ೮,೦೪೯ ವೀಕ್ಷಣೆ

ಈ ಕೆಳಗೆ ರಾಜ್ಯದ ಪ್ರಮುಖ ರೈಲು ನಿಲ್ದಾಣಗಳ ನಾಮಕರಣ ಪಟ್ಟಿ ತಯಾರಿಸಲಾಗುತ್ತಿದೆ. ಆಯಾ ಸ್ಥಳಗಳ ಪ್ರಮುಖ ಗಣ್ಯ ವ್ಯಕ್ತಿಗಳು, ಸ್ವತಂತ್ರ ಹೋರಾಟಗಾರರು,ಕವಿಗಳು,ಸಾಹಿತಿಗಳು ಹೆಸರನ್ನು ಆಧಾರವಾಗಿಸಿ ಇದನ್ನು ತಯಾರಿಸಿ ಲಾಗುತ...

ತಾಯಿ

ಜಯಂತ್ ರಾಮಾಚಾರ್ ನವೆಂ ೨೩ ಕವನ ೧,೦೯೧ ವೀಕ್ಷಣೆ

ಎರಡಕ್ಷರದ ದೈವ ಸ್ವರೂಪ ಈ ತಾಯಿ ಭೂಮಿಯ ಮೇಲೆ ಅವತರಿಸಿರುವ ಪ್ರತ್ಯಕ್ಷ ದೈವ ತಾಯಿ ನವಮಾಸಗಳು ಹೊತ್ತು ಜನ್ಮ ಕೊಟ್ಟ ಸಹೃದಯಿ ತಾಯಿ ತನ್ನ ನೋವಿನಲ್ಲೂ ನಮ್ಮ ನಗುವ ಕಾಣಬಯಸುವ ತಾಯಿ.. ಕರುಣೆಯ ಭಂಡಾರ ಕರುಣಾಮಯಿ ಈ ತಾಯಿ ಸದಾ...

ಸ್ವಗತ

ಸಂತೋಷ್ ಎನ್. ಆಚಾರ್ಯ ನವೆಂ ೨೩ ಬ್ಲಾಗ್ ೯೮ ವೀಕ್ಷಣೆ

ಇಂದು ಕೊನೆಗೂ ನಿನ್ನ ಆಸೆ ಈಡೇರಿಸಲು ನಾನು ಬರೆಯಲು ಹೊರಟಿರುವ ಈ ಬರಹವನ್ನು ಪ್ರಾರಂಭಿಸುವ ಮೊದಲು ನನ್ನ ಮನದಲ್ಲಿ ದುಗುಡ, ನ್ಯಾಯ ಸಲ್ಲಿಸಬಲ್ಲೆನೇ? ಇನ್ನೊಬ್ಬರನ್ನು ಮೆಚ್ಚಿಸಲೆಂದೇ ಬರೆದು ಸ್ವಂತದ ಖುಶಿಗೆ ಬರೆವೆನೆಂಬ ಆ...

ಹನಿಗವನಗಳು

ವೀರೇಶ.ಚಂ.ಹಿರೇಮಠ ನವೆಂ ೨೩ ಕವನ ೧,೩೮೧ ವೀಕ್ಷಣೆ

ಸಮರ್ಪಣೆ " ಭಾವಲೋಕದೊಳು ವಿಹರಿಸಿ ಭಾವನೆಗಳ ಸಂಗ್ರಹಿಸಿ ಭಾವನೆಗಳನ್ನು ಪದಗಳಿಂದ ಬಂಧಿಸಿ ಪದಗಳನ್ನು ಹೃದಯವೆಂಬ ಹಾಳೆಯೊಳು ಇಳಿಸಿ ನನ್ನ ಹೃದಯದಿಂದ ನಿಮ್ಮ ಹೃದಯಕೆ ಕಳುಹಿಸಿ ಧನ್ಯನಾಗುವೆ ನಿಮಗೆಂದು ಸಮರ್ಪಿಸಿ.." ಓ ನನ್ನ...

ರೌಡಿ ಗೌಡಪ್ಪ

komal ನವೆಂ ೨೩ ಲೇಖನ ೧,೭೮೪ ವೀಕ್ಷಣೆ

ಗೌಡಪ್ಪ ಯಾಕೋ ಮನೆ ಮುಂದೆ ದರ್ಬೇಸಿ ತರಾ ಕುಂತಿದ್ದ. ಯಾಕಲಾ, ಥೂ ಯಾಕ್ರೀ ಅಂದೆ. ನೋಡಲಾ ಯಾವನೋ ರೌಡಿಯಂತೆ, ಬಂದು ಮಗನೇ ಎತ್ತಲಾ ಕಾಸು ಅಂದು ಹತ್ತು ಸಾವಿರ ರೂಪಾಯಿ ತಗೊಂಡು ಹೋದ ಕಲಾ ಅಂದ. ನೋಡಲಾ ನಾನು ರೌಡಿ ಆಯ್ತೀನಿ,...

ನಾನೊ೦ದು ಹಿಮಬಿ೦ದು!

ಹೊಳೆ ನರಸೀಪುರ ಮಂಜುನಾಥ ನವೆಂ ೨೩ ಕವನ ೪೪೩ ವೀಕ್ಷಣೆ

(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)ನಾನೊ೦ದು ಹಿಮಬಿ೦ದುಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!ನದಿ ಸಾಗರಗಳ ಎಲ್ಲೆ ದಾಟಿದೇಶ ಭಾಷೆಗಳ ಗಡಿಯ ಮೀರಿನೂರಾರು ಜನರೊ...

ಪ್ರಭಾವಿತ ಸಾಹಿತ್ಯ ಕೃಷಿ...!

ಆಸು ಹೆಗ್ಡೆ ನವೆಂ ೨೩ ಬ್ಲಾಗ್ ೬೩ ವೀಕ್ಷಣೆ

ಕತೆ ಕವಿತೆ ಕಾವ್ಯವೆಂಬ ಸಾಹಿತ್ಯ ಕೃಷಿಯೆಂಬುದು ವಾಹನ ಚಲಾಯಿಸಿದಂಥೆ ಎಂದೆಂಬ ಮಾತುಗಳನ್ನು ಕೇಳಿರುವೆನು ನಾನುವಾಹನ ಚಲಾಯಿಸಲು ತರಬೇತಿ ಪಡೆದರಷ್ಟೇಉತ್ತಮ ಚಾಲಕರಾಗಬಲ್ಲರು ಎಂದೆಂಬ ಉದಾಹರಣೆಗೂ ಕಿವಿಯಾದೆ ನಾನುಅನ್ಯರು ಬರೆ...