ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2010

ನವೆಂಬರ್ 2010

೪೪೭ ಲೇಖನಗಳು

‘ನವಿಲಾದವರು’ ಚಿತ್ರದ ಪ್ರದರ್ಶನ ಮತ್ತು ಚಿತ್ರ-ವಿಚಾರ-ಸಂಕಿರಣ.

ravi ನವೆಂ ೨೫ ಲೇಖನ ೬೮೮ ವೀಕ್ಷಣೆ

ವಿಚಾರ ಸಂಕಿರಣದ ವಿಷಯ: "ಎಂಧಿರನ್ ಸಂದರ್ಭದಲ್ಲಿ ನವಿಲಾದವರು"ದಿನಾಂಕ: ನವಂಬರ್ 28 ಭಾನುವಾರ ಸಮಯ: ಬೆಳಿಗ್ಗೆ 11 ರಿಂದ 2-30 ರವರೆಗೆಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-೦೪

ಅರಳಿವೆ ತನು ಮನಗಳು!

ಆಸು ಹೆಗ್ಡೆ ನವೆಂ ೨೫ ಬ್ಲಾಗ್ ೩೪ ವೀಕ್ಷಣೆ

ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!ಗ: ನೀನೇತಕೆ ಕೂತಿರುವೆ ಹೀಗೆ, ಮರತಂತೆ ಜಗವಾಹೆ: ನಿನ್ನ ಸಂಗದಿ ನನ್ನೇ ನಾನು ಮರೆತೆ,...

ಭ್ರಮಾತ್ಮಕ ಸಂದರ್ಶನ - ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೭

ಎಚ್.ಎ. ಅನಿಲ್ ಕುಮಾರ್ ನವೆಂ ೨೫ ಲೇಖನ ೭೯೪ ವೀಕ್ಷಣೆ

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೭ (೧೧೨) "ಬೇಸಿಗೆಯಲ್ಲವೆ ಈಗ. ಇನ್ನೊಂದು ಗಂಟೆಗೆ ಬೆಳಕು ಹರಡತೊಡಗುತ್ತದೆ" ಎಂದ ಪ್ರಕ್ಷು, ಏನನ್ನೂ ಉದ್ದೇಶಿಸದವನಂತೆ. "ಮಾತು ಮುಗಿಸಲು ಇದು ಪೀಠಿಕೆಯೆ?" ಎಂದ...

ಇದು ಯಾರು ಬರೆದ ಕಥೆಯೊ!

ರಂಗನಾಥ ನವೆಂ ೨೫ ಬ್ಲಾಗ್ ೮೯ ವೀಕ್ಷಣೆ

"ಏನ್ರೀ ಸಿದ್ದಣ್ಣ ಎಲ್ರಿ ನಿನ್ನೆ ಕಾಣಲೆ ಇಲ್ಲ ಏನು ಅಷ್ಟೊಂದು ಕೆಲಸನ? ಏನ್ ಸಮಚಾರ?". "ಅಯ್ಯೊ ಏರ್ಪೋಟಿಗೆ ಹೋಗಿದ್ದೆ ಸಾರ್". "ಏರ್ಪೋಟಿಗೆ ಯಾಕ್ರಿ ಹೋಗಿದ್ರಿ, ಯಾರ್ನಾದ್ರು ರಿಸೀವ್ ಮಾಡಿಕೊಳ್ಳೋಕೆ ಹೋಗಿದ್ರ? " "ಅದೇ...

ಕೆಸುವಿನ ಎಲೆಯರಳಿದಾಗ

ಪಾಲಚಂದ್ರ ನವೆಂ ೨೫ ಬ್ಲಾಗ್ ೭೬ ವೀಕ್ಷಣೆ

ಕೆಸುವಿನ ಎಲೆಯ ಗೊಜ್ಜು, ಪತ್ರೊಡೆ ಮಾಡಿ ಬಾಯಿ ಚಪ್ಪರಿಸಿದ್ದೇವೆ. ಉದ್ಯಾನವನದಲ್ಲೋ, ಮನೆಯಂಗಳದ ಬಣ್ಣ ಬಣ್ಣದ ಕೆಸುವಿನೆಲೆ ನೋಡಿ ಕಾಣಲು ಚೆಂದವಿದ್ದರೂ ತಿನ್ನಲು ಬರುವುದಿಲ್ಲವಲ್ಲ ಎಂದು ಮರುಗಿದ್ದೇವೆ. ಆದರೆ ತಿನ್ನುವ ಬದ...

ಕಮ್ಯುನಿಕೇಶನ್ ಗ್ಯಾಪ್

ವೆಂಕಟೇಶ್ ಕಾಮತ್ ಕುಂಬ್ಳೆ ನವೆಂ ೨೫ ಬ್ಲಾಗ್ ೪೯ ವೀಕ್ಷಣೆ

ಕಮ್ಯುನಿಕೇಶನ್ ಗ್ಯಾಪ್ ಎಂದಿನಂತೆ ಅಂದೂ ಕೆಲಸ ಜೋರಾಗಿಯೇ ಇತ್ತು, ರೂಂ ನಲ್ಲಿ ಮತ್ತಿಬ್ಬರು ಹಬ್ಬಕ್ಕೆ ತಮ್ಮ ಊರಿಗೆ ಹೋಗಿದ್ದರು. ಕ್ಲೈಂಟ್ ಅನ್ನು ಬಯ್ಯುತ್ತಲೇ ನಿದ್ದೆಯಿಂದ ಎದ್ದೆ, ನೀರು ಕಾಯಿಸುವ ಕೊಯ್ಲ್ ಕೂಡ ಏನೋ ಕಾ...

ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಸಾಹಿತ್ಯ ಕೃಷಿ ನಡೆಸಿದರೆ ಜನ ಏನೇನೋ ಮಾತಾಡ್ತಾರಲ್ಲಾ ಯಾಕೆ?

ಎಚ್. ಆನಂದರಾಮ ಶಾಸ್ತ್ರೀ ನವೆಂ ೨೪ ಬ್ಲಾಗ್ ೫೮ ವೀಕ್ಷಣೆ

ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಸಾಹಿತ್ಯ ಕೃಷಿ ನಡೆಸಿದರೆ ಜನ ಏನೇನೋ ಮಾತಾಡ್ತಾರಲ್ಲಾ ಯಾಕೆ? ಹೀಗೊಂದು ಪ್ರಶ್ನೆಯನ್ನು ಮಿತ್ರ ಆಸು ಹೆಗ್ಡೆಯವರು ಇದೇ ಜಾಲತಾಣದಲ್ಲಿ ತಮ್ಮ ’ಪ್ರಭಾವಿತ ಸಾಹಿತ್ಯ ಕೃಷಿ...!’ ಬರಹದ ಪ್ರತ...

ಪ್ರೇಮವೆ೦ದರೆ ಇದೇನಾ?

ಹರೀಶ್ ಆತ್ರೇಯ ನವೆಂ ೨೪ ಬ್ಲಾಗ್ ೭೬ ವೀಕ್ಷಣೆ

ಆತ್ಮೀಯನಿಗೆಕೈಗೆ ಸಿಕ್ಕಷ್ಟನ್ನೇ ಬದುಕೆ೦ದುಕೊ೦ಡವಳಿಗೆ ಮತ್ತೂ ಬೇಕೆನಿಸುವಷ್ಟು ಪ್ರೀತಿಯನ್ನು ಕೊಟ್ಟ ನಿನಗೆ ನಾನು ಋಣಿ. ಮನೆಯ ಜವಾಬ್ದಾರಿಯ ಮುಸುಕಿನೊಳಗೆ ಬೆ೦ದವಳಿಗೆ ನಿನ್ನ ಸಾ೦ತ್ವನದ ನುಡಿಗಳು ಬೇಕಿರಲಿಲ್ಲ. ನಾನು ಮಹ...

ಕೋಗಿಲೆಯ ಹಾಡ ಕೇಳಿದೆ...

ರೇವನ್ ಜೇವೂರ ನವೆಂ ೨೪ ಬ್ಲಾಗ್ ೪೧ ವೀಕ್ಷಣೆ

___LINK_OPEN_href="http://3.bp.blogspot.com/_Xahtxjj2WYE/TO05TobxlTI/AAAAAAAAAyM/AHq-8roCVq8/s1600/3cm3fk2.jpg"___ ಕೋಗಿಲೆಯ ಕವಿತೆ ಕೇಳಿದೆ ಆಗ ನಿನ್ನೊಲವಿನ ಭಾವ ನನ್ನೆದಯಲ್ಲಿ ಮೂಡಿತು... ಕೋಗಿ...

ನಮ್ಮ ಚಟಕ್ಕೆ ಬರೆಯುತ್ತೇವೆಯೇ?

ಹರಿಹರಪುರಶ್ರೀಧರ್ ನವೆಂ ೨೪ ಬ್ಲಾಗ್ ೪೪ ವೀಕ್ಷಣೆ

ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ: ಶೀತೋಷ್ಣ ಸು:ಖ ದು:ಖೇಷು ಸಮ: ಸಂಗ ವಿವರ್ಜಿತ:| ಭಗವದ್ಗೀತೆಯಲ್ಲಿ ಕೃಷ್ಣನು ಹೇಳಿದಂತೆ ಶತ್ರುಗಳನ್ನು-ಮಿತ್ರರನ್ನೂ ಸಮನಾಗಿ ಕಾಣುವ, ಮಾನಾಪಮನಗಳನ್ನೂ ಸಮನಾಗಿ ಕಾಣುವ, ಶೀತ-ಉಷ...

ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!

ಆಸು ಹೆಗ್ಡೆ ನವೆಂ ೨೪ ಬ್ಲಾಗ್ ೬೯ ವೀಕ್ಷಣೆ

ಹಿಂದೀ ಚಲನಚಿತ್ರ ಗೀತೆಯೊಂದರ ಭಾವಾನುವಾದ:ನಾ ನಿನ್ನ ನೋಡುತ್ತಿದ್ದರೆ ನನಗನ್ನಿಸುತಿದೆ ಹೀಗೆನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆನೀನು ಸಾಗರವಾದರೆ ಬಾಯಾರಿದ ನದಿ ನಾನುಸುರಿವ ಸೋನೆಯಾದರೆ ಸುಡುತಿಹ ಹೂವು ನಾನುನೀನು ಸಾ...

ಸಂಪದ ಸಮ್ಮಿಲನ #4 - ಚರ್ಚೆ

ಸಂಪದ ನಿರ್ವಹಣೆ ತಂಡ ನವೆಂ ೨೪ ಚರ್ಚಾವೇದಿಕೆ ೬,೭೪೫ ವೀಕ್ಷಣೆ

ಡಿಸೆಂಬರ್ ಐದರ ಕಾರ್ಯಕ್ರಮದ ಕುರಿತು ಚರ್ಚೆ ಇಲ್ಲಿ ನಡೆಸಬಹುದು. ಮತ್ತೊಮ್ಮೆ, ಕಾರ್ಯಕ್ರಮದ ವಿವರ: ಡಿಸೆಂಬರ್ 5, 2010ಭಾನುವಾರಮಧ್ಯಾಹ್ನ 3.00 ಗಂಟೆಗೆಸ್ಥಳ:'ಸಾರಂಗ', s1197, ಭಾರತ್ ನಗರ ಎರಡನೇ ಹಂತ,ಬೆಂಗಳೂರು. ಹೆಚ್...

||ಶಾಂತಿ...ಇಸಂ||

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೨೪ ಕವನ ೪೬೯ ವೀಕ್ಷಣೆ

ಬಹಳ ಹಿಂದೆ ಭಾರತದಲ್ಲಿಬುದ್ದೀಸಂ...ಜೈನಿಸಂ....ಹಿಂದುಯಿಸಂ...ಎಷ್ಟೊಂದು......ಇಸಂ ಗಳೆಲ್ಲಾಪ್ರಪಂಚದಲ್ಲಿ ಹೆಸರುವಾಸಿಯಾಗಿತ್ತು.ಆದರೆ ವಿಚಿತ್ರ ಈಗ ಪ್ರಪಂಚದೆಲ್ಲಡೆಪ್ರಚಲಿತದಲ್ಲಿದೆ ಟೆರರಿಸಂ.... ನಕ್ಸಲಿಸಂ............

ಚಿ.ರಾ .........ಮತ್ತು ಚಿ.ಸೌ...............

Raghu S P ನವೆಂ ೨೪ ಬ್ಲಾಗ್ ೮,೬೯೪ ವೀಕ್ಷಣೆ

ಹಿಂದಿನ ಋಷಿ ಮುನಿಗಳು ಶಾಪ ಕೊಟ್ಟ ಕಥೆಗಳು ನಮಗೆಲ್ಲ ಗೊತ್ತೇ ಇವೆ. ಶಾಪ ಕೊಡುವುದರಲ್ಲೇ ಆಗ್ರ ಪಂಕ್ತಿಯಲ್ಲಿದ್ದವರು ದುರ್ವಾಸ ಮತ್ತು ವಿಶ್ವಾಮಿತ್ರರು. ಇಬ್ಬರಿಗೂ ಭಯಂಕರ ಕೋಪ ಮತ್ತು ಭಲೇ ego ಪಾರ್ಟಿಗಳು. ಗೌತಮರ ಶಾಪದಿ...

ಹೀಗೊಂದು ಬುಧವಾರ..

umesh desai ನವೆಂ ೨೪ ಲೇಖನ ೬೦೧ ವೀಕ್ಷಣೆ

ಹೌದು ಈ ಬುಧವಾರ ರಾಷ್ಟ್ರರಾಜಕಾರಣದಲ್ಲಿ ಮಹತ್ವದ್ದು.ಇಲ್ಲಿ ಎರಡು ವ್ಯಕ್ತಿಗಳು ತಮ್ಮ ವಿಭಿನ್ನಸಾಧನೆಯ ನೆಲೆಯಲ್ಲಿ ಬೆಳಕಿಗೆ ಬಂದಿದ್ದಾರೆ ಅಥವಾ ಮರುಜೀವ ಪಡೆದಿದ್ದಾರೆ.ಧನಾತ್ಮಕವಾಗಿ ನೋಡಿದರೆ ನಿತೀಶ್ ಕುಮಾರ್ ಗೆ ಸಿಕ್ಕ...

ಅವಸ್ಥೆ..!

ಸಚೇತನ ಭಟ್ ನವೆಂ ೨೪ ಬ್ಲಾಗ್ ೬೭ ವೀಕ್ಷಣೆ

ಎಲ್. ಕೇಮಚಂದ್ರ ಉಡುಪರು ಬರೆದ ಇತ್ತೀಚಿಗಿನ ಕವಿತೆ.ಪ್ರೇಮದಾಚೆಗಿನ ಅವಸ್ಥೆ :ಅಳುವಿನಂತ:ಪುರದೊಳಗೆ ನಾನೊಬ್ಬನೇ ಒಬ್ಬಂಟಿ ; ಸುತ್ತಕತ್ತಲೆಯ ಶ್ವಾಸ , ಗಾಢ ಅಂಧಕಾರದೊಳಗೊಣ ಎನ್ನ ನಿಶ್ವಾಸ ದು:ಖ ದುಗುಡ ದುಮ್ಮಾನ ತುಂಬಿದೆರ...

ನಾನೂ ಒಬ್ಬ ಕವಿ

ಹರೀಶ್ ಆತ್ರೇಯ ನವೆಂ ೨೪ ಬ್ಲಾಗ್ ೪೬ ವೀಕ್ಷಣೆ

ಕವಿತೆ ಬರೆಯಲು ತಿಣುಕಾಡಿ,ಪದಗಳ ಅಕ್ಷರಗಳ ಜೊತೆ ಗುದ್ದಾಡಿ,ಅದೇನನ್ನೋ ಗೀಚಿ ಒಗೆದೆ.ಕ್ಷಮಿಸಿ ಬರೆದೆ.ಕವನಕ್ಕೆ ವಸ್ತುವೇಕೆ ಬೇಕು?ಬರೆದುದ್ದೆಲ್ಲಾ ಕವನವೇ;ಪದಗಳ ಕೆಳಗೆ ಪದ ಜೋಡಿಸಿದರೆ ಮುಗಿಯಿತು ಎನಿಸಿ ಜೋಡಿಸಿದೆ.ಪ್ರಾಸದ...