ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2010

ನವೆಂಬರ್ 2010

೪೪೭ ಲೇಖನಗಳು

ಏಕಾಂಗಿ

ಬಸವರಾಜು ಕ್ಯಾಶವಾರ. ನವೆಂ ೨೬ ಕವನ ೪೭೬ ವೀಕ್ಷಣೆ

ನನ್ನ ಎದೆ ಪ್ರೀತಿಯ ಸೂತಕದ ಮನೆಅವಳಿಲ್ಲ ಅಲ್ಲಿರುವುದುನಾನೊಬ್ಬನೇ ಬಿಕ್ಕಳಿಸಿಅಳುತ್ತಿರುವ ಏಕಾಂಗಿ

ಕೀವು ರಕ್ತ

ಬಸವರಾಜು ಕ್ಯಾಶವಾರ. ನವೆಂ ೨೬ ಕವನ ೮೬೮ ವೀಕ್ಷಣೆ

___LINK_OPEN_href="http://tiraskrutha.blogspot.com/2010/07/blog-post_6823.html"___ ನಗುತ್ತಾಳೆ ನನ್ನ ನೆನಪ ಗಾಯ ಟಿಸಿಲೊಡೆದುಕನಸುಗಳ ರಕ್ತ ಕೀವು ಸೋರುತ್ತದೆಯಮಯಾತನೆ ಸುಖ ತಿರುಗಿ ನೋಡದೆ ಹೋಗುತ್ತಾಳೆಎದ...

ಸೃಷ್ಟಿ

ಬಸವರಾಜು ಕ್ಯಾಶವಾರ. ನವೆಂ ೨೬ ಕವನ ೫೧೫ ವೀಕ್ಷಣೆ

ಯುದ್ಧ ಭೂಮಿಯೇ ಒಡಲು,ಮಿಕ್ಕವರಿಗದುರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ ಮತ್...

ಸೃಷ್ಟಿ

ಬಸವರಾಜು ಕ್ಯಾಶವಾರ. ನವೆಂ ೨೬ ಕವನ ೪೨೩ ವೀಕ್ಷಣೆ

ಯುದ್ಧ ಭೂಮಿಯೇ ಒಡಲು,ಮಿಕ್ಕವರಿಗದುರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ ಮತ್...

ಮಂಡಕ್ಕಿ ಭಟ್ಟಿಯ ತಿಮ್ಮನ ಹಾಡು

ರವಿಕುಮಾರ್. ಎಸ್. ಕುಂಬಾರ ನವೆಂ ೨೬ ಕವನ ೧,೪೭೫ ವೀಕ್ಷಣೆ

ದುಡಿದು ಸವೆಸಿದ ಕೈಯ ರೇಖೆಗಳೂ ನಿರೀಕ್ಷೆಯ ಹಾಡನ್ನು ಕೊಂದಿವೆ ತಿದಿಯೂದಿದ ಕುಲುಮೆಯ ಕಾವು - ಹೊಗೆ ಚಹರೆಯ ರೂಪಕ್ಕೆ ಕಪ್ಪುಡಿಸಿವೆ. ಪಟ ಪಟನೆ ಅರಳುವ ಮಂಡಕ್ಕಿಯಂತೆ ನನ್ನ ಕನಸುಗಳು ಅರಳುವುದಿಲ್ಲ ಸಂಜೆ ಹಟ್ಟಿ ಎದುರು ಕಾದ...

ಈ ಮೌನವಾ ತಾಳೆನು

Harshakumar ನವೆಂ ೨೬ ಲೇಖನ ೫೦೫ ವೀಕ್ಷಣೆ

"ಈ ಮೌನವಾ ತಾಳೆನು, ಕೂಗಾಡೊ ದಾರಿಯ ಕಾಣೆನು, ಓ ನಾಯಿ"... ಇದೇನಪ್ಪಾ, ಒಂದ್ ಛೊಲೊ ಹಾಡನ್ನ್ ಹಾಳ್ ಮಾಡಾಕತ್ತಾನ್ ಇವಾ, ಬ್ಯಾರೆ ಎನು ಸಿಗ್ಲಿಲ್ಲ್ ಎನು ಇವಂಗ್ ಅನಬ್ಯಾಡ್ರಿ. ನನ್ office ಮುಗೀದು ಸುದ್ದ್ ರಾತ್ರಿ ೧೨ಕ್ಕ...

ಇನ್ನೂ ಇದೆಯಂತೆ, ಅಗ್ನಿಪರೀಕ್ಷೆ!

ಆರ್ ಕೆ ದಿವಾಕರ ನವೆಂ ೨೬ ಬ್ಲಾಗ್ ೪೫ ವೀಕ್ಷಣೆ

x ಸದ್ಯಕ್ಕೇನೋ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಜಪ ಹೈಕಮಾಂಡ್ ಬೀಸುವದೊಣ್ಣೆಯಿಂದ ತಲೆಯುಳಿಸಿಕೊಂಡು ಬಂದಿದ್ದಾರೆ. “ತಮಗೆ ಇನ್ನೂ ಎಷ್ಟೆಷ್ಟೋ ಅಗ್ನಿಪರಿಕ್ಷೆಗಳು ಕಾದಿವೆ, ಯಡಿಯೂರಪ್ಪವನವರೇ ಎಂದು ಪಕ್ಷದ ತಲೆ - The He...

ಮೋರಿಯಲ್ಲಿ ನುಗ್ಗಿ ನೋಡಿದ ಕ್ರಿಕೆಟ್...

ಜಯಂತ್ ರಾಮಾಚಾರ್ ನವೆಂ ೨೬ ಲೇಖನ ೬೨೫ ವೀಕ್ಷಣೆ

ನೆನ್ನೆ ನನ್ನ ಬಾಲ್ಯದ ಗೆಳೆಯ ಬಹಳ ದಿನಗಳ ನಂತರ ಸಿಕ್ಕ. ಕಳೆದ ವಾರವಷ್ಟೇ ಸ್ಕಾಟ್ಲೆಂಡ್ ಇಂದ ಬಂದದ್ದಾಗಿ ತಿಳಿಸಿದ. ಹಾಗೆ ಇಬ್ಬರು ನಮ್ಮ ಮನೆಗೆ ಹೋಗಿ ಕಾಫಿ ಕುಡಿಯುತ್ತ ಮಾತನಾಡುತ್ತಿದ್ದಾಗ ಅವನು ನನ್ನ ಕಡೆ ಏನಪ್ಪಾ ಜಿಮ...

’ಸಂಪದ ಸಮ್ಮಿಲನ # 4’ ಕುರಿತು

ಎಚ್. ಆನಂದರಾಮ ಶಾಸ್ತ್ರೀ ನವೆಂ ೨೬ ಬ್ಲಾಗ್ ೮೨ ವೀಕ್ಷಣೆ

’ಸಂಪದ ಸಮ್ಮಿಲನ’ದ ನೋಂದಣಿ ಪುಟಕ್ಕೆ ಭೆಟ್ಟಿಯಿತ್ತವರು ಐನೂರಕ್ಕೂ ಹೆಚ್ಚು ಮಂದಿ.ಆ ಪೈಕಿ ಮುನ್ನೂರು ಜನರಾದರೂ ಬೆಂಗಳೂರಿಗರೇ ಇರಬಹುದಲ್ಲ?ಆದರೆ, ನೋಂದಾಯಿಸಿಕೊಂಡವರು ಮುವ್ವತ್ತಕ್ಕೂ ಕಡಿಮೆ ಜನ!ಓದುಗರೆಲ್ಲ ಸಮ್ಮಿಲನಕ್ಕೆ...

ನಾನು ಮತ್ತು ಸೋಲು (soul) ಚತುರೋಕ್ತಿ-೧೨

ಹರೀಶ್ ಆತ್ರೇಯ ನವೆಂ ೨೫ ಬ್ಲಾಗ್ ೮೫ ವೀಕ್ಷಣೆ

1 ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು2 ಸಾಲದ ಸೋಲಿನ ದಾಹ ಸೋಲಲೇಬೇಕುಸೋಲದ ಸೋಲಿ(soul)ಗೊ೦ದು ಸೋಪಾನ ನಾನು3ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿಸ್ವರ್ಗದ ಬಾಗಿಲಲಿ ಒ೦ಟಿ ನಾಯಿ4ಸೋಲ...

ಯೋಚಿಸಲೊ೦ದಿಷ್ಟು... ೧೯

ksraghavendranavada ನವೆಂ ೨೫ ಬ್ಲಾಗ್ ೮೫ ವೀಕ್ಷಣೆ

೧. ನಾವು ಇನ್ನೊಬ್ಬರ ಬದುಕನ್ನು ಕ೦ಡು “ಅವರ ಬದುಕು ಸ೦ತಸದಿ೦ದ ಕೂಡಿದೆ“ ಎ೦ದು ಭಾವಿಸುತ್ತೇವೆ. ಹಾಗೆಯೇ ನಮ್ಮ ಬದುಕನ್ನು ಕ೦ಡು ಮತ್ತೊಬ್ಬರು “ ನಮ್ಮ ಬದುಕು ಸ೦ತಸದಿ೦ದಿದೆ“ ಎ೦ದು ಭಾವಿಸುತ್ತಾರೆ! ೨. “ತಾಯಿ“ ಎ೦ಬುವವಳು...

ಮಾನ್ಯ ಶ್ರೀ ಯಡಿಯೂರಪ್ಪನವರೇ....

ಕೆ.ಜಿ.ಶ್ರೀಧರ್ ನವೆಂ ೨೫ ಬ್ಲಾಗ್ ೭೪ ವೀಕ್ಷಣೆ

ತಮಗೆ ಸಿಕ್ಕ ಈ "ಅವಕಾಶ"ವನ್ನು ಹೀಗೆ ಬಳಸಿಕೊಳ್ಳುವಿರಾ? ,,,,೧. ತಾವೇ ಸೃಷ್ಟಿಸಿಕೊಂಡ ಈ ಅವಕಾಶವನ್ನು ಒಂದು ಗೆಲುವು ಎಂದುಕೊಳ್ಳುವಿರ? ೨. ಯಾತಕ್ಕಾಗಿ ಈ ಹರ ಸಾಹಸಪಟ್ಟೆ ಎಂದು ತನ್ನನ್ನು ತಾನೇ ನೋಡಿಕೊಳ್ಳುವಿರ?೩. ತನ್ನ...

ನನ್ನ ದೇಹದ ಬೂದಿ

ಸಂತೋಷ್ ಶೆಟ್ಟಿ ನವೆಂ ೨೫ ಚರ್ಚಾವೇದಿಕೆ ೭,೨೪೧ ವೀಕ್ಷಣೆ

ನಾನು ಕೆಲ ದಿನಗಳಿಂದ ದಿನಕರ ದೇಸಾಯಿ ಅವರ "ನನ್ನ ದೇಹದ ಬೂದಿ" ennuva ಕವನಕ್ಕಾಗಿ ಹುಡುಕುತ್ತಿದ್ದೇನೆ. ಸಾಹಿತ್ಯ ಸಿಕ್ಕಿದೆಯಾದರು ಹಾಡು ಸಿಕ್ಕಿಲ್ಲ. ನಿಮ್ಮಲ್ಲಿ ಯಾರಿಗಾದರು ಡೌನ್ಲೋಡ್ ಲಿಂಕ್ ಗೊತ್ತಿದ್ದರೆ ತಿಳಿಸಿ ಪ...

ಫೇಸ್‌ಬುಕ್ ಸಂದೇಶ ಸೇವೆ

ASHOKKUMAR ನವೆಂ ೨೫ ಲೇಖನ ೫೮೧ ವೀಕ್ಷಣೆ

ಫೇಸ್‌ಬುಕ್ ಸಂದೇಶ ಸೇವೆ ಮಿಂಚಂಚೆಯ ಹೊಸ ಅವತಾರವೆಂದು ಬಣ್ಣಿಸಲಾಗುತ್ತಿರುವ ಸಂದೇಶ ಸೇವೆಯನ್ನು ಫೇಸ್‌ಬುಕ್ ಆರಂಭಿಸಿದೆ.ಇದರಲ್ಲಿ ದಿಡೀರ್ ಸಂದೇಶ ರವಾನೆಗೇ ಒತ್ತು ನೀಡಲಾಗಿದೆ.ಬಳಕೆದಾರ ಆನ್‌ಲೈನ್ ಇದ್ದಾಗ,ಆತನ ಜಾಲದಲ್ಲಿ...

ಗೆಳೆಯ

ಬಸವರಾಜು ಕ್ಯಾಶವಾರ. ನವೆಂ ೨೫ ಕವನ ೫೦೨ ವೀಕ್ಷಣೆ

ನೀನು ಕೃಷ್ಣನಲ್ಲ,ನಾನು ಕುಚೇಲನು ಅಲ್ಲ ಅದ್ರು ಗೆಳೆತನ ಸೆಳೆತನ ಹೇನು ಹೆಕ್ಕಿ ತಿನ್ನುವ ಮಂಗಗಳು ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ ಜೀವನದ ಮನೆ ಮಂಥನದ ಉತ್ಕನನಗಳಲ್ಲಿ ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂ...

ದುಂಡಾವರ್ತಿ ರಾಜಕೀಯದಿಂದ ಬೆಲೆಗಳ ಏರಿಕೆ

ಸಂದೀಪ ಶರ್ಮ ನವೆಂ ೨೫ ಲೇಖನ ೬೭೩ ವೀಕ್ಷಣೆ

ಈಗಿನ ರಾಜಕೀಯ ಬೆಳವಣಿಗೆಗಳಿಂದ ಜನಸಾಮಾನ್ಯರ ದಿನಸಿ ಪದಾರ್ಥಗಳು ಹಾಗು ತರಕಾರಿಗಳು ಗಗನಕ್ಕೇರಿವೆ. ಎಲ್ಲ ಮಧ್ಯಮ ವರ್ಗದವರಿಗೂ ಹಾಗು ಕೆಳವರ್ಗದ ಜನರಿಗೂ ಬೆಲೆಯೂ ಎಟುಕದಂತಾಗಿದೆ. ರಾಜಕೀಯ ಮುಖಂಡರಿಗೆ ಅಧಿಕಾರದ ರುಚಿಯು ದಿನ...

ಹುಡುಕುವ ಕಣ್ಣಿಗೆ ನೀ ಕಂಡೆ

ವೆಂಕಟೇಶ್ ಕಾಮತ್ ಕುಂಬ್ಳೆ ನವೆಂ ೨೫ ಬ್ಲಾಗ್ ೪೯ ವೀಕ್ಷಣೆ

ಹುಡುಕುವ ಕಣ್ಣಿಗೆ ನೀ ಕಂಡೆ ಮೂರು ವರುಷದ ಬಳಿಕ ಮಿಡಿಯುವ ಹೃದಯಕೆ ನೂರು ಹರುಷದ ಪುಳಕ ದೂರಸರಿದ ಕಾಲಕೆ ನೀ ದೂರ ಹೋದ ಕಾರಣ ನಾ ಕೇಳೆನು ಹೇಳ ಬಯಸಿದ ಮಾರು ಬಯಕೆಯ ಸರಮಾಲೆ ನಾ ಪೇಳ್ವೆನು ಮೊದಲ ಪತ್ರಕ್ಕಾಗಿ ನಾ ಹುಡುಕಿದ ಪದ...