ಭರವಸೆಯ ಬೆಳಕಿನಲ್ಲಿ.......?????
ನಾ ಹೇಳಬೇಕೆಂದೇ ಬಂದರೂ.............. ನೀ ಕೇಳದೆ ಹೋದರೂ.. ಎಲ್ಲೋ ಒಂದು ಮನದಾಸೆ ನಾ ಹೇಳಬಲ್ಲೆ...... ನೀ ಕೇಳಬಲ್ಲೆ.......
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ನಾ ಹೇಳಬೇಕೆಂದೇ ಬಂದರೂ.............. ನೀ ಕೇಳದೆ ಹೋದರೂ.. ಎಲ್ಲೋ ಒಂದು ಮನದಾಸೆ ನಾ ಹೇಳಬಲ್ಲೆ...... ನೀ ಕೇಳಬಲ್ಲೆ.......
ಮುಂಜಾನೆ ಹೋಳಿ ಅಂಬರ ತುಂಬಿತು ಬಣ್ಣದ ಮೆರುಗು ಸೊಬಗ ತದಿಂತು ಮೂಡಣ ರವಿಯು ನಡುವಲಿ ನಕ್ಕಾಗ ಚಿಲಿಪಿಲಿ ಪಕ್ಕಿ ಬಾನಿಗೆ ನೆಗೆದಾವು (ಪಲ್ಲವಿ) ಅಂಗಳದಲಿ ರಂಗೋಲಿ ರಂಗು ಗುಡ್ದದ ಗುಡಿಯಲಿ ಘಂಟೆಯ ಸದ್ದು ಭಕ್ತಿಯ ಆರತಿ ಭಾಗ್ಯ...
ಸೃಷ್ಟಿ ವೈಚಿತ್ರ್ಯ ನಿಯಮ ಸೃಷ್ಟಿ ವೈವಿಧ್ಯ ನಿಯಮ ತರ್ಕ ನಿಲುಕದ ನಿಯಮ ಆಧ್ಯಾತ್ಮಕೆ ಪ್ರೇರಣೆ ನಿಯಮ ಪರಮಾತ್ಮನಲ್ಲಿನ ನಿಯಮ ಪರಮಾತ್ಮನ ನಿಯಮ ಪರಮಾತ್ಮನೆ ನಿಯಮ ಪಂಚಭೂತದಲಿ ಲೀನ ನಿಯಮ ಜೀವಸಂಕುಲಗಳ ಸೃಷ್ಟಿಸೋ ನಿಯಮ ಗಗನಮಂ...
ಅವನು ಅವುಚಿ ಅವುಚಿ ಎದೆಗವುಚಿ ತಬ್ಬಲು ಮೇಲೆ ಬಿದ್ದು ಕವುಚಿ ಅಯ್ಯೋ ಏನೋ ವೇದನೆ ಸಂ..ವೇದನೆ ನಿನ್ನ ಕೋಮಲ ಮೈ ತಾಕಲು ಲಲನೆ ಅವಳು ಚೆಲುವ, ಹೃದಯ ಕರೆಯಿತು ಬಾ ಎಂದು ಪ್ರೀತಿ ಮಾಡಲು ದೂರವಿದ್ದರೂ ಪ್ರೀತಿಕರೆ ಕೇಳಿ ಓಡೋಡಿ...
ಕಭೀ ಕಭೀ ಮೇರೆ ದಿಲ್ ಮೇ...ಆಗೀಗಲೀ ಮನವು ಸ್ನೇಹಿತರೇ, ನಾನೂ ಈ ಹಾಡನ್ನು ಅನುವಾದಿಸಲು ಯತ್ನಿಸಿದ್ದೇನೆ. ’ಆಸು’ ಅವರ ಅನುವಾದ ನೋಡಿ, ನನ್ನ ಅನುವಾದವನ್ನೂ ನಿಮ್ಮ ಮುಂದಿಡ ಬೇಕೆನಿಸಿತು. ತಮ್ಮ ಅನಿಸಿಕೆ ತಿಳಿಸಿ. ಆಗೀಗಲೀ...
ಅಂದು ಕೋರ್ಟಿನಲ್ಲಿ ನಾವಿಬ್ಬರು ವಿಚ್ಛೇದನಕ್ಕೆ ಸಹಿ ಹಾಕಿದ ಕೂಡಲೆ ಇಬ್ಬರಿಗೂ ನಿರಾಳ, ನೆಮ್ಮದಿ ಅನಿಸಬೇಕಿತ್ತು. ಬಿಡುಗಡೆಯ ಭಾವ ಖುಶಿ ಕೊಡಬೇಕಿತ್ತು. ಆದರೆ ಹಾಗಾಗಲಿಲ್ಲ ನೋಡು! ಇಬ್ಬರಿಗೂ ಅದೆಂಥದೋ ಕಸಿವಿಸಿ, ಅವ್ಯಕ್ತ...
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠ ಬಿನ್ದು ಬಿನ್ದು ಸಮಾಗಮದಿನ್ದಲೇ ಹೊಸ ಜೀವನ ಉದಯ|ಬಿನ್ದುವ ಬಿನ್ದುವಿನಿನ್ದಲೇ ಕೞೆದು ತಾನಿಲ್ಲದಾದುದೇ ಪೂರ್ಣದ ಬಿನ್ದು ||ಆೞ ಕಡಲ ನೀರ ಬಿನ್ದುಗಳಿನ್ದಲೇ ಕಾರ್ಮೋಡದ...
ನೀನು ಕೃಷ್ಣನಲ್ಲ,ನಾನು ಕುಚೇಲನು ಅಲ್ಲ ಅದ್ರು ಗೆಳೆತನ ಸೆಳೆತನ ಹೇನು ಹೆಕ್ಕಿ ತಿನ್ನುವ ಮಂಗಗಳು ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ ಜೀವನದ ಮನೆ ಮಂಥನದ ಉತ್ಕನನಗಳಲ್ಲಿ ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂ...
ನಾನು ಬೆಂಗಳೂರಿನ ಮೂಲೆಯೊಂದರ ಬಡಾವಣೆಯಬಡ ಮರ, ನನ್ನ ಹೆಸರು ಅಶೋಕ,ಉದ್ದುದ್ದಕ್ಕೆ ಬೆಳೆದು ಮುಗಿಲಿಗೇರಿ ಮೋಡಗಳೊಡನೆಸರಸವಾಡಿ ಮಳೆಯ ತರುವುದು ನನ್ನ ಕಾಯಕ,ಸದಾ ಜನರ ಸೇವಕನಾನು ಹೆಚ್ಚಾಗಿ ಕಾಣಿಸಿಕೊಳ್ಳುವುದು ನಗರದಸರ್ಕಾರಿ...
ತಿಳಿನೀಲಿ ಆಕಾಶದಲ್ಲಿಹಾಲು ಚೆಲ್ಲಿದ ಹೊಂಬೆಳಕಲ್ಲಿತಾರೆಯರ ಒಡನಾಟದಲ್ಲಿಚಂದ್ರಮುಖಿ ಪಯಣಿಸುತಿಹಳು ಕರ್ತವ್ಯದ ಕರೆಗೆ ಓಗೊಟ್ಟುಸಪ್ತ ಹಯವೇರಿಬಾನಿನಂಗಳಕ್ಕೆ ಲಗ್ಗೆ ಇಟ್ಟನುಆರ್ಯ ಕುಮಾರವಜ್ರ ಕಿರೀಟಗಳಿಂದ ಭೂಷಿತನಾದಆರ್ಯ ಕು...
ನಮ್ಮ ನಾಡಿನಲ್ಲಿ ನಾವು ಪರಕೀಯರುಸ್ವಾತಂತ್ರದ ಕನಸು ಹೊತ್ತ ಹೋರಾಟಗಾರರುನಮ್ಮ ನಾಡುನಮ್ಮ ಭಾಷೆಸಾವಿರ ಸಾವಿರ ವರ್ಷಗಳ ಇತಿಹಾಸನಮ್ಮ ಜನನಮ್ಮ ಮನಸಾವಿರ ಸಾವಿರ ಒಡಕಿನ ಪರಿಹಾಸನಮ್ಮ ದೇಶನಮ್ಮ ತಾಯಿಕೋಟಿ ಕೋಟಿ ಮಕ್ಕಳಿದ್ದರೂ ಸ...
ಸ್ನೇಹಿತರೇ, ಸಂಪದಿಗರೇ, ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ. ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ.. ಈ ಕೆಳಗಿನದ್ದು ಸಣ್ಣ ಪ್ರಯತ್ನ.. ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದುವರೆಸುವು...
ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ -- ಭಾಗ ೩೭ (೧೧೧) "ಬೇಸಿಗೆಯಲ್ಲವೆ ಈಗ. ಇನ್ನೊಂದು ಗಂಟೆಗೆ ಬೆಳಕು ಹರಡತೊಡಗುತ್ತದೆ" ಎಂದ ಪ್ರಕ್ಷು, ಏನನ್ನೂ ಉದ್ದೇಶಿಸದವನಂತೆ. "ಮಾತು ಮುಗಿಸಲು ಇದು ಪೀಠಿಕೆಯೆ?" ಎ...
'ಪಕ್ಷ(ಪಾತ)ಅತೀತ ಮಾಧ್ಯಮ ಎಲ್ಲಿದೆ?’ ಎಂಬ ನನ್ನ ಲೇಖನ ಓದಿ ನನ್ನ ಹಿರಿಯ ಬಂಧು ಹಾಗೂ ವಿದ್ವಾಂಸ ಕೆ.ಚಂದ್ರಶೇಖರ ಕಲ್ಕೂರ ಅವರು ಒಂದೆರಡು ಸ್ವಾರಸ್ಯಕರ ಸಂಗತಿಗಳನ್ನು ಮಿಂಚಂಚೆಯಲ್ಲಿ ನನಗೆ ತಿಳಿಸಿದ್ದಾರೆ. ಅದನ್ನು ನಿಮ್ಮ...
ಗೆಳೆಯರೆ,ಕೆಲವು ದಿನಗಳ ಹಿಂದೆ ಬ್ರಿಟಿಷ್ ಏರ್ವೇಸ್ ನಲ್ಲಿ ಕನ್ನಡದಲ್ಲಿ ಸೇವೆ ನೀಡಿದ್ದರ ಬಗ್ಗೆ ನನ್ನ ಬ್ಲಾಗ್ (http://sampada.net/article/26672) ನಲ್ಲಿ ಬರೆದಿದ್ದೆ.ಕರ್ನಾಟಕದಿಂದ ಹೊರಡುವ ಹಾಗು ಕರ್ನಾಟಕಕ್ಕೆ ಬ...
ಗೂಗಲ್ ಕ್ರೋಮ್ ತಂಡದವರು ಇಂಟರ್ನೆಟ್ ಕುರಿತ ತೀರ ಸಾಮಾನ್ಯ ವಿಷಯಗಳಲ್ಲಿ ಇಪ್ಪತ್ತು ವಿಷಯಗಳನ್ನು ಸುಲಭವಾಗಿ ತಿಳಿಯುವಂತೆ ಒಂದು ಪುಸ್ತಕವನ್ನು ರೆಡಿ ಮಾಡಿದ್ದಾರೆ. ಈ ಪುಸ್ತಕವನ್ನು ನೀವು ನೇರ ಆನ್ಲೈನ್ ಓದಬಹುದು. ಇಂಟರ್ನ...
ಸ್ನೇಹಿತರೇ, ಸಂಪದಿಗರೇ, ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ. ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ.. ಈ ಕೆಳಗಿನದ್ದು ಸಣ್ಣ ಪ್ರಯತ್ನ.. ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದುವರೆಸುವು...
ಇದು ’ಕಭೀ ಕಭೀ" ಹಿಂದೀ ಚಲನಚಿತ್ರದ, ಬಹು ಪ್ರಚಲಿತ ಗೀತೆಯ ಭಾವಾನುವಾದದ ಪ್ರಯತ್ನ.ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ (೨)ಅದೇನೆಂದರೆ ನಿನ್ನ ಸೃಷ್ಟಿ ಮಾಡಿರುವುದು ಕೇವಲ ನನಗಾಗಿ (೨)ನೀನು ಅದಾವ ತಾರೆಗಳ...
ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದುಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು..ನಮ್ಮಿಬ್ಬರ ಮೊದಲ ಭೇಟಿಯ ಮಧುರ ಕ್ಷಣಗಳುಕೋಗಿಲೆ ಕಂಠದಿಂದ ಹೊರಳಿದ ನಿನ್ನ ಮಧುರ ಮಾತುಗಳುಕ್ಷಣದಲ್ಲೇ ಆಕರ್ಷಿತನಾದೆ ನಾ ನಿನ್ನಲ...