ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2010

ನವೆಂಬರ್ 2010

೪೪೭ ಲೇಖನಗಳು

ತಾತ ಹೇಳಿದ ತೆಲಗು (ಮೂಲದ) ಕಥೆಗಳು

ಶ್ರೀನಿಧಿ ನರಸಿಂಹಾಚಾರ್ ನವೆಂ ೧೬ ಲೇಖನ ೨,೨೭೧ ವೀಕ್ಷಣೆ

[ನಮ್ಮ ತಾತ (ತಾಯಿ ಕಡೆಯ ಅಜ್ಜ) ಆಂಧ್ರದ ಹಿಂದೂಪುರದ ಬಳಿ ಇರುವ "ಗರಣಿ"ಯವರು. ಬೆಂಗಳೂರಲ್ಲಿ ಬಂದು ನೆಲಸಿ, ತಮ್ಮ ಬಾಲ್ಯದ ಕಥೆಗಳನೆಲ್ಲಾ ತೆಲುಗಿನ ಲವ-ಲೇಶವೂ ಬರದ ನಮಗೆ ಕನ್ನಡದಲ್ಲಿ ಹೇಳುತ್ತಿದ್ದರು. ಅಂತಹ ಕಥೆಗಳಲ್ಲಿ...

ನನ್ನ ನೀ ಕ೦ಡ೦ತೆ..

ಅನಿತಾ ನವೆಂ ೧೬ ಕವನ ೭೩೬ ವೀಕ್ಷಣೆ

ನನ್ನೊಳಗಿನ ನಾನು ಅರ್ಥವಾಗಿಲ್ಲ ಇನಿಯ, ನಿನ್ನೊಳಗಿನ ನನ್ನ ಹುಡುಕಹೊರಟಿಹೆ.....! ನೀ ಈ ಮನವ ಓದಬಲ್ಲೆ, ನೋವ ಹುಡುಕಬಲ್ಲೆ. ಆದರೆ, ನಾ ನಿನ್ನ ಅರಿಯುವ ಗೊಡವೆಗೇ ಹೋಗಲಿಲ್ಲ.... ಕಹಿಯ ಕೊಟ್ಟಿದ್ದೇನೆ, ‍‌ಕ್ಷಣವ ನು೦ಗಿದ್ದ...

ಸಿಎಂ ಉಲಿದ ಸಾರ್ವಕಾಲಿಕ ಸತ್ಯ!

ಆರ್ ಕೆ ದಿವಾಕರ ನವೆಂ ೧೬ ಬ್ಲಾಗ್ ೩೭ ವೀಕ್ಷಣೆ

“ಅಧಿಕಾರದಲ್ಲಿದ್ದಾಗ ಎಲ್ಲರೂ ತಪ್ಪು ಮಾಡಿದ್ದಾರೆ” ಎಂಬ ಮುಖ್ಯಮಂತ್ರಿಗಳ ಉಕ್ತಿಯನ್ನು ತಲೆಬರಹ ಮಾಡಿ, ನವೆಂಬರ್ 16ರ ವಿಜಯ ಕರ್ನಾಟಕ ವರದಿ ಪ್ರಕಟಿಸಿದೆ. ಸಿಎಂ ಆಡಿರುವ ಈ ನುಡಿ ಮೆಚ್ಚಬೇಕಾದ್ದು. “ಈಗ ತಪ್ಪು ಮಾಡುತ್ತಿದ...

ಗಾರಿಗಿ

ಉಮಾದೇವಿ ನವೆಂ ೧೬ ಬ್ಲಾಗ್ ೬೨ ವೀಕ್ಷಣೆ

ಸಾಮಗ್ರಿಗಳು 1 ಬಟ್ಟಲು ತುರಿದ ಸಿಹಿ ಕುಂಬಳಕಾಯಿ 1 ಬಟ್ಟಲು ಬೆಲ್ಲ ಏಲಕ್ಕಿ ಪುಡಿ ಎಣ್ಣೆ ಗೋಧಿ ಹಿಟ್ಟು ಗಸಗಸೆ ಮಾಡುವ ವಿಧಾನ ತುರಿದ ಕುಂಬಳಕಾಯಿಯಲ್ಲಿರುವ ನೀರನ್ನು ತೆಗೆಯಬೇಕು. ಬಾಣಲೆಗೆ ನೀರು ತೆಗೆದಿರುವ ತುರಿದ ಕುಂಬ...

ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು

ಪಾರ್ಥಸಾರಥಿ ನವೆಂ ೧೬ ಬ್ಲಾಗ್ ೪೭ ವೀಕ್ಷಣೆ

ಕೇವಲ ಎರಡು-ಮೂರು ತಿಂಗಳ ಹಿಂದೆ ಸಂಪದ ಎಂದರೇನು ಎಂದು ಯಾರಾದರು ಕೇಳಿದರೆ ಅದೊಂದು ಸೇವಾಸಂಸ್ಥೆ ಎಂದೊ ಇಲ್ಲ ಕನ್ನಡ ಸಂಘವಿರಬಹುದೆಂದು ಊಹೆ ಮಾಡಿ ಹೇಳಿರುತ್ತಿದ್ದೆ. ನನ್ನ ತಮ್ಮನ ಮಗಳು ಪದೆ ಪದೆ ’ದೊಡ್ಡಪ್ಪ ಯಾವುದಾದರು ದ...

ಸಂಪದ ಸುಧೆ.

ಜಯಂತ್ ರಾಮಾಚಾರ್ ನವೆಂ ೧೬ ಲೇಖನ ೮೮೬ ವೀಕ್ಷಣೆ

ಸಂಪದ ವೃಕ್ಷದ ಕೊಂಬೆಗಳು ನಾವು, ಸಂಪದ ಬಳ್ಳಿಯ ಹೂವುಗಳು ನಾವು ಸಂಪದ ಗೂಡಿನ ಜೇನುಗಳು ನಾವು ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು. ನಮ್...

ಹೊಂದಿಸಿ ಬರೆಯಿರಿ...ಯಾರ್ಯಾರಿಗೆ ಯಾವ ಹಾಡು

ಜಯಂತ್ ರಾಮಾಚಾರ್ ನವೆಂ ೧೬ ಲೇಖನ ೧,೩೨೬ ವೀಕ್ಷಣೆ

ಇದು ಕೇವಲ ಹಾಸ್ಯಕ್ಕಾಗಿ.ಅ) ಬಿ.ಜೆ.ಪಿ ಅ) ಬಂದ ಬಂದ ಬಂದ ಕಿಂದರಿಜೋಗಿ ಹೋ ಕಿಂದರಿಜೋಗಿಆ) ಜೆ.ಡಿ.ಎಸ್ ಆ) ಇದು ಯಾರು ಬರೆದ ಕಥೆಯೋ ನಮಗಾಗಿ ಬಂದ ವ್ಯಥೆಯೋಇ) ಕಾಂಗ್ರೆಸ್ ಇ) ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇ...

ಸ೦ಪದ ಸಮ್ಮಿಲನಕ್ಕೆ ದಿನಗಣನೆ

ಹರೀಶ್ ಆತ್ರೇಯ ನವೆಂ ೧೬ ಬ್ಲಾಗ್ ೮೦ ವೀಕ್ಷಣೆ

ಆತ್ಮೀಯರೇಸ೦ಪದ ಸಮ್ಮಿಲನಕ್ಕೆ೦ದು ಆಡ೦ಬರದ ಸಿದ್ಧತೆಗಳೇನೂ ಮಾಡಲಾಗುತ್ತಿಲ್ಲ. ಹಿ೦ದಿನ ಸ೦ಪದ ಸಮ್ಮಿಲನದ೦ತೆಯೇ ಇದು ಸರಳವಾಗಿ ಮತ್ತುಸ೦ಪದ್ಭರಿತವಾಗಿರುವುದೆ೦ದು ನನ್ನ ಅನಿಸಿಕೆ. ಹಳೆ ಬೇರು ಹೊಸ ಚಿಗುರೆಲ್ಲವೂ ಸೇರಿ ನಡೆಸುವ...

ಸಾವೇ ಉತ್ತರವಲ್ಲ ನಮ್ಮೆಲ್ಲಾ ಸಮಸ್ಯೆಗಳಿಗೆ!

ಆಸು ಹೆಗ್ಡೆ ನವೆಂ ೧೬ ಬ್ಲಾಗ್ ೪೩ ವೀಕ್ಷಣೆ

ನಾವೆಷ್ಟೇ ವಿದ್ಯಾವಂತರಾದರೂ, ಅಂತರ್ಯದಲಿ ನಾವೆಲ್ಲರೂ ಇನ್ನೂ ಮಕ್ಕಳೇಮಾನಸಿಕ ಶಾಂತಿ ಮತ್ತು ಸ್ವಲ್ಪ ಸ್ವಾತಂತ್ರ್ಯ ಇವು ನಮ್ಮೆಲ್ಲರ ಆವಶ್ಯಕತೆಗಳೇ ಮದುವೆ ಈಗ ಪವಿತ್ರ ಸಂಬಂಧವಾಗುಳಿದಿಲ್ಲ, ಆಗಿದೆ ಅದೂ ಒಂದು ವ್ಯವಹಾರಕೊಡ...

-ಆ ಹೆಣ್ಣಲ್ಲ ನಾನು-

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೧೬ ಕವನ ೬೫೭ ವೀಕ್ಷಣೆ

ನಾನುಆಹೆಣ್ಣಲ್ಲನಾನುಸಾಮಾನ್ಯಹೆಣ್ಣೆಂದುಕೊಳ್ಳಬೇಡನಿನಗೆನೆನೆಪಿದೆಯಾ!, ನಾನುಅದೇಹೆಣ್ಣುನಿನ್ನಿಂದನಾಲ್ಕುಗೋಡೆಯಮಧ್ಯೆದಲ್ಲಿಬಂಧಿಸಲ್ಪಟ್ಟವಳುನೀನಾದರೂಸ್ವಚ್ಛಂಧವಾಗಿಹಾರಾಡಿದವನುನಾನುಬಲ್ಲೆ ನಾನುಅದೇಹೆಣ್ಣುನಿನ್ನಸಂಪ್ರದಾಯ...

ಕಾಲದ ಕನ್ನಡಿ: ಅ೦ತೂ ಇ೦ತೂ ಬ೦ತು ಬಿಡುಗಡೆಯ ಭಾಗ್ಯ!!!

ksraghavendranavada ನವೆಂ ೧೫ ಲೇಖನ ೮೧೬ ವೀಕ್ಷಣೆ

ನಮ್ಮ ನೆರೆಮನೆಯ ನಾಯಕಿ ಈಕೆ.ತನ್ನವರ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ್ದಕ್ಕಾಗಿ ಗೃಹಬ೦ಧನ! ಗ೦ಡ ಬ್ರಿಟೀಷ್ ಪ್ರಜೆ- ಹೆಸರು ಮೈಕೇಲ್ ಆರ್ಸಿ. ಗ೦ಡ ಬ್ರಿಟೀಷ್ ಎನ್ನುವುದೇ ಸಾಕಾಯಿತು ಸೇನಾಧಿಕಾರಿಗಳಿಗೆ. ಅ೦ತೂ ಮೊನ್ನೆ ೧೪ ಕ್...

ಗೂಗಲ್ ಸರ್ಚ್: ನಿರ್ಧಿಷ್ಟ ತಾಣಕ್ಕೆ ಸೀಮಿತಗೊಳಿಸುವ ವಿಧಾನ

ಪ್ರಸನ್ನ.ಎಸ್.ಪಿ ನವೆಂ ೧೫ ಬ್ಲಾಗ್ ೮೭ ವೀಕ್ಷಣೆ

ನೀವು ಯಾವುದೇ ಒಂದು ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಬೇಕಾಗಿರುತ್ತದೆ, ಆದರೆ ಆ ತಾಣದಲ್ಲಿ ಹುಡುಕುವುದಕ್ಕೆ ಯಾವುದೇ ಸೌಲಭ್ಯ ಇರುವುದಿಲ್ಲ. ಆಗ ನೀವು ಯಾವುದೇ ಸರ್ಚ್ ಎಂಜಿನ್‌‌ನಲ್ಲಿ ಆ ವಿಷಯವನ್ನು ಹುಡುಕಲು ಕೊ...

ಏಕೆ ಹೀಗೇಕೆ..

umesh desai ನವೆಂ ೧೫ ಲೇಖನ ೫೨೩ ವೀಕ್ಷಣೆ

ಈ ಪ್ರಶ್ನೆ ಅನೇಕರಿಗೆ ಮೂಡಿದೆ..ಸುಮಾರು ಮೂರುವರುಷದ ಹಿಂದೆ ಅನುಕಂಪ ಆಧಾರಿತ ಮತಗಳ ಅಲೆಯಲಿ ತೇಲಿ ದಡ ಸೇರಿ ಹಾಗೂ ಹೀಗೂ ಮಾಡಿ(ಇತಿಹಾಸ ಮರುಕಳಿಸುತ್ತಲೇ ಇದೆ..) ಅಧಿಕಾರದ ಗದ್ದುಗೆ ಏರಿದಾಗ ಜನ ಆಸೆಯಿಂದ ಕಾದಿದ್ರು.ಉದ್ಧಾ...

ದೇವರು ನಮ್ಮನ್ನು ಕಾಪಾಡುತ್ತಾನೆಯಾ?

ಡಾ| ಜ್ಞಾನದೇವ್ ಮೊಳಕಾಲ್ಮುರು ನವೆಂ ೧೫ ಲೇಖನ ೨,೩೪೯ ವೀಕ್ಷಣೆ

ಪ್ರಶ್ನೆ: ದೇವರು ನಮ್ಮನ್ನು ಕಾಪಾಡುತ್ತಾನೆ ಎ೦ದು ಗೊತ್ತಿದ್ದರೂ ನಮಗೆ ಭಯವಾಗುವುದೇಕೆ?ಜೆ.ಕೃಷ್ಣಮೂರ್ತಿಯವರ ಉತ್ತರ:ದೇವರು ಕಾಪಾಡುತ್ತಾನೆ ಎ೦ದು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ ಅಷ್ಟೆ. ನಿಮ್ಮ ಅಪ್ಪ, ಅಮ್ಮ, ಅಣ್ಣ ಎ...

ಮತ್ತೆ ಕಲ್ಲಾದಳು ಅಹಲ್ಯೆ!

ವಾಣಿ ನವೆಂ ೧೫ ಲೇಖನ ೪,೯೬೮ ವೀಕ್ಷಣೆ

ಇದು ಯಾವ ರಾಮಾಯಣದಲ್ಲೂ ಇಲ್ಲ. ಪರಿಚಯಸ್ಥರು ತಮಿಳಿನ ಪುಸ್ತಕವೊಂದರಲಿ ಓದಿದ್ದನ್ನು ಹೇಳಿದರು ‘ಮೀಡುಂ ಕಲ್ಲಾನಾಳ್ (ಮತ್ತೊಮ್ಮೆ ಕಲ್ಲಾದಳು ಅಹಲ್ಯೆ) ಅದರ ಕನ್ನಡಾನುವಾದ ಮಾತ್ರ. ರಾವಣ ಸಂಹಾರದ ನಂತರ ಸೀತೆಯಾಂದಿಗೆ ಅಯೋಧ್ಯ...

ಸೇವಾ ಪುರಾಣ -24: ಮರಳಿ ಹಾಸನಕ್ಕೆ-2.

kavinagaraj ನವೆಂ ೧೫ ಲೇಖನ ೭೭೫ ವೀಕ್ಷಣೆ

ಸೇವಾ ಪುರಾಣ -24: ಮರಳಿ ಹಾಸನಕ್ಕೆ-2. ಜಿಲ್ಲಾಧಿಕಾರಿಯವರ ಮಾದರಿ ಜಿಲ್ಲಾಧಿಕಾರಿ ಶ್ರೀ ಬಿ.ಕೆ.ದಾಸ್ ರವರಿಗೆ ವರ್ಗವಾಗಿ ಅವರ ಸ್ಥಾನಕ್ಕೆ ಶ್ರೀ ಬಿ.ಎನ್. ಬೆಟ್‌ಕೆರೂರರವರು ಬಂದಿದ್ದರು. ಆಹಾರ ಶಾಖೆಯಲ್ಲಿ ನಾನು ಸುಮಾರು...

ಅಣ್ಣ-ತಮ್ಮಂದಿರ ಸಂಬಂಧ

ಹರಿಹರಪುರಶ್ರೀಧರ್ ನವೆಂ ೧೫ ಲೇಖನ ೧,೫೪೧ ವೀಕ್ಷಣೆ

ನಮ್ಮ ತಾತ ಗುಂಡಪ್ಪನವರು, ಅವರ ತಮ್ಮ ಕೃಷ್ಣಪ್ಪ. ಇದ್ದ ಪುಟಗೋಸಿ ಜಮೀನಿನ ವಿಚಾರದಲ್ಲಿ ವಿವಾದವೆದ್ದು ಕೋರ್ಟ್ ಮೆಟ್ಟಿಲು ಹತ್ತಿದರಂತೆ. ಐದು ಮೈಲು ದೂರದ ಹೊಳೇನರಸೀಪುರದ ಕೋರ್ಟಿಗೆ ಅಲೆಯುವಂತಾಯ್ತು. ಕೋರ್ಟಿಗೆ ಹೋಗಬೇಕಾದ...

ಗಂಗೆಯ ತಟದಲ್ಲಿ

ರವಿಕುಮಾರ್. ಎಸ್. ಕುಂಬಾರ ನವೆಂ ೧೫ ಕವನ ೬೯೬ ವೀಕ್ಷಣೆ

ಪಾಪ ತೊಳೆವ ಗಂಗೆಯ ತಟದಲ್ಲಿ ಪುಣ್ಯವ ಹುಡುಕುತ್ತಾ ಹೊರಟ ಯಾತ್ರಿಕನಿಗೆ ಇದುವರೆಗೆ ಕಂಡಿದ್ದು- ಕಾಣದ್ದು, ಕಾಣಬಹುದಾದದ್ದು ಏನಿರಬಹುದು ಎಂಬ ಕುತೂಹಲ. ಗಂಗೆ ಎಲ್ಲರ ಪಾಪ ತೊಳೆಯುವುದೇ ಆದಲ್ಲಿ ಕಾಶಿಯಲ್ಲಿ ಪಾಪಿಗಳೇ ಇಲ್ಲವೇ...

ನನ್ನ ರುಕ್ಮಿಣಿ( ರೊಕ್ಕಾ + Money), ಮತ್ತು ಸತ್ಯ ಭಾಮೆ ....

ಗೋಪಾಲ್ ಮಾ ಕುಲಕರ್ಣಿ ನವೆಂ ೧೫ ಬ್ಲಾಗ್ ೬೯ ವೀಕ್ಷಣೆ

ಸದಾ ಟ್ರ್ಯಾಫಿಕ್ ಫುಲ್ಲ್ ಇರೋ ನನ್ನ ಬಾಯಿಗೆ ರೆಡ್ ಸಿಗ್ನಲ್ ಹಾಕಿದ್ದಳು ನನ್ನ ಹೆಂಡತಿ. ಸಿಗ್ನಲ್ ಇಲ್ಲದೇ ಸರಾಸ್‌ಗಾಟವಾಗಿ ತಿಂಡಿ-ತಿನಿಸುಗಳು ಹೋಗುವ ನನ್ನ ಬಾಯಿಗೆ ಬೀಗ ಬಿದ್ದಿತ್ತು. ಏನೇ? ಇವತ್ತು ಉಪವಾಸ ಎಂದೆ. ದೇವ...