ನಾನುಆಹೆಣ್ಣಲ್ಲ
ನಾನುಸಾಮಾನ್ಯಹೆಣ್ಣೆಂದುಕೊಳ್ಳಬೇಡ
ನಿನಗೆನೆನೆಪಿದೆಯಾ!, ನಾನುಅದೇಹೆಣ್ಣು
ನಿನ್ನಿಂದನಾಲ್ಕುಗೋಡೆಯಮಧ್ಯೆದಲ್ಲಿಬಂಧಿಸಲ್ಪಟ್ಟವಳು
ನೀನಾದರೂಸ್ವಚ್ಛಂಧವಾಗಿಹಾರಾಡಿದವನುನಾನುಬಲ್ಲೆ
ನಾನುಅದೇಹೆಣ್ಣು
ನಿನ್ನಸಂಪ್ರದಾಯ, ಪರಂಪರೆ, ಗೌರವವೆಂದು
ಖುರಾನ್,ಬೈಬಲ್,ಪುರಾಣಗಳಹೆಸರುಕೇಳಿಕತ್ತಲಲ್ಲಿ
ಮರೆಯಾದವಳುನಾನು-ಸುಂದರಪ್ರಪಂಚವನ್ನುನೋಡದೆ
ಕಣ್ಣುಮುಚ್ಚಿಕೊಂಡವಳುನಾನೇ!
ನನಗೆತಿಳಿದಿದೆಕತ್ತಲೆಂದೂಬೆಳಕನ್ನುಹಿಡಿದಿರಲಾರದೆಂದು
ನಾನುಅದೇಹೆಣ್ಣು
ನೀನುನನ್ನಒಡಲಿನಿಂದಸುಖವನ್ನುಪಡೆಯುವಾಗ
ಎದೆಯೊಳಗೆಮುಳ್ಳುಗಳನ್ನುನಾಟಿಸಿಕೊಂಡವಳುನಾನೇ!
ನಿನಗೆತಿಳಿದಹಾಗಿಲ್ಲಬೇಲಿ, ಪಂಜರಗಳಿಂದ
ಹೂವಿನಪರಿಮಳವನ್ನುಬಂಧಿಸಲಾಗದೆಂದು
ನಾನುಅದೇಹೆಣ್ಣು
ಗೌರವದಹೆಸರಿನಲ್ಲಿಕಡೆಗಣಿಸಲ್ಪಟ್ಟವಳು
ಅಬಲೆ, ಅಸಹಾಯಕಳೆಂದುಶೋಷಣೆಗೊಳಗಾದವಳು
ನನ್ನತಾಯ್ತನಕ್ಕೆನಿನ್ನಿಂದಅಪಚಾರವೆರಗಿಸಿಕೊಂಡವಳು
ನಿನ್ನಿಂದಸುಖದ, ಭೋಗದವಸ್ತುವಾಗಿಹೋದವಳುನಾನೇ!
ನಾನುಈಗಆಹೆಣ್ಣಲ್ಲ
ಇಷ್ಟೂದಿವಸನನ್ನತಾಳ್ಮೆ,ಹೆಣ್ತನಸುಮ್ಮನಿರುವಂತೆಮಾಡಿತು
ಕಾಲಈಗಬಂದಿದೆ- ಸಹನೆಯತಾಳ್ಮೆಈಗಇಲ್ಲ
ಪ್ರಪಂಚವಿಸ್ತಾರವಾಗಿದೆಯೆಂದುತಿಳಿದಿದೆ
ದೇಹದಲ್ಲಿದೇವರುಸಾಕಷ್ಟುಶಕ್ತಿಕೊಟ್ಟಿದ್ದಾನೆ
ಲೋಕಜ್ನಾನವೂಬಹಳಷ್ಟಿದೆ
ತೆಗೆದುಕೋನೀನುಹಾಕಿದಕಪ್ಪುಬಟ್ಟೆ, ತಾಳಿ,ಶಿಲುಬೆ
ನೀನೇಧರಿಸಿಕೊಂಡುಮೆರೆದಾಡು
ನೀನುಹೇಳಿದಂತೆತಲೆದೂಗುವಕೋಲೆಬಸವನಲ್ಲ
ನೀನುಅಂದುಕೊಂಡಂತೆಹಳೆಯಹೆಣ್ಣುನಾನಲ್ಲ
(ಪ್ರೇರಣೆ: " I am not that Women" by Kishwar Naheed)
ಪ್ರತಿಕ್ರಿಯೆ (1)