ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2010

ನವೆಂಬರ್ 2010

೪೪೭ ಲೇಖನಗಳು

ಬಿನ್ ಲಾಡೆನ್ ವಿಶೇಷ ಸಂದರ್ಸನ

komal ನವೆಂ ೧೫ ಲೇಖನ ೧,೩೦೫ ವೀಕ್ಷಣೆ

ನೋಡ್ರೀ ಕೋಮಲ್, ನಮ್ಮ ಸಿದ್ದೇಸ ಟಿವಿ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿದೆ. ಟಿಆರ್್ಪಿ ಸಾನೇ ಜಾಸ್ತಿ ಆಗೈತೆ. ಅದಕ್ಕೆ ಈ ಸಾರಿ ಲಾಡೆನ್ ಇಂಟರ್ ವ್ಯೂ ಮಾಡಬೇಕ್ರಿ ಅಂದ್ರು ನಮ್ಮ ಮಾನೇಜರ್. ಯಾರು ಸಾ ಮಂಡಕ್ಕಿ ಮಾ...

ಸೂಪರ್ ಫಾಸ್ಟ್ ಮಕ್ಕಳು

ಶಾರದ ಎಮ್ ನವೆಂ ೧೫ ಲೇಖನ ೧,೦೯೭ ವೀಕ್ಷಣೆ

ಈಗಿನ ಕಾಲದ ಮಕ್ಕಳು ಸೂಪರ್ ಫಾಸ್ಟ್ ಯಾವಾಗಲು. ಅವರ ವಯಸ್ಸಿನಲ್ಲಿ ನಾವು ಹೇಗಿದ್ದೆವು? ಇವರು ಈಗ ಹೇಗೆ ಬೆಳಿತಿದ್ದಾರೆ ಅಂತ ಕೆಲವೊಮ್ಮೆ ಅನಿಸೋದು ಉಂಟು. ಹಾಗೆ ಹೆದರಿಕೆ ಆಗೋದು ಉಂಟು. ಅದಕ್ಕೆ ಕಾರಣ ನನ್ನ ಅಕ್ಕನ ಮಕ್ಕಳು...

ಚೌ ಚೌ ಹಾಡು

ಜಯಂತ್ ರಾಮಾಚಾರ್ ನವೆಂ ೧೫ ಕವನ ೧,೧೯೭ ವೀಕ್ಷಣೆ

ನಲವತ್ತೊಂದು ಸಿನಿಮಾ ಹೆಸರನ್ನು ಬಳಸಿ ಈ ಕವಿತೆಯನ್ನು ಬರೆದಿದ್ದೇನೆ. ಮುಂಗಾರುಮಳೆಯಲ್ಲಿ ಎಡಕಲ್ಲು ಗುಡ್ಡದ ಮೇಲೆಆಕಸ್ಮಿಕವಾಗಿ ಚೆಲುವೆಯೇ ನಿನ್ನ ನೋಡಲುಕೇಳಿದೆ ನಾ ನಿನ್ನ ಯಾರೇ ನೀನು ಚೆಲುವೆ ಎಂದು.ನೀನೆಂದೆ ಗೀತಾ ಎಂದು...

ಯದಾಯದಾಹಿ ಧರ್ಮಸ್ಯ...

ಸಂತೋಷ್ ಎನ್. ಆಚಾರ್ಯ ನವೆಂ ೧೫ ಬ್ಲಾಗ್ ೮೪ ವೀಕ್ಷಣೆ

’ನಿನ್ನ ಓದಿಸಿದ ಕರ್ಮಕ್ಕೆ ಇವತ್ತು ದೇವರಿಲ್ಲಂತಿಯೇನಲೇ?’ಎಂದು ರಾಯರು ತಮ್ಮ ಧ್ವನಿ ಪೆಟ್ಟಿಗೆಯ ಫ್ರೀಕ್ವೆನ್ಸಿಯನ್ನು ಆದಷ್ಟು ಜೋರಾಗಿ ಬಳಸಿದ್ದು ಇಡೀ ಗಲ್ಲಿಗೇ ಕೇಳಿಸಿ ಸರಿ ಸುಮಾರು ಹತ್ತರ ಹೊತ್ತಿಗೆ ಮಲಗಿದ್ದವರೆಲ್ಲಾ...

ಪ್ರೇಮಿಗಳ ಸಂಭಾಷಣೆ

ಜಯಂತ್ ರಾಮಾಚಾರ್ ನವೆಂ ೧೫ ಲೇಖನ ೨,೪೬೪ ವೀಕ್ಷಣೆ

ಇಬ್ಬರು ಪ್ರೇಮಿಗಳ ಸಂಭಾಷಣೆ ಹೇಗಿರುತ್ತದೆ??ಹುಡುಗಿ ಹುಡುಗನಿಗೆ ರಾತ್ರಿ ಮಿಸ್ಡ್ ಕಾಲ್ ಕೊಡುತ್ತಾಳೆ. ಹುಡುಗ ವಾಪಸ್ ಕರೆ ಮಾಡುತ್ತಾನೆ.ಹುಡುಗಿ : ಹಲೋಹುಡುಗ : (ಅಯ್ಯೋ ಇವತ್ತೇನು ಕುಯ್ಯುತ್ತಾಳೋ) ಹಾಯ್..ಏನು ಹೇಳು.ಹುಡ...

ಓ ..ಬದುಕೇ .....

ಪವಿತ್ರ ಶೆಟ್ಟಿ ನವೆಂ ೧೫ ಕವನ ೮೭೫ ವೀಕ್ಷಣೆ

ಪ್ರತಿ ಸಲ ಸೋಲುತಿರುವ ನನ್ನ ಬದುಕಿಗೆ ನಿನ್ನ ನೆನಪೊಂದೆ ಕೈ ಹಿಡಿದು ನಡೆಸುವ ದಾರಿ ದೀಪ.ಅತ್ತು ಅತ್ತು ಸುಸ್ತಾದ ಕಣ್ಣಿಗೆ ನಿನ್ನ ನೋಡುವ ಬಯಕೆ ಗರಿ ಗೆದರಿ ಕಾಯುತಿದೆ.ಗೊತ್ತೇ ಇರ್ಲಿಲ್ಲ ಕಣೋ ನನ್ನ ತಪ್ಪು! ಆ ದಿನ ನಿನ್ನ...

ನೀವೇನಂತೀರಿ?

ಹರಿಹರಪುರಶ್ರೀಧರ್ ನವೆಂ ೧೫ ಬ್ಲಾಗ್ ೪೦ ವೀಕ್ಷಣೆ

___LINK_OPEN_ href="http://2.bp.blogspot.com/_4oWdjg5mAx4/TOCc9W7WHfI/AAAAAAAAAjk/eiUmB_CeN_E/s1600/IMG_1497.JPG"___ ಬೆಳಗಾಗಿ ಎದ್ದೊಡನೆ ಮನೆಯ ಕಸವನ್ನು ನಗರಸಭೆಯ ತೊಟ್ಟಿಗೆ ಹಾಕಿಬರುವುದೇ ನನ್ನ...

ತರ್ಲೆ ಮಂ(ಗ)ಜನ ತಮಾಷೆಗಳು ...

ಗೋಪಾಲ್ ಮಾ ಕುಲಕರ್ಣಿ ನವೆಂ ೧೪ ಬ್ಲಾಗ್ ೧೦೬ ವೀಕ್ಷಣೆ

ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು ಸಂಕೇತ ಮತ್ತು ಶರತ ಜೊತೆ ಬಂದಿದ್ದಳು. ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದ...

ಸಂಪದಿಗ ಮಿತ್ರರಿಗೊಂದು ಕೀ....ಮಾತು

ಎಚ್. ಆನಂದರಾಮ ಶಾಸ್ತ್ರೀ ನವೆಂ ೧೪ ಲೇಖನ ೨,೯೯೧ ವೀಕ್ಷಣೆ

’ಸಂಪದ’ದಲ್ಲಿ ಆಳವಾದ ಚರ್ಚೆ ಮತ್ತು ವಿಮರ್ಶೆಯ ತಥಾಕಥಿತ ಕೊರತೆಯ ಬಗ್ಗೆ ಕಳೆದ ವಾರ ಇದೇ ’ಸಂಪದ’ದಲ್ಲಿ ಆಳವಾದ ಚರ್ಚೆ ನಡೆಯಿತಷ್ಟೆ. ಸಂಪದಿಗರೆಲ್ಲರೂ ಸಾಹಿತ್ಯವನ್ನು ವಿಮರ್ಶಿಸುವಷ್ಟು ಅಥವಾ ವಿಷಯಗಳನ್ನು ಆಳವಾಗಿ ಚರ್ಚಿಸ...

ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ...

ಶ್ರೀನಾಥ್ ಭಲ್ಲೆ ನವೆಂ ೧೪ ಕವನ ೧,೦೧೦ ವೀಕ್ಷಣೆ

ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ಮನದಲ್ಲೇನೋ ಹೊಸ ಉಲ್ಲಾಸ ಹಾಡಿ ಕುಣಿವ ಹೊಸ ಸಂತೋಷ ಗೆಳೆಯರೊಟ್ಟಿಗೆ ತಿರುಗಾಡೋ ಸಮಯ ಎಷ್ಟು ಹರಟಿದರೂ ಮುಗಿಯದ ವಿಷಯ ಏನು ತಿಂದೆವೋ ಕುಡಿದೆವೋ ಅರಿಯದ ಕಾಲ ಕೂತ ಕಡೆ ಕಣ್ಮುಚ್ಚಿ ಬಿದ್ವ...

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ...

ಗಣೇಶ ನವೆಂ ೧೪ ಬ್ಲಾಗ್ ೪೮೭ ವೀಕ್ಷಣೆ

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ....... ಅದೊಂದು ಕಾಲ...... ಮಾರುದ್ದ ಜಡೆಯವಳು (ಮಾರುದ್ದ ಏನು ಬಂತು..ಆಕೆ ರಸ್ತೆಯಲ್ಲಿ ೫ನೇ ಕ್ರಾಸ್ ತಲುಪಿದರೂ, ಜಡೆ ತುದಿ ಇನ್ನೂ ೪ನೇ ಕ್ರಾಸ್‌ನಲ್ಲೇ ಇರುತ್ತಿತ್ತು!!) ಮಲ್ಲಿಗೆ ಮ...

ಬೃಂದಾವನಿ ರಾಗದಲ್ಲಿ ನಿಯೋಜಿಸಿರುವ ಒಂದು ಸುಮಧುರ ಚಿತ್ರಗೀತೆ

ಡಾ.ನಾಗವಲ್ಲಿ ನಾಗರಾಜ್ ನವೆಂ ೧೪ ಚರ್ಚಾವೇದಿಕೆ ೧,೦೪೦ ವೀಕ್ಷಣೆ

ಹಳೆಯ ಚಿತ್ರಗೀತೆಗಳ ರಾಗ ಮಾಧುರ್ಯ ಹಾಗು ಭಾವಪೂರ್ಣ ಸಂಯೋಜನೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಕಂಠಮಾಧುರ್ಯ ಹಾಗು ಸ್ವರಖಾಚಿತ್ಯತೆ ಇಲ್ಲವೆಂದಲ್ಲಿ ಹಾಡಲು ಅಸಾಧ್ಯವೆಂಬ ವಿಷಯ ಸರಿಯಷ್ಟೆ. ಈ ಒಂದು ಸುಂದರ ಯುಗಳಗೀತೆಯನ್ನ...

ನಾನು ಡಚಾವು-ಭಾಗ ೧

ಶ್ರೀಕಾoತ ಕಲಕೋಟಿ ನವೆಂ ೧೪ ಲೇಖನ ೧,೮೧೧ ವೀಕ್ಷಣೆ

ಅಕ್ಟೋಬರ್ ಕೊನೆಯ ವಾರಾಂತ್ಯ ಹಾಗೂ ಕನ್ನಡ ರಾಜ್ಯೋತ್ಸವದ ದಿನ (ಇಲ್ಲಿ ಬ್ಯಾಂಕ್ ಹಾಲಿಡೇ) ಜರ್ಮನಿಯ ಪುರಾತನ,ಹಾಗೂ ದೊಡ್ಡ ನಗರಗಳೊಂದಾದ ಮ್ಯುನಿಕ್ ನಗರಕ್ಕೆ ನನ್ನ ೬ ಸಹೋದ್ಯೋಗಿಗಳೊಂದಿಗೆ ಹೋಗಿದ್ದೆ.ಮೂರು ದಿನಗಳ ಈ ಪ್ರವಾ...

ಓದಲೇಬೇಕಾದ ಪುಸ್ತಕ, ಯೇಗ್ದಾಗೆಲ್ಲಾ ಐತೆ

ಅಬ್ದುಲ್ ಲತೀಫ್ ಸಯ್ಯದ್ ನವೆಂ ೧೪ ಲೇಖನ ೨,೩೫೧ ವೀಕ್ಷಣೆ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕ...

ನನ್ನೊಲವೆ ........

ಪವಿತ್ರ ಶೆಟ್ಟಿ ನವೆಂ ೧೪ ಕವನ ೧,೭೭೩ ವೀಕ್ಷಣೆ

ನನ್ನೊಲವೆ ........ ಬದುಕ ಹಣತೆಯಲಿ ನಿನ್ನ ಪ್ರೀತಿಯ ಬತ್ತಿ ಉರಿಯುತಿರಲಿ ..........ಮೌನದ ಬಿರುಗಾಳಿ ಬೀಸದಿರಲಿ ವಿರಹದ ಕಹಿ ಅಲೆಗಳು ಬಡಿಯದಿರಲಿಮನ ನಿನ್ನ ನೆನಪಿನಲಿ ರೋದಿಸುವಾಗ ಕಂಗಳು ನಿನ್ನ ಕಾಣದೆ ಹುಡುಕುವಾಗ ನಿನ...

ಮಂಗಳೂರು ಹುಡುಗನ ಡೂಡಲ್ ಇಂದು ಗೂಗಲ್ ಮುಖಪುಟದಲ್ಲಿ...

ಹರಿ ಪ್ರಸಾದ್ ನಾಡಿಗ್ ನವೆಂ ೧೪ ಬ್ಲಾಗ್ ೪೪ ವೀಕ್ಷಣೆ

ಚಿತ್ರ ಕೃಪೆ: ದಿ ಹಿಂದು ಮಂಗಳೂರು ಹುಡುಗನೊಬ್ಬ ಬಿಡಿಸಿರುವ ಚಿತ್ರ ಇಂದು ಗೂಗಲ್ ವೆಬ್ಸೈಟಿಗೆ ಭೇಟಿ ನೀಡುವ ಭಾರತೀಯರಿಗೆಲ್ಲ ಕಾಣುವುದು. ಗೂಗಲ್ ಮಕ್ಕಳ ದಿನಾಚರಣೆಯಂದು ಹಾಕುವ ಲೋಗೋ ವಿನ್ಯಾಸವನ್ನು 'ನವ ಭಾರತ' ಎನ್ನುವ ಥ...

-ಕಾಟ-

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೧೩ ಕವನ ೪೭೦ ವೀಕ್ಷಣೆ

ಮನಸ್ಸಿನನೆಮ್ಮದಿಗೆಂದುಹೊರಟೆಎಲ್ಲಿಹುಡುಕುವುದುನಡೆಯುತ್ತಿತ್ತುಮನದಲ್ಲಿಹರಟೆಗುಡಿ,ಕಾನನ,ಹೆಣ್ಣು,ಹೊನ್ನು,ಮಣ್ಣುನಡೆಯುತ್ತಿತ್ತುಬೇಟೆಧರ್ಮ,ಅಧರ್ಮ,ಕಾಯಕ,ಪ್ರೇಮ,ಕಾಮನಿಲ್ಲದಗಲಾಟೆಎಲ್ಲೂಕಾಣಲಿಲ್ಲಎಲ್ಲೂಹೊಳೆಯಲಿಲ್ಲಅರಸಿಅರಸ...

ಜೀವನ ಪಾಠ

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೧೩ ಕವನ ೬೭೯ ವೀಕ್ಷಣೆ

ಹೆದರದಿರು ಬೆದರದಿರು ಮುನ್ನಡೆಯ ಹೆಜ್ಜೆಯನ್ನೆಂದೂ ಹಿಂತೆಗೆಯದಿರು ಇದುವೆ ಛಲದ ತಂತ್ರ ಇದುವೆ ಗೆಲುವಿನ ಮಂತ್ರ\\ ಕೊರಗದಿರು ಮರುಗದಿರು ಜೀವನವೇ ಒಂದು ನೋವಿನ ಸಂತೆ ನಗುವ ಪಡೆದು ನೋವ ಕೊಡುವ ವ್ಯಾಪಾರಿಗಳು ಇಲ್ಲಿ ಬಹಳ ನೋವ...

-ಕಾಣದ ಪರದೆ-

ನಾಗೇಂದ್ರ ಕುಮಾರ್ ಕೆ.ಎಸ್ ನವೆಂ ೧೩ ಕವನ ೪೭೩ ವೀಕ್ಷಣೆ

ಎಲ್ಲಿಹೋದಿರಿಕಾರಣಗಳೇಮನದನೆಮ್ಮದಿಯಹೊತ್ತುಎತ್ತಹೋದಿರಿ?ಗಹಗಹಿಸಿನಗುವನಗುವುಮಾತ್ರಕೇಳಿಸುತ್ತಿದೆಮನವುದಿಕ್ಕುಗೆಟ್ಟುಓಡುವಂತೆಮಾಡಿದೆಕಾಣದಕಾರಣಗಳೇಮನದತಿಳಿಯಕದಡಿದಿರೇಕೆ?ಅತ್ತಹೇಳಲಾಗದೆಇತ್ತಸುಮ್ಮನಿರಲಾಗದೆಮನಸು-ಬುದ್ಧಿಕದ...