ಮನಸ್ಸಿನನೆಮ್ಮದಿಗೆಂದುಹೊರಟೆ
ಎಲ್ಲಿಹುಡುಕುವುದುನಡೆಯುತ್ತಿತ್ತುಮನದಲ್ಲಿಹರಟೆ
ಗುಡಿ,ಕಾನನ,ಹೆಣ್ಣು,ಹೊನ್ನು,ಮಣ್ಣುನಡೆಯುತ್ತಿತ್ತುಬೇಟೆ
ಧರ್ಮ,ಅಧರ್ಮ,ಕಾಯಕ,ಪ್ರೇಮ,ಕಾಮನಿಲ್ಲದಗಲಾಟೆ
ಎಲ್ಲೂಕಾಣಲಿಲ್ಲ
ಎಲ್ಲೂಹೊಳೆಯಲಿಲ್ಲ
ಅರಸಿಅರಸಿತಾಳ್ಮೆಕಳೆದುಕೊಂಡಿದ್ದಾಯಿತು
ನಿಲ್ಲಲಿಲ್ಲಹುಡುಕಾಟ
ನಿಲ್ಲಲಿಲ್ಲಅದರಹುಡುಕಾಟ
ಕಾಣದಾಯಿತುಅವನಸೂತ್ರದಾಟ
ಹುಡುಕಾಟನಿರಂತರ
ನಿರಂತರಹುಡುಕಾಟ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!