ಎಲ್ಲಿಹೋದಿರಿಕಾರಣಗಳೇ
ಮನದನೆಮ್ಮದಿಯಹೊತ್ತುಎತ್ತಹೋದಿರಿ?
ಗಹಗಹಿಸಿನಗುವನಗುವುಮಾತ್ರಕೇಳಿಸುತ್ತಿದೆ
ಮನವುದಿಕ್ಕುಗೆಟ್ಟುಓಡುವಂತೆಮಾಡಿದೆ

ಕಾಣದಕಾರಣಗಳೇ
ಮನದತಿಳಿಯಕದಡಿದಿರೇಕೆ?
ಅತ್ತಹೇಳಲಾಗದೆ
ಇತ್ತಸುಮ್ಮನಿರಲಾಗದೆಮನಸು-ಬುದ್ಧಿಕದನಕ್ಕಿಳಿದಿದೆ

ಅದುಸರಿ, ಇದುತಪ್ಪು
ವಾದ-ವಿವಾದಗಳಸುಳಿಯಲ್ಲಿ
ಅದುಸತ್ಯ, ಇದುಮಿಥ್ಯ
ತರ್ಕ-ವಿತರ್ಕಗಳಬಾಣಲೆಯಲ್ಲಿ

ಬಿದ್ದುಹೊರಳಾಡುವುದು
ನೋವಿನಲಿಬೇಯುವುದು
ಕಾಣದಗುರಿಯತ್ತಹೊರಳುವುದು
ಕಾರಣಗಳುಗರಿಗೆದರಿನಲಿಯುವುದು

ಪೂರ್ವಾಗ್ರಹದಕಪ್ಪುಮೋಡಆವರಿಸಿದೆ
ಬುದ್ಧಿಗೆಮಂಕುಕವಿದಿದೆಬೆಳಕುಕಾಣದೆ
ನಾನುಹೇಳುವುದೇಸತ್ಯಬೇರೆಯವರದೆಲ್ಲಾಮಿಥ್ಯ
ಕಾಣದಪರದೆಯೊಂದುಪರಿಧಿಯದಾಟದಿರಲೆಂದುಕಟ್ಟಿಹಾಕಿದೆ