ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2010

ನವೆಂಬರ್ 2010

೪೪೭ ಲೇಖನಗಳು

ಮೂಢ ಉವಾಚ -44

kavinagaraj ನವೆಂ ೨೮ ಬ್ಲಾಗ್ ೫೧ ವೀಕ್ಷಣೆ

ಮೂಢ ಉವಾಚ -44 ಕೆಲಸಕಾರ್ಯವ ನೋಡೆ ಒಂದು ಕೈಮೇಲು|ಧೃಢ ನಿಲುವು ಇರಲು ಕಾಲದ ಅರಿವು||ಸರಳ ನಡೆಯೊಡನೆ ಜಾಣತನ ಮೇಳವಿಸೆ|ನಾಯಕನು ಉದಯಿಸುವ ಕಾಣು ಮೂಢ||ನುಡಿದಂತೆ ನಡೆದು ಮಾದರಿಯು ತಾನಾಗಿ|ಪರರ ಮನವರಿತು ನಡೆವ ಕರುಣೆಯಿರಲಾಗಿ...

ವಿಚ್ಛೇದನಾ-ಪರಿಣಯವೆಂಬ ಕೆ. ಸತ್ಯನಾರಾಯಣ ಅವರ ಹೊಸ ಕಾದಂಬರಿ

vijayaraghavan ನವೆಂ ೨೮ ಲೇಖನ ೧,೧೦೬ ವೀಕ್ಷಣೆ

ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ. ಈ ಹಿಂದೆ ಮುಂದಾಗುವುದನ್ನು ಕಾದಂಬರಿಯ ನಾಮಾ...

ನಗಾರಿ ಕಿಕ್ಕಿಂಗ್!

ನಗೆ ಸಾಮ್ರಾಟ್ ನವೆಂ ೨೭ ಲೇಖನ ೧,೯೧೭ ವೀಕ್ಷಣೆ

ತಲೆಮರೆಸಿಕೊಂಡು ಹೋಗುವುದರಲ್ಲಿ ಸಾಮ್ರಾಟರಾಗಿರುವ ನಗೆ ಸಾಮ್ರಾಟರನ್ನು ಹುಡುಕಿ ಕರೆತರುವುದಕ್ಕೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಗಾರಿಯ ಉಸ್ತುವಾರಿಯನ್ನು ಯುವ ಸದಸ್ಯರೊಬ್ಬರು ವಹಿಸಿಕೊಂಡದ್ದು, ತಮ್ಮ ಅತ್ಯಾಪ್ತ ಚೇಲ...

ಎರಡು ಹನಿಗವನಗಳು

ಡಾ| ಜ್ಞಾನದೇವ್ ಮೊಳಕಾಲ್ಮುರು ನವೆಂ ೨೭ ಕವನ ೧,೯೪೬ ವೀಕ್ಷಣೆ

ಪ್ರಿಯೆ,ನನ್ನ ಜೊತೆನೀನು ಬ೦ದರೆನಿನ್ನನ್ನು ಪ್ರೀತಿಸುವೆ. ನೀನು ಬರದಿದ್ದರೆ............ಜೀವನವನ್ನು ಪ್ರೀತಿಸುವೆ..... ******* -2- ನಲ್ಲೆ...ನಮ್ಮಿಬ್ಬರಮಧ್ಯೆಯಪ್ರೀತಿ ಪ್ರೇಮದಶಬ್ದಗಳು...ಪಿಸುಮಾತುಗಳುಎಲ್ಲವೂಖಾಲಿಯ...

ಅಸಾಮಾನ್ಯ ಸೌಂದರ್ಯದ ‘ಕಾಮನ್ ಗ್ರೀನ್ ವಿಪ್’!

harshavardhan v. sheelavant ನವೆಂ ೨೭ ಲೇಖನ ೪,೨೧೬ ವೀಕ್ಷಣೆ

ಧಾರವಾಡದಲ್ಲಿ ಸಾಮಾನ್ಯ ಹಸಿರು ಚಿಣಗಿ ಹಾವು ಕಂಡು ಬರುವುದು ವಿರಳ. ಆದರೆ ಇಂದು ನಮಗೆ ಆ ಭಾಗ್ಯ ಲಭಿಸಿತ್ತು. ಪ್ರೊ. ಗಂಗಾಧರ ಕಲ್ಲೂರ ಹಾಗೂ ದಂತ ವೈದ್ಯ ಡಾ.ಮಹಾಂತೇಶ ಸರದೇಸಾಯಿ ಅವರ ಮೂಲಕ ನಾವು ಫಲಾನುಭವಿಗಳಾದೆವು. ಹರ ಸ...

ಬಕಿಟ್ ಈ ಶ್ವರರು

ಬಸವರಾಜು ಕ್ಯಾಶವಾರ. ನವೆಂ ೨೭ ಕವನ ೬೪೯ ವೀಕ್ಷಣೆ

ಬಕಿಟ್ ಈ ಶ್ವರರು ಸ್ವಾಮಿ ಬಕಿಟ್ ಈ ಶ್ವರರು ಕಿಸಿಯುತ್ತಾರೆ ದೇನೆಸಿಯಂತೆ ಬಿಟ್ಟು ಮೂರೂ ಮತ್ತು ಹಲ್ಲು ಮೂವತ್ತೆರಡು . ಬಾಗುತಾರೆ ಕಾಣುವ ತನಕ ಕುಂಡಿ, ಅಣ್ಣಾ ಬಾಗಿದನೆಂದು ಬೀಗಬೇಡ ಇಡುತಾನೆ ಯಾವಾಗಲಾದರೂ ಬುಡ್ದಕ್ಕೆ ಬತ್...

ಗಾದೆಮಾತಿನ ಮೂಲ

ಮಹಾಬಲೇಶ್ವರ ನವೆಂ ೨೭ ಲೇಖನ ೪೩೩ ವೀಕ್ಷಣೆ

ಆಗ ತಾನೆ ಬಿ.ಇ ಪದವಿಯನ್ನು ಮುಗಿಸಿ ಉದ್ಯೋಗ ಹುಡುಕಲು ಬೆಂಗಳೂರಿಗೆ ಬಂದಿದ್ದೆವು. ಬೆಳಗಿನ ಉಪಹಾರಕ್ಕೆಂದು ಸ್ನೇಹಿತರೊಡನೆ ದರ್ಶಿನಿಗೆ ಹೋಗುತ್ತಿದ್ದೆವು. ಸ್ವಸಹಾಯ ಹಾಗು ಮಾಣಿಗಳ ಸೇವೆಯ ತರಹದ ಪದ್ಧತಿಗಳು, ಇಲ್ಲಿಗೆ ಬಂದ...

ಮೊದಲ ಹನಿ

ಮಹಾಬಲೇಶ್ವರ ನವೆಂ ೨೭ ಕವನ ೮೭೫ ವೀಕ್ಷಣೆ

ವಿಘ್ನ ವಿನಾಶಕನಿಗೆ ಸಲ್ಲಿಸುತ ಬರೆಯುತಿರುವೆ ಮೊದಲ ಹನಿಗವನ ಹರಸಿ ಓದುಗರಾದ ನೀವೆಲ್ಲರೂ ಗೆಲ್ಲುವೇನೆಂದು ಎಲ್ಲರ ಜನಮನ||

ಕುವೆಂಪು ಅಡ್ಡಾಡಿದ ಕುಪ್ಪಳಿಯಲ್ಲಿ...

umesh desai ನವೆಂ ೨೭ ಬ್ಲಾಗ್ ೭೪ ವೀಕ್ಷಣೆ

ದಿ.೨೧ ರಿಂದ ೨೩ ರ ವರೆಗೆ ಕುಪ್ಪಳಿಯಲಿ ನಡೆದ ಕಥಾಕಮ್ಮಟದಲ್ಲಿ ಭಾಗವಹಿಸುವಸದವಕಾಶ ಬಂದಿತ್ತು. ನನ್ನ ತಮ್ಮ ಚಾರುದತ್ತ ಈಗಾಗಲೇ ಇಂತಹ ಕಮ್ಮಟಗಳಲ್ಲಿ ಪಾಲ್ಗೊಂಡವ..ಮೊದಲೇ ಕಿವಿ ಮಾತು ಹೇಳಿದ್ದ ತೀರ ದೊಡ್ಡ ನಿರೀಕ್ಷೆ ಇಟ್ಟು...

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ...

ಈಶ್ವರ "ಕಿರಣ" ಭಟ್ ನವೆಂ ೨೭ ಕವನ ೪೩೩ ವೀಕ್ಷಣೆ

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ ಸುತ್ತುವರಿಯುತ ಅವಳ ಕಾಣಿಸುವುದು ಅವಳೆದುರು ಬಂದಾಗ ಮಾತಿರದೆ ಮೌನದಲಿ ಕಣ್ಣ ನೀಲಿಯೇ ನನ್ನ ಮೀಯಿಸುವುದು ಮಾತಿನೋಲೆಗಳೆಲ್ಲ ಅವಳೊಂದು ನಗೆಯಲ್ಲಿ ಮರೆತು ಹೋಗುವುದೆನ್ನ ಕನಸ ಬುತ್ತಿ ಬೇ...

ನಾನು ಮತ್ತು ಗಿಳಿ !!

ಈಶ್ವರ "ಕಿರಣ" ಭಟ್ ನವೆಂ ೨೭ ಕವನ ೯೩೯ ವೀಕ್ಷಣೆ

೧ ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು ಈ ಹಕ್ಕಿ ಎಸ್ಟೊಂದು ಚೆನ್ನ ಪ್ರಕೃತಿದೇವಿಗೆ ನನ್ನದೊಂದು ನಮನ ಅಷ್ಟು ಸ್ನೇಹಿಯೇ ನಾನು ? ನನ್ನ ಕಣ್ಣ...

ಹೀಗೆಲ್ಲಾ ಉಂಟು!

ವಾಣಿ ಶೆಟ್ಟಿ ನವೆಂ ೨೬ ಬ್ಲಾಗ್ ೧೪೭ ವೀಕ್ಷಣೆ

ಬೃಹತ್ ಬೆಂಗಳೂರಿನ ಕೆಲವು ಅನುಭವಗಳನ್ನು ನಾನೀಗ ಹೇಳ ಹೊರಟಿರುವೆ .ನೆನಪಾದರೆ ನಗು, ಅಳು ಎರಡೂ ಬರುವ ಘಟನೆಗಳವು. ಅದೊಂದು ಶನಿವಾರ ರಜೆಯಿದ್ದ ಕಾರಣ ಸ್ನೇಹಿತೆಯ ರೂಮಿಗೆ ಹೊರಟಿದ್ದೆ. ನಾನಿದ್ದ BTM ನಿಂದ ಅಷ್ಟು ದೂರದ ಕೋರ...

ನಿನ್ನೆ ನೋಡಿದ ಹಾಗೆ ಮತ್ತೆ ಕಾಡಿದೆ ನೆನಪು

ಬೆಳ್ಳಾಲ ಗೋಪೀನಾಥ ರಾವ್ ನವೆಂ ೨೬ ಬ್ಲಾಗ್ ೭೯ ವೀಕ್ಷಣೆ

ನಿನ್ನೆ ನೋಡಿದ ಹಾಗೆ ಮತ್ತೆ ಕಾಡಿದೆ ನೆನಪುಮೈ ಮನವು ಭೋರ್ಗೆರೆವ ಕನಸ ಕಡಲುಚಿತ್ತ ಭಿತ್ತಿಯಲೆಲ್ಲ ನೀನೆ ಮುತ್ತಿದೆ ಮತ್ತೆಇಹದ ಪರಿಯನೆ ನಾನು ಮರೆತು ನಿಂತೆಏನು ಮಾಡಿದೆ ಮೋಡಿ ನನ್ನೇ ಕಾಡುವ ಗೆಳತಿಏಕಾಂತದಲ್ಲೆಲ್ಲಿ ಮಧುರ...

ಗುರುಗಳ ಆಶೀರ್ವಚನ

komal ನವೆಂ ೨೬ ಲೇಖನ ೮೯೧ ವೀಕ್ಷಣೆ

ಬಹಳ ದಿನಗಳ ನಂತರ ನಮ್ಮ ಹಳ್ಳಿಗೆ ಶ್ರೀ ಶ್ರೀ ಶ್ರೀ ಗುಲ್ಕನ್ 120 ಸ್ವಾಮೀಜಿ ಆಗಮಿಸಿದ್ದರು. ಇವರು ವಿದೇಶಗಳಲ್ಲೂ ಬಹಳ ಫೇಮಸ್ ಅಂತೆ. ಸಂಸ್ಕ್ಋತ, ಉರ್ದು, ಅರೇಬಿಕ್, ಇಂಗ್ಲೀಷ್ ಮತ್ತೆ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನ...

ಕಣ್ಣೀರ್

ಬಸವರಾಜು ಕ್ಯಾಶವಾರ. ನವೆಂ ೨೬ ಕವನ ೪೬೪ ವೀಕ್ಷಣೆ

ಅತ್ತರೆ ಕಣ್ಣೀರ್ ಅಂತೆ ಸ್ರವಿಸುವಳು ನೊಂದರೆ ನೋವಾಗಿ ಖಾಲಿಯಾಗುವಳು ನೆನಪ ಶಿಖರದ ಮೇಲೆ ಸ್ವಪ್ನದ ಗೊಡಿದೆ ಅದರಲಿ ಮೌನ ಪ್ರೇಮದ ದ್ಯಾನವಿದೆ ತಿರಸ್ಕೃತ

ತಿರಸ್ಕೃತ

ಬಸವರಾಜು ಕ್ಯಾಶವಾರ. ನವೆಂ ೨೬ ಕವನ ೪೨೮ ವೀಕ್ಷಣೆ

ಅವಳ ಹಾದಿಯ ಹಳೆಯ ಪಯಣಿಗಬೆನ್ನುಡಿಯ ಓದುಗನೆನಪುಗಳ ದಾಳಿಗೆ ಸಿಕ್ಕ ತರಗೆಲೆಕೊನೆಗೂ ಮುನ್ನುಡಿ ಓದಲು ಆಗದವನುತಿರಸ್ಕೃತ

ಪ್ರೇಮ ಪತ್ರ

ಬಸವರಾಜು ಕ್ಯಾಶವಾರ. ನವೆಂ ೨೬ ಕವನ ೭೨೧ ವೀಕ್ಷಣೆ

ನನ್ನ ನೋವಿನ ಮಹಾಸಾಗರದಲ್ಲಿಮೋಜಿನ ಹಡಗು ಹೇರಿದ್ದಾಳೆ ಅವಳುನನ್ನೆಲ್ಲ ಪ್ರೇಮ ಪತ್ರಅ ಹಡಗಿನ ಭಾವುಟಗಳು

ಆಲದ ಮರ

ಬಸವರಾಜು ಕ್ಯಾಶವಾರ. ನವೆಂ ೨೬ ಕವನ ೫೯೧ ವೀಕ್ಷಣೆ

ಅದೊಂದು ಆಲದ ಮರ , ಹೊರಗಡೆ ಬಣ ಬಣ ಬಿಸಿಲು , ನನ್ನ ಪಕ್ಕದಲ್ಲಿ ಅಜ್ಜನಿದ್ದಾನೆ ,ಮುಖ ,ಬಟ್ಟೆ,ಮನ್ನಸ್ಸು ಮಾಸಿದೆ ಘಮ್ಮನೆ ವಾಸನೆ ಆಲದ ಮರದಂತೆ ಅನತಿ ದೊರದಲ್ಲಿ ತಾಯಿ ಮಗುವಿಗೆ ಹಾಲು ಉಣ್ಣಿಸುತ್ತಿದ್ದಾಳೆ, ಕುರುಡಿ ಒಬ್ಬ...