ಓಜವರಾಯನಾನುನಿನ್ನನ್ನುತಡೆಯಲಾರೆ!
ಸಿದ್ಧವಾಗಿದೆನಮ್ಮಪಯಣಕ್ಕೆಗಾಡಿ
ನಿನ್ನಕನಿಕರದಿಂದಇಂದುನಾನುಜೀವಂತವಾಗಿದ್ದೇನೆ\\

ನಾವುನಿಧಾನವಾಗಿಅವನಕಡೆಯೇಹೊರಳುತಿದ್ದೇವೆ;
ಅವನಿಗೇನೂತ್ವರಿತತೆಯಅಗತ್ಯವಿಲ್ಲ, ತಿಳಿದಿದೆಅವನಿಗೆ
ನನ್ನಕೆಲಸ,ವಿಶ್ರಾಂತಿಎಲ್ಲವನ್ನೂ
ಅವನಒಳ್ಳೆಯತನ,ನಿಷ್ಠೆಗೆಬಿಟ್ಟುಕೊಟ್ಟಿದ್ದೇನೆ\\

ನನ್ನಶಾಲೆಯಮುಂದೆನಿಂತಿದ್ದೇನೆ
ಇಲ್ಲೇಹುಡುಗರುಆಟವಾಡುತ್ತಿದ್ದರೆ
ಆಕೆಂಪುನೆಲದಮೇಲೆಕುಳಿತುಗುರುಗಳಪಾಠಕೇಳುತ್ತಿದ್ದೆವು
ಇದೆತೋಟ ,ಗದ್ದೆಗಳಲ್ಲಿಓಡಾಡಿ
ಸೂರ್ಯಾಸ್ತವನ್ನುಸವಿದಿದ್ದೇವೆ\\

ಎಲ್ಲವುಮುಗಿದುಈಗನಿಂತಿದ್ದೇವೆ
ಆಮನೆಯಮುಂದೆನಮ್ಮಸರದಿಗಾಗಿ
ನಿಂತನೆಲವೆಲ್ಲಾಮುರುಟುವಂತೆಭಾಸವಾಗಿದೆ
ಆಮನೆಯಮೇಲ್ಚಾವಣೆಅಂಧಕಾರದಲ್ಲಿಮುಳುಗಿದಂತಿದೆ
ಮನೆಯಅಂದವೆಕೋಕೆಟ್ಟಂತಿದೆ\\

ಇದುಶತಮಾನಗಳಿಂದನಡೆಯುತ್ತಿರುವಪ್ರಕ್ರಿಯೆ
ಈಜೀವನಇಂದುಕ್ಷಣಿಕವೆನಿಸುತ್ತಿದೆ,
ಅದರೂಸಾವಿನಆಚೆಯಿರುವಸಾವಿಲ್ಲದಕಾಲದಕಡೆಗೆಪ್ರೀತಿಯಿಂದಹೆಜ್ಜೆಯಿಡುತ್ತಿದ್ದೇವೆ\\

ಪ್ರೇರಣೆ :" Because I could not stop for death" by Emily Dickinson