ಡೈರಿ :: ಭಾಗ- 2
ಹಿಂದಿನ ಕಂತು : http://sampada.net/blog/kamathkumble/10/11/2010/28958 ೪ಅಮ್ಮ ಉಟಕ್ಕೆ ಬಡಿಸಿದಳು, ಊಟ ಮಾಡುವಾಗಲು ಅವಳದ್ದೇ ಆಲೋಚನೆ, ಅವಳ ಒಂದೇ ದಿನದ ದಿನಚರಿ ನನಗೆ ಅವಳಲ್ಲಿ ಇಂಥಹ ವಿಚಿತ್ರ ಸೆಳೆತ ಯಾಕಾಯಿತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ಹಿಂದಿನ ಕಂತು : http://sampada.net/blog/kamathkumble/10/11/2010/28958 ೪ಅಮ್ಮ ಉಟಕ್ಕೆ ಬಡಿಸಿದಳು, ಊಟ ಮಾಡುವಾಗಲು ಅವಳದ್ದೇ ಆಲೋಚನೆ, ಅವಳ ಒಂದೇ ದಿನದ ದಿನಚರಿ ನನಗೆ ಅವಳಲ್ಲಿ ಇಂಥಹ ವಿಚಿತ್ರ ಸೆಳೆತ ಯಾಕಾಯಿತ...
ಪ್ರತಿ ಸಾರಿ ಅಂಗಡಿಗೆ ಅಡಿಗೆ ಸಾಮಗ್ರಿಗಳನ್ನ ತರಲು ಹೋದಾಗ ನನಗೆ ಸಿಕ್ಕಾಪಟ್ಟೆ ಗೊಂದಲ. ದಾಲ್ ಅಂದ್ರೆ ಏನು, ತೂರ್ದಾಲ್ ಅಂದ್ರೆ ಏನು, ಚಾವಲ್ ಅಂದ್ರೇನು ಅಂತ. ಸುಮಾರು ದಿನಗಳ ಮೇಲೆ ತಿಳಿಯಿತು ದಾಲ್ ಎಂದರೆ ಬೇಳೆ ಎಂದು....
ಪ್ರತಿ ಸಾರಿ ಅಂಗಡಿಗೆ ಅಡಿಗೆ ಸಾಮಗ್ರಿಗಳನ್ನ ತರಲು ಹೋದಾಗ ನನಗೆ ಸಿಕ್ಕಾಪಟ್ಟೆ ಗೊಂದಲ. ದಾಲ್ ಅಂದ್ರೆ ಏನು, ತೂರ್ದಾಲ್ ಅಂದ್ರೆ ಏನು, ಚಾವಲ್ ಅಂದ್ರೇನು ಅಂತ. ಸುಮಾರು ದಿನಗಳ ಮೇಲೆ ತಿಳಿಯಿತು ದಾಲ್ ಎಂದರೆ ಬೇಳೆ ಎಂದು....
♫♫♫ಮಾತುಪಲ್ಲಟ - ೧೩♫♫ಇದು ಮಾತುಪಲ್ಲಟ ಸರಣಿಯ ಹದಿಮೂಱನೇ ಹಾಡು. ಹೊಸ ರೀತಿಯ ಬೞಕೆಗಳು ಮತ್ತು ಱ, ೞ ಪ್ರಯೋಗಗಳು ಯಾರಿಗೂ ಹಿಡಿಸಿರುವನ್ತಿಲ್ಲ. ಹಿಡಿಸಿದರೂ ಹಿಡಿಸದಿದ್ದರೂ ಮಾತುಪಲ್ಲಟ ಎನ್ದಿನನ್ತೆ ಮುನ್ದುವರಿಯಲಿದೆ. ಇ...
___LINK_OPEN_href="http://4.bp.blogspot.com/_P0QpDwHWOUI/TNrMbpdF1EI/AAAAAAAAAWM/oLop_n-vN00/s1600/11.jpg" onblur="try {parent.deselectBloggerImageGracefully();} catch(e) {}"______...
ಬೈಕಿನಲ್ಲಿ ಊರೂರು ಸುತ್ತುವ ಹವ್ಯಾಸ ಹಲವರಿಗಿದೆ. ಅವರು ಯಾವುದೇ ವಾರಾ೦ತ್ಯಗಳಲ್ಲಿ ಅಥವಾ ಒ೦ದು ವಾರ ಅಥವಾ ಹತ್ತು ದಿನಗಳ ರಜೆ ಹಾಕಿಕೊ೦ಡು ತಮ್ಮ ಬೈಕಿನಲ್ಲಿ ಗೆಳೆಯರ ಗು೦ಪಿನೊ೦ದಿಗೆ ಮೋಜಿಗೆ ಅಥವಾ ಪ್ರಕೃತಿ ಸೌ೦ದರ್ಯ ಸವಿ...
ನೀ ಜೊತೆಗಿದ್ದಿದ್ದರೆ.. ಎಷ್ಟೊಂದು ಚೆಲುವಿರುತ್ತಿತ್ತು ನೋವಲ್ಲೂ ನಲಿವಿರುತ್ತಿತ್ತು ಸೋಲಲ್ಲೂ ಗೆಲುವಿರುತ್ತಿತ್ತು ನೀ ಜೊತೆಗಿದ್ದಿದ್ದರೆ.. ಮಳೆಹನಿಯಲ್ಲೂ ಹಿತವಿರುತ್ತಿತ್ತು ಬಿರುಬಿಸಿಲಲ್ಲೂ ನೆರಳಿರುತ್ತಿತ್ತು ಕೊರೆವ...
ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ
ಇದನ್ನು ಬರೆದವರು ಯಾರು ಅಂತ ಗೊತ್ತಿಲ್ಲ, ಸ್ನೇಹಿತನೊಬ್ಬ ಮಾತಿನ ನಡುವೆ ನೆನಪಿಸಿದ ೨ ಸಾಲುಗಳು ಇಸ್ಟವಾದವು, ಹಂಚಿಕೊಳ್ಳುತ್ತಿದೆನೇ... ೧. ಕೈ ಕೈ ಹಿಡಿದು ನಡೆಯಬೇಕೆಂದುಕೊಂಡಿದ್ದೇವಲ್ಲ ಬದುಕೆಲ್ಲಾ....ಇರಲಿ ಬಿಡು, ಬೀದ...
೧ ಅಂದು ಮನೆಗೆ ಹೋಗುವ ಅವಸರದಲ್ಲಿದ್ದೆ ನಾನು, ಮಳೆಯೂ ಜೋರಾಗಿ ಬರುತಿತ್ತು.ಆಗಲೇ ನನ್ನ ಕೈಯಲ್ಲಿರುವ ಕೈಗಡಿಯಾರ ೪ ಗಂಟೆ ಅಂತ ತೋರಿಸುತಲಿತ್ತು , ೪ ೪೦ ಕ್ಕೆ ಆ ಟ್ರೈನ್ ಇದ್ದಿದ್ದು, ಬಸ್ ಬೇರೆ ಇರಲಿಲ್ಲ ಮಾಮೂಲಿನಂತೆ ಯಾವ...
ಆತ್ಮೀಯರೇ ಸ೦ಪದ ಸಮ್ಮಿಲನದ ಸ್ಥಳ ಮತ್ತು ದಿನಾ೦ಕಗಳ ವಿವರವನ್ನು ಮತ್ತೊಮ್ಮೆ ಕೊಡುತ್ತಿದ್ದೇನೆ. ಈಗಾಗಲೇ ಸೃಷ್ಟಿ ಕಲಾಲಯ೦ ದೊ೦ದಿಗೆ ಮಾತನಾಡಿ ಆಗಿದೆ. ನಿಮ್ಮ ಆಗಮನ ಮತ್ತು ಚಟುವಟಿಕೆಗಳಿಗಾಗಿ ಕಾಯುವುದಷ್ಟೇ ನಮ್ಮ ಕೆಲಸ
ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ...ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ...ಅಪರಾಧಗಳಿಂದ ಆವರಿಸಿಕ...
ನೋಡುತ್ತಿದ್ದ ಟಿ ವಿ ಬಂದು ಮಾಡಿದ ನನ್ನ ಬಿ ವಿ. ನಾಳೆ ದೀಪಾವಳಿ, ಬೆಳಗ್ಗೆ ಬೇಗ ಏಳಬೇಕು ಎಂದು ಆಜ್ಞೆ ಹೊರಡಿಸಿದಳು. ಬೆಳಗ್ಗೆ ಬೇಗ ಎದ್ದು ನಾನೇ ಟೀ ಮಾಡಲು ಅನುವಾದೆ. ದೇವರ ಮುಂದೆ ಇಟ್ಟ ಸಕ್ಕರೆ ಟೀ ಮಾಡುವ ಪಾತ್ರೆಗೆ ಸ...
ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ,...
ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!
ಒಂದು ವಾರ ಟ್ರಾಫಿಕ್ಕಿಲ್ಲ, ಸಿಗ್ನಲ್ಲಿಲ್ಲ ಬಸ್ಸು ಬೈಕು ಕಾರುಗಳ ಆರ್ಭಟವಿಲ್ಲ ಪಾಂ ಪಾಂ, ಕೀಂ ಕೀಂಗಳ ಕರ್ಕಶ ಶಬ್ಧವಿರಲಿಲ್ಲ ವಿಧವಿಧವಾದ ಹಕ್ಕಿಗಳ ನಿನಾದವಿತ್ತಲ್ಲ ನೆಟ್ ಇಲ್ಲ ಇ-ಮೈಲ್ ಇಲ್ಲ ಕಂಪ್ಯೂಟರ್ ಮುಖವೇ ಇಲ್ಲ ತ...
ಸೇವಾಪುರಾಣ22: ಗುಲ್ಬರ್ಗ ತೋರಿಸಿದರು-7
ಕೋಪವೇತಕೆ ಗೆಳತಿ ನನ್ನ ಮೇಲೆ ಕೋಪವೇತಕೆ.. ನನ್ನೆದೆಯಲ್ಲಿ ಮಾಡಿಹೋದೆ ನೀ ಎಂದೂ ಆರದ ಗಾಯವ.. ನೀ ನನ್ನೊಡನೆ ಕಳೆದ ಮಧುರ ಕ್ಷಣಗಳೆಲ್ಲ ಹುಸಿಯೇ.. ನನ್ನೊಡನೆ ಮಾತಾಡಿದ ಮಾತುಗಳೆಲ್ಲ ಬರಿ ನಾಟಕವೇ... ನನ್ನ ಭಾವನೆಗಳ ಜೊತೆ ಆ...
ನುಡಿ(ANSI)ಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವುದು ಹೇಗೆಂದು ತುಂಬಾ ಜನರಿಗೆ ಗೊಂದಲಗಳಿವೆ. ಆದರೆ ಬರಹ ತಂತ್ರಾಂಶದ ಜೊತೆ ಬರುವ Baraha Convert ಸಲಕರಣೆಯ ಸಹಾಯದಿಂದ ನುಡಿಯಲ್ಲಿ ಬರೆದಿರುವುದನ್ನು ಸುಲ...