ಸುಮ್ಮನೆಮರೆಯಲ್ಲಿನಿಂತುನಗುತ್ತಿದೆ
ಮೇಲೆಮೇಲೇರೆಂದುಮುಂದೆತಳ್ಳಿಕೈಬಿಟ್ಟಿದೆ
ಹಾರಿಬಿಟ್ಟುಗಾಳಿಪಟದಸೂತ್ರವಹರಿದಿದೆ
ಏಳು-ಬೀಳುಗಳಕಂಡುಗಹಗಹಿಸಿನಗುತ್ತಿದೆ
ತನ್ನಶಕ್ತಿಯಅಗಾಧತೆಯಪ್ರದರ್ಶಿಸುತ್ತಿದೆ
ತನಗೆಸರಿಸಾಟಿಯಾರಿಹರೆಂದುಬಡಬಡಿಸುತ್ತಿದೆ
ನೋವು-ನಲಿವುಗಳುಕೂಡಿರಲೆಂದು
ಸಿಹಿ-ಕಹಿಬಾಳಿಗಿರಲೆಂದು
ಸೂತ್ರವಹಿಡಿದುಪಾಠವಕಲಿಸುವಗುರುವೇತಾನೆಂದು
ಮನವನ್ನುನೋವಿನಲ್ಲಿಶೋಧಿಸುತ್ತಿದೆ
ಶಾಂತಿಯಬಸಿದುಬಸಿದುತೆಗೆಯುತ್ತಿದೆ
ಗಲಭೆ, ಕೊಲೆರಕ್ತವಹರಿಸುತ್ತಿದೆ
ಶಾಂತಿಶಾಂತಿಶಾಂತಿಎಲ್ಲೆಂದುಹುಡುಕುವಂತೆಮಾಡಿದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!