ಅವನೇಕೃಷ್ಣ!
ಅವಳೇರಾಧೇ!
ಪ್ರೀತಿ-ಪ್ರೇಮವೆಂದರೆಅವರೇನೇ\\
ಹಾರಿಬರುತಿರುವಕರಿಮೋಡವೇಕೃಷ್ಣ
ಕ್ಷಣಮಾತ್ರದಲಿಮಿಂಚಿಮರೆಯಾದಕಣ್ಣಮಿಂಚುರಾಧೇ
ಧರೆಗಿಳಿಯುತಿರುವಹೊನ್ನಮಳೆ -ಪ್ರಣಯ\\
ಬಳುಕುತ್ತಾಹರಿದಾಡುವನದಿರಾಧೇ
ಕಡಲಕಡೆಗೆಓಡಿಸುವಚೈತನ್ಯಕೃಷ್ಣ
ಒಳುಮೆಯಿಂದಲಿಬಳುಕುತಕಡಲಸೇರುವುದು- ಮಿಲನ\\
ಪ್ರೇಮದಒಡಲುಕಡಲುರಾಧೇ
ಹನಿ-ಹನಿನೀರುಅವಿಯಾಗಿಸುವಶಕ್ತಿಕೃಷ್ಣ
ಗಗನಕ್ಕೇರಿಮುಗಿಲುಗಳಾಗುವುದೇ-ಪ್ರೀತಿ\\
ಹೂಮನಸ್ಸುರಾಧೇ
ಭಾವನೆಗಳತುಡಿತಕೃಷ್ಣ
ಮನಸು -ಭಾವನೆಕ್ರೀಯಾಶೀಲತೆಯೇ-ಅನುರಾಗ\\
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!