ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2010

ಜುಲೈ 2010

೬೦೭ ಲೇಖನಗಳು

ಸ್ನೇಹಿತರ ದಿನದಲ್ಲಿ ಸ್ನೇಹಿತರ ನೆನಪುಗಳು

komal ಜುಲೈ ೩೧ ಬ್ಲಾಗ್ ೧,೫೫೮ ವೀಕ್ಷಣೆ

ಸಂಪದದ ಮಿತ್ರರೆಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಷಯಗಳು. ನಮ್ಮೆಲೆರ ಸ್ನೇಹ ಸದಾ ಹೀಗೆ ಇರಲಿ ಎಂದು ಆಶಿಸುವ ಕೋಮಲ್. ನಿಮಗಾಗಿ ಈ ಹಾಸ್ಯ ಲೇಖನ. http://komal1231.blogspot.com/2010/07/blog-post_31.html

ವಿಶ್ವ ಗೆಳೆಯರ ದಿನಕ್ಕಾಗಿ.

ನಾರಾಯಣ ಭಾಗ್ವತ ಜುಲೈ ೩೧ ಬ್ಲಾಗ್ ೨,೮೧೯ ವೀಕ್ಷಣೆ

ಸಂಪದದ ಆತ್ಮೀಯರೇ, ಇಂದು ವಿಶ್ವಗೆಳೆಯರ ದಿನ. ನಿಮ್ಮೆಲ್ಲರೊಂದಿಗೆ ಬರೆಹಗಳ ಮೂಲಕ ಒಡನಾಡುವ ಸದವಕಾಶ ಒದಗಿಸಿಕೊಟ್ಟ ಸಂಪದಕ್ಕೂ ತಮಗೆಲ್ಲರಿಗೂ ಗೆಳೆಯರ ದಿನದ ಶುಭಾಶಯಗಳು. " ಜೀವನದ ಬೆಂಗಾಡಿನಲ್ಲಿ ಸುಳಿವ ತಂಗಾಳಿಎಂದರೆ ಸ್ನ...

ಹಬ್ಬಗಳ ಸಂಭ್ರಮಿಸಿದ ಪುಟ್ಟ

ತೇಜಸ್ವಿ .ಎ. ಸಿ ಜುಲೈ ೩೧ ಪುಟ ೧೧೯ ವೀಕ್ಷಣೆ

ಹಬ್ಬಗಳ ಸಂಭ್ರಮಿಸಿದ ಪುಟ್ಟ ಪುಟ್ಟ ಅನುಭವಿಸಿದ ದಸರ ರಜಾದ ಮಜಾನ ಹಬ್ಬಕ್ಕೆ ಹೋಗಿದ್ದ ತಿರುಗಲು ಅಜ್ಜಿಯ ಊರನ್ನ ಅಜ್ಜಿಯ ಮನೆಯಲ್ಲಿ ಕೂಡಿಸಿದ್ದರು ಬೊಂಬೆಗಳ ಬೊಂಬೆಯ ಕೂರಿಸಿ ಆಹ್ವಾನಿಸಿದ್ದರು ಜನಗಳ ಹಬ್ಬದಿ ಹೊಸ ಬಟ್ಟೆ ಧ...

" ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರಂ ಆದ ಮಾನಿಸರೆ ಮಾನಿಸರ್"

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೩೧ ಪುಟ ೨೭೭ ವೀಕ್ಷಣೆ

ಜೀವನದ ಮೌಲ್ಯಗಳಿಗಾಗಿ ಬದುಕುವ ದೊಡ್ಡವರ ಕಥೆಗಳು ೧ ಮೂರು ಹೃದಯ ಸ್ಪರ್ಶಿ ಘಟನೆಗಳು ಒಂದು: ಪಿ ಕಾಳಿಂಗರಾಯರು ಕನ್ನಡದ ಮೇರು ಗಾಯಕರು.ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಗೀತೆಗಳನ್ನು ಹಾಡಿ ನಾಡಿನ ಅಭಿಮಾನ ಬೆಳೆಸಿದವರು.ಒಮ್ಮೆ ಪ...

ಸಂಪದದಲ್ಲಿ ಮೊದಲ ಹೆಜ್ಜೆ

ರುಕ್ಸಾನಾ ಜುಲೈ ೩೧ ಬ್ಲಾಗ್ ೨,೦೧೫ ವೀಕ್ಷಣೆ

ಸಂಪದ ಬಳಗಕ್ಕೆ ನಾನು ಹೊಸದಾಗಿ ಸೇರಿದ್ದೇನೆ. ಸಾಹಿತ್ಯ ನನ್ನ ಹವ್ಯಾಸ. ಉತ್ತಮ ಲೇಖನಗಳನ್ನು ಸ್ವಾಗತಿಸುತ್ತೇನೆ. ವಂದನೆಗಳು

ರಾಜಕೀಯ ಪಕ್ಷಗಳು ಮತ್ತು ವೋಟು ಬ್ಯಾಂಕ್ ರಾಜಕೀಯ ನಿಲ್ಲಿಸಲಿ .

ಕುಂದಾಪುರ ನಾಗೇಶ್ ಪೈ ಜುಲೈ ೩೧ ಬ್ಲಾಗ್ ೧,೧೨೪ ವೀಕ್ಷಣೆ

ರಾಜಕೀಯ ಪಕ್ಷಗಳು ಮತ್ತು ಅವರ ಇಂದಿನ ಕಾರ್ಯಕ್ರಮಗಳು .ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .ಕಾಂಗ್ರೆಸ್ ಪಕ್ಷದ ರಾಜ್ಯ ರಕ್ಷಣೆ ನಾಡಿಗೆ ೨ ಆಡಳಿತ ಪಕ್ಷದ ಸ್ವಾಭಿಮಾನ ಯಾತ್ರೆ .೩ ಜನತಾದಳ [ದೇ ] ಅವರ ಮುಂದಿನ...

ನೆನಪಿನಾಳದಿ೦ದ.....೧೨......ಅಕ್ಕನ ಸಾವಿನ ಮರುದಿನ!

ಹೊಳೆ ನರಸೀಪುರ ಮಂಜುನಾಥ ಜುಲೈ ೩೧ ಬ್ಲಾಗ್ ೪,೦೩೫ ವೀಕ್ಷಣೆ

ಅನಿರೀಕ್ಷಿತವಾಗಿದ್ದ ಅಕ್ಕನ ಸಾವಿನಿ೦ದ ಏನು ಮಾಡಬೇಕೆ೦ದೇ ತೋಚದಾಗಿದ್ದ ನಾನು ಆಸ್ಪತ್ರೆಯ ಪಕ್ಕದಲ್ಲಿದ್ದ ಆ ವೈನ್ ಶಾಪಿಗೆ ಮತ್ತೆ ಬ೦ದು ಮೂರನೆಯ ಕ್ವಾರ್ಟರ್ ಬ್ಯಾಗ್ ಪೈಪರನ್ನು ಅನಾಮತ್ತಾಗಿ ಎತ್ತುವಾಗ ಆ ಕ್ಯಾಷಿಯರ್ ನನ್...

ಯೋಚಿಸಲೊ೦ದಿಷ್ಟು..... ೫

ksraghavendranavada ಜುಲೈ ೩೧ ಬ್ಲಾಗ್ ೩,೦೮೫ ವೀಕ್ಷಣೆ

೧. ಎರಡು ಆಪ್ತ ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ. ೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ.ಯಾವಾಗ ಪೂರ್ವಸ್ಥಿತಿಗೆ ಮರಳುತ್...

ಸೇವಾ ಪುರಾಣ -10: ಸರಳುಗಳ ಹಿಂದಿನ ಲೋಕ -3

kavinagaraj ಜುಲೈ ೩೧ ಪುಟ ೪೪ ವೀಕ್ಷಣೆ

ಸರಳುಗಳ ಹಿಂದಿನ ಲೋಕ -3ಹೊರಗೂ ಜೈಲು, ಒಳಗೂ ಜೈಲು! ತುರ್ತು ಪರಿಸ್ಥಿತಿ ಸಮಯದಲ್ಲಿ ನನ್ನ ಮಟ್ಟಿಗೆ ಎಲ್ಲವೂ ಜೈಲಿನಂತೆಯೇ ಆಗಿತ್ತು. ಮನೆಯಲ್ಲಿದ್ದರೆ ಮನೆಯವರೆಲ್ಲರೂ ನನಗೆ ಏನಾಗುತ್ತದೆಯೋ, ನಾನು ದುಡುಕಿ ಏನಾದರೂ ಆಪತ್ತು...

ಹಳೆಗನ್ನಡ ಸಾಹಿತ್ಯದಲ್ಲಿ ಧರ್ಮ!

ಸವಿತೃ ಜುಲೈ ೩೧ ಬ್ಲಾಗ್ ೪,೦೫೪ ವೀಕ್ಷಣೆ

ಹಿಂದೊಮ್ಮೆ http://sampada.net/blog/savithru/24/02/2009/17274 ಬ್ಲಾಗಿನಲ್ಲಿ "ಮೇಲಿನ ರೀತಿಯ ಪದದ ಹುಟ್ಟು ಮತ್ತು ಅರ್ಥೈಸುವಿಕೆ ಅದೇನೇ ಇರಲಿ .....ಇಂದಿನ ಮತ್ತು ಹಿಂದಿನ ನಿತ್ಯ ಬಳಕೆಯಲ್ಲಿ ಧರ್ಮ ಅಂದರೆ ರಿಲಿ...

ಬಯಕೆ

Raghu S P ಜುಲೈ ೩೧ ಬ್ಲಾಗ್ ೧,೦೧೭ ವೀಕ್ಷಣೆ

ಬಯಕೆಯೂರಿನ ಬಿಸಿಲಲ್ಲಿ ಉಂಡದ್ದು ಏನು ಕಂಡದ್ದು ಏನು ನಡೆದಿದ್ದು ಏನು ಹೀಗಿತ್ತು ಹೀಗಿಲ್ಲ ನಡೆವ ದಾರಿ ಸುರಿವ ಮಂಜು ಉರಿವ ಬಿಸಿಲು ಉಂಡದ್ದು ಒಡಲ ಊಟ, ಕಂಡದ್ದು ಕನಸೂಟ ಎದದ್ದು ಬಯಲಿನ ಅರಮನೆ ನಡೆವ ನೆಲ, ಕುಡಿದ ಜಲ ಕಂಡ...

ತಲೆ ಬೋಳಿಸುವುದು ಯಾಕೆ?

komal ಜುಲೈ ೩೦ ಬ್ಲಾಗ್ ೨,೦೧೮ ವೀಕ್ಷಣೆ

ಅಲ್ಲಾ ಕಲಾ ತಲೆ ಯಾಕಲಾ ಬೋಳಿಸ್ತಾರೆ ಅಂದ ನಮ್ಮೂರು ಪೆಸೆಲ್ ಹಳಸೋದು ಫಲಾವು ವಾಸ್ನೆಯ ಗಬ್ಬುನಾಥ ಗೌಡಪ್ಪ. ಗೌಡ್ರೆ ಒಂದು ಸಾನೇ ಹೇನಾಗಿದ್ರೆ, ಇಲ್ಲಾ ತಲ್ಯಾಗೆ ಹೆಚ್ಚಿಗೆ ಕೂದಲು ಬೆಳೆದಿದ್ರೆ. ಇಲ್ಲಾ ಯಾವುದಾದರೂ ಹುಳ ಹೊ...

ಕೆಂಪು ಕುಡಿಗಳು ಧರೆಗೆ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೩೦ ಬ್ಲಾಗ್ ೨,೧೦೧ ವೀಕ್ಷಣೆ

ಸಮಾನತೆಯ ಯುಗದಲ್ಲೂ ಆಯ್ಕೆಗಿಲ್ಲದ ಸ್ವಾತಂತ್ರ್ಯ ಮೂಕ ಮೊಗ್ಗುಗಳ ಮಾರಣ ಹೋಮಕ್ಕೆ ಹಸಿದ ಹೊಟ್ಟೆಗಳ ಪರದಾಟ ತಾಯ ಉದರಕ್ಕೆ ಕತ್ತರಿ ಕೊಳೆತ ತರಕಾರಿಯ ಬಿಕರಿಗೂ ಬರದ ಅನಾಥ ಸರಕು ಸಾವಿರ ಸಂಖ್ಯೆಯಲ್ಲಿ ಕಸದ ತೊಟ್ಟಿಗೆ ರವಾನೆ ಚ...

ರಂಗಪ್ಪ ಹೋಗ್ಬಿಟ್ನಾ....?

ರೇವನ್ ಜೇವೂರ ಜುಲೈ ೩೦ ಪುಟ ೮೯ ವೀಕ್ಷಣೆ

___LINK_OPEN_href="http://1.bp.blogspot.com/_Xahtxjj2WYE/TFMQRZuanQI/AAAAAAAAAts/mO5DMih3KZs/s1600/Rang.bmp"___ ರಂಗಪ್ಪ ಇನ್ನಿಲ್ಲ. ರಂಗಪ್ಪ ಅಂತಹ ಮಹಾನ್ ವ್ಯಕ್ತಿಯಲ್ಲ. ಎಲ್ಲರಂತೇ ಈತ. ನಗುವುದು...

ನೆನಪಿನಾಳದಿ೦ದ......೧೧....ಅಕ್ಕನ ಸಾವಿನ ದಿನ!

ಹೊಳೆ ನರಸೀಪುರ ಮಂಜುನಾಥ ಜುಲೈ ೩೦ ಬ್ಲಾಗ್ ೧,೪೩೧ ವೀಕ್ಷಣೆ

ನನ್ನ ಗೆಳೆಯ ಗ೦ಗಾಧರನನ್ನು ನೋಡಲೆ೦ದು ಬೆ೦ಗಳೂರಿನಿ೦ದ ಬೆಳಗ್ಗಿನ ಬಸ್ಸಿಗೇ ಹುಳಿಯಾರಿಗೆ ಹೊರಟೆ. ಮೆಜೆಸ್ಟಿಕ್ಕಿನಿ೦ದ ಬೆಳಿಗ್ಗೆ ೬ ಗ೦ಟೆಗೆ ಬಿಟ್ಟ ಕೆ೦ಪು ಬಸ್ಸು ಚಿಕ್ಕನಾಯಕನಹಳ್ಳಿಗೆ ಬ೦ದು ಸರ್ಕಲ್ಲಿನಲ್ಲಿನ ಹೋಟೆಲ್ ಮು...

ತಾಯಿ ಕೌಸಲ್ಯೆಯ......ಸ್ವಗತ

ಮಧು ಹೆಗಡೆ ಅಪ್ಪೆಕೆರೆ ಜುಲೈ ೩೦ ಬ್ಲಾಗ್ ೧,೫೨೪ ವೀಕ್ಷಣೆ

ಪ್ರಿಯ ತನುಜ ರಾಮಾ.. ಪಿತೃವಾಕ್ಯ ಪರಿಪಾಲಕನಾಗಿ ಅಮ್ಮನ ಹೃದಯದ ಮಾತು ಕೇಳದೇ ನೀನಂದು ಹೊರಟು ಬಿಟ್ಟೆ... ನಿನಗಲ್ಲಿ ವನವಾಸ ಸೀತೆಯು ಓಲೈಸುವಳೆ ನಿನಗೆ ನನ್ನಂತೆ..? ನನಗದೇ ಇಲ್ಲಿ ಚಿಂತೆ ಇಲ್ಲಿ ಅರಮನೆ, ಸೆರೆಮನೆಯಾಗಿಹುದು...

ಜೀವನ

komal ಜುಲೈ ೩೦ ಬ್ಲಾಗ್ ೭೭೨ ವೀಕ್ಷಣೆ

ಯಾರಿಗಾಗಿ ಇಲ್ಲಿಗೆ ಬಂದಿರುವೆ? ತಿಳಿಯದ ನೀನು ನಡೆಸುತ್ತಿರುವ ಬದುಕಾದರೂ ಏನು? ಅರಿತಿಹೆಯಾ. ಜೀವನಕ್ಕಾಗಿ ನೂರಾರು ದಾರಿಗಳು ಬದುಕುವುದಕ್ಕೆ ಉತ್ತಮ ಹಾದಿ ಮುಖ್ಯ. ಎಲ್ಲರೂ ಬದುಕುತ್ತಾರೆ ಜಗದೊಳಗೆ ಜೀವನ ನಡೆಸುತ್ತಾರೆ ಬಾ...

ಬೆಂಗಳೂರಿನ್ಯಾಗ ಅದೇನ್ ಆಟೋ ತ್ರಾಸೈತೋ ಮಾರಾಯ ..

ಮಂಜುನಾಥ್ ಜುಲೈ ೩೦ ಬ್ಲಾಗ್ ೬೬೧ ವೀಕ್ಷಣೆ

ಒಂದ ದಿವಸ ನಾನು ರಾಜಾಜಿನಗರದಿಂದ ಆಫೀಸಿಗೆ cunningham ರೋಡಿಗೆ ಬರಬೇಕಾಗಿತ್ತ್ರಿ. ನಾನ್ usually ಬಸ್ಸಿಗೆ ಬರತೇನ್ರಿ. ಆದ್ರ ಅವತ್ತ ಭಾಳ್ ತಡಾ ಆಗೇತಿ ಅಂತ ರಿಕ್ಷಾಕ್ಕ ಕೈ ಮಾಡಿದೆ. ಆ ಡ್ರೈವರ್ ಮಾರಾಯ ಭಾರೀ fast ಹೊ...

ಮೂಢ ಉವಾಚ -26

kavinagaraj ಜುಲೈ ೩೦ ಬ್ಲಾಗ್ ೯೩೬ ವೀಕ್ಷಣೆ

ಮೂಢ ಉವಾಚ -26 ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|ಕಾಮವೆಂಬುದು ಪಾಶ ಕಾಮದಿಂದಲೆ ನಾಶ||ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|ಕಾಮದಿಂದಲೆ ಸಕಲ ಸಂಪದವು ಮೂಢ||ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು|ಕಾಮವ...