ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2010

ಜುಲೈ 2010

೬೦೭ ಲೇಖನಗಳು

ಕಾಲದಕನ್ನಡಿ-ಇದು ಕ್ರೈಸ್ತೀಕರಣವಲ್ಲದೆ ಇನ್ನೇನು?

ksraghavendranavada ಜುಲೈ ೨೬ ಪುಟ ೧೪೨ ವೀಕ್ಷಣೆ

ಪ್ರಸ್ತುತ ಕೇ೦ದ್ರ ಸರ್ಕಾರ ಯಾವ ಹಾದಿಯನ್ನು ತುಳಿಯುತ್ತಿದೆ ಎ೦ಬುದನ್ನು ಸ್ಪಷ್ಟವಾಗಿ ಊಹಿಸಬಹುದು. ಮನಮೋಹನರ ಸರ್ಕಾರ ನಿಸ್ಸ೦ಶಯವಾಗಿ ಅಲ್ಪಸ೦ಖ್ಯಾತರನ್ನು ಓಲೈಸುವ ತನ್ಮೂಲಕ ತನ್ನ ಅಲ್ಪಸ೦ಖ್ಯಾತ ಮತಬ್ಯಾ೦ಕ್ ಅನ್ನು ಗಟ್ಟಿ...

ದೂರದಿಂದಾಡುವ ನಾಟಕವೇ ಮೆಚ್ಚು!

ಆಸು ಹೆಗ್ಡೆ ಜುಲೈ ೨೬ ಬ್ಲಾಗ್ ೧,೦೭೦ ವೀಕ್ಷಣೆ

ಆ ಅಮ್ಮ ಎಂಭತ್ತರ ಆಸುಪಾಸಿನ ಮುದಿ ಜೀವಮನದಲ್ಲಿ ತುಂಬಿಕೊಂಡಿರುತ್ತಾರೆ ಸದಾ ನೋವ ಆಕೆಗೆ ಎಲ್ಲಾ ಇದ್ದರೂ ಏನೂ ಇಲ್ಲ ಎಂಬ ಕೊರಗುನಿರೀಕ್ಷೆಯಲ್ಲೇ ಕಳೆಯುತ್ತಾರೆ ಆಕೆ ಬೆಳಗು ಬೈಗು ಮನೆಯಲ್ಲಿ ಜೊತೆಗಿರುವ ಮಗ-ಸೊಸೆಯರ ದಿನಚರಿ...

ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ!

ನಂದಕಿಶೋರ ಜುಲೈ ೨೬ ಚರ್ಚಾವೇದಿಕೆ ೭,೧೫೯ ವೀಕ್ಷಣೆ

"ಕರುಣಿಸೋ ರಂಗ" ಕೃತಿಯ ಈ ಸಾಲನ್ನು ಹರಿದಾಸ ಸಂಪುಟದಿಂದ (ಕೃಪೆ - ಶ್ರೀತ್ರಿ ) ಯಥಾವತ್ತಾಗಿ ಆರಿಸಿದ್ದೇನೆ.ನನಗೆ ಬಂದ ಸಂಶಯ ಅವರಿಗೂ ಬಂದಂತಿದೆ, ಹಾಗೆ ಬಕವೈರಿಗೊಂದು ನಕ್ಷತ್ರ ಸೇರಿಸಿದ್ದಾರೆ.ಭೀಮಸೇನ ಜೋಷಿಯವರು ಹಾಡಿರು...

"ಬಳ್ಳಾರಿ ಚಲೋ, ಕರ್ನಾಟಕ ಬಚಾವೋ" ಯಾಕೆ?

ಆಸು ಹೆಗ್ಡೆ ಜುಲೈ ೨೫ ಬ್ಲಾಗ್ ೧,೯೬೮ ವೀಕ್ಷಣೆ

ಬೆಂಗಳೂರಿನಿಂದ ಬಳ್ಳಾರಿಗೆ "ನಾಡರಕ್ಷಣೆ ನಡಿಗೆ" ಎನ್ನುವ ಹೆಸರಿನಲ್ಲಿ ಪಾದಯಾತ್ರೆ ಆರಂಭಿಸಿರುವ, ಇಟಾಲಿಯನ್ ಸೋನಿಯಾಳ, ದೇಶೀ ಕಾಂಗ್ರೇಸ್ ಪಕ್ಷ, ತನ್ನ ಫಲಕಗಳಲ್ಲಿ "ಬಳ್ಳಾರಿ ಚಲೋ, ಕರ್ನಾಟಕ ಬಚಾವೋ" ಎಂಬ ಹಿಂದೀ ಘೋಷಣೆಯ...

ಜೀ ಕನ್ನಡದ ಸಾವಿತ್ರಿ - ಗೌತಮಿ ಯಶೋಗಾಥೆ

ಸುರೇಶ್ ನಾಡಿಗ್ ಜುಲೈ ೨೫ ಬ್ಲಾಗ್ ೨,೭೭೪ ವೀಕ್ಷಣೆ

ಹೊಳೆನರಸೀಪುರ ಮಂಜಣ್ಣ ಅಲಿಯಾಸ್ ದುಬೈ ಮಂಜಣ್ಣನವರ ಮಗಳು ಗೌತಮಿ, ಜೀ ಕನ್ನಡದ ಸಾವಿತ್ರಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ಇದೀಗ ರಾಜ್ಯಾದ್ಯಂತ ಆ ಧಾರವಾಹಿಗೆ ಎಲ್ಲರೂ...

ಈ ಕಥೆಗಿರಲಿ ನಿಮ್ಮದೊಂದು ಸಾಲು....(ಕೊಕ್ ಸಣ್ಣ ಕಥೆ.)

ನಾರಾಯಣ ಭಾಗ್ವತ ಜುಲೈ ೨೫ ಬ್ಲಾಗ್ ೨,೧೨೭ ವೀಕ್ಷಣೆ

ಸಂಪದ ಮಿತ್ರರೆ ಇದೊಂದು ಪುಟ್ಟ ಪ್ರಯತ್ನ ನಿಮ್ಮೆಲ್ಲರ ಸಹಕಾರದೊಂದಿಗೆ... ಕಥೆ ರೈತನ ಇಂದಿನ ಕಷ್ಟಗಳು ಕೌಟಂಬಿಕ ಸಮಸ್ಯೆಗಳ ಚೌಕಟ್ಟಿನಲ್ಲಿರುವದು ಸೂಕ್ತ. ಮುಂದಿನ 2 ಸಾಲುಗಳು ತಮ್ಮದು . ಕಥೆಯ ಕೊನೆಯಲ್ಲಿ 'ತಲೆಬರೆಹ" ಆಯ್...

ಜ್ವರ ಬಂದಾಗ, ಹೀಗೇಕೆ ಆಗುತ್ತೆ? ಯಾರಾದ್ರೂ ಉತ್ತರ ಹೇಳುವಿರಾ?

ಶಿವಶಂಕರ ವಿಷ್ಣು ಯಳವತ್ತಿ ಜುಲೈ ೨೫ ಚರ್ಚಾವೇದಿಕೆ ೪,೨೭೬ ವೀಕ್ಷಣೆ

ನನಗೆ ನೆನ್ನೆಯಿಂದ ಛಳಿ ಜ್ಚರ, ಕೆಮ್ಮು, ಗಂಟಲುನೂವು.. ಸಖತ್ ಸುಸ್ತು. ಡಾಕ್ಟ್ರಿಗೆ ತೋರಿಸಿದ್ದಾಯಿತು.. ಇನಾಕ್ಯುಲೇಶನ್ (ಚುಚ್ಚುಮದ್ದು) ಮಾಡಿಸಿಕೊಂಡಿದ್ದಾಯಿತು.ಅವರು ಹೇಳಿದ ಮಾತ್ರೆಗಳನ್ನೆಲ್ಲಾ ತಿಂದದ್ದಾಯ್ತು.. ಆದರ...

ತನ್ನ ಬಾಸ್ ಅನ್ನು ಅತೀಯಾಗಿ ಪ್ರೀತಿಸುವವರಿಗಾಗಿ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೫ ಬ್ಲಾಗ್ ೧,೬೯೬ ವೀಕ್ಷಣೆ

ತ್ಯಾಂಪ ತನ್ನ ಬಾಸ್ ಗೆ ಫೋನ್ ಮಾಡಿದ,ಬಾಸ್ ಹೆಂಡತಿ ಉತ್ತರಿಸಿದಳು" ಬಾಸ್ ತೀರಿಕೊಂಡರು" ಎಂದಳು ಅವಳುಮಾರನೆಯ ದಿನವೂ ಅವನು ಪುನಹ ಬಾಸ್ ಹೆಂಡತಿಗೆ ಫೋನು ಮಾಡಿ ಬಾಸ್ ಬಗ್ಗೆ ವಿಚಾರಿಸಿದ ಅವಳು ತಾಳ್ಮೆಯಿಂದಲೇ ಹೇಳಿದಳು" ಅವ...

ನಾನು ಬರೆದ ಮೊದಲ ಕಥೆ ..

ಶ್ರೀಕಾoತ ಕಲಕೋಟಿ ಜುಲೈ ೨೫ ಬ್ಲಾಗ್ ೩,೦೭೯ ವೀಕ್ಷಣೆ

‘ಏನ್ರಿ ಮೂರ್ತಿ,ಎಷ್ಟು ಬಾರಿ ಹೇಳಬೇಕು ?ದಿನವೂ ಇದೆ ಕಥೆ ಆಯ್ತಲ್ಲ ನಿಮ್ದು.ಆಫೀಸಿಗೆ ವಾರಪೂರ್ತಿ ತಡವಾಗೆ ಬರ್ತೀರಾ.ಜವಾಬ್ದಾರಿ,ಸಮಯ ಪಾಲನೆ ಅನ್ನೋದು ಇಲ್ಲವೇ ಇಲ್ಲ.ನನಗಂತೂ ಹೇಳಿ ಹೇಳಿ ಸಾಕಾಯ್ತು’ ಎಂದು ಕೆಲ ಕಡತಗಳಿಗೆ...

ಬಿಸಿಲು ಮಳೆ

ಮಲ್ಲೇಶ್ ಗೌಡ ಜುಲೈ ೨೫ ಪುಟ ೯೬ ವೀಕ್ಷಣೆ

ಬಿಸಿಲು ಮಳೆ ಬಿದ್ದಿದ್ದರಿ೦ದಲೋ ಎನೋ ಅಕಾಶದಲ್ಲಿ ಕಾಮನ ಬಿಲ್ಲು ಕ೦ಡು ಕಾಣದ೦ದಿತ್ತು. ಅದು ಇಳಿಸ೦ಜೆಯ ಹೊತ್ತು. ಸೂರ್ಯ ಮೋಡದ ಹಿ೦ದಿನಿ೦ದ ಇಣುಕುತ್ತಾ ಮತ್ತೆ ಮರೆಯಾದ. ಕೆ೦ಪು ಮುಗಿಲು ಆಕಾಶವನ್ನು ಆವರಿಸಿದ್ದರಿ೦ದ, ಸ೦ಜೆಯ...

ಮತ್ತೊಂದು ಅಂಕಿತ ಪುಸ್ತಕ

ಹರಿ ಪ್ರಸಾದ್ ನಾಡಿಗ್ ಜುಲೈ ೨೫ ಬ್ಲಾಗ್ ೨,೦೭೨ ವೀಕ್ಷಣೆ

ನಿನ್ನೆ (ಭಾನುವಾರ ಸಾಯಂಕಾಲ) ನಯನ ಸಭಾಂಗಣದಲ್ಲಿ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥರ ಬಯಾಗ್ರಫಿ ಬಿಡುಗಡೆಯಾಯಿತು. ಪುಸ್ತಕದ ನಿರೂಪಣೆ ಸುಮಂಗಲಾರವರದ್ದು. ಒಂದೆರಡು ಚಿತ್ರಗಳು ಇಲ್ಲಿವೆ: ಬಿ ಕೆ ಚಂದ್ರಶೇಖರ್, ಚಂದ್ರಶ...

ಅರಬ್ಬರ ನಾಡಿನಲ್ಲಿ......೭.... ದುಬೈನಲ್ಲೊ೦ದು ಕುಲು -ಮನಾಲಿ!

ಹೊಳೆ ನರಸೀಪುರ ಮಂಜುನಾಥ ಜುಲೈ ೨೫ ಪುಟ ೩೬ ವೀಕ್ಷಣೆ

ನಮ್ಮ ದೇಶದ ಹಿಮಾಚಲ ಪ್ರದೇಶದಲ್ಲಿರುವ ಕುಲು, ಮನಾಲಿ ಗಿರಿಧಾಮಗಳು ಅತ್ಯ೦ತ ಪ್ರಸಿದ್ಧ. ಹಿಮಾಲಯದ ತಪ್ಪಲಲ್ಲಿರುವ ಈ ಪ್ರದೇಶ ಪ್ರವಾಸಿಗಳ ಸ್ವರ್ಗ, ನವ ವಿವಾಹಿತರ ಮಧುಚ೦ದ್ರಕ್ಕೆ, ಹೊಸಬಾಳಿನ ಸುಮಧುರ ನೆನಪುಗಳಿಗೆ ಮುನ್ನುಡ...

ಗಿಡದಡಿ ಬಿದ್ದ ಪಕಳೆಗಳು.....!

ನಾರಾಯಣ ಭಾಗ್ವತ ಜುಲೈ ೨೫ ಬ್ಲಾಗ್ ೧,೪೧೯ ವೀಕ್ಷಣೆ

ಹೂವಿನ ಗಿಡದಡಿ ಬಿದ್ದ... ಪಕಳೆಗಳ ನೋಡಿ ಮೆಲಕು ಹಾಕಿದಳು....ಅಜ್ಜಿ ಕಳೆದು ಹೋದ ನೆನಪುಗಳ....! ತನ್ನ ತವರು ಮನೆಯಿಂದ ಮುರಿದು ತಂದಿದ್ದ ಈ .....ಟೊಂಗೆ ಈ ಮನೆಯ ಅಂಗಳದಿ ನೆಟ್ಟು ಸಿಂಗರಿಸಲು ! ನೆಟ್ಟಿದ್ದು ಗಿಡವಾಗಿ.....

ಮಳೆರಾಯನಿಗೆ ಕೋರಿಕೆ

ಕೆ.ಜಿ.ಶ್ರೀಧರ್ ಜುಲೈ ೨೫ ಬ್ಲಾಗ್ ೧,೦೦೫ ವೀಕ್ಷಣೆ

ಈಗ ಮಳೆಗಾಲದ ಲಕ್ಷಣ ನಿಚ್ಚಳವಾಗುತ್ತಿದೆ ಇಲ್ಲಿ, ಮಳೆಇಲ್ಲದೆ ಮನಸ್ಸು ಸೊರಗಿತ್ತು....ಭರವಸೆಗಳು ಮಾಯವಾಗಿತ್ತು. ಗಾಡ ಮೌನ ಆವರಿಸಿತ್ತು....ಮಳೆಯ ಶಬ್ಡಕ್ಕಾಗಿ ಕಿವಿ ಕಾತರಿಸುತ್ತಿತ್ತು..... ಮೂಲೆಸೇರಿದ್ದ ಕೊಡೆಗಳು ಮತ್...

ಒಂದು ಸಣ್ಣ ಸುಳ್ಳು ನೀನು

ಪ್ರಸನ್ನ ಜುಲೈ ೨೫ ಬ್ಲಾಗ್ ೩,೧೦೩ ವೀಕ್ಷಣೆ

ಬ್ರಹ್ಮನನ್ನಎದೆಯಮೇಲೆಬರೆದು ಮರೆತಒಂದುಸಣ್ಣಸುಳ್ಳುನೀನು ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ ಮರೆಯಾದ ಒಂದು ಸಣ್ಣ ಗುರುತು ನಾನು ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ ಒಂದು ಸಣ್ಣ ಎಳೆಯು ನನ್ನ ಪ್ರೀತಿ ತಂಗಾಳಿಗ...

೧೯೭೧ ರ ಉದಯವಾಣಿ ದೀಪಾವಳಿ ವಿಶೇಷಾಂಕದಿಂದ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೫ ಬ್ಲಾಗ್ ೧,೨೨೧ ವೀಕ್ಷಣೆ

ಕತ್ತರಿಸಿಕೊಂಡಿಟ್ಟುಕೊಂಡಿದ್ದ ಪುಟಗಳನ್ನು ನೋಡುತ್ತಿದ್ದಾಗ ಸಿಕ್ಕ್ಕಿದ್ದು ಇದು - ೧೯೭೧ ರ ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಕನ್ನಡದ ದಿಗ್ಗಜಗಳ ಕುರಿತು ಬರಹಗಳಿವೆ. "ಮೊಟ್ಟ ಮೊದಲು ನಮ್ಮ ಜನಕ್ಕೆ ಬದುಕಿನಲ್ಲಿ ಶ್ರದ್...

ಒಂದು ಸಣ್ಣ ಸುಳ್ಳು ನೀನು

ಪ್ರಸನ್ನ ಜುಲೈ ೨೫ ಪುಟ ೧೦೮ ವೀಕ್ಷಣೆ

ಬ್ರಹ್ಮನನ್ನಎದೆಯಮೇಲೆಬರೆದು ಮರೆತಒಂದುಸಣ್ಣಸುಳ್ಳುನೀನು ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ ಮರೆಯಾದ ಒಂದು ಸಣ್ಣ ಗುರುತು ನಾನು ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ ಒಂದು ಸಣ್ಣ ಎಳೆಯು ನನ್ನ ಪ್ರೀತಿ ತಂಗಾಳಿಗ...

ನಿಮ್ಮ ವಯಸ್ಸೇನು?

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೨೫ ಬ್ಲಾಗ್ ೮೭೨ ವೀಕ್ಷಣೆ

how old is too old to wear a mini skirt? ಎನ್ನುವ ಒಂದು ಲೇಖನ ಕಣ್ಣಿಗೆ ಬಿತ್ತು. how old is too old to wear a mini skirt? ಅನ್ನೋ ಪ್ರಶ್ನೆಗೆ ನಿಖರವಾದ ಉತ್ತರ ಸಾಧ್ಯವಲ್ಲದಿದ್ದರೂ ಉಡುವವರ ಅಭಿರುಚಿ, ಅವ...

ನೋಡಿದ್ರಾ ಅವನ ಗಟ್ಸ್?

ಪ್ರಸನ್ನ.ಎಸ್.ಪಿ ಜುಲೈ ೨೫ ಬ್ಲಾಗ್ ೧,೧೪೭ ವೀಕ್ಷಣೆ

ಒಂದು ಸಮುದ್ರದ ಮಧ್ಯದಲ್ಲಿ ದೊಡ್ಡ ಹಡಗೊಂದರಲ್ಲಿ ಮೂರು ಬೇರೆ ಬೇರೆ ಕಂಪೆನಿಗಳ ಪ್ರಾಜೆಕ್ಟ್ ಮ್ಯಾನೇಜರ್‌ಗಳು ಪ್ರಯಾಣಿಸುತ್ತಿರುತ್ತಾರೆ. ಆಗ ಅವರಲ್ಲಿ ಯಾರ ಕಂಪೆನಿಯ ಉದ್ಯೋಗಿಗಳಿಗೆ ಹೆಚ್ಚು ಗಟ್ಸ್ ಇದೆ ಎಂಬ ಚರ್ಚೆ ಪ್ರಾ...

ಯಕ್ಷಯಾನ....ಯೋಗಿಗಾನ...

ರೇವನ್ ಜೇವೂರ ಜುಲೈ ೨೫ ಪುಟ ೧೦೬ ವೀಕ್ಷಣೆ

___LINK_OPEN_href="http://3.bp.blogspot.com/_Xahtxjj2WYE/TEwAVyYFp1I/AAAAAAAAAtM/-VBWrpZSaYU/s1600/yogesh-02.JPG"___ "ಯೋಗಿ" ಅಲಿಯಾಸ್ ಲೂಸ್ ಮಾದ "ಯಕ್ಷ" ನಾಗಿ ಬಿಟ್ಟಿದ್ದಾನೆ. "ದುನಿಯಾ"ದಲ್ಲಿ...