ನಾನೋ , ಕಾಲವೋ , ಅಲ್ಲ ಭಾವವೋ ಬದಲಾದದ್ದು ?
೨೫ ವರುಷಗಳ ಹಿಂದೆ ಒಂದು ದಿನ ನನಗ ಭೂಮಿಗೆ ಬಂದ ದಿನ ಮನೆಯಲ್ಲಿ ಹಬ್ಬದ ಕಾಮನ ಬಿಲ್ಲು ಅಪ್ಪನ ಆ ನಗು ತುಂಬಾ ಸುಂದರ ಅಮ್ಮನ ನೆಮ್ಮದಿಯ ಮುಖ ನೋಡಬೇಕು ಇನ್ನೊಮ್ಮೆ ನೆಂಟರಿಷ್ಟರ ಅಪರಿಚಿತ ನಗು ಮುಖ ! ೨೦ ವರುಷಗಳ ಹಿಂದೆ ಒಂದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೭ ಲೇಖನಗಳು
೨೫ ವರುಷಗಳ ಹಿಂದೆ ಒಂದು ದಿನ ನನಗ ಭೂಮಿಗೆ ಬಂದ ದಿನ ಮನೆಯಲ್ಲಿ ಹಬ್ಬದ ಕಾಮನ ಬಿಲ್ಲು ಅಪ್ಪನ ಆ ನಗು ತುಂಬಾ ಸುಂದರ ಅಮ್ಮನ ನೆಮ್ಮದಿಯ ಮುಖ ನೋಡಬೇಕು ಇನ್ನೊಮ್ಮೆ ನೆಂಟರಿಷ್ಟರ ಅಪರಿಚಿತ ನಗು ಮುಖ ! ೨೦ ವರುಷಗಳ ಹಿಂದೆ ಒಂದ...
ಈ ಬಾರಿಯ ಚರ್ಚೆಯ ವಿಷಯವನ್ನು ಅತ್ಯಂತ ಪ್ರಸ್ತುತವೂ, ಪ್ರಮುಖವೂ ಆದ ಬೆಲೆ ಏರಿಕೆಯ ಬಗ್ಗೆ ಆರಿಸಿಕೊಂಡಿದ್ದೇನೆ. ಹಿಂದೆ ಬೆಲೆ ಏರಿಕೆ ಕಂಡು ಬರುತ್ತಿದ್ದುದು ಕೇವಲ ಮುಂಗಡ ಬಜೆಟ್ ಮಂಡಿಸಿದಾಗ ಮಾತ್ರ. ಎಲ್ಲರೂ ಕಾತರದಿಂದ ರೇ...
ಈ ಬಾರಿ ಗಣಪತಿ ಹಬ್ಬಕ್ಕೆ ನಮ್ಮ ಹಳ್ಳಿಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಇಡಲಾಗಿದೆ. ಆಸಕ್ತರು "ಗಬ್ಬುನಾಥ ಗೌಡಪ್ಪ, ಸಂತೇ ಬೀದಿ. ಇಲ್ಲಿ ನೊಂದಾಯಿಸಬಹುದಾಗಿದೆ ಅಂತಾ ಎಲ್ಲಾ ಸುತ್ತಮುತ್ತಲಿನ ಹಳ್ಳಿಗೆಲ್ಲಾ ಸಾರ...
ಸರಳುಗಳ ಹಿಂದಿನ ಲೋಕ -2ಪೋಲಿಸರ ಕುಯುಕ್ತಿ ನಾನು ಪೋಲಿಸ್ ಠಾಣೆಗೆ ಹಾಜರಾತಿ ಹಾಕಲು ಹೋಗಿದ್ದಾಗ ಸಬ್ ಇನ್ಸ್ ಪೆಕ್ಟರರು ನನ್ನನ್ನು ಜೀಪಿನಲ್ಲಿ ಕುಳಿತುಕೊಳ್ಳಲು ಹೇಳಿದರು. ನಾನು ಏಕೆ ಎಂದು ಕೇಳಿದ್ದಕ್ಕೆ ಕೆಕ್ಕರಿಸಿ ನೋಡಿ...
ಸತ್ಯವನ್ನಾಡಿ ನೀನೆನ್ನ ನೋಯಿಸಿದರೂ ಪರವಾಗಿಲ್ಲ, ಸುಳ್ಳು ಮಾತುಗಳಿಂದ ರಮಿಸದಿರು ಸಖಿ! ನನ್ನ ಮಾತುಗಳ ನೀ ಸುಳ್ಳೆಂದರೂ ಪರವಾಗಿಲ್ಲ,
ಸೌದಿಯಲ್ಲಿ ಇನ್ನು ಮುಂದೆ ಮುಸ್ಲಿಮೇತರರನ್ನು ಮನೆಗೆಲಸಕ್ಕೆ ನೇಮಕ ಮಾಡುವಂತಿಲ್ಲ. ಹೀಗೆಂದು ಅಲ್ಲಿನ ಮೌಲ್ವಿಗಳು ಕಟ್ಟಪ್ಪಣೆ ಹೊರಡಿಸಿದ್ದಾರಂತೆ. http://thatskannada.oneindia.in/news/2010/07/27/no-hindu-chr...
ಮರುಭೂಮಿಯಂತೆ ನಾನು ಓಯಸಿಸ್ ಆಗಿ ಬಾ ನೀರು ತರಲಾಗದಿದ್ದರೂ ಪರವಾಗಿಲ್ಲ ಪಾಪಸ್ಸು ಕಳ್ಳಿಯನಾದರು ತಾ**************ಹುಡುಗಿ ಅಂದರೆ ಸಕ್ಕರೆ ಅದಕೆ ಅವಳ ಸುತ್ತ ಹುಡುಗರೆಂಬ ಇರುವೆಗಳು ಎಲ್ಲವಕ್ಕೂ ಒಂದೇ ಆಸೆ ಏನಾದರು ಮಾಡಿ...
ನಿನ್ನ ಎದುರು ನಿ೦ತ ನಾನುಮೌನಿಯಾಗಿಬಿಟ್ಟೆ ಇನ್ನುನಿನ್ನ ನಗುವ ಮುಖವ ನಾ ಕ೦ಡ ಕೂಡಲೆಹರಿವ ಶಾ೦ತ ನದಿಯ ಹಾಗೆಸ್ನೇಹ ಪುಷ್ಪ ತೇಲಿ ಬ೦ತು ಹೀಗೆಏತಕೆ೦ದು ಕೇಳಬೇಡ ನನ್ನನೀಗಲೇನನ್ನ ಮನದಿ ಪ್ರೀತಿ ಸೋನೆಸುರಿಸಿ ನಿ೦ತೆ ಏಕೆ ಜಾಣೆ...
ಸಂಜೆ ಹೊತ್ತಿನಲ್ಲಿ ನಿಮಗೆ ಪಶ್ಚಿಮದ ಆಕಾಶ ಕಾಣೋ ಹಾಗಿದ್ದರೆ, ಈ ದಿನಗಳಲ್ಲಿ ಸೂರ್ಯ ಮುಳುಗಿ ಕತ್ತಲಾಗ್ತಾ ಇದ್ದ ಹಾಗೆ ನೋಡೋದು ಮರೀಬೇಡಿ. ಒಂದಲ್ಲ, ಎರಡಲ್ಲ ಮೂರು ಗ್ರಹಗಳನ್ನ , ಅದೃಷ್ಟ ಇದ್ದರೆ ನಾಲ್ಕನೇದನ್ನೂ ನೋಡಬಹುದ...
ಈ ಜನಗಳಿಗೆ ಬುದ್ದೀನೇ ಇಲ್ಲ? ಎಂದು ಬೈದು ಕೊಳ್ಳುತ್ತ ನಿಂತಿದ್ದ ನಮ್ಮ ಸುಬ್ಬ. ಏನು? ಯಾರು ಏನು ಕೇಳಿದರು ಎಂದು ಕೇಳಿದೆ.ಈ ಜನಗಳಿಗೆ ಮದುವೆ ಅಂದ್ರೆ ತಮಾಷೆಯಾಗಿಬಿಟ್ಟಿದೆ. ಯಾರೇ ಇರಲಿ ಭೇಟಿಯಾದ ಮೇಲೆ ಕೇಳುವ ಮೊದಲನೆ ಪ್...
ಟೀಕಾಸ್ತ್ರಗಳಿಂದ ಬೇಸತ್ತು ಹೊರಟು ಬಿಡಬಹುದು ಸಂಪದದಂಗಳದಿಂದಆದರೆ ಈ ಸಮಾಜದಿಂದ ಬೇಸತ್ತು ಹೊರಟು ಬಿಡಬಹುದೇ ಈ ಜಗದಿಂದ ಮಾತುಗಳಿಂದ ಮನನೊಂದು ಪಲಾಯನ ಮಾಡುವುದಾಗಿದ್ದಿದ್ದರೆ ಕೇಶವನಾನೆರಡು ವರುಷಗಳಿಂದ ಇಲ್ಲಿ ಪ್ರಕಟಪಡಿಸು...
ಗೌಡಪ್ಪ ನೋಡಲಾ ಕೋಮಲ್, ಕಮಲ ಪಕ್ಸದೋರು ನನಗೆ ಹೋದ ಬಾರಿ ಸಾನೇ ಮೋಸ ಮಾಡರ್ವೆ ಅದಕ್ಕೆ ಕಾಂಗ್ರೆಸ್ ಸೇರ್ಕಂಡು ಪಾದಯಾತ್ರೆ ಹೋಯ್ತಾ ಇದೀನಿ ನೀನು ಬಾರ್ಲಾ ಅಂದ. ಅಲ್ಲಾ ಗೌಡ್ರೆ ನಾವಿಬ್ಬರೆಯಾ, ಇಲ್ಲಾ ಕಲಾ ಸುಬ್ಬ,ನಿಂಗ.ಬಡ್...
ತಾನು ತನದೆಂಬ ಶ್ರೇಷ್ಠತೆಯು ಮೂಡಿ ಸಹಬಾಳ್ವೆ ಕಮರಿ ದೌರ್ಜನ್ಯಗಳು ಬಹುವಾಗಿ ಸಹನೆಯು ಮೀರಿ ಮನಗಳು ಕದಡಿ ಶಾಂತತೆ ಕಲಕಿ ಕೋಪಾಗ್ನಿ ಉಕ್ಕಿದಾಗ ರೋಷವೇ ಸಂಗಾತಿ ಮೌನಗಳು ಶಬ್ದಗಳಾಗಿ ಶಬ್ದಗಳೇ ಮಾತಾಗಿ ಮಾತಿಗೆ ಮಾತುಗಳು ಬೆಳೆ...
ಅ೦ದು ನೀ ಬರಬೇಕಿತ್ತು ಹರ್ಷದ ತೇರಿನೊಡನೆನಾ ಕಾಯುತ್ತಲೇ ಇದ್ದೆ ನಿರೀಕ್ಷೆಯ ಕ೦ಗಳೊಡನೆಕಾದು ಕಾದು ಕಳೆದವು ದಿನ ವಾರ ಮಾಸಗಳುಉರುಳಿ ಹೋದವು ನಿನ್ನ ನೆನಪಿನಲ್ಲೆ ವರ್ಷಗಳುನೀ ಬರುವೆ ನೀ ಬರುವೆ ಬ೦ದೇ ಬರುವೆಯೆ೦ದುಕಾಯುತಲೇ ಇ...
ಕಾಲಾಯ ತಸ್ಮೈ ನಮಃ ಭಾರ ಹೊತ್ತು ನಡೆದಿರುವೆ ನಾನಿಂದು ಹಾದಿಯಲಿ ದೇಹದ ಅವಿಭಾಜ್ಯ ಅಂಗವೇ ಭಾರವಾಗಿ ಹೋಯಿತೇ ಈ ಹೊರೆಯ ಇಳಿಸಲಾರೆ, ಬಿಡಿಸಿಕೊಳ್ಳಲಾರೆ ನನ್ನ ಚೇತನವೇ ಎದೆಗುಂದಿ ಮುದುಡಿ ಹೋಯಿತೇ ಹೋರಾಟಕೆ ಫಲವಿಲ್ಲ, ಪರಿಶ್ರ...
ಹಿಂದಿರುಗಿ ನೋಡಿದೆ ಮತ್ತೆ ತಿರುಗಿ ನೋಡಿದೆ ಹಿಂದೆ -ಮುಂದೆ ನೋಡಿದೆ ಹೌದು ಅವಳೇ ಅದು ಮನಸ್ಸು ಹೇಳಿತ್ತು ಮತ್ತೆ ಹಿಂದೆ ನೋಡು ಬುದ್ದಿ ಮೆತ್ತಗೆ ಗದರಿತ್ತು ದ್ರಾಕ್ಷೆ ಹುಳಿ ,ಮುಂದೆ ನೋಡು ಮನಸ್ಸಿಗೆ ಬುದ್ದಿ ಇಲ್ಲ ಬುದ್ದ...
ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು ಅತಿಯಾಗಬಾರದು ಯಾವುದೂ! ಪ್ರೀತಿಯಿರಲಿ,ನ೦ಬಿಕೆಯಿರಲಿ, ನಾನು-ನನ್ನವರೆನ್ನದೆ ಎಲ್ಲರೂ ನನ್ನವರೆ೦ಬ ವ...
ಮೂಢ ಉವಾಚ -25 ತನುಮನಗಳ ತೀರದ ದಾಹವದೆ ಕಾಮ|ದಾಹವನು ತಣಿಸಲು ಮಾಡುವುದೆ ಕರ್ಮ||ತಣಿಯದದು ಕಾಮ ನಿಲ್ಲದದು ಕರ್ಮ||ದೇವನಾಟವನರಿತವರಾರಿಹರೋ ಮೂಢ||ಹಿತಕಾಮ ಮಿತಕಾಮ ವಿಕಟಕಟಕಾಮ|ಸತ್ಕಾಮ ದುಷ್ಕಾಮ ಸುರಾಸುರರ ಕಾಮ||ಎಂತಪ್ಪ ಜನ...