ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2013

ನವೆಂಬರ್ 2013

೧೬೧ ಲೇಖನಗಳು

ಶಿಕ್ಷಣ: ದಾರಿ ತಪ್ಪುತ್ತಿದೆಯೇ?

kavinagaraj ನವೆಂ ೨೧ ಲೇಖನ ೫೯ ವೀಕ್ಷಣೆ

ಮಾನವ ಜೀವನದಲ್ಲಿ ೧೬ ಸಂಸ್ಕಾರಗಳು ಒಬ್ಬ ಆದರ್ಶವ್ಯಕ್ತಿಯಾಗಿ ರೂಪುಗೊಳ್ಳಲು ಅವಶ್ಯಕವೆಂದು ಹೇಳುತ್ತಾರೆ. ಅವೆಂದರೆ, ೧. ಗರ್ಭಾದಾನ, ೨. ಪುಂಸವನ, ೩. ಸೀಮಂತೋನ್ನಯನ, ೪. ಜಾತಕರ್ಮ, ೫. ನಾಮಕರಣ, ೬. ನಿಷ್ಕ್ರಮಣ, ೭. ಅನ್ನ...

ಹೊಸದಾರಿ. ಹಳೇದಾರಿ..

ಮಂಜು ಹಿಚ್ಕಡ್ ನವೆಂ ೨೦ ಕವನ ೪೨೩ ವೀಕ್ಷಣೆ

ಹೊಸದಾರಿ, ಹಳೇದಾರಿ ಯಾವುದು ಬದುಕಿನ ರಹದಾರಿ? ಹೊಸದಾರಿ ಸೇರೊದೆದು ಮನೆ, ಮನ ಸೇರಿದ ಹೊಸ ಮಧುಮಗನ ನವ ವಧುವಿನಂತೆ ಹೊಸ ಬಾಳ್ವೆ ಹೊಸ ಕಲ್ಪನೆ ಹೊಸ ಕನಸು ಹೊಸ ನಡೆ ಹೊಸ ಅನುಭವ ಎಲ್ಲವೂ ಹೊಸತು. ಹಳೆದಾರಿ ಹೆತ್ತು, ಹೊತ್ತು...

ಕಡೂರಿನ‌ ದಿನಗಳು ‍: ಅಮ್ಮನ‌ ಸೀರೆ!

ಡಾ: ಮೀನಾ ಸುಬ್ಬರಾವ್ ನವೆಂ ೨೦ ಲೇಖನ ೮೭ ವೀಕ್ಷಣೆ

ಕಡೂರಿನ ದಿನಗಳು - ಅಮ್ಮನ ಸೀರೆ! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಅಮ್ಮ ನಮ್ಮನ್ನಗಲಿ ೭ ವರುಷಗಳ ಮೇಲಾಯಿತು ಹೆಚ್ಚೂ ಕಡಿಮೆ ಈ ಸಮಯಕ್ಕೆ. ನೆನಪು ಮರುಕಳಿಸಿತು. ಅಮ್ಮ, ಅಮ್ಮನ ಸೀರೆಯೊಂದಿಗೆ ನೆನಪಾದಳು. ಸುಂದರ ನ...

ಇಂಟರ್ನೆಟ್, ಅಲ್ಲಿರುವುದೆಲ್ಲಾ ಹಳಸಿದ್ದಾದರೆ?

ಮಂಜು ಹಿಚ್ಕಡ್ ನವೆಂ ೨೦ ಬ್ಲಾಗ್ ೯೫ ವೀಕ್ಷಣೆ

ಕಳೆದ ಬಾರಿ ದೀಪಾವಳಿಗೆ ಊರಿಗೆ ಹೋಗಿದ್ದಾಗ ನಮ್ಮ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅದು ಇದು ಮಾತನ್ನಾಡುತ್ತಾ ಕುಳಿತಿದ್ದಾಗ ಇಂಟರ್ನೆಟ್ನ ವಿಷಯ ಬಂತು. ಅಷ್ಟೊತ್ತಿಗಾಗಲೇ ಒಬ್ಬ ಬುದ್ದಿವಂತನ ಆಗಮನವಾಯಿತು. ತಾನು...

ಗಹಗಹಿಸಿದ ಮೌನ -ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ನವೆಂ ೨೦ ಬ್ಲಾಗ್ ೫೫ ವೀಕ್ಷಣೆ

ಗಹಗಹಿಸಿದ ಮೌನ - ಲಕ್ಷ್ಮೀಕಾಂತ ಇಟ್ನಾಳ ದುಡಿದು ಹಣ್ಣಾಗಿ, ಬಳಲಿತ್ತು ಬಸುರಿ, ಸಂತೆಯ ಸಂದಣಿಯಲ್ಲಿ ಮುಖತೂರಿ, ಕೇಳುತ್ತ ಪುಟ್ಟ ಅಂಗಿಯ ಧಾರಣಿ, ಉಡಿಸಲೊಂದು ತನ್ನೊಡಲ ಕುಡಿಗೆ, ಇವಳ ಧಾರಣಿಗೆ,‘ಪದರಿಗೆ ಬಿದ್ದಿಲ್ಲ’ ಎಂದದ...

ಮುರಿದು ಬಿದ್ದ ಪಿಎಸ್ಪಿ

ನಾಗೇಶ ಮೈಸೂರು ನವೆಂ ೨೦ ಲೇಖನ ೧೦೭ ವೀಕ್ಷಣೆ

ಬೆಳೆಯುವ ಮಕ್ಕಳೊಂದಿಗೆ ದೊಡ್ಡವರ ಅನುಭವವೂ ಬೆಳೆಯುತ್ತಾ ಹೋಗುವುದು ಒಂದು ಸಹಜ ಪ್ರಕ್ರಿಯೆ. ದೊಡ್ಡವರ ಸಹನೆ, ತಾಳ್ಮೆಯನ್ನು ಕೆಣಕಿ ಪರೀಕ್ಷಿಸಿ ಸಿಟ್ಟಿನ ದೂರ್ವಾಸರನ್ನು ಮೆತ್ತಗಾಗಿಸಲೆ ಆಗಲಿ ಅಥವಾ ಸಿಟ್ಟಿನ ಕಿಡಿ ಕೆದರಿ...

೧೬೩. ಲಲಿತಾ ಸಹಸ್ರನಾಮ ೭೨೧ರಿಂದ ೭೨೭ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ನವೆಂ ೧೯ ಬ್ಲಾಗ್ ೧೦೨ ವೀಕ್ಷಣೆ

ಲಲಿತಾ ಸಹಸ್ರನಾಮ ೭೨೧ - ೭೨೭ Komalāṅgī कोमलाङ्गी (721) ೭೨೧. ಕೋಮಲಾಂಗೀ ದೇವಿಯು ಮೃದು ಮತ್ತು ಕೋಮಲವಾದ ಶರೀರವನ್ನು ಹೊಂದಿದ್ದಾಳೆ (೪೬೦ನೇ ನಾಮ ನಳಿನಿಯನ್ನು ಜ್ಞಾಪಿಸಿಕೊಳ್ಳಿ). ದೇವಿಯು ಸಗುಣ ಬ್ರಹ್ಮದ ಮೂರು ಮೂಲ...

"ಕಣ್ಣೀರಜ್ಜ ಮತ್ತು ಇತರ ಕಥೆಗಳು" ಸಂಕಲನ ಲೋಕಾರ್ಪಣೆ

girish_jamadagni ನವೆಂ ೧೯ ಲೇಖನ ೮೭ ವೀಕ್ಷಣೆ

ಕನ್ನಡ ಬ್ಲಾಗ್ ಲೋಕದಲ್ಲಿ ತಮ್ಮ ನವಿರುಹಾಸ್ಯದಿಂದ ಕೂಡಿದ ಸಣ್ಣಕಥೆ, ಲೇಖನ, ಪ್ರಹಸನಗಳಿಂದ ಚಿರಪರಿಚಿತರಾಗಿರುವ ಗಿರೀಶ್ ಜಮದಗ್ನಿ ಅವರ 'ಕಣ್ಣೀರಜ್ಜ ಮತ್ತು ಇತರ ಕಥೆಗಳು' ಸಣ್ಣಕಥಾ ಸಂಕಲನ ನವೆಂಬರ್ 9, ಶನಿವಾರ ಸಿಂಗಪುರದ...

೧೬೨. ಲಲಿತಾ ಸಹಸ್ರನಾಮ ೭೧೬ರಿಂದ ೭೨೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ನವೆಂ ೧೮ ಬ್ಲಾಗ್ ೧೧೦ ವೀಕ್ಷಣೆ

ಲಲಿತಾ ಸಹಸ್ರನಾಮ ೭೧೬ - ೭೨೦ Māyā माया (716) ೭೧೬. ಮಾಯಾ ದೇವಿಯು ಮಾಯೆ ಅಥವಾ ಭ್ರಮೆಯಾಗಿದ್ದಾಳೆ. ಮಾಯಾ ಶಬ್ದವು ಮಾ ಎಂದರೆ ಅಳೆ ಎನ್ನುವ ಮೂಲ ಧಾತುವಿನಿಂದ ನಿಷ್ಪತ್ತಿಗೊಂಡಿದೆ. ಮಾಯಾ ಎಂದರೆ ’ಭ್ರಮೆ ಅಥವಾ ಭ್ರಾಂತಿ...

೧೬೨. ಲಲಿತಾ ಸಹಸ್ರನಾಮ ೭೧೬ರಿಂದ ೭೨೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ನವೆಂ ೧೮ ಬ್ಲಾಗ್ ೯೮ ವೀಕ್ಷಣೆ

ಲಲಿತಾ ಸಹಸ್ರನಾಮ ೭೧೬ - ೭೨೦ Māyā माया (716) ೭೧೬. ಮಾಯಾ ದೇವಿಯು ಮಾಯೆ ಅಥವಾ ಭ್ರಮೆಯಾಗಿದ್ದಾಳೆ. ಮಾಯಾ ಶಬ್ದವು ಮಾ ಎಂದರೆ ಅಳೆ ಎನ್ನುವ ಮೂಲ ಧಾತುವಿನಿಂದ ನಿಷ್ಪತ್ತಿಗೊಂಡಿದೆ. ಮಾಯಾ ಎಂದರೆ ’ಭ್ರಮೆ ಅಥವಾ ಭ್ರಾಂತಿ...

ಸುಬ್ಬನೂ ... ಮೂಢನಂಬಿಕೆಯೂ !

ಶ್ರೀನಾಥ್ ಭಲ್ಲೆ ನವೆಂ ೧೮ ಲೇಖನ ೫೩ ವೀಕ್ಷಣೆ

ಬೆಳಗಿನ ಕಾಫಿಗೆ ಸಾಥಿಯಾದ ಪೇಪರ್ ಅನ್ನು ಹೆಕ್ಕಿಕೊಂಡು ಬರಲು ಬಾಗಿಲು ತೆರೆದು ಹೊರಗಡಿ ಇಡಬೇಕೆನ್ನೋಷ್ಟರಲ್ಲಿ, ನಮ್ಮ ಮನೆ ಮುಂದೆ ಬೆಚ್ಚಗೆ ಬಿದ್ಗೊಂಡಿದ್ದ ಪಕ್ಕದ್ ಮನೆ ಕರೀಬೆಕ್ಕು ’ನೆಮ್ಮದಿಯಾಗಿ ಮಲಗೋಕ್ಕೂ ಬಿಡೋಲ್ಲ’...

ನೂರು ಶತಕಗಳ ಸರದಾರ

ನಾಗೇಶ ಮೈಸೂರು ನವೆಂ ೧೮ ಲೇಖನ ೮೯ ವೀಕ್ಷಣೆ

ಕ್ರಿಕೆಟ್ಟಿನಲ್ಲಿ ಪ್ರತಿ ಬಾರಿಯೂ ಚೆಂಡಿಗೆ ವಿಕೆಟ್ಟು ಉರುಳಿದ್ದು ನೋಡಿ ಅಭ್ಯಾಸ. ಆದರೆ ಈ ಬಾರಿ ಒಂದು ವಿಶಿಷ್ಠ ವೈಚಿತ್ರ ನಡೆದು ಹೋಯ್ತು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ. ಕೈಯಲ್ಲಿ ಚೆಂಡಿಲ್ಲದೆ, ಬರಿ ಮಾತಿನ ಮೂಲಕ...

ಗುಲಾಮ ಪರಂಪರೆಯ ಪ್ರತೀಕವೇ ವೈಷ್ಣವ ದೀಕ್ಷೆ

ಹಾರೋಹಳ್ಳಿ ರವೀಂದ್ರ ನವೆಂ ೧೮ ಬ್ಲಾಗ್ ೧೦೦ ವೀಕ್ಷಣೆ

ವೈಷ್ಣವ ದೀಕ್ಷೆಯ ಪರಂಪರೆ ಮತ್ತು ಮತಾಂತರ ಇವತ್ತಿನ ಮಾತಲ್ಲ. ಅದು ಕ್ರಿ, ಶ. ೧೦೯೬-೧೧೧೬ ರ ಕಾಲಘಟ್ಟದಿಂದಲು, ವಿಶಿಷ್ಟಾದ್ವೈತ ಸಿದ್ದಾಂತ ನೀಡಿದ ರಮಾನುಜಚಾರ್ಯರಿಂದ ನಡೆದುಕೊಂಡು ಬರುತ್ತಿದೆ. ತಮಿಳುನಾಡಿನಲ್ಲಿ ಚೋಳರ ಅರ...

ಅನುಭವದ‌ ನುಡಿ 23

ಅಶೋಕ ಬಿ ಆರ್ ನವೆಂ ೧೮ ಉಲ್ಲೇಖಗಳು ೮೬೯ ವೀಕ್ಷಣೆ

ನಿನ್ನೆ ಮುಗಿದಿದೆ ಇಂದು ನಿಮಗಿದೆ ನಾಳೆ ಮತ್ತೊಬ್ಬರಿಗಿದೆ ಅವಕಾಶ ಎಲ್ಲರಿಗೂ ಇದೆ ಆದರೆ ಜನಸಂಖ್ಯೆ ಹೆಚ್ಚಿದೆ.

ಮಣಿಕರ್ಣಿಕಾ, ಶುಭಾಶಯಗಳು ನಿನಗೆ

ನವೀನ್ ಜೀ ಕೇ ನವೆಂ ೧೮ ಲೇಖನ ೩೮ ವೀಕ್ಷಣೆ

೧೯-ನವೆಂಬರ್-೧೮೨೮ ರಲ್ಲಿ ಜನಿಸಿದ ಮಹಾ ಶೂರ ಮಗು ಮಣಿಕರ್ಣಿಕಾ,,, ನಿನಗಿಂದು ತುಂಬು ೧೮೫ ವರ್ಷಗಳು, ನಿನ್ನ ಹುಟ್ಟು ಹಬ್ಬಕ್ಕೆ ಹೃದಯ ಪೂರ್ವಕ ಶುಭಾಶಯಗಳು, ಮಣಿಕರ್ಣಿಕಾ ಬೇರಾರು ಅಲ್ಲ ಧೈರ್ಯ ಶೌರ್ಯದ ಪ್ರತೀಕಕವಾದ "ಝಾನ್...

ದೆಗಡಿಗೆ ದಸ್ಯ

kavinagaraj ನವೆಂ ೧೮ ಬ್ಲಾಗ್ ೫೫ ವೀಕ್ಷಣೆ

ನಾಗೇಶರ ಕೆಮ್ಮಿನ ಬಗ್ಗೆ ಓದಿ ನನ್ನ ತಾತ ಹೇಳುತ್ತಿದ್ದ ಈ ಜೋಕ್ ನೆನಪಾಯಿತು. ಹಿಂದೆ ನೆಗಡಿಯಾದರೆ ನಶ್ಯ ಉಪಯೋಗಿಸುತ್ತಿದ್ದರು, ನಶ್ಯ ಹಾಕಿಕೊಂಡು ಬಲವಾಗಿ ಸೀನಿದರೆ ನೆಗಡಿ ಅರ್ಧ ವಾಸಿಯಾಗುತ್ತಿತ್ತಂತೆ. ಇಬ್ಬರು ನೆಗಡಿಯವ...

ಭಾರತಾಂಬೆಯ ತೇರ ಎಳೆಯೋಣ ಬನ್ನಿ

ಹರಿಹರಪುರಶ್ರೀಧರ್ ನವೆಂ ೧೮ ಬ್ಲಾಗ್ ೮೦ ವೀಕ್ಷಣೆ

ಕಲಾಂ ಜಿ ನಿಮಗೊಂದು ಸಲಾಮ್ ಜನರ ಕಷ್ಟ ತಪ್ಪಿಸಿ ಸೋಮಾರಿಯಾಗಿಸಲು ಅದೆಷ್ಟೊಂದು ಯೋಜನೆಗಳು! ಇರಲು ಸೂರು ಉಣಲು ಪಿಂಚಣಿ ನಾನೂರು ಜೊತೆಗೆ ರೂಪಾಯಿಗೊಂದು ಕೆ.ಜಿ.ಅಕ್ಕಿ ಮದುವೆಯಾಗಲು ತಾಳಿಭಾಗ್ಯ ಮಕ್ಕಳ ಹೆರಲು ಹೆರಿಗೆ ಭಾಗ್ಯ...

೧೬೧. ಲಲಿತಾ ಸಹಸ್ರನಾಮ ೭೧೨ರಿಂದ ೭೧೫ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ನವೆಂ ೧೭ ಬ್ಲಾಗ್ ೧೦೨ ವೀಕ್ಷಣೆ

ಲಲಿತಾ ಸಹಸ್ರನಾಮ ೭೧೨ರಿಂದ ೭೧೫ Ī ई (712) ೭೧೨. ಈ ‘ಈ’ ಎನ್ನುವುದು ‘ಕಾಮಕಲಾ’ ರೂಪವನ್ನು ಪ್ರತಿನಿಧಿಸುತ್ತದೆ. ಕಾಮಕಲಾದ ಬಗ್ಗೆ ಈಗಾಗಲೇ ಕಾಮಕಲಾ ರೂಪ - ನಾಮ ೩೨೨ರಲ್ಲಿ ಚರ್ಚಿಸಲಾಗಿದೆ. ಕಾಮಕಲಾವು ದೇವಿಯ ಸೂಕ್ಷ್ಮತರರ...

ಪಾಪ..ಮಗುವಿಗೆ ಕೋಪ ಬರದೇ ಇರುತ್ತಾ?

ಗಣೇಶ ನವೆಂ ೧೭ ಬ್ಲಾಗ್ ೯೨ ವೀಕ್ಷಣೆ

"ಸುರ್ ನಾ ಸಜೆ ಕ್ಯಾ ಗಾವೂಂ ಮೈ.. ಸುರ್ ಕೆ ಬಿನಾ ಜೀವನ್ ಸೂನಾ.." ಬಾಲ್ಯದಿಂದಲೇ ನನಗೆ ಶಾಸ್ತ್ರೀಯ ಸಂಗೀತದ ಕಡೆ ಒಲವು ಜಾಸ್ತಿ. ಯಾವಾಗ ಭೀಮ್ ಸೇನ್ ಜೋಷಿ "ಮಿಲೇ ಸುರ್ ಮೇರಾ ತುಮ್ಹಾರ.."ಎಂದರೋ, ಅವರ ಜತೆ ಸುರ್ ಮಿಲಾಯಿ...

ವ್ಯಕ್ತಿಯ ವ್ಯಕ್ತಿತ್ವ ವಿಕಾಸ

Suma Kulkarni ನವೆಂ ೧೬ ಲೇಖನ ೬೮ ವೀಕ್ಷಣೆ

ಅದೇ ದಿನ-ಅದೇ ರಾತ್ರಿ, ಅದೇ ಜನ-ಅದೇ ಮನೆ, ಅದೇ ವೃತ್ತಿ-ಅದೇ ಊರು... ಒಂದು ಚೂರೂ ಬದಲಾವಣೆ ಇಲ್ಲ ಎಂದೆಲ್ಲಾ ಯೋಚಿಸದೆ, ಒಂದು ಬಾರಿ ಕ್ಯಾಲೆಂಡರ್ ನೋಡಿ-ಅಲ್ಲಿ ದಿನ-ತಿಂಗಳು-ವರ್ಷ ಬದಲಾಗುತ್ತಿರುತ್ತವೆ. ನಾವು ವಯಸ್ಸಿನಲ್...