ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2013

ನವೆಂಬರ್ 2013

೧೬೧ ಲೇಖನಗಳು

ಮುಕ್ತ

ನವೀನ್ ಜೀ ಕೇ ನವೆಂ ೨೮ ಲೇಖನ ೪೬ ವೀಕ್ಷಣೆ

ಏಕಾಂಗಿ ಎನಿಸಿ ನಿನ್ನ ಮುಂದೆ ಕುಳಿತಾಗ, ಬಾಷೆ ಬರದಿದ್ದರು, ನೀ ನನ್ನ ಆವರಿಸಿದೆ, ಆಲಂಗಿಸಿದೆ, ಎಲ್ಲರೂ ಝೇಂಕರಿಸಿದರು,,, ಬಾ, ಹೊರ ಬಾ, ಇಲ್ಲಿ ನೋಡು, ಜಗ ದೊಡ್ಡದಿದೆ, ಇಲ್ಲಿ ಜ್ಯೋತಿ ಇದೆ, ಆದರೆ ನನಗ್ಯಾಕೊ ಇಷ್ಟವೇ ಇಲ...

ಅವಳು

ಚಲಪತಿ ವಿ ನವೆಂ ೨೮ ಲೇಖನ ೬೬ ವೀಕ್ಷಣೆ

ಅಂದು ಯಾಕೋ ಗೊತ್ತಿಲ್ಲ‌,ನನ್ನಲ್ಲಿ ನಾನು ಇರಲಿಲ್ಲ‌,ಎಲ್ಲಿಗೋ ಪಯಣ‌ ಸಾಗಬೇಕಿತ್ತು,ಬಸ್ ಸ್ಟಾಪಿನಲ್ಲಿ ನಿಂತಿದ್ದೆ,ಮರೆಯದಿದ್ದರೂ ಅವಳ‌ ನೆನಪು ದೂರವಿತ್ತು.ಅಂದು ಅದೇ ಬಸ್ ಸ್ಟಾಪಿಗೆ ಅವಳು ಬಂದಳು ಅದು ಕೂಡಾ ಯಾಕೋ ಗೊತ್ತ...

ಸುವರ್ಣ ಸೌಧದಲ್ಲೇ ಆತ್ಮಹತ್ಯೆ

Yogesh Bhat ನವೆಂ ೨೭ ಕವನ ೬೨೫ ವೀಕ್ಷಣೆ

ರೈತನ ಆತ್ಮಹತ್ಯೆಗೆ ನೀಡಿದಿರಿ ಹತ್ತು ಲಕ್ಷ ಅವರೆಲ್ಲ ಜೊತೆಯಾಗಿ ಸರ್ಕಾರದ ಕೈ-ಕಾಲು ಹಿಡಿದು ಅಳುವಾಗ ಎಲ್ಲಿ ಹೋಗಿತ್ತೋ ನಿಮ್ಮ ಲಕ್ಷ್ಯ? ಲಾಭಿಕೋರರ ವಂಚನೆಗೆ ಅನ್ನದಾತನ ಉಸಿರುಕಟ್ಟುತ್ತಿದೆ.... ದಯಮಾಡಿ ಕೊಡಮಾಡಿ ಪ್ರಾಣ...

'ಐ'ಗಳ ಪುರಾಣ - ಭಾಗ 03

ನಾಗೇಶ ಮೈಸೂರು ನವೆಂ ೨೭ ಲೇಖನ ೧೪೮ ವೀಕ್ಷಣೆ

('ಐ'-ಪೋನು_'ಐ'ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ..ಮುಂದುವರೆದಿದ್ದು - . ಮೊದಲ ಭಾಗ ಈ ಲಿಂಕಿನಲ್ಲಿದೆ :http://sampada.net/%E0%B2%90%E0%B2%97%E0%B2%B3-%E0%B2%AA%E0%B3%81%E0%B2%... . ಎರಡನೆ...

ಜಯ‌ ಸಾಯಿರಾಮ‌! ಸಜ್ಜನರ‌ ಸಂಗ‌ ಸತ್ಸ್ಗಂಗ‌

Hemalata Ramachandr Jadhav ನವೆಂ ೨೭ ಲೇಖನ ೫೨ ವೀಕ್ಷಣೆ

ಅನ್ಯ ದೇಶದಲ್ಲಿ ಭಗವಂತನ ಪ್ರೇಷಕರು ಪ್ರವೇಶಿಸುತ್ತಾರೆ. ನಾವೆಲ್ಲರೂ ಬಹಳ ಭಾಗ್ಯವಂತರು, ಏಕೆಂದರೆ ಭಾರತ ದೇಶವು ಪುಣ್ಯ ಭೂಮಿಯಾಗಿದೆ. ಇಲ್ಲಿ ಪ್ರತ್ಯಕ್ಷ ಭಗವಂತನೇಅವತಾರವನ್ನು ತಾಳಿ ಧರೆಗೆ ಇಳಿದು ಬರುತ್ತಾನೆ. ಸಾಕ್ಷಾತ...

ನಾನು ಏಕಾಂಗಿಯಲ್ಲ!

ನವೀನ್ ಜೀ ಕೇ ನವೆಂ ೨೭ ಕವನ ೧,೦೮೮ ವೀಕ್ಷಣೆ

ರಾತ್ರಿ ನಿದ್ದೆಗಣ್ಣಿನಲಿ, ರೆಕ್ಕೆಯ ಅಗಲಿಸಿ ನಿನ್ನ ತಡಕಾಡಿ ತಬ್ಬಲು ಹವಣಿಸಿದೆ, ರೆಕ್ಕೆ ಚಾಚಿದಷ್ಟು, ಬರಿಯ ನಿರ್ವಾಣ, ಅಯ್ಯೋ ನೀನಿಲ್ಲ! ತಟ್ಟನೆ ಎದ್ದು, ದಿಗ್ಗನೆ ಪಿಳಿಗುಟ್ಟಿದೆ, ಅಯ್ಯೋ ನೀನು ನಿಜವಾಗಿಯೂ ಇಲ್ಲ! ಓ...

ಮಾಟ

Sumalatha Nayak Brahmavar ನವೆಂ ೨೭ ಕವನ ೮೫೩ ವೀಕ್ಷಣೆ

ಭ್ರಮೆಯ ಬೂದಿಯೊಳು ಹುದುಗಿ ಕುಳಿತಿರೆ ಭಾವನೆ ಮೈಕೊಡವಿ ಹೊರನಡೆಯಲು ಹೊಂಬಿಸಿಲೂ ಸುಡುವುದೆ ಮಂಕುಬೂದಿಯ ಎರಚಿ ಪರವಶವ ಮಾಡಿರೆ ಕಾಡಿಗೆ ಕಪ್ಪಿದು ಕೆಲಸವ ಕೈ ಬಿಟ್ಟಿದೆ ಹುಸಿನುಡಿಯ ಜಾಲ ಬೀಸಿ ಪಾಪಕೂಪಕೆ ಎಳೆದಿರೆ ಪರಕಾಯ ಪ್...

೧೭೦. ಲಲಿತಾ ಸಹಸ್ರನಾಮ ೭೬೪ರಿಂದ ೭೭೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ನವೆಂ ೨೬ ಬ್ಲಾಗ್ ೧೯೮ ವೀಕ್ಷಣೆ

ಲಲಿತಾ ಸಹಸ್ರನಾಮ ೭೬೪-೭೭೦ Svargāpavargadā स्वर्गापवर्गदा (764) ೭೬೪. ಸ್ವರ್ಗಾಪವರ್ಗದಾ ದೇವಿಯು ಸ್ವರ್ಗ ಹಾಗು ಮುಕ್ತಿಯನ್ನು ಕರುಣಿಸುತ್ತಾಳೆ. ಜೀವಿಯ ಖಾತೆಯಲ್ಲಿ ಸುಕರ್ಮಗಳ ಫಲಶೇಷವಿದ್ದಲ್ಲಿ ಅದಕ್ಕೆ ಸ್ವರ್ಗವ...

೧೭೦. ಲಲಿತಾ ಸಹಸ್ರನಾಮ ೭೬೪ರಿಂದ ೭೭೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ನವೆಂ ೨೬ ಬ್ಲಾಗ್ ೯೦ ವೀಕ್ಷಣೆ

ಲಲಿತಾ ಸಹಸ್ರನಾಮ ೭೬೪-೭೭೦ Svargāpavargadā स्वर्गापवर्गदा (764) ೭೬೪. ಸ್ವರ್ಗಾಪವರ್ಗದಾ ದೇವಿಯು ಸ್ವರ್ಗ ಹಾಗು ಮುಕ್ತಿಯನ್ನು ಕರುಣಿಸುತ್ತಾಳೆ. ಜೀವಿಯ ಖಾತೆಯಲ್ಲಿ ಸುಕರ್ಮಗಳ ಫಲಶೇಷವಿದ್ದಲ್ಲಿ ಅದಕ್ಕೆ ಸ್ವರ್ಗವ...

ಗುರುವಿಗೆ ನಮ್ಮ ನಮನ

ರವೀಂದ್ರ. ನಾ .ಅಂಗಡಿ. ನವೆಂ ೨೬ ಬ್ಲಾಗ್ ೧೦೨ ವೀಕ್ಷಣೆ

-:ಗುರುವಿಗೆ ನಮ್ಮ ನಮನ :- ತಂದೆ, ತಾಯಿ ಕೊಟ್ಟರು ಈ ಜನ್ಮ ನಮಗೆ , ಗುರುವೇ ಕೈ ಹಿಡಿದು ತಿದ್ದಿ ತೀಡಿ ಕಲಸಿದಿರಿ ವಿದ್ಯೆೆ ನಮಗೆ, ಎಂದೊ ಮರೆಯಲಾಗದ ಆ ವಿದ್ಯೆ ಅಂದು ನಾನು ಕಲಿಯಲಾಗಲಿಲ್ಲ ಪೂರ್ತಿ ವಿದ್ಯೆ, ಇಂದು ಮರುಗುತ...

ಹೊರಳು ನೋಟ

ಹಂಸಾನಂದಿ ನವೆಂ ೨೫ ಬ್ಲಾಗ್ ೯೩ ವೀಕ್ಷಣೆ

ಕಣ್ಣು ತೋರುವವರೆಗು ನಲ್ಲನಾ ಹಾದಿಯನೆ ಕಾಯ್ತು ಬೇಸತ್ತಾಗಲೆ ದಾರಿಗರ ಸಪ್ಪಳವು ನಿಲ್ಲುತಿರೆ ಹೊರಗೆಲ್ಲ ಹಬ್ಬುತಿರೆ ಕಾರ್ಗತ್ತಲೆ ಹೆಣ್ಣಿವಳು ಮನೆಯೆಡೆಗೆ ತಿರುಗುತ್ತ ಹಾಕಿರಲು ಹೆಜ್ಜೆಯೊಂದನ್ನಾಕಡೆ ಕೂಡಲೆಯೆ ಬಂದನೇನೋಯೆನ...

೧೬೯. ಲಲಿತಾ ಸಹಸ್ರನಾಮ ೭೫೭ರಿಂದ ೭೬೩ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ನವೆಂ ೨೫ ಬ್ಲಾಗ್ ೧೧೧ ವೀಕ್ಷಣೆ

ಲಲಿತಾ ಸಹಸ್ರನಾಮ ೭೫೭-೭೬೩ Kṣarākṣarātmikā क्षराक्षरात्मिका (757) ೭೫೭. ಕ್ಷರಾಕ್ಷರಾತ್ಮಿಕಾ ಈ ನಾಮಕ್ಕೆ ಎರಡು ವಿಧವಾದ ವ್ಯಾಖ್ಯಾನಗಳಿವೆ. ಕ್ಷರ ಎಂದರೆ ಒಂದು ಬಾರಿ ಉಚ್ಛರಿಸಬಹುದಾದ ಪದದ ಒಂದು ಭಾಗ ಮತ್ತು ಅಕ್ಷ...

"ನಂಬಿಕೆ"

ನವೀನ್ ಜೀ ಕೇ ನವೆಂ ೨೫ ಲೇಖನ ೫೮ ವೀಕ್ಷಣೆ

ಇಂದು ಮುಂಜಾನೆ, ನಾನು ಹಾಗು ನನ್ನ ಗೆಳೆಯ ಇಬ್ಬರೂ ಹೋಟೆಲ್ ಒಂದರಲ್ಲಿ ತಿಂಡಿ ತಿನ್ನುತ್ತಾ, ಏನೇನೋ ಹರಟುತ್ತಾ ಕುಳಿತಿದ್ದೆವು, ಆಗ ದಿಗ್ಗನೆ ನನ್ನ ಗೆಳೆಯನ ಮನದಲ್ಲಿ ಏನೋ ಒಂದು ಪ್ರಶ್ನೆ ಮೂಡಿತು, ನನ್ನನ್ನು ಕೇಳಿದ, "ಗೆ...

ಚುಟುಕುಗಳು

ಹನುಮಂತ ಅನಂತ ಪಾಟೀಲ ನವೆಂ ೨೫ ಬ್ಲಾಗ್ ೩೩೨ ವೀಕ್ಷಣೆ

ಸಂಪಾದನೆ 'ಸಂಪಾದನೆ' ಹಾಗಂದರೇನು? ದ್ರವ್ಯ ವಿಶ್ವಾಸ ಪ್ರೀತಿ ಮಾನವೀಯತೆ ಯಾವುದರ ಸಂಪಾದನೆ? ಇಲ್ಲವೆ ಇದಕೊಂದು ಬೇರೆಯದೇ ಆದ ಅರ್ಥವಿದೆಯೆ? ಜೀವನದ ಕೊನೆಯ ಗಳಿಗೆಯಲಿ ಬಾಳಿದ ಬದುಕಿನ ಖಾತೆ ಕಿರ್ದಿಗಳ ವಹಿಗಳ ತೆಗೆದು ನೋಡೆ...

ಆತ್ಮಾವಲೋಕನ

kavinagaraj ನವೆಂ ೨೫ ಲೇಖನ ೬೭ ವೀಕ್ಷಣೆ

"ಛೇ! ಎಂತಹ ಕೆಲಸವಾಯಿತು! ನಾನು ಹೀಗೆ ಮಾಡಬಾರದಿತ್ತು" -ಈ ರೀತಿ ತಮಗೆ ತಾವೇ ಹೇಳಿಕೊಳ್ಳುವ ಘಟನೆಗಳು ಸಾಮಾನ್ಯವಾಗಿ ಎಲ್ಲರ ಬಾಳಿನಲ್ಲಿ ಘಟಿಸುತ್ತಿರುತ್ತವೆ. ಸ್ವಸ್ಥ ಮನಸ್ಥಿತಿಯಲ್ಲಿ ನಡೆದ ಘಟನೆಯನ್ನು/ಪರಿಸ್ಥಿತಿಯನ್ನು...

ಕಾಲದ ಕನ್ನಡಿ: ತೀರಾ ತಿಕ್ಕಲರ ತರ ಅಡಬೇಡ್ರೀ ಸಿಧ್ಧರಾಮಣ್ಣ...!!

ksraghavendranavada ನವೆಂ ೨೪ ಬ್ಲಾಗ್ ೯೮ ವೀಕ್ಷಣೆ

ಭಾರೀ ದಿನಗಳಾದವು ಕಾಲದ ಕನ್ನಡಿಯಲ್ಲಿ ಯಾವುದೇ ಬಿ೦ಬಗಳೂ ಕ೦ಡಿಲ್ಲ.. ತೀರಾ ಶ್ರೀಕ್ಷೇತ್ರದ ರಥೋತ್ಸವ ಮುಗಿಯುವವರೆಗೂ ಬಿಡುವಿಲ್ಲವಾದರೂ.. ಅಮ್ಮ ಹೋದ ನ೦ತರ ಏಕೋ ಮ೦ಕುತನ... ಹೀಗೇ ಬಿಟ್ಟರೆ ಬರೆಯುವ ಅಭ್ಯಾಸವೇ ನಿ೦ತು ಹೋಗಬ...

ಕನ್ನಡ ಭಾಷೆಯ ಚರಿತ್ರೆ

ವಸಂತ ಕುಲಕರ್ಣಿ ನವೆಂ ೨೪ ಲೇಖನ ೨,೩೩೨ ವೀಕ್ಷಣೆ

{ಈ ವರ್ಷದ ಮೊದಲ ಭಾಗದಲ್ಲಿ ಬರೆದ ಲೇಖನ ಇದು. ಸಿಂಗಪುರದ ಕನ್ನಡ ಸಂಘದ ದ್ವೈವಾರ್ಷಿಕ ಪತ್ರಿಕೆ "ಸಿಂಗಾರ"ಕ್ಕಾಗಿ ಬರೆದಿದ್ದೆ. ಎಲ್ಲ ಸಂಪದಿಗರೊಂದಿಗೆ ಹಂಚಿಕೊಳ್ಳುವದಕ್ಕಾಗಿ ಇಲ್ಲಿ ಸೇರ್ಪಡಿಸಿದ್ದೇನೆ. ಈ ಲೇಖನದಲ್ಲಿ ನಾನ...

೧೬೮. ಲಲಿತಾ ಸಹಸ್ರನಾಮ ೭೫೧ರಿಂದ ೭೫೬ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ನವೆಂ ೨೪ ಬ್ಲಾಗ್ ೧೮೪ ವೀಕ್ಷಣೆ

ಲಲಿತಾ ಸಹಸ್ರನಾಮ ೭೫೧-೭೫೬ Mahā-kālī महा-काली (751) ೭೫೧. ಮಹಾ-ಕಾಲೀ ದೇವಿಯನ್ನು ಮಹತೀ ಎಂದು ನಾಮ ೭೭೪ರಲ್ಲಿ ಹೇಳಲಾಗಿದೆ. ಮಹತ್ ಎನ್ನುವುದನ್ನು ಅತ್ಯುನ್ನತವಾದುದನ್ನು ಸೂಚಿಸಲು ಉಪಯೋಗಿಸುತ್ತಾರೆ. ಇದು ಮಹಾ ಎನ್ನು...

ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ನವೆಂ ೨೪ ಬ್ಲಾಗ್ ೫೫ ವೀಕ್ಷಣೆ

ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ ಅವಳ ನಡೆದು ಹೋದ ಮಣ್ಣ ರಸ್ತೆಯಲ್ಲಿ ಮೂಡಿದ ಅವಳ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ತಲ್ಲೀನನಾಗುತ್ತಿದ್ದೆ, ಅದೆಷ್ಟೊ ಹೊತ್ತು! ಬೀಳುತ್ತಿವೆ ಹೆಜ್ಜೆಗಳೀಗ ಅವಳ ಬಳುಕುತ್ತ ಸರಿದು ಹೋದ ಹ...