ನವೆಂಬರ್ 2013
೧೬೧ ಲೇಖನಗಳು
೧೫೪. ಲಲಿತಾ ಸಹಸ್ರನಾಮ ೬೭೭ರಿಂದ ೬೮೩ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೭೭ - ೬೮೩ Bali-priyā बलि-प्रिया (677) ೬೭೭. ಬಲಿ-ಪ್ರಿಯಾ ಬಲಿ ಎಂದರೆ ನಿತ್ಯ ಅರ್ಪಣೆ, ಅಥವಾ ದಿನ ನಿತ್ಯದ ಆಹಾರದಲ್ಲಿ ಒಂದು ಭಾಗವನ್ನು ಎಲ್ಲಾ ಪ್ರಾಣಿಗಳಿಗೆ ಅರ್ಪಿಸುವುದು. ಇದನ್ನು ಭೂತ ಯಜ್ಞ...
ಮಂಗಳ ಗ್ರಹಕ್ಕೊಂದು ಕಲ್ಲು
ಇಸ್ರೋ ಈ ದೀಪಾವಳಿಯನ್ನು ವಿಶಿಷ್ಠವಾಗಿ ಆಚರಿಸಿಕೊಂಡಿದೆ. ಪಟಾಕಿಯ ರಾಕೆಟ್ಟು ಬಿಟ್ಟು ಭೂಮಿಯ ಹದಗೆಟ್ಟ ವಾತಾವರಣವನ್ನು ಮತ್ತಷ್ಟು ಹದಗೆಡಿಸುವ ಬದಲು ನಿಜವಾದ ರಾಕೆಟ್ಟೊಂದನ್ನು ನೆರೆಮನೆಯ ಮಂಗಳನತ್ತ ಹಾರಿಸಿ ಎಲ್ಲರೂ ಮೂಗಿ...
ಕನ್ನಡ ವಿಕಿಪೀಡಿಯ ದಶಮಾನೋತ್ಸವ.
ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸ...
೧೫೩. ಲಲಿತಾ ಸಹಸ್ರನಾಮ ೬೬೮ರಿಂದ ೬೭೬ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೬೮ - ೬೭೬ Dvaita-varjitā द्वैत-वर्जिता (668) ೬೬೮. ದ್ವೈತ-ವರ್ಜಿತಾ ದೇವಿಯು ದ್ವೈತದಿಂದ ಹೊರತಾಗಿದ್ದಾಳೆ. ದ್ವೈತ ಸಿದ್ಧಾಂತವು ಬ್ರಹ್ಮ ಮತ್ತು ಜೀವಿಯು ಬೇರೆ ಎಂದು ಪ್ರತಿಪಾದಿಸುತ್ತದೆ. ಈ ನಾ...
೧೫೨. ಲಲಿತಾ ಸಹಸ್ರನಾಮ ೬೬೩ರಿಂದ ೬೬೭ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೬೩-೬೬೭ Ajā-jaitrī अजा-जैत्री (663) ೬೬೩. ಅಜಾ-ಜೈತ್ರೀ ಅಜಾ ಎಂದರೆ ಅಜ್ಞಾನ ಮತ್ತು ಜೇತ್ರೀ ಎಂದರೆ ವಿಜಯ. ದೇವಿಯು ಅಜ್ಞಾನವನ್ನು ಜಯಿಸಿದ್ದಾಳೆ. ಎಷ್ಟೇ ಆದರೂ ದೇವಿಯು ಜ್ಞಾನದ ಮೂರ್ತರೂಪಳು, ಹಾ...
ಅನುಭವದ ನುಡಿ 15
ಮನುಷ್ಯನು ಹೆಚ್ಚಾಗಿ ಒಳ್ಳೆಯದ್ದನ್ನು ಕಲಿತದ್ದೆಲ್ಲಾ ಪ್ರಾಣಿಗಳಿಂದ ಅದಕ್ಕಾಗಿಯೆ ತನ್ನ ಸುತ್ತ ಪ್ರಾಣಿಗಳನ್ನೆ ಬಳಸುತ್ತಿರುವ ಉದಾಹರಣೆ :ಗೂಬೆ, ಕೊತಿ,ನಾಯಿ,ಹಂದಿ,ಕತ್ತೆ,,,,,,,,,,,,,,,, ಅರ್ಥವಾಗದಿದ್ದರೆ ಪ್ರತ...
೧೫೧. ಲಲಿತಾ ಸಹಸ್ರನಾಮ ೬೫೭ರಿಂದ ೬೬೨ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೫೭ - ೬೬೨ Yugandarā युगन्दरा (657) ೬೫೭. ಯುಗಂಧರಾ ಯುಗವೆನ್ನುವುದು ಒಂದು ಕಾಲಘಟ್ಟ. ಈ ಪ್ರಪಂಚದ ಅಸ್ತಿತ್ತವನ್ನು ನಾಲ್ಕು ಕಾಲಮಾನಗಳಲ್ಲಿ ವಿಭಜಿಸಲಾಗಿದೆ. ಹಲವಾರು ವರ್ಷಗಳು ಸೇರಿ ಒಂದು ಯುಗವಾಗ...
ಅನುಭವದ ನುಡಿ 14
ಸಾಕಷ್ಟು ಪ್ರಶ್ನೆಗಳಿಗೆ ಒಂದೇ ಉತ್ತರ ''ಮೌನ" ಮೌನದ ಮೊದಲ ಮುಖ "ತಾಳ್ಮೆ"
ಧರೆ ಹತ್ತಿ ಉರಿದೊಡೆ . . .?
ಬೈಬಲ್ಲು ಹೇಳುವುದು ಜಗ ಜೀವ ದೇವ ಕುರಾನು ಸಾರುವುದು ಜಗ ಜೀವ ದೇವ | ಸಕಲ ಮತಗಳ ಸಾರ ಜಗ ಜೀವ ದೇವ ಒಂದಲದೆ ಹಲವುಂಟೆ ಕಾಣೆ ಮೂಢ || ಜಗತ್ತು, ಜೀವ ಮತ್ತು ದೇವ - ಈ ಮೂರು ಅಂಶಗಳ ಸುತ್ತಲೇ ಬಹುತೇಕ ಎಲ್ಲಾ ಜಿಜ್ಞಾಸೆಗಳು, ಚ...
ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಹಿಂದಿ ಚಲನಚಿತ್ರ ಲೋಕದ ಹಿನ್ನೆಲೆ ಗಾಯಕರ ಕೊನೆಯ ಕೊಂಡಿ ಅಕ್ಟೋಬರ್ 24 ರ ಬೆಳಗಿನ ಜಾವ ಕಳಚಿ ಕೊಂಡಿತು. 1950 ರಿಂದ 80 ರ ಮೂರು ದಶಕಗಳ ಕಾಲ ಭಾರತೀಯ ಚಲನಚಿತ್ರ ರಂಗದ ಸುವರ್ಣ ಯುಗ. ಆ ಕಾಲದ ಹಿಂದಿ ಚಲನಚಿತ್ರ ಗೀತೆಗಳು ಇ...
ಆ ರಾತ್ರಿ...(ಸಣ್ಣ ಕಥೆ)
"ಬೇಡಾ ಅಂದ್ರೆ ಬೇಡ!!! ಅಲ್ಲೇ ಇರು ಪರವಾಗಿಲ್ಲ...ನಾಳೆ ಬೆಳಗ್ಗೆ ಎದ್ದು ಬಾ!" "ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..." "ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿನಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕ...
ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ?
ಪಾರ್ಥರ 'ಥುಸ್ ಪಟಾಕಿ' ಓದ್ತಾ ಹಳೆಯ ಪಟಾಕಿ ಹೊಡೆಯುತ್ತಿದ್ದ ದಿನಗಳೆಲ್ಲ ನೆನಪಾದವು. ಅದರಲ್ಲೂ 'ಟುಸ್ ಪಟಾಕಿ'ಯಾದರೆ ತರುತ್ತಿದ್ದ, ಅವಮಾನ, ಕೀಳರಿಮೆ, ಸಿಟ್ಟು, ರೋಷ, ಅಸಹಾಯಕತೆ ಎಲ್ಲಾ ನೆನಪಾಯಿತು. ಹಾಗೆಯೆ ರಸ್ತೆಯಲ್ಲ...
ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ) ನಡೆದುಹೊರಟಿದ್ರು ಎದುರ್ ಮನೆ ತಾತ ರಸ್ತೆ ಮಕ್ಳಿಗೆಲ್ಲ ತಾತ ಅಂದ್ರೆ ಏರ್ತಿತ್ತು ಪಿತ್ತ! ಮೆತ್ತಗೆ ಹಿಂದ್ ಹೋಗಿ ಕಾಲತ್ರ ಪಟಾಕಿ ಇಟ್ರು "ಢಾಂ" ಅನ್ನೋದ್ನೆ ಕಾಯುತ್ತ ಕಿವಿ ಮುಚ್ಚಿ ನಿಂ...
ಅವರೇ ನನ್ನ ದೇವರು
ನನ್ನ ಮನೆಯು ನನಗೆ ಗುಡಿಯು ನಾನು ಅದರ ಭಕ್ತನು ಮನೆಯ ತುಂಬ ಹಿರಿಯರಿಹರು ಅವರೇ ನನ್ನ ದೇವರು ಕೂಸುಮರಿಯು ಆಗಿ ನಾನು ಕುಳಿತು ಬಿಡುವೆನು ಹೊತ್ತುಕೊಂಡ ನನ್ನ ಅಜ್ಜ ದಣಿದು ಬಿಡುವನು ನೋವ ಮರೆತು ನನ್ನ ನಗಿಸಿ ತಾನು ನಗುವನು ಹ...
KRRRRRRISH 3
ಗಾಡ್ ಅಲ್ಲಾ ಔರ್ ಭಗವಾನ್ ನೆ ಬನಾಯ ಇಕ್ ಇನ್‌ಸಾನ್..." KRRISH " http://www.youtube.com/watch?v=SPb8eCXMPe4 Krish 3 ಸಿನೆಮಾ ಹಿಟ್ ಆಗಬೇಕಾದರೆ ಇನ್ನೊಂದು " r " ಸೇರಿಸಬೇಕೆಂದು ನ್ಯುಮಾರಾಲೋಜಿಸ್ಟ್ ಹೇಳಿದ್...
೧೫೦. ಲಲಿತಾ ಸಹಸ್ರನಾಮ ೬೫೧ರಿಂದ ೬೫೫ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೫೧ - ೬೫೬ Vijñātrī विज्ञात्री (651) ೬೫೧. ವಿಜ್ಞಾತ್ರೀ ದೇವಿಯು ವಿಜ್ಞಾತೃವಾಗಿದ್ದಾಳೆ ಮತ್ತು ಆಕೆಯು ಎಲ್ಲವನ್ನು ಬಲ್ಲವಳಾಗಿದ್ದಾಳೆ. ಸಕಲವನ್ನೂ ತಿಳಿದುಕೊಂಡಿರುವುದು ಬ್ರಹ್ಮದ ವಿಶಿಷ್ಠ ಲಕ್ಷಣ...
೧೪೯. ಲಲಿತಾ ಸಹಸ್ರನಾಮ ೬೪೫ರಿಂದ ೬೫೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೪೫ - ೬೫೦ Sarva-vedānta-saṁvedyā सर्व-वेदान्त-संवेद्या (645) ೬೪೫. ಸರ್ವ-ವೇದಾಂತ-ಸಂವೇದ್ಯಾ ದೇವಿಯನ್ನು ವೇದಾಂತದ ಮೂಲಕ ತಿಳಿಯಬಹುದು. ವೇದಾಂತದ ಶಬ್ದಶಃ ಅರ್ಥ ’ಪರಮೋನ್ನತ ಜ್ಞಾನ’. ವೇದಗಳ...
ಕನ್ನಡ ಹಬ್ಬ ಹಾಗೂ ಆಚರಣೆ
ಕನ್ನಡದ ಬಗ್ಗೆ ಸ್ವಾಭಿಮಾನವುಳ್ಳ ಸಮಸ್ತ ಮೃದು ಮನಸ್ಸುಗಳಿಗೆ ರಾಜ್ಯೋತ್ಸವ ಎಂಬ ಹಬ್ಬದ ಶುಭಕಾಮನೆಗಳು. ಸ್ವಾಭಿಮಾನ ಎಂಬ ಪದದ ಬಳಕೆ ಏಕೆಂದರೆ, ನಾವು ದುರಾಭಿಮಾನದ ಸೋಂಕು ಇರದವರು.ಮೃದು ಎಂಬ ಸಂಭೋದನೆ ಏಕೆಂದರೆ,ನಮ್ಮಲ್ಲಿ...